47 42 254736 91642 99999 ತಾಯಗೆ ಕೊರೊನಾ ಹುಸಿ...

4
8 ಪಾ 1 ಡುಗದಾವಣಗರ, ಜೂ.24- ಲಯ ಬುಧವಾರ 8 ಕೂರೂನಾ ಪಾ ಪಕರಣಗಳು ವರಯಾದು, ಒಬರು ಸಂಣ ಗುಣಮುಖರಾ ಲಾ ಕೂ� ಗತ ಆಸತಯಂದ ಡುಗಡ ಹೂಂದಾರ. ಬುಧವಾರ ಪತಯಾದ ಕೂರೂನಾ ಪಕರಣಗಳ ಹಹರ ಹಾಗೂ ಚನಯ ತಲಾ ಮೂರು ಮತು ದಾವಣಗರ ಹಾಗೂ ಹೂನಾಯ ತಲಾ ಒಂದು ಪಕರಣಗಳು ಸ�ವ. ದಾವಣಗರಯ ಆಜಾ ನಗರದ ಒಂದು ಪಕರಣ ಕಾಕೂಂದ. ಹಹರದ ಎ.ಕ. ಕಾಲೂ�ಯ ಎರಡು, ವಗ ರಸಯ ಒಂದು ಪಕರಣ ಕಂಡು ಬಂದ. ಚನಯ ಕುಂಬಾರ �ಯ ಎರಡು ಹಾಗೂ ಗಡರ �ಯ ಒಂದು ಪಕರಣ ಪತಯಾದ. ಹೂನಾಹತೂನ ಪಕರಣವಂದು ಕಂಡು ಬಂದ. ಈಗಾಗಲ� ಸೂ�ಂತರ ಸಂಪಕಂದ ಐವಗ ಕೂರೂನಾ ಬಂದ. ಉದ ಮೂವರ ಇಬರು ಬಳಾ ಹಾಗೂ ಇನೂಬರು ಬಂಗಳೂಂದ ವಾಪಸಾದವರು. ಗುಣಮುಖರಾ ಡುಗಡಯಾದ ಒಬರು ದಾವಣಗರಯ ಆವರಗೂಳದವರಾದಾರ. ಮಧ ಕನಾಟಕದ ಆಪ ಒಡನಾ ಸಂಟ : 47 ಸಂಕ : 42 ದೂರವಾ : 254736 ವಾಆ : 91642 99999 ಟ : 4 ರೂ : 3.00 www.janathavani.com Email: [email protected] ಸಂಪಾದಕರು : ಕಾ ಷಡಾಕರಪ ಳ�ಕಟ ದಾವಣಗರ ಗುರುವಾರ, ಜೂ 25, 2020 ನವದಹ, ಜೂ. 24 – ಎಲ ಸಹಕ ಬಯಕುಗಳಹಗೂ ಬಹು ರಜಯಗಳ ಸಹಕ ಬಯಕುಗಳು ಸ ಬಯ ಉಸುವ ವಯಗ ಬರವ ಎದು ಕೇದ ಸಕರ ದ. ಈ ಬಯಕುಗಳ ಠೇವಗಳ ಕುತು ಹನ ಭರವಸ ತರಲು ಸಕರ ಈ ಕಮ ತಗದುಕೂದ. ವಜಯ ಬಯಕುಗಳ ೇಯಲೇ ನಗರ ಸಹಕ ಬಯ ಹಗೂ ಬಹು ರಜಯಗಳ ಸಹಕ ಬಯಕುಗಳೂ ಸಹ ಸ ಬಯ ಉಸುವ ವಯಗ ಬರವ ಎದು ಕೇದ ಮತು ಪಸರ ಖತ ಸವ ಪಕ ಜವ ಡೇಕ ದರ. ಕೇದ ಸಟ ಸಭಯ ನತರ ಮತನಡುದ ಅವರು, ಠೇವದರರ ಹಣ ಸುರತವದ. ಬಗ ಸುೇವಜ ಹೂರಸಲಗುದು ಎದು ಹೇದರ. ದೇಶದ 1,482 ನಗರ ಸಹಕ ಬಯಕುಗಳಹಗೂ 58 ಬಹು ರಜಯಗಳ ಸಹಕ ಬಯಕುಗವ. ಇಗಳ 8.6 ಕೂೇ ಜನರು ಠೇವ ಇದರ. ಪಜ ಅ ಮಹರಷ ಕೂೇ ಆಪರೇ ಬಯನ ಈ ದ ಕಟು ಉಟದದ ಜನರು ಸಕಷಕ ಲುದರು. ಸಹಕ ಬಯಕುಗಳನು ಬಲಗೂಸಲು ಕೇದ ಸಟ ಈ ದ ಬಯ ಯತಣ ಕಗ ದುಪ ತರಲು ಒಗ ೇತು. ನವದ ಹ ಜೂ. 24 – ಹನ ಡೈಗಳು, ಕೂೇ ಫರ ಹಗೂ ಮಸ ಸಸರಣ ಘಟಕಗಳನು ಯಲು ಶೇ.3ರ ನಯ ಸಲವನು ೇಡುದ ಕೇದ ಸಕರ ಪಕದ . ಈ ವಲಯಗಮೂಲಭೂತ ಸಕಯ ಕಸಲು ಕೇದ ಸಕರ 15 ಸರ ಕೂೇ ರೂ. ಒದಸ. ಪಧನ ಮ ನರೇದ ಮೇ ಅವರ ಅಧಯಕತ ನಡ ಸಲದ ಸಟ ಸಭ ಧರ ದುಕೂಳಲ. ಹಲು ಉತದನ ಸಲು ಹಗೂ ಉತೇಜನ ೇಡಲು 15 ಸರ ಕೂೇ ರೂ.ಗಳನು ಒದಸಲಗುದು. ಇದದ ದೇಶ35 ಲಕ ಉದೂಯೇಗಗಳು ಸೃಗವ ಎದು ಕೇದ ಮ ಮತು ಪಸರ ಖತ ಸವ ಪಕ ಜವಡೇಕ ದ . ಕೂರೂನದ ಉಟದ ಆಕ ಎದುಸಲು ಕೇದ ಸಕರ ಪಕರುವ 20 ಲಕ ಕೂೇ ರೂ.ಗಳ ಪಯಕೇನ ಈ ಹಣ ಸಹ ಸೇದ ಎದು ಕೇದ ಪಶು ಸಗೂೇಪನ ಸವ ರ ಹೇದ . ಖಸ ವಲಯದವರು ಹೈನುಗಕ , ಕೂೇ ಫರ ಹಗೂ ಮಸ ಸಸರಣ ಘಟಕಗಳನು ಸ ಸಲು, ಇದೇ ಮದಲ ಬಗ ನ ೇಡಲಗು ಎದವರು . ಹಂದುದ ವಗಗಳ ಆಯ�ಗದ ಅವ ಸರಣ ನವದ ಹ, ಜೂ. 24- ಕೇದ ದುದ ವಗಗಳ ಆಯೇಗದ ಅವಯನು ಕೇದ ಸಕರ ಆರು ಗಳ ಕಲ ಸ . ಇತರ ದುದ ವಗಗಸಬದ ಹಲವರು ಷಯಗಆಯೇಗ ಫರಸು ಸುತ . ಆದರ , ಕೂರೂನ ಕರಣದ ಅದರ ಕಯ ವಹಣ ಮೇಲ ಪಣಮವದ ಎದು ಕೇದ ಸವ ಪಕ ಜವಡೇಕ ದ . ದುದ ವಗಗಳ ಆಯೇಗದ ಅವಯನು ಈಗ ಜನವ 31, 2021ರವಸಲದ . ದವಣಗ , ಜೂ. 24 - ಇ ಸಮೇಪದ ದೂಡ ಬಯ ಕೂರೂನ ಸೂೇತರ ಬ ಹು ವರ ಬದ ಬಣಯ ಆರು ನಗಳ ಗಡು ಮಗು ಉರಟದ ತೂದರ ಸವನದ . ಕಳ ಜೂ 18 ಹಗೂ 19ರದು ಐವರು ಗಯರ ಗಟಲ ದವದ ಮದಯನು ಕದಗ ಸೂೇದ ಎಬ ವರ ಬತು . ಆದರ , ನಲಗ ಆದ ಲೂೇಪದ ವರ ಬದು , ವಸ ವ ಸೂೇರಲ . ಈ ಪೈ ನಲರ ದೂಡ ಬಯ ಮಳ ಮಜಳ ಸಹ ಸೇದ ರು. ಅವಗ ಕಳ ದ ಗುರುವರ ನಮ ಯತು . ಈ ನಡುವ , ಎರಡು ಒದು ಖಸ ಹಗೂ ಗಳೂನ ಎ.ಐ.. ಲಯಗಳ ಪೇಕ ನಡ ದಗ ನ ವರ ಬತು . ಇದನು ಖತ ಪಸಲು ಮೂರನೇ ಬಗ ಕಸಲತು . ಈ ಬ ತಯ ಜೂತ ಮಗುನ ಸ ಸಹ ಪೇಕಗ ಕಸಲತು . ನಡುವ ಉರಟದ ತೂದರ ದ ಮಗು ಸವನದ ಎದು ಹೇಳಲಗು . ಚೂಮಗುನ ಕುಟುಬದವರ ಆಘತ ತದ . ಈ ಬಗ ಆಕೂೇಶ ವಯಕ ಪರುವ ಹಸುಳ ಯ ಕುಟುಬದವರು, ಈ ಸಗ ಖಸ ಲಯ ಹಗೂ ಮಗುನ ಕಳಗ ಲಕ ತೂೇದ ಆಸತ ಬ ಕರಣ ಎದು ದೂ. ಬಣಗ ಕೂರೂನ ಇದ ಎದು ಹೇ ಕುಟುಬದ ನಮಲ ರನೂ ಕರಟೈಗ ಹದ ರು. ತ - ಮಗುನ ಏನದ ಎಬುದೂ ಗೂತ ಗಲ . ಮಗು ಚ ನದ ಎದು ಹೇಳುತ ಲೇ ಇದ ರು. ಈಗ ಇದ ಮಗು ಮೃತಪದ ಎದು ಮೃತದೇಹವನು ಕೂದ ಎದು ಮಗುನ ತತ ಮರು ಆಕೂೇಶ ವಯಕ ಪದ . ಮತೂ .. ಆಸತಯ ನಮನು ಸಹಕಾ ಬಾಂಕುಗಆ..ಐ. ಉಸುವಾ ಠ�ವದಾರರ ಹಣ ಸುರತ - ಕ�ಂದ ಸಕಾರ ಡೈ, ಫಾರಂ, ಮಾಂಸದ ಘಟಕಗಶ�.3ರ ನಾಯ ಸಾಲ : ಕ�ಂದ ತಾಯಗ ಕೂರೂನಾ ಹು ವದೂಡಬಾಯ ಹಸುಳ ಸಾ ದವಣಗರ, ಜೂ.24- ಪಟೂೇ ಮತು ೇಸ ಬಲ ಏಕ ರೂೇ ನಗರದ ಇದು ಲ ಕಗ ಮತು ಪಕದ ಧ ಘಟಕಗಳು ಎಲ ಪಟೂೇ ಬ ಗಳ ಏಕ ಕಲದ ಪಭ ನೂತನ ೇಯ ರಜಯ ಮತು ಕೇದ ಸಕರಗಳ ರುದ ಆಕೂೇಶ ವಯಕಪದ. ಜಯದೇವ ವೃತದ ಲ ಕಗ ಅಧಯಕ ಹ.. ಮಜಪ, ಪಧನ ಕಯದ ನೇ ಕ. ಶ, ಪಕ ಪಕ ನಯಕ ಎ.ನಗರ ಸೇದತ ಮುಖಡರು, ಪಕ ಸದಸಯರ ನೇತೃತದ ಪಭಸಲತು. ಹ.. ಮಜಪ ಮತನ, ಯುಎ ಸಕರ ಅಕರದದ ವೇಳ ಜನಗ ಹೂರಯಗದತ ಕಮ ವತು. ಆದರ ದೇಶದ ಜ ಸಕರ ಅಕರಕ ಬದ ವೇಳ ನತಯದ ವಸುಗಳ ಬಲಗಳು ಗಗನಕೇರುವ. ಇದಸಮನಯ ಜನರು ೇವನ ನಡಸುದೇ ದುಸರವದ. ಪಧನ ಮ ನರೇದ ಮೇ ಅವರು ಸುಳುಗಳ ಸರಮಲಯನೇ ಹಣದು ಅಕರ ದು ಈಗ ಜನರ ಸಹಯಕ ಬರದ ಪ ನ ಪಟೂೇ, ೇಸ ಬಲ ಏ ಜನರ ೇವನದ ಜೂತ ಸಕರಗಳು ಚಲಟವಡುವ ಎದು ೇದರು. ತೈಲ ಬಲ ತಕಣ ಇಕ ಮಡಬೇಕು. ದೇಶದ ಸೈಕರ ಮೇಲ ದ ನಡ ಸುಮರು 20 ಕೂ ಹಚು ಯೇಧರನು ಕೂರುವ ೇನ ದೇಶದ ಉತನಗಳನು ಸಣ ಷೇಧ ಮಡಬೇಕು. ಇಲವದ ಲಯ ಎಲ ತಲೂಕುಗಳ ತೈಲ ಬಲ ಏಕ ಖಂ ಕಾಂಗ ಸಮೂಹ ಪಭಟನ (2ನ� ಟಕ) (2ನ� ಟಕ) (3ನ� ಟಕ) (3ನ� ಟಕ) (3ನ� ಟಕ) ನವದಹ ಜೂ. 24 – ಸತತ 18 ನಗಳ ಕಲ ಏಕ ಕರುವ ೇಸ ಬಲ, ರಜಧಯ ಪಟೂೇ ಬಲಯನು ದ ಹದ. ಕಳದ 17 ನಗದ ಪಟೂೇ ಬಲಯನು ರತರವ ಏಸಲಗುತು. ಆದರ, ಬುಧವರ ಪಟೂೇ ಬಲ ಏಕಯಲ. ೇಸ ಬಲ ಮತ 48 ಪೈಸ ಹಸಲದ. ಇದದ ರಜಧ ದಹಯ ೇಸ ಪಟೂ� ಬಲ ಹಂದ �ಸ ದಾವಣಗರ ಅಬ ಬಾಂಂದ ಬಯ ಶ�ಷ ಯಾಯ ಸರಣ ದವಣಗರ,ಜೂ.24- ತನ ಸಲ ಪಡಗಹಕಗ ಬಯ ಶೇ.1ರಷು ಶೇಷ ಯನು ಗತ ಅವಗ ೇಡುದರ ಮೂಲಕ ಸೂ ಪಡರುವ ನಗರದ ದವಣಗರ ಅಬ ಕೂೇ-ಆಪರೇ ಬಯ, ಇೇಗ ಆ ಅವಯನು ಸದ. ಈ ಶೇಷ ಯಯನು ಬರುವ ಜುಲೈ, ಆಗ ಮತು ಸಪಬ ಮಹಗಳ ಮತ ಮೂರು ಗಳವರಸಸಲದ. ಅವಯ ಅಸಲು ಮತು ಬಯನು ಆಗಳ 10ನೇ ತೇನೂಳಗ ಪವ ಮದ ಗಹಕಗ ಮತ ಬಯ ಶೇ.1ರತ ಶೇಷ ಯನು ೇಡಲಗುತದ. ಕೈಗಕೂೇದಯಮಯೂ ಆರುವ ಬಯನ ಅಧಯಕ ಕೂೇಗು ಬಕೇಶಪ ಅವರ ಅಧಯಕತಯ ಬಯನ ಸಭಗಣದ ಇದು ಮಧಯಹ ನಡದ ಬಯನ ಆಡತ ಮಡಯ ಸಭಯ ಈ ೇಮನ ಕೈಗೂಳಲತು. ಸಭಯನುದೇ ಮತನದ ಬಕೇಶಪ, ಕೂರೂನ ವೈರ ಸೂೇಕು ನಲಯ ಆದ ಜನತ ಕಯ ಪಣಮ, ವಯವಹರಗಳು ಸತಗೂಡ ಕರಣ ತೂದರಗೂಳಗದ ಗಹಕಗ ಸಹಕರ ೇಡುವ ಸದುದೇಶಕಳದ ಮೂರು ಗಳು ಬಯ ಶೇಷ ಯನು ೇಡಲಗುತು. ಇದದ ಸಲ ಮಗ ಅನುಕೂಲ ಪಡರುವ ಸಲ ಪಡದ ಗಹಕರು ಮತಷು ಚೇತಕೂಳ ಎಬ ಆಶಯದೂಗ ಶೇಷ ಬಾಂಗ ಲಾಭ ಎಷು ಮುಖವ�, ಸಾಲ ಪಡದ ಗಾಹಕರ ಹತ ಅಷ� ಮುಖ. ಈ ಕಾರಣಂದಾ ಬಾಂಗ ಆಗಬಹುದಾನಷವನು ಪಗಸುದರ ಜೂತಗ ಸಂಪಯರುವ ಸಾಲ ಪಡದ ಗಾಹಕಗ ಸಹಕಸುವ ದೃಯಂದ ಈ ರಾರ. - ಕೂ�ಗುಂ ಬಕ�ಶಪ ಸಾ ಯಂದ 102 ಸಾ ಕಾ ಸ�ಯರು ಸಾ ಕಲಸಕ ಬರುಲ ! ಕಳದ 3 ಗಳ ಲಡ ಅವಯ ಬೇರ ಬೇರ ರಜಯಗದ ಬದ ವಲಸ ಕಮಕರು ವಪ ಹೂೇದ ಕರಣ ಕಮಗಗಳು ನಡಲ ಎದು ಸ ವಯವಸಪಕ ದೇ ಶಕ ರೇದ ಮಲರ ದರ. ಸೇಯರು ಸ ಕಮಗಗಳ ಕಲಸಕ ಬರದ ಕರಣ ಹೂರ ರಜಯದವರನು ಅವಲಸುವತದ ಎದವರು ಪಶಯದಕ ಉತದರ. ಇನಷು ಪಾಠಗಳು ಬ�ಕದ ರೂರುವ ತತಶದ ಇನಷು ಪಠಗಳ ಅಗತಯದ ಎದು ಡಯ ಪಶುಪಲ ಹ.ಕ. ಗ ರ ದರ. ಯೇ ಪಠಗಳು, ರೂರುವ ಸಯ ಸತದೇ ಆರಬೇಕು. ಪಠಯಕ ಅನುಗುಣವರ ಬೇಕು ಎದವರು ಹೇದರ. ದವಣಗರ, ಜೂ. 24 - ಸ ವದ ನಗರದ 29 ಶಲಗಳ ಒಟು 102 ರೂಗಳ ತರಗಗಳನು ಆರಸಲಗುದ ಎದು ವಯವಸಪಕ ದೇಶಕ ರೇದ ಮಲರ ದರ. ಪಕಗೂೇಯ ಷಯ ರುವ ಅವರು, 19 ಶಲಗಳ 62 ಸ ತರಗಗಳು ಹಗೂ 19 ಸ ಲಯಗಳನು ಮಸುವ ಕಮಗ ಈಗಗಲೇ ಆರಭವದ. ಇದರ ಮತ 3 ಕೂೇ ರೂ. ಆದ ಎದು ದರ. ಎರಡನೇ ಹತದ 10 ಶಲಗಳ 40 ಸ ತರಗಗಳು ಹಗೂ ಸಕ ಐಐ ಕಲೇಜು ಸೇದತ 11 ಕಡಗಳ ಸ ಲಯ ಸಲು ಬುಧವರ ಚಲನ ೇಡಲದ. ಇದರ ಮತ 1.7 ಕೂೇ ರೂ. ಎದವರು ಹೇದರ. ಒಟರ 29 ಶಲಗಳ 102 ಸ ತರಗಗಳು ಹಗೂ 30 ಲಯಗಳು, ಐದಕೂೇ ರೂ. ವಚದ ಎರಡು ಹತಗಳ ಆರಭವಗವ. ಇೇ ವಯವಸಯನು ಹತು ವಷಗಳ ಕಲ ವಹಣಯ ಗುಗಯ ಮೇಲ ೇಡಲದ ಎದು ಮಲರ ಹೇದರ. ಪಢಶಲ ದಯಗಅನುಕೂಲವಗುವತ ಮಡಲು ದ ಎಜುಕೇಷನ ಮಬೈ ಸಹ ಒದಸಲಗುದ. ಈ ಆ ಸಕ ಶಲಗಳ ಹೈಸೂ ದಯಗಗ 10 ಗಳ ಕಲ ಉತವ ಗದ. ಇದು ಕೂರೂನ ಅವಯ ದಯಗಹಚು ಉಪಯುಕವಗದ ಎದವರು ಹೇದರ. ಇದರ ಜೂತಗ 8 ಕೂೇ ರೂ. ವಚದ ಹಳಪೇಟಯ ಐದು ಶಲಗಳನು ಅವೃಪಸುವ ಕಮಗಗ ಈಗಗಲೇ ಚಲನ ದೂರದ. 8 ಕೂೇ ರೂ. ವಚದ ಇನೂ 14 ಶಲಗಳನು ಅವೃ ಪಸಲಗುದು. ಒಟರ ಯೇಜನ19 ಶಲಗಳು ಅವೃಯಗವ ಎದವರು ಹೇದರ. ದೇವರಜ ಅರ ಈಜುಕೂಳದ ಅವೃ, ದವಣಗರ ಉತರ ಕೇತದ ನಗರ ಪಕಯ ಆರು ಎಕರ ಜಗದ ೇಡಗಣ ಮಣ, .. ಆಸತಯ ತುತು ತ ಘಟಕ, ಜಗಳೂರು ರಸಯ ಸಟಲೈ ಬ ಲಣ 29 ಶಾಲಗಳ 30 ಸಾ ತರಗಗಳು ಹಾಗೂ 19 ಲಾಗಳ ಮಾಣ ಕ.. ಶರಣಪ ಧನ ೇ ತರಳಬಳು ದಯಸಸಯ ಕಲೇನ ವೃತ ಪಶುಪಲರದ ಶರಣ ಕ..ಶರಣಪ ಅವರು ನಕ 24.06.2020ರ ಬುಧವರ ರ 11.30ಕ ಹೃದಯಘತದ ಧನರದರದು ಸಲು ಷಸುತೇವ. ಮೃತಗ ಸುಮರು 85 ವಷ ವಯಸತು. ಶರಣಪ ಅವರು, ವೃತ ಆ..ಓ. . ಹ.ಜ. ತಬ ಅವರ ಮವರು. ಓವ ತ, ಇಬರು ಯರು, ಸೂಸಯರು, ಅಯರು, ಮಮಕಳು ಹಗೂ ಅಪರ ಬಧು-ಬಳಗವನು ಅಗರುವ ಮೃತರ ಅತಯಯು ನಕ 25.6.2020ರ ಗುರುವರ ಮಧಯಹ 12.30ಕ ಅವರ ಸಗಮ ಹರಪನಹ ತಲೂನ ಕಯರಕಟ ಗಮದ ನರವೇಸಲಗುದು. - ದುಃಖತಪ ಕುಟುಂಬ ವಗ, . 93413 54148

Upload: others

Post on 12-Oct-2020

9 views

Category:

Documents


0 download

TRANSCRIPT

Page 1: 47 42 254736 91642 99999 ತಾಯಗೆ ಕೊರೊನಾ ಹುಸಿ ...janathavani.com/wp-content/uploads/2020/07/25.06.2020.pdf2020/07/25  · 2 ಗ ರ ವ ರ, ಜ ನ 25,

8 ಪಾಸಟವ 1 ಬಡುಗಡ ದಾವಣಗರ, ಜೂ.24- ಜಲಲಯಲಲ ಬುಧವಾರ 8 ಕೂರೂನಾ ಪಾಸಟವ ಪರಕರಣಗಳು ವರದಯಾಗದುದು, ಒಬಬರು ಸಂಪೂಣಣ ಗುಣಮುಖರಾಗ ಜಲಾಲ ಕೂ�ವಡ ನಗದತ ಆಸಪತರಯಂದ ಬಡುಗಡ ಹೂಂದದಾದುರ.

ಬುಧವಾರ ಪತತಯಾದ ಕೂರೂನಾ ಪರಕರಣಗಳಲಲ ಹರಹರ ಹಾಗೂ ಚನನಗರಯ ತಲಾ ಮೂರು ಮತುತ ದಾವಣಗರ ಹಾಗೂ ಹೂನಾನಳಯ ತಲಾ ಒಂದು ಪರಕರಣಗಳು ಸ�ರವ.

ದಾವಣಗರಯ ಆಜಾದ ನಗರದಲಲ ಒಂದು ಪರಕರಣ ಕಾಣಸಕೂಂಡದ. ಹರಹರದ ಎ.ಕ. ಕಾಲೂ�ನಯಲಲ ಎರಡು, ಶವಮೊಗಗ ರಸತಯಲಲ ಒಂದು ಪರಕರಣ ಕಂಡು ಬಂದದ. ಚನನಗರಯ ಕುಂಬಾರ ಬ�ದಯಲಲ ಎರಡು ಹಾಗೂ ಗಡರ ಬ�ದಯಲಲ ಒಂದು ಪರಕರಣ ಪತತಯಾಗದ. ಹೂನಾನಳಯ ಹತೂತರನಲಲ ಪರಕರಣವಂದು ಕಂಡು ಬಂದದ.

ಈಗಾಗಲ� ಸೂ�ಂಕತರ ಸಂಪಕಣದಂದ ಐವರಗ ಕೂರೂನಾ ಬಂದದ. ಉಳದ ಮೂವರಲಲ ಇಬಬರು ಬಳಾಳಾರ ಹಾಗೂ ಇನೂನಬಬರು ಬಂಗಳೂರನಂದ ವಾಪಸಾಸಾದವರು. ಗುಣಮುಖರಾಗ ಬಡುಗಡಯಾದ ಒಬಬರು ದಾವಣಗರಯ ಆವರಗೂಳಳಾದವರಾಗದಾದುರ.

ಮಧಯ ಕನಾಣಟಕದ ಆಪತ ಒಡನಾಡ

ಸಂಪುಟ : 47 ಸಂಚಕ : 42 ದೂರವಾಣ : 254736 ವಾಟಸಾ ಆಯಪ : 91642 99999 ಪುಟ : 4 ರೂ : 3.00 www.janathavani.com Email: [email protected]

ಸಂಪಾದಕರು : ವಕಾಸ ಷಡಾಕಷರಪಪ ಮಳಳಾ�ಕಟಟ

ದಾವಣಗರ ಗುರುವಾರ, ಜೂನ 25, 2020

ನವದಹಲ, ಜೂ. 24 – ಎಲಲಾ ಸಹಕರ ಬಯಾಂಕುಗಳು ಹಗೂ ಬಹು ರಜಯಗಳ ಸಹಕರ ಬಯಾಂಕುಗಳು ರಸರವ ಬಯಾಂಕ ಉಸುತುವರ ವಯಪತುಗ ಬರಲವ ಎಾಂದು ಕೇಾಂದರ ಸಕವರ ತಳಸದ. ಈ ಬಯಾಂಕುಗಳ ಠೇವಣಗಳ ಕುರತು ಹಚಚನ ಭರವಸ ತರಲು ಸಕವರ ಈ ಕರಮ ತಗದುಕೂಾಂಡದ.

ವಣಜಯ ಬಯಾಂಕುಗಳ ರೇತಯಲಲಾೇ ನಗರ ಸಹಕರ ಬಯಾಂಕ ಹಗೂ ಬಹು ರಜಯಗಳ ಸಹಕರ ಬಯಾಂಕುಗಳೂ ಸಹ ರಸರವ ಬಯಾಂಕ ಉಸುತುವರ ವಯಪತುಗ ಬರಲವ ಎಾಂದು ಕೇಾಂದರ ಮಹತ ಮತುತು ಪರಸರ ಖತ ಸಚವ ಪರಕಶ ಜವ ಡೇಕರ ತಳಸದದಾರ.

ಕೇಾಂದರ ಸಾಂಪುಟ ಸಭಯ ನಾಂತರ ಮತನಡುತತುದದಾ ಅವರು, ಠೇವಣದರರ ಹಣ ಸುರಕಷತವಗದ. ಈ ಬಗಗ ಸುಗರೇವಜಞ ಹೂರಡಸಲಗುವುದು ಎಾಂದು ಹೇಳದದಾರ.

ದೇಶದಲಲಾ 1,482 ನಗರ ಸಹಕರ ಬಯಾಂಕುಗಳು ಹಗೂ 58 ಬಹು ರಜಯಗಳ ಸಹಕರ ಬಯಾಂಕುಗಳವ. ಇವುಗಳಲಲಾ 8.6 ಕೂೇಟ ಜನರು ಠೇವಣ ಇರಸದದಾರ.

ಪಾಂಜಬ ಅಾಂಡ ಮಹರಷಟರ ಕೂೇ ಆಪರೇಟರ ಬಯಾಂಕ ನಲಲಾ ಈ ಹಾಂದ ಬಕಕಟುಟ ಉಾಂಟಗದದಾರಾಂದ ಜನರು ಸಾಂಕಷಟಕಕ ಸಲುಕದದಾರು.

ಸಹಕರ ಬಯಾಂಕುಗಳನುನು ಬಲಗೂಳಸಲು ಕೇಾಂದರ ಸಾಂಪುಟ ಈ ಹಾಂದ ಬಯಾಂಕಾಂಗ ನಯಾಂತರಣ ಕಯದಾಗ ತದುದಾಪಡ ತರಲು ಒಪಪಗ ನೇಡತುತು.

ನವದಹಲ ಜೂ. 24 – ಹಲನ ಡೈರಗಳು, ಕೂೇಳ ಫರಾಂ ಹಗೂ ಮಾಂಸ ಸಾಂಸಕರಣ ಘಟಕಗಳನುನು ತರಯಲು ಶೇ.3ರ ಬಡಡ ವನಯತಯ ಸಲವನುನು ನೇಡುವುದಗ ಕೇಾಂದರ ಸಕವರ ಪರಕಟಸದ.

ಈ ವಲಯಗಳಗ ಮೂಲಭೂತ ಸಕಯವ ಕಲಪಸಲು ಕೇಾಂದರ ಸಕವರ 15 ಸವರ ಕೂೇಟ ರೂ. ಒದಗಸಲದ. ಪರಧನ ಮಾಂತರ ನರೇಾಂದರ ಮೇದ ಅವರ ಅಧಯಕಷತಯಲಲಾ ನಡಸಲದ ಸಾಂಪುಟ ಸಭಯಲಲಾ ಈ ನಧವರ ತಗದುಕೂಳಳಲಗದ.

ಹಲು ಉತಪದನ ಹಚಚಸಲು ಹಗೂ ರಫತುಗ ಉತತುೇಜನ ನೇಡಲು 15 ಸವರ ಕೂೇಟ ರೂ.ಗಳನುನು ಒದಗಸಲಗುವುದು. ಇದರಾಂದ

ದೇಶದಲಲಾ 35 ಲಕಷ ಉದೂಯೇಗಗಳು ಸೃಷಟಯ ಗಲವ ಎಾಂದು ಕೇಾಂದರ ಮಹತ ಮತುತು ಪರಸರ ಖತ ಸಚವ ಪರಕಶ ಜವಡೇಕರ ತಳಸದದಾರ.

ಕೂರೂನದಾಂದ ಉಾಂಟದ ಆರವಕ ಪರಸಥತ ಎದುರಸಲು ಕೇಾಂದರ ಸಕವರ ಪರಕಟಸರುವ 20 ಲಕಷ ಕೂೇಟ ರೂ.ಗಳ ಪಯಕೇಜ ನಲಲಾ ಈ ಹಣವೂ ಸಹ ಸೇರದ ಎಾಂದು ಕೇಾಂದರ ಪಶು ಸಾಂಗೂೇಪನ ಸಚವ ಗರರಜ ಸಾಂಗ ಹೇಳದದಾರ.

ಖಸಗ ವಲಯದವರು ಹೈನುಗರಕ, ಕೂೇಳ ಫರಾಂ ಹಗೂ ಮಾಂಸ ಸಾಂಸಕರಣ ಘಟಕಗಳನುನು ಸಥಪಸಲು, ಇದೇ ಮದಲ ಬರಗ ಬಡಡ ವನಯತ ನೇಡಲಗುತತುದ ಎಾಂದವರು ತಳಸದದಾರ.

ಹಂದುಳದ ವಗಣಗಳ ಆಯ�ಗದ ಅವಧ ವಸತರಣನವದಹಲ, ಜೂ. 24- ಕೇಾಂದರ ಹಾಂದುಳದ ವಗವಗಳ ಆಯೇಗದ ಅವಧಯನುನು ಕೇಾಂದರ

ಸಕವರ ಆರು ತಾಂಗಳ ಕಲ ವಸತುರಸದ.ಇತರ ಹಾಂದುಳದ ವಗವಗಳಗ ಸಾಂಬಾಂಧಸದ ಹಲವರು ವಷಯಗಳಗ ಆಯೇಗ ಶಫರಸುಸು

ಸಲಲಾಸುತತುದ. ಆದರ, ಕೂರೂನ ಕರಣದಾಂದಗ ಅದರ ಕಯವ ನವವಹಣ ಮೇಲ ಪರಣಮವಗದ ಎಾಂದು ಕೇಾಂದರ ಸಚವ ಪರಕಶ ಜವಡೇಕರ ತಳಸದದಾರ. ಹಾಂದುಳದ ವಗವಗಳ ಆಯೇಗದ ಅವಧಯನುನು ಈಗ ಜನವರ 31, 2021ರವರಗ ವಸತುರಸಲಗದ.

ದವಣಗರ, ಜೂ. 24 - ಇಲಲಾಗ ಸಮೇಪದ ದೂಡಡಬತಯಲಲಾ ಕೂರೂನ ಸೂೇಾಂಕತರಾಂಬ ಹುಸ ವರದ ಬಾಂದದದಾ ಬಣಾಂತಯ ಆರು ದನಗಳ ಗಾಂಡು ಮಗು ಉಸರಟದ ತೂಾಂದರಯಾಂದಗ ಸವನನುಪಪದ.

ಕಳದ ಜೂನ 18 ಹಗೂ 19ರಾಂದು ಐವರು ಗರವಣಯರ ಗಾಂಟಲ ದರವದ ಮದರಯನುನು ಟಸಟ ಗ ಕಳಸದಗ ಸೂೇಾಂಕದ ಎಾಂಬ ವರದ ಬಾಂದತುತು. ಆದರ, ನಲವರಗ ಟಸಟ ನಲಲಾ ಆದ ಲೂೇಪದಾಂದಗ ಈ ವರದ ಬಾಂದದುದಾ, ವಸತುವವಗ ಸೂೇಾಂಕರಲಲಲಾ.

ಈ ಪೈಕ ನಲವರಲಲಾ ದೂಡಡಬತಯ ಮಹಳ ಮಾಂಜಳ ಸಹ ಸೇರದದಾರು. ಅವರಗ ಕಳದ ಗುರುವರ ನಮವಲ ಹರಗಯಗತುತು. ಈ ನಡುವ, ಎರಡು ಬರ ಒಾಂದು ಖಸಗ ಹಗೂ ಬಾಂಗಳೂರನ ಎನ.ಐ.ವ. ಲಯಬ ಗಳಲಲಾ ಪರೇಕಷ ನಡಸದಗ ನಗಟರ ವರದ ಬಾಂದತುತು.

ಇದನುನು ಖಚತ ಪಡಸಲು ಮೂರನೇ ಬರಗ ಟಸಟ ಗ ಕಳಸಲಗತುತು. ಈ ಬರ ತಯಯ ಜೂತಗ ಮಗುವನ ಸವಬ ಸಹ ಪರೇಕಷಗ ಕಳಸಲಗತುತು.

ಈ ನಡುವಯೇ ಉಸರಟದ ತೂಾಂದರಯಾಂದಗ ಮಗು ಸವನನುಪಪದ ಎಾಂದು ಹೇಳಲಗುತತುದ.

ಚೂಚಚಲ ಮಗುವನ ಸವು ಕುಟುಾಂಬದವರಲಲಾ ಆಘತ ತಾಂದದ. ಈ ಬಗಗ ಆಕೂರೇಶ ವಯಕತುಪಡಸರುವ

ಹಸುಳಯ ಕುಟುಾಂಬದವರು, ಈ ಸವಗ ಖಸಗ ಲಯಬ ಹಗೂ ಮಗುವನ ಕಳಜಗ ನಲವಕಷಯ ತೂೇರದ ಆಸಪತರ ಸಬಾಂದ ಕರಣ ಎಾಂದು ದೂರದದಾರ.

ಬಣಾಂತಗ ಕೂರೂನ ಇದ ಎಾಂದು ಹೇಳ ಕುಟುಾಂಬದ ನಮಮಲಲಾರನೂನು ಕವರಾಂಟೈನ ಗ ಹಕದದಾರು. ತಯ - ಮಗುವನ ಸಥತ ಏನಗದ ಎಾಂಬುದೂ ಗೂತತುಗಲಲಲಾ. ಮಗು ಚನನುಗದ ಎಾಂದು ಹೇಳುತತುಲೇ ಇದದಾರು. ಈಗ ಇದದಾಕಕದದಾಾಂತ ಮಗು ಮೃತಪಟಟದ ಎಾಂದು ಮೃತದೇಹವನುನು ಕೂಟಟದದಾರ ಎಾಂದು ಮಗುವನ ತತ ಮರುತ ಆಕೂರೇಶ ವಯಕತುಪಡಸದದಾರ. ಮತೂತುಾಂದಡ ಸ.ಜ. ಆಸಪತರಯಲಲಾ ನಮಮನುನು

ಸಹಕಾರ ಬಾಯಂಕುಗಳಗ ಆರ.ಬ.ಐ. ಉಸುತವಾರ

ಠ�ವಣದಾರರ ಹಣ ಸುರಕಷತ- ಕ�ಂದರ ಸಕಾಣರ

ಡೈರ, ಫಾರಂ, ಮಾಂಸದ ಘಟಕಗಳಗ ಶ�.3ರ ವನಾಯತ ಸಾಲ : ಕ�ಂದರ

ತಾಯಗ ಕೂರೂನಾ ಹುಸ ವರದದೂಡಡಬಾತಯ ಹಸುಳ ಸಾವು

ದವಣಗರ, ಜೂ.24- ಪಟೂರೇಲ ಮತುತು ಡೇಸಲ ಬಲ ಏರಕ ವರೂೇಧಸ ನಗರದಲಲಾ ಇಾಂದು ಜಲಲಾ ಕಾಂಗರಸ ಮತುತು ಪಕಷದ ವವಧ ಘಟಕಗಳು ಎಲಲಾ ಪಟೂರೇಲ ಬಾಂಕ ಗಳಲಲಾ ಏಕ ಕಲದಲಲಾ ಪರತಭಟಸ ವನೂತನ ರೇತಯಲಲಾ ರಜಯ ಮತುತು ಕೇಾಂದರ ಸಕವರಗಳ ವರುದಧ ಆಕೂರೇಶ ವಯಕತುಪಡಸದವು.

ಜಯದೇವ ವೃತತುದಲಲಾ ಜಲಲಾ ಕಾಂಗರಸ ಅಧಯಕಷ ಹಚ.ಬ. ಮಾಂಜಪಪ, ಪರಧನ ಕಯವದಶವ ದನೇಶ ಕ. ಶಟಟ, ಪಲಕ ವಪಕಷ ನಯಕ ಎ.ನಗರಜ ಸೇರದಾಂತ ಮುಖಾಂಡರು, ಪಲಕ ಸದಸಯರ ನೇತೃತವದಲಲಾ ಪರತಭಟಸಲಯತು.

ಹಚ.ಬ. ಮಾಂಜಪಪ ಮತನಡ, ಯುಪಎ ಸಕವರ ಅಧಕರದಲಲಾದದಾ ವೇಳ ಜನರಗ ಹೂರಯಗದಾಂತ ಕರಮ ವಹಸತುತು. ಆದರ ದೇಶದಲಲಾ ಬಜಪ ಸಕವರ ಅಧಕರಕಕ ಬಾಂದ ವೇಳ ದನನತಯದ ವಸುತುಗಳ ಬಲಗಳು ಗಗನಕಕೇರುತತುವ. ಇದರಾಂದಗ ಸಮನಯ ಜನರು ಜೇವನ ನಡಸುವುದೇ ದುಸತುರವಗದ.

ಪರಧನ ಮಾಂತರ ನರೇಾಂದರ ಮೇದ ಅವರು ಸುಳುಳಗಳ ಸರಮಲಯನನುೇ ಹಣದು ಅಧಕರ ಹಡದು ಈಗ ಜನರ ಸಹಯಕಕ ಬರದ ಪರತ ದನ ಪಟೂರೇಲ, ಡೇಸಲ ಬಲ ಏರಸ ಜನರ

ಜೇವನದ ಜೂತ ಸಕವರಗಳು ಚಲಲಾಟವಡುತತುವ ಎಾಂದು ಟೇಕಸದರು.

ತೈಲ ಬಲ ತಕಷಣ ಇಳಕ ಮಡಬೇಕು. ದೇಶದ ಸೈನಕರ ಮೇಲ ದಳ ನಡಸ ಸುಮರು

20 ಕೂಕ ಹಚುಚ ಯೇಧರನುನು ಕೂಾಂದರುವ ಚೇನ ದೇಶದ ಉತಪನನುಗಳನುನು ಸಾಂಪೂಣವ ನಷೇಧ ಮಡಬೇಕು. ಇಲಲಾವದಲಲಾ ಜಲಲಾಯ ಎಲಲಾ ತಲೂಲಾಕುಗಳಲಲಾ

ತೈಲ ಬಲ ಏರಕ ಖಂಡಸ ಕಾಂಗರಸ ಸಮೂಹ ಪರತಭಟನ

(2ನ� ಪುಟಕಕ)

(2ನ� ಪುಟಕಕ)

(3ನ� ಪುಟಕಕ)

(3ನ� ಪುಟಕಕ)

(3ನ� ಪುಟಕಕ)

ನವದಹಲ ಜೂ. 24 – ಸತತ 18 ದನಗಳ ಕಲ ಏರಕ ಕಾಂಡರುವ ಡೇಸಲ ಬಲ, ರಜಧನಯಲಲಾ ಪಟೂರೇಲ ಬಲಯನುನು ಹಾಂದ ಹಕದ. ಕಳದ 17 ದನಗಳಾಂದ ಪಟೂರೇಲ ಬಲಯನುನು ನರಾಂತರವಗ ಏರಸಲಗುತತುತುತು. ಆದರ, ಬುಧವರ ಪಟೂರೇಲ ಬಲ ಏರಕಯಗಲಲಾ. ಡೇಸಲ ಬಲ ಮತರ 48 ಪೈಸ ಹಚಚಸಲಗದ.

ಇದರಾಂದಗ ರಜಧನ ದಹಲಯಲಲಾ ಡೇಸಲ

ಪಟೂರ�ಲ ಬಲ ಹಂದಕಕದ ಡ�ಸಲ

ದಾವಣಗರ ಅಬಣನ ಬಾಯಂಕ ನಂದಬಡಡಯಲಲ ವಶ�ಷ ರಯಾಯತ ವಸತರಣ

ದವಣಗರ,ಜೂ.24- ತನನುಲಲಾ ಸಲ ಪಡದ ಗರಹಕರಗ ಬಡಡಯಲಲಾ ಶೇ.1ರಷುಟ ವಶೇಷ ರಯಯತಯನುನು ನಗದತ ಅವಧಗ ನೇಡುವುದರ ಮೂಲಕ ಸೂಫೂತವ ಪಡದರುವ ನಗರದ ದವಣಗರ ಅಬವನ ಕೂೇ-ಆಪರೇಟರ ಬಯಾಂಕ, ಇದೇಗ ಆ ಅವಧಯನುನು ವಸತುರಸದ.

ಈ ವಶೇಷ ರಯಯತಯನುನು ಬರುವ ಜುಲೈ, ಆಗಸಟ ಮತುತು ಸಪಟಾಂಬರ ಮಹಗಳ ಮತತು ಮೂರು ತಾಂಗಳವರಗ ವಸತುರಸಲಗದ. ಈ ಅವಧಯಲಲಾ ಅಸಲು ಮತುತು ಬಡಡಯನುನು ಆಯ ತಾಂಗಳ 10ನೇ ತರೇಖನೂಳಗ ಪವತ ಮಡದ ಗರಹಕರಗ ಮತರ ಬಡಡಯಲಲಾ ಶೇ.1ರಾಂತ ವಶೇಷ ರಯಯತಯನುನು ನೇಡಲಗುತತುದ.

ಕೈಗರಕೂೇದಯಮಯೂ ಆಗರುವ ಬಯಾಂಕನ ಅಧಯಕಷ ಕೂೇಗುಾಂಡ ಬಕಕೇಶಪಪ ಅವರ ಅಧಯಕಷತಯಲಲಾ ಬಯಾಂಕನ ಸಭಾಂಗಣದಲಲಾ ಇಾಂದು ಮಧಯಹನು ನಡದ ಬಯಾಂಕನ ಆಡಳತ ಮಾಂಡಳಯ ಸಭಯಲಲಾ ಈ ತೇಮವನ ಕೈಗೂಳಳಲಯತು.

ಸಭಯನುನುದದಾೇಶಸ ಮತನಡದ ಬಕಕೇಶಪಪ,

ಕೂರೂನ ವೈರಸ ಸೂೇಾಂಕು ಹನನುಲಯಲಲಾ ಆಗದದಾ ಜನತ ಕರಯವ ಪರಣಮ, ವಯವಹರಗಳು ಸಥಗತಗೂಾಂಡ ಕರಣ ತೂಾಂದರಗೂಳಗಗದದಾ ಗರಹಕರಗ ಸಹಕರ ನೇಡುವ ಸದುದದಾೇಶದಾಂದ ಕಳದ ಮೂರು ತಾಂಗಳು ಬಡಡಯಲಲಾ ವಶೇಷ ರಯಯತಯನುನು ನೇಡಲಗುತತುತುತು. ಇದರಾಂದ ಸವಲಪ ಮಟಟಗ ಅನುಕೂಲ ಪಡದರುವ ಸಲ ಪಡದ ಗರಹಕರು ಮತತುಷುಟ ಚೇತರಸಕೂಳಳಲ ಎಾಂಬ ಆಶಯದೂಾಂದಗ ವಶೇಷ

ಬಾಯಂಕಗ ಲಾಭ ಎಷುಟ ಮುಖಯವ�, ಸಾಲ ಪಡದ ಗಾರಹಕರ ಹತವೂ ಅಷಟ� ಮುಖಯ. ಈ ಕಾರಣದಂದಾಗ ಬಾಯಂಕಗ ಆಗಬಹುದಾದ

ನಷಟವನುನ ಪರಗಣಸುವುದರ ಜೂತಗ ಸಂದಗಧ ಪರಸಥತಯಲಲರುವ ಸಾಲ ಪಡದ ಗಾರಹಕರಗ ಸಹಕರಸುವ ದೃಷಟಯಂದ ಈ ನರಾಣರ.

- ಕೂ�ಗುಂಡ ಬಕಕ�ಶಪಪ

ಸಾಮಾಟಣ ಸಟಯಂದ 102 ಸಾಮಾಟಣ ಕಾಲಸ

ಸಥಳ�ಯರು ಸಾಮಾಟಣ ಸಟ ಕಲಸಕಕ ಬರುತತಲಲ !

ಕಳದ 3 ತಾಂಗಳಲಲಾ ಲಕ ಡನ ಅವಧಯಲಲಾ ಬೇರ ಬೇರ ರಜಯಗಳಾಂದ ಬಾಂದ ವಲಸ ಕಮವಕರು ವಪಸ ಹೂೇದ ಕರಣ ಕಮಗರಗಳು ನಡದಲಲಾ ಎಾಂದು ಸಮರವ ಸಟ ವಯವಸಥಪಕ ನದೇವ ಶಕ ರವೇಾಂದರ ಮಲಲಾಪುರ ತಳಸದದಾರ. ಸಥಳೇಯರು ಸಮರವ ಸಟ ಕಮಗರಗಳ ಕಲಸಕಕ ಬರದ ಕರಣ ಹೂರ ರಜಯದವರನುನು ಅವಲಾಂಬಸುವಾಂತಗದ ಎಾಂದವರು ಪರಶನುಯಾಂದಕಕ ಉತತುರಸದದಾರ.

ಇನನಷುಟ ಪಾಠಗಳು ಬ�ಕುವದವತ ರೂಪಸರುವ ತಾಂತರಾಂಶದಲಲಾ

ಇನನುಷುಟ ಪಠಗಳ ಅಗತಯವದ ಎಾಂದು ಡಯರ ಪರಾಂಶುಪಲ ಹಚ.ಕ. ಲಾಂಗ ರಜ ತಳಸದದಾರ. ವಡಯೇ ಪಠಗಳು, ರೂಪಸರುವ ಸಾಂಸಥಯ ಸವಾಂತದದಾೇ ಆಗರಬೇಕು. ಪಠಯಕಕ ಅನುಗುಣವಗರ ಬೇಕು ಎಾಂದವರು ಹೇಳದದಾರ.

ದವಣಗರ, ಜೂ. 24 - ಸಮರವ ಸಟ ವತಯಾಂದ ನಗರದ 29 ಶಲಗಳ ಒಟುಟ 102 ಕಲಾಸ ರೂಾಂಗಳಲಲಾ ಸಮರವ ತರಗತಗಳನುನು ಆರಾಂರಸಲಗುತತುದ ಎಾಂದು ಸಮರವ ಸಟ ವಯವಸಥಪಕ ನದೇವಶಕ ರವೇಾಂದರ ಮಲಲಾಪುರ ತಳಸದದಾರ.

ಪತರಕಗೂೇಷಠಯಲಲಾ ಈ ವಷಯ ತಳಸರುವ ಅವರು, 19 ಶಲಗಳ 62 ಸಮರವ ತರಗತಗಳು ಹಗೂ 19 ಸಮರವ ಲಯಬ ಗಳನುನು ನಮವಸುವ ಕಮಗರ ಈಗಗಲೇ ಆರಾಂಭವಗದ. ಇದರ ಮತತು 3 ಕೂೇಟ ರೂ. ಆಗದ ಎಾಂದು ತಳಸದದಾರ.

ಎರಡನೇ ಹಾಂತದಲಲಾ 10 ಶಲಗಳಲಲಾ 40 ಸಮರವ ತರಗತಗಳು ಹಗೂ ಸಕವರ ಐಟಐ ಕಲೇಜು ಸೇರದಾಂತ 11 ಕಡಗಳಲಲಾ ಸಮರವ ಲಯಬ ಸಥಪಸಲು ಬುಧವರ ಚಲನ ನೇಡಲಗದ. ಇದರ ಮತತು 1.7 ಕೂೇಟ ರೂ. ಎಾಂದವರು ಹೇಳದದಾರ.

ಒಟಟರ 29 ಶಲಗಳಲಲಾ 102 ಸಮರವ ತರಗತಗಳು ಹಗೂ 30 ಲಯಬ ಗಳು, ಐದು ಕೂೇಟ ರೂ. ವಚಚದಲಲಾ ಎರಡು ಹಾಂತಗಳಲಲಾ ಆರಾಂಭವಗಲವ.

ಇಡೇ ವಯವಸಥಯನುನು ಹತುತು ವಷವಗಳ ಕಲ ನವವಹಣಯ ಗುತತುಗಯ ಮೇಲ

ನೇಡಲಗದ ಎಾಂದು ಮಲಲಾಪುರ ಹೇಳದದಾರ.ಪರಢಶಲ ವದಯರವಗಳಗ

ಅನುಕೂಲವಗುವಾಂತ ಮಡಲು ವದವತ ಎಜುಕೇಷನಲ ಮಬೈಲ ಆಪ ಸಹ ಒದಗಸಲಗುತತುದ. ಈ ಆಪ ಸಕವರ ಶಲಗಳ ಹೈಸೂಕಲ ವದಯರವಗಳಗ 10 ತಾಂಗಳ ಕಲ ಉಚತವಗ ಸಗಲದ. ಇದು ಕೂರೂನ ಅವಧಯಲಲಾ ವದಯರವಗಳಗ ಹಚುಚ ಉಪಯುಕತುವಗಲದ ಎಾಂದವರು ಹೇಳದದಾರ.

ಇದರ ಜೂತಗ 8 ಕೂೇಟ ರೂ. ವಚಚದಲಲಾ ಹಳಪೇಟಯ ಐದು ಶಲಗಳನುನು

ಅರವೃದಧಪಡಸುವ ಕಮಗರಗ ಈಗಗಲೇ ಚಲನ ದೂರತದ. 8 ಕೂೇಟ ರೂ. ವಚಚದಲಲಾ ಇನೂನು 14 ಶಲಗಳನುನು ಅರವೃದಧ ಪಡಸಲಗುವುದು. ಒಟಟರ ಸಮರವ ಸಟ ಯೇಜನಯಡ 19 ಶಲಗಳು ಅರವೃದಧಯಗಲವ ಎಾಂದವರು ಹೇಳದದಾರ.

ದೇವರಜ ಅರಸ ಈಜುಕೂಳದ ಅರವೃದಧ, ದವಣಗರ ಉತತುರ ಕಷೇತರದಲಲಾ ನಗರ ಪಲಕಯ ಆರು ಎಕರ ಜಗದಲಲಾ ಕರೇಡಾಂಗಣ ನಮವಣ, ಸ.ಜ. ಆಸಪತರಯಲಲಾ ತುತುವ ಚಕತಸು ಘಟಕ, ಜಗಳೂರು ರಸತುಯಲಲಾ ಸಟಲೈರ ಬಸ ನಲದಾಣ

29 ಶಾಲಗಳಲಲ 30 ಸಾಮಾಟಣ ತರಗತಗಳು ಹಾಗೂ 19 ಲಾಯಬ ಗಳ ನಮಾಣಣ

ಕ.ಜ. ಶರಣಪಪ ನಧನಶರೇ ತರಳಬಳು ವದಯಸಾಂಸಥಯ ಕಲೇಜನ ನವೃತತು ಪರಾಂಶುಪಲರದ

ಶರಣ ಕ.ಜ.ಶರಣಪಪ ಅವರು ದನಾಂಕ 24.06.2020ರ ಬುಧವರ ರತರ 11.30ಕಕ ಹೃದಯಘತದಾಂದ ನಧನರದರಾಂದು ತಳಸಲು ವಷದಸುತತುೇವ. ಮೃತರಗ ಸುಮರು 85 ವಷವ ವಯಸಸುಗತುತು.

ಶರಣಪಪ ಅವರು, ನವೃತತು ಆರ.ಟ.ಓ. ದ. ಹಚ.ಜ. ತಾಂಬದ ಅವರ ಮವಾಂದರು. ಓವವ ಪುತರ, ಇಬರು ಪುತರಯರು, ಸೂಸಯಾಂದರು, ಅಳಯಾಂದರು, ಮಮಮಕಕಳು ಹಗೂ ಅಪರ ಬಾಂಧು-ಬಳಗವನುನು ಅಗಲರುವ ಮೃತರ ಅಾಂತಯಕರಯಯು ದನಾಂಕ 25.6.2020ರ ಗುರುವರ ಮಧಯಹನು 12.30ಕಕ ಅವರ ಸವಗರಮ ಹರಪನಹಳಳ ತಲೂಲಾಕನ ಕಯರಕಟಟ ಗರಮದಲಲಾ ನರವೇರಸಲಗುವುದು.

- ದುಃಖತಪತ ಕುಟುಂಬ ವಗಣ, ಮೊ. 93413 54148

Page 2: 47 42 254736 91642 99999 ತಾಯಗೆ ಕೊರೊನಾ ಹುಸಿ ...janathavani.com/wp-content/uploads/2020/07/25.06.2020.pdf2020/07/25  · 2 ಗ ರ ವ ರ, ಜ ನ 25,

ಗುರುವಾರ, ಜೂನ 25, 20202

ಸಸಗಳು ದೂರಯತತವನಮಮಲಲಾ ಉತತುಮ ತಳಯ ತಾಂಗು, ಅಡಕ, ಮವು, ಸಪೇಟ, ಪಪಪಯ, ಬಟಟದ ನಲಲಾ, ತೇಗ, ಸಲಪರ , ಹಬೇವು, ಶರೇಗಾಂಧ, ರಕತುಚಾಂದನ, ಗುಲಬ ಹಗೂ ಇತರ ಸಸಗಳು ದೂರಯುತತುವ ಹಗೂ ಸವಯವ ಗೂಬರ ದೂರಯುತತುದ.

ವಳಸ: ಸುಬರಮಣಯ ಅಗೂರ� ಟಕ ಶಕತುನಗರ, ನಟುವಳಳ, ದವಣಗರ.

ಮೊ: 94484 3963963665 96479

ಪರವ�ಶ ಪರಕಟಣDiploma in Patient Care

Nursing - 2 Years.ವದಾಯಹಣತ: SSLC, PUC, ITI-PASS / FAIL6 ತಾಂಗಳ ತರಬೇತ ನಾಂತರ ನಸವ ಗಳಗ ಕಲಸ ಮಡಬಹುದು.

ಮಾನಸ ಕಮೂಯನಟ ಕಾಲ�ಜ ಎಲ.ಕ. ಕಾಂಪಲಾಕಸು , 1ನೇ ಮಹಡ,

ಅಶೂೇಕ ರಸತು, 1ನೇ ಕರಸ , ದವಣಗರ.97402 58276

ಸೈಟುಗಳು ಮಾರಾಟಕಕವ ಹರಹರ ನಗರ `ಕ' ವಭಗ ಜನರಲ ಆಸಪತರ

ಬಡವಣಯ ವದಯನಗರ `ಬ' ಬಲಾಕ ನ ಮುಖಯರಸತುಗ ಹೂಾಂದಕೂಾಂಡರುವ 30x40 ಅಡ

ಅಳತಯ ಸೈರ ನಾಂ. 258 ಮತುತು 259 (30x80) ಸೈಟುಗಳು ನಾಂ. 317 ಕನವರ ಸೈಟು ಮರಟಕಕ ಇವ. ಮಧಯವತಣಗಳಗ ಅವಕಾಶವಲಲ.

ಸಂಪಕಣಸ : 99801-59673 89515 15679, 92424 72049

ಅಡಕ ಸಸಗಳು ದೂರಯುತತವನಮಮಲಲಾ ಉತತುಮವದ ಅಡಕ ಸಸಗಳು

ದೂರಯುತತುವ. 1 ವಷವ ಮತುತು 2 ವಷವದ ಸಸಗಳು ದೂರಯುತತುವ.

ಅಶೂೇಕ ನಗರ, ಕೈಮರದ ಹತತುರ,ಚನನುಗರ-ಶವಮಗಗ ರೂೇಡ , ಶವಮಗಗ ಜ||.

ಸಂದ�ಪಮೊ: 96864 66760, 99459 13323

ಸಕುಯರಟ ಗಾಡಸಾಣ ಬ�ಕಾಗದಾದುರ

ದವಣಗರ ಸುತತುಮುತತುಲು ಕಲಸ ಮಡಲು ಸಕುಯರಟ ಗಡಸುವ ಬೇಕಗದದಾರ. ಊಟ, ವಸತ ಹಗೂ ಆಕಷವಕ ಸಾಂಬಳ.

ಸಾಂಪಕವಸ:99028 18149, 98447 22555,

96113 94063

ನ�ರನ ಲ�ಕ�ಜ (ವಾಟರ ಪೂರಫಂಗ )

ನಮಮ ಮನ ಮತತುತರ ಕಟಟಡಗಳ ಬತ ರೂಾಂ, ಬಲಕನ, ಟರೇಸ , ನೇರನ ತೂಟಟ, ಗೂೇಡ ಬರುಕು, ನೇರನ ಟಯಾಂಕ , ಎಲಲಾ ರೇತಯ ನೇರನ ಲೇಕೇಜ ಗಳಗ ಸಾಂಪಕವಸ: ವೂ. 9538777582ಕಲಸ 100% ಗಯರಾಂಟ.

ರಜಸಟ�ಷನ ಗಳಗಾಗ ಸಂಪಕಣಸನವುಗಳು ನಧ ಬಯಾಂಕ, ನಧ ಕಾಂಪನ, ಕಾಂಪನಗಳು , FSSI, Annual Compliance ಇನೂನು ಎಲಲಾ ತರಹದ ರಜಸಟರೇಷನ ಗಳು, ಕಾಂಪನಗಳ ಲಕಕ ಪರಶೂೇಧನ ಮಡಕೂಡುತತುೇವ. ಸಾಂಪಕವಸ : 63619 35009

UPS BATTERY& R.O. ವಾಟರ ಫಲಟರ ಕಾಂತುಗಳಲಲಾ ಲಭಯ. ಸಾಂಪಕವಸ:PEACE ENTERPRISESMob. : 98801 56667 83100 42490, 91102 05896

ನಮಮಾಲಲ ರನನಂಗ ಕಂಡ�ಷನ ಇರುವ ಸಮಂಟ ಬರಕಸಾ ಮಷನ

ಹಾಗೂ ಕಾಂಕರ�ಟ ಪಾನ ಮಕಸಾರ ಮಾರಾಟಕಕರುತತದ.

81058 2020095912 76283

ಮಳಗ ಬಾಡಗಗ ಇದ1300 Sqft ಎ.ವ.ಕ ರಸತು

ಸಟೇಡಯಾಂ ಹತತುರ83173 98303 97430 96695

ಮಳಗ ಬಾಡಗಗದ ಬಟಟ ಅಂಗಡಯ

ಪ�ಠೂ�ಪಕರಣಗಳೂಂದಗ ಅಳತ 10 × 56

ಚಕಪ�ಟ, ದಾವಣಗರ.

99023 47052

ಅಡಕ ಸಸಗಳು ದೂರಯುತತವಉತತುಮ ತಳಯ ಗಪಪ

ಅಡಕ ಸಸಗಳು ಸಗುತತುವ.ಸದದುಯಯ, ಕಾಂಟರಯಕಟರ, ಮಳಲಕರ.

98860 82266

ಮೈಸೂರನ ಸಪರುಲನಾ ಚಕಕಕೂೇವಡ-19 ವರುದಧ ಹೂೇರಡಲು ಹಗೂ ರೂೇಗ ನರೂೇಧಕ ಶಕತು ಹಚಚಸುವ ಉದದಾೇಶದಾಂದ ಸಪರುಲನ ಚಕಕಯನುನು CFTRI ತಾಂತರಜಞನದಾಂದ ಉತಪದಸ ಯಶಸವಯಗದ. ದೇಹಕಕ ಬೇಕದಾಂತಹ ಪೂರಕ

ಪೇಷಕಾಂಶಗಳು ಇದರಲಲಾರುವುದರಾಂದ ಕೂೇವಡ ಬಧತರಗ, ಗರವಣ, ಮಕಕಳಗ ಹಗೂ ವಯಸಸುದವರಗ ಉತತುಮ ಆಹರ ಎಾಂದು CFTRI

ಅಧಕೃತವಗ ಘೂೇಷಸದ. 500 ಗರಾಂಗ ರೂ. 250/- ಸಂಪಕಣಸ : 97435 59986

VACANCYMarketing Executive for Davangere and Chitradurga Dist for Marketing of AMAZE UPS and Batteries. We

are Looking for young and dynamic person for the above Vacancy

Contact : PEACE ENTERPRISES MCC A Block, opp Bakkeshwara

High School, Davangere. 98801 56667

ಮನ ಕಲಸಕಕ ಮಹಳ ಬ�ಕಾಗದಾದುರ

ಸಾಂಪಕವಸರ : ತರಳಬಳು ಬಡವಣ, `ಜಯಧರ ನಲಯ'

ಮಗನೂರು ಸಾಂಗಮೇಶವರ ಗಡರ ಮನ ಎದುರು, ದವಣಗರ.

ಫ�. : 94480 55555, 97407 02055

ಬ�ಕಾಗದಾದುರಹೂೇಲ ಸೇಲ ಔಷಧ ಅಾಂಗಡಯಲಲಾ ಕಲಸ

ಮಡಲು ಹುಡುಗಯರು ಬೇಕಗದದಾರ.ಅನುಭವ ಇರುವವರಗ ಆದಯತ.

ವಾಂಕಟೇಶವರ ಫಮವಸೂಯಟಕಲಸು ಕಟಜ ನಗರ, ಶವಪಪಯಯ ಸಕವಲ ಹತತುರ,

ದವಣಗರ. 86607 75329

(ಅಶವನ ಆಯುವ�ಣದಕ ಕಾಲ�ಜ ಹತತರ)

ಕನಾಣಟಕ ಗೃಹ ಮಂಡಳಯಲಲಸೈಟುಗಳು, ಮನಗಳು ಮಾರಾಟಕಕವ30x50 North, 30x50 South 30x50 West, 40x60, 40x60 South ಅಕಕಪಕಕ, 40x50 North.ಐನಳಳಾ ಚನನಬಸಪಪ, ಏಜಂಟ 99166 12110, 93410 14130

ಬಲಡಂಗ ಕ�ರ ಸಂಟರ ಬಲಡಾಂಗ ಗ ಸಾಂಬಾಂಧಸದ ಕಲಸಗಳದ 1. ಕಪವಾಂಟರಾಂಗ , 2. ಪೇಾಂಟಾಂಗ , 3. ಗರನೈರ & ಟೈಲಸು , 4. ಪಲಾಾಂಬಾಂಗ , 5. ಎಲಕಟರಕಲ , 6. ಬಲಡಾಂಗ ಸೂೇರುವುದರನುನು ನಲಲಾಸುವುದು (ವಟರ ಪೂರಫಾಂಗ ), 7. ಬಲಡಾಂಗ ಡಮಲೇಷನ , 8. ಬಲಡಾಂಗ ಆಲಟರೇಷನ ಇತಯದ ಯವುದೇ ಎರಡು ಕಲಸ ಇದದಾರ ರಯಯತ ಇರುತತುದ. ಕಡಮ ಖಚವನಲಲಾ ತೃಪತುದಯಕ ಕಲಸ ಮಡುವುದು ನಮಮ ಉದದಾೇಶ.

ಮಾನಯ ಅಸೂ�ಸಯ�ಟಸಾ 7204633302, 9945793819

ಹಸರು ಬದಲಾವಣದವಣಗರ ಎಸ.ಪ.ಎಸ. ನಗರ, 2ನೇ ಹಾಂತ, # 1159 ವಸಯದ ಕುಲುಸುಾಂ ಬೇ ಯನ ಸಜದ ಬನು ಕೂೇಾಂ. ನಬ ಅಹಮದ ಕ. ಆದ ನನು ವವಹದ ನಾಂತರ ನನನು ಹಸರನುನು ಸಜದ ಬನು ಎಾಂದು ಬದಲಯಸಕೂಾಂಡರುತತುೇನ. ಶಲ ದಖಲತ, ಆಧರ ಕಡವ , ಪನ ಕಡವ , ಬಯಾಂಕ ಖತ ಹಗೂ ಇತರ ಎಲಲಾ ದಖಲತಗಳಲೂಲಾ ಕುಲುಸುಾಂ ಬೇ ಎಾಂದು ನಮೂದಗದ. ಕುಲುಸುಾಂ ಬೇ ಮತುತು ಸಜದ ಬನು ಈ ಎರಡೂ ಹಸರು ನನನುವೇ ಆಗದುದಾ, ನನನು ಎಲಲಾ ವಯವಹರಗಳನುನು ಕುಲುಸುಾಂ ಬೇ ಹಸರನಲಲಾ ವಯವಹರಸುತತುೇನ ಎಾಂದು ದವಣಗರ ನೂೇಟರ ಸಮುಮಖದಲಲಾ ಪರಮಣೇಕರಸುತತುೇನ. - ಕುಲುಸಾಂ ಬ�

ಮನ ಮಾರಾಟಕಕದನಟುವಳಳ ಹೂಸ ಬಡವಣ, HKR ಸಕವಲ ಹತತುರವರುವ 30•42 ಅಳತಯ ಮಹನಗರ ಪಲಕ ವಯಪತುಗ ಒಳಪಟಟ ಹಳಯ ಆರ .ಸ.ಸ. ಮನ (ಸೈರ ದರದಲಲಾ) ಮರಟಕಕದ. ಸಾಂಪಕವಸ :

78996 36597, 99165 25828

ಹೂ�ಟಲ ಮಾರಾಟಕಕದದವಣಗರ ನಗರದ

ಎಾಂ.ಸ.ಸ. `ಬ' ಬಲಾಕ ನಲಲಾ ಪರತಷಠತ ಹೂೇಟಲ

ಮರಟಕಕದ. ಸಾಂಪಕವಸ :99013 43555

ಕ.ಎನ. ಉಮಾಪತ ನಧನ

ಜಗಳೂರು ತಲೂಲಾಕು ಬಸವನಕೂೇಟ ಗರಮದ ವಸ ದ|| ನರಪಪ ಇವರ ಪುತರ ಕ.ಎನ. ಉಮಪತ (53) ಇವರು ದನಾಂಕ 24.06.2020ರ ಬುಧವರ ಮಧಯಹನು 3.30ಕಕ ನಧನ ರದರು. ಪತನು, ಓವವ ಪುತರ, ಓವವ ಪುತರ ಹಗೂ ಅಪರ ಬಾಂಧುಗಳನುನು ಅಗಲರುವ ಮೃತರ ಅಾಂತಯಕರಯಯು ದನಾಂಕ 25.06.2020ರ ಗುರುವರ ಮಧಯಹನು 11 ಗಾಂಟಗ ಬಸವನಕೂೇಟ ಗರಮದಲಲಾ ನರವೇರಲದ.

ಮನ ಬಾಡಗಗದ ಕಲಾನಕ, ಲಯಬ, ಆಫೇಸ ಮಡಲು ಅನುಕೂಲವದ 3 BHK ಮನ 8ನೇ ಮೇನ , 8ನೇ ಕರಸ , ಪ.ಜ. ಬಡವಣಯ ಕೃಪನಾಂದ ಎಕಸುರೇ ಎದುರು ಬಡಗಗದ. ಸಾಂಪಕವಸ:96111 77789

ಮಯೂರ ಕನಸಾಲಟನಸಾ ಸವಣಸ

98444 88838

- ಬಲಡಾಂಗ ಪಲಾನ, ಕನ ಸಟರಕಷನಸು - ಎಸಟಮೇರ - ಅಪೂರವಲ ಡರಯಾಂಗಸು - ಪರಪಟವ ವಯಲೂಯವರ - 3ಡ ಎಲವೇಷನಸು - ಸಾಂಪಲ ವಸುತುER. ಮಯೂರ H.NB.E (Civil), MBA, M.Tech, MIE

ಎರಹುಳು ಗೂಬಬರ ಹಾಗೂ ಸಟ ಕಾಂಪ�ಸಟ ದೂರಯುತತದ

License No - JDA/F&PP/KAR/FE19-200282/2019-2093411 71212, 81054 98069

ಪತರಕಯಲಲ ಪರಕಟವಾಗುವ ಜಾಹ�ರಾತುಗಳು ವಶಾವಸಪೂಣಣವ� ಆದರೂ ಅವುಗಳಲಲನ ಮಾಹತ - ವಸುತ ಲೂ�ಪ, ದೂ�ಷ, ಗುಣಮಟಟ ಮುಂತಾದವುಗಳ ಕುರತು ಆಸಕತ ಸಾವಣಜನಕರು ಜಾಹ�ರಾತುದಾರರೂಡನಯ� ವಯವಹರಸಬ�ಕಾಗುತತದ. ಅದಕಕ ಪತರಕ ಜವಾಬಾಧರ ಯಾಗುವುದಲಲ. -ಜಾಹ�ರಾತು ವಯವಸಾಥಪಕರು

ಓದುಗರ ಗಮನಕಕ

ಸೈಟುಗಳು ಮಾರಾಟಕಕ (KHB)ಕನಾಣಟಕ ಗೃಹ ಮಂಡಳಯಲಲ

50x80 ದಕಷಣ, 40x60, 40x60 ಜೂೇಡ ದಕಷಣ (ಡಬಲ ರೂೇಡ ಗ) 30x40 ಪಶಚಮ, 30x40 ಪೂವವ, 30x50, 30x50 ಜೂೇಡ ಉತತುರ, 40x60 ಪಶಚಮ, 30x40, 30x40 ಅಕಕಪಕಕ ಪಶಚಮ ಇನೂನು ಅನೇಕ.ಕರಣ ಬೂಸೂನರ (ಏಜಾಂರ)

97315-63409

ತೈಲ ಬಲ ಏರಕ ಖಂಡಸ ಕಾಂಗರಸ ಪರತಭಟನ(1ನ� ಪುಟದಂದ) ಕಾಂಗರಸ ಪಕಷದಾಂದ ಕೇಾಂದರದ ವರುದಧ ಹೂೇರಟಕಕ ಕರ ನೇಡಲಗುವುದು ಎಾಂದು ಅವರು ಎಚಚರಸದರು.

ಮೊ�ದ ಅಣಕು ಸಮಾಧ: ಲಕಷಮ ಫಲಾೇರ ಮಲ ಬಳಯ ಪಟೂರೇಲ ಬಾಂಕ ನಲಲಾ ಜಲಲಾ ಕಾಂಗರಸ ಎಸಸು ಘಟಕದಾಂದ ಪರಧನ ಮೇದ ಆರವಕ ಪರಸಥತ ದವಳ ಮಡ ದೇಶದ ಜನ ರನುನು ಶವ ಸಾಂಸಕರ ಮಡ ಅದರ ಮೇಲ ಕೂತ ದದಾರ ಎನುನುವ ರೇತ ಅಣಕು ಸಮಧ ನಮವಸ ವನೂತನವಗ ಪರತಭಟನ ನಡಸಲಯತು.

ಪರತಭಟನಯಲಲಾ ಶವನಹಳಳ ರಮೇಶ, ಮುದೇಗಡುರ ಗರೇಶ, ಕ. ಚಮನ ಸಬ, ಅಬುದಾಲ ಲತೇಫ, ಕ.ಎಸ. ಬಸವಾಂತಪಪ, ಡ. ಬಸವರಜ, ಕ.ಜ. ಶವಕುಮರ, ಜ.ಬ. ಲಾಂಗರಜು, ಮಗನಹಳಳ ಪರಶುರಮ, ಶಮನೂರು ಟ. ಬಸವರಜ, ಬ.ಎಚ. ವೇರಭದರಪಪ, ಓಬಳೇಶಪಪ, ಜ.ಸ. ನಾಂಗಪಪ, ಜ.ಎನ. ಶರೇನವಸ, ಎಸ. ಮಲಲಾಕಜುವನ, ಅಯೂಬ ಪೈಲವನ, ಎಚ. ಜಯಣಣ, ಕ.ಎಲ. ಹರೇಶ ಬಸಪುರ, ಎ.ಬ ರಹೇಮ, ಪಾಂಡತ, ಕಬೇರ, ಜಕೇರ, ರಘವೇಾಂದರ ಗಡ, ಡೂೇಲ ಚಾಂದುರ, ಪರಕಶ ಪಟೇಲ, ಆಶ ಉಮೇಶ, ಅನತ ಬಯ ಮಲತೇಶ, ಅಲ

ರಹಮತ, ಮೇಹನುದದಾೇನ, ಸದದಾಮ, ದಯನಾಂದ, ಕಾಂಗಲಹಳಳ ಹರೇಶ, ನಾಂಜ ನಯಕ, ಎಲಎಾಂಎಚ ಸಗರ, ಟ. ಜನ, ರಾಂಗನಥ ಸವಮ, ಪರವೇಣ ಕುಮರ, ಗಡ ಗುಡಳ ಮಾಂಜುನಥ, ವನಯಕ ಪೈಲವನ, ಪಮೇನಹಳಳ ನಗರಜ, ಕಲಲಾಳಳ ನಗರಜ, ಜ.ಡ. ಪರಕಶ, ಇಟಟಗುಡ ಮಾಂಜುನಥ, ಶವೇತ ಎಸ. ಬೇತೂರ ಕರಬಸಪಪ, ಕಣಮ ಸಾಂತೂೇಷ, ರಜಶೇಖರ ಗಡುರ, ಅನಲ ಗಡ, ಲಾಂಗರಜ, ಎಸ. ಬಸವರಜಪಪ, ಸೂೇಮಲಪುರ ಹನುಮಾಂತಪಪ, ಆಶ ಮುರಳ, ಎಾಂ. ಮಾಂಜುನಥ, ಜಯಪರಕಶ, ಆರಫ ಖನ, ನಲೂಲಾರು ರಘವೇಾಂದರ, ಶಫ ದೇವರಹಟಟ, ಕೂೇಳ ಇಬರಹಾಂ, ಬಳೂಳಡ ಮಾಂಜುನಥ, ಗಜ ಖನ, ಎಸ.ಎಾಂ. ರುದರೇಶ, ಜಗದೇಶ, ಸವನ ಜೈನ, ರಕೇಶ, ನಖಲ, ಮಹಮದ ಜಕರಯ, ಬತ ಶವಕುಮರ ಮತತುತರರು ಉಪಸಥತರದದಾರು.

ಅಾಂತಯೇ ನಗರದ ಗಣೇಶ ಲೇಔರ ಹತತುರ ಇರುವ ಪಟೂರೇಲ ಬಾಂಕ ಮುಾಂದ ಜಲಲಾ ಕಾಂಗರಸ ಮತುತು ರಜೇರ ಗಾಂಧ ಪಾಂಚಯತ ರಜ ಸಾಂಘಟನ ಸಹಯೇಗದಲಲಾ ಸಾಂಕೇತಕವಗ ಧರಣ ಮಡಲಯತು.

ಜಲಲಾ ಕಸನ ಕಾಂಗರಸ ವತಯಾಂದ ಹದಡ ರಸತುಯಲಲಾನ ಕತತುಲಗರ ಪಟೂರೇಲ ಬಾಂಕ ಬಳ ಪರತಭಟನ ಮಡಲಯತು.

ಸುಮರು 25 ಕಡಗಳಲಲಾ ಜಲಲಾ ಕಾಂಗರಸ ನ ಎಲಲಾ ಘಟಕಗಳ ಅಧಯಕಷರು ಮತುತು ಪದಧಕರಗಳು ಹಗೂ ಚುನಯತ ಜನಪರತನಧಗಳು ಒಾಂದೂಾಂದು ಬಾಂಕ ಗಳ ಮುಾಂದ ಪರತಭಟಸ, ಪಟೂರೇಲ ಮತುತು ಡೇಸಲ ಬಲ ಏರಕ ಖಾಂಡಸದರು.

ಕೇಾಂದರ ಹಗೂ ರಜಯ ಸಕವರದ ಅವೈಜಞನಕ ತರಗ ಪದದಾತಯಾಂದಗ ಇಾಂದು ಇಾಂಧನಗಳ ಬಲ ಏರಕಯಗದ. ಹಾಂದನ ಕಾಂಗರಸ ನೇತೃತವದ ಯುಪಎ ಸಕವರದಲಲಾ ಕಚಛಾ ತೈಲದ ಬಲ ಬಯರಲ ಗ 130 ಡಲರ ಇದದಾರೂ ಸಹ ಪಟೂರೇಲ ಬಲ ರೂ. 80 ದಟರಲಲಲಾ. ಆದರ, ಈಗ ಕಚಚ ತೈಲದ ಬಲ ಬಯರಲ ಗ 39 ಡಲರ ಇದದಾರೂ ಸಹ ಕೇಾಂದರದ ಬಜಪ ಸಕವರವು ಪಟೂರೇಲ, ಡೇಸಲ ಬಲ ಪರತ ದನ ಏರಕ ಮಡುತತುರುವುದು ಖಾಂಡನೇಯ.

- ದ�ವರಮನ ಶವಕುಮಾರ

ಹರಹರ, ಜೂ.24- ನಗರ ಮತುತು ತಲೂಲಾಕನ ರಜನಹಳಳ ಗರಮದಲಲಾ ಕೂರೂನ ಸೂೇಾಂಕು ಹಚಚನ ಪರಮಣದಲಲಾ ಹರಡದದಾರಾಂದ ಸೂೇಾಂಕತರ ಸಾಂಪಕವದಲಲಾ ಇದದಾ 245 ಕೂಕ ಹಚುಚ ಜನರನುನು ತಪಸಣಗ ಒಳಪಡಸಲಗದ.

ನಗರದ ಎ.ಕ. ಕಲೂೇನಯಲಲಾ ವಯಕತುಗಳು ವಸವ ಗರುವ ಮನಗಳ ಸುತತುಮುತತುಲನ ಪರದೇಶದಲಲಾ100 ಮೇಟರ ಒಳಗನ ಪರದೇಶವನುನು ಕಾಂಟೈನ ಮಾಂರ ಝೇನ ಆಗ ಗುರುತಸ, ಸೇಲ ಡನ ಮಡಲಗದ. ಮದಲು ಗರವಣ ಮಹಳಗ ಸೂೇಾಂಕು ದೃಢಪಟಟ ಹನನುಲಯಲಲಾ ಅವರ ಸಾಂಪಕವದಲಲಾದದಾ ರಜನಹಳಳ ಗರಮದಲಲಾ ಇಲಲಾಯವರಗ 57 ಜನರಗ ಮತುತು ನಗರದ ಅಗಸರ ಬಡವಣ ಮತುತು ಶವಮಗಗ ರಸತುಯ

ಕಾಂಟೈನ ಮಾಂರ ಝೇನ ನಲಲಾ ಇಲಲಾಯವರಗ 98 ಜನರಗ ಹಗೂ ಎ.ಕ. ಕಲೂೇನಯ ಕಾಂಟೈನ ಮಾಂರ ಝೇನ ನಲಲಾ 56 ಜನರು ಸೇರ ದಾಂತ ಒಟುಟ 245 ಜನರನುನು ಕೂರೂನ ಟಸಟ ಗ ಒಳಪಡಸಲಗದ ಎಾಂದು ಆರೂೇಗಯ ಅಧಕರಗಳು ತಳಸದದಾರ.

ಕಾಂಟೈನ ಮಾಂರ ಝೇನ ಪರದೇಶಗಳಗ ಅಗತಯ ವಸುತುಗಳನುನು ಪೂರೈಸಲು ಕಮಾಂಡರ ಗಳನುನು ನೇಮಕ ಮಡಲಗದ. ಜೂತಯಲಲಾ ನಗರಸಭ ಸಬಾಂದಗಳನುನು ಸಹ ನೇಮಸಲಗದ.

ನಗರದ ಸವಚಚತ ಕಯವ ನವವಹ ಸುವ ಬಗಗ ಸಥಳೇಯ ಜನರಲಲಾ ಬಹಳ ದೂಡಡ ಪರಮಣದಲಲಾ ಆತಾಂಕವನುನು ಉಾಂಟು ಮಡದ. ಕರಣ ನಗರದಲಲಾ ಇರುವ ಎ.ಕ.

ಕಲೂೇನಯಲಲಾ ವಸವಗರುವ ಅನೇಕರು ಸಥಳೇಯ ನಗರಸಭಯ ಪರ ಕಮವಕರಗ ನಗರ ಸವಚಚತ ಕಲಸವನುನು ನವವಹಣ ಮಡುತತುದುದಾ, ಇದೇಗ ಎಲಲಾರೂ ಸಾಂಕಷಟದಲಲಾದದಾರ.

ಕೂರೂನ ಸೂೇಾಂಕು ಹರಡರುವ ಸಥಳಕಕ ಇಾಂದು ಹರಹರ ತಲೂಲಾಕು ನೂೇಡಲ ಅಧಕರ ನಟರಜ, ಜಲಲಾ ಆರೂೇಗಯ ಅಧಕರ ರಘವೇಾಂದರಸವಮ, ರೇಣುಕರಧಯ, ತಹಶೇಲದಾರ ಕ. ಬ. ರಮಚಾಂದರಪಪ, ಪರಯುಕತು ಎಸ. ಲಕಷಮ, ತಲೂಲಾಕು ಆರೂೇಗಯ ಅಧಕರ ಡ. ಚಾಂದರ ಮೇಹನ, ಆರೂೇಗಯ ಅಧಕರಗಳದ ಎಸ.ಎಸ. ಪಟೇಲ, ಉಮಮಣಣ, ಎಾಂ.ವ. ಹೂರಕೇರ, ವಮಲನಯಕ, ನಗರಸಭ ಕೂೇಡ ರೇಮರಯ ಮತತುತರರದದಾರು.

ಹರಹರ ತಾ.ನಲಲ 245 ಜನಕಕ ಕೂರೂನಾ ಟಸಟ

ಹರಹರ, ಜೂ.24- ಕೂರೂನ ವರಯಸವ ಆಶ ಕಯವ ಕತವಯರಗ ನೇಡುತತುರುವ ಪರೇತಸುಹ ಧನದಾಂತ ವೈದಯರು, ಪಲೇಸ ಅಧಕರಗಳಗ ನೇಡುವಾಂತ ಶಸಕ ಎಸ. ರಮಪಪ ಸಲಹ ನೇಡದರು.

ನಗರದ ಗುರು ಭವನದಲಲಾ ಜಲಲಾ ಆಡ ಳತ, ಸಹಕರ ಇಲಖ ಹಗೂ ಜಲಲಾಯ ಸಹ ಕರ ಸಾಂಘಗಳ ಸಾಂಯುಕತುಶರಯದಲಲಾ ಇಾಂದು ಏಪವಡಗದದಾ ಕೂರೂನ ವರಯಸವ ಆಶ ಕಯವಕತವಯರಗ ಸಹಯ ಧನದ ಚಕ ವತರಣ ಸಮರಾಂಭದ ಮುಖಯ ಅತರ ಯಗ ಭಗವಹಸ ಅವರು ಮತನಡದರು.

ಆಶ ಕಯವಕತವಯರಗ ನೇಡುತತು ರುವ ಗರವ ತುಾಂಬ ಉತತುಮವಗದುದಾ, ಅವರುಗಳನುನು ಎಲಲಾರೂ ಗರವಸಬೇಕು.

ಇದರಾಂದಗ ಅವರಗ ಆತಮಸಥೈಯವ ತುಾಂಬದಾಂತಗುತತುದ ಮತುತು ಅವರಗ ಸೂಫೂತವ ತುಾಂಬದಾಂತಗುತತುದ ಎಾಂದು ಹೇಳದರು.

ಈ ತಲೂಲಾಕನ ಎಲ ಲಾ ಆಶ ಕಯವ ಕತವಯರಗ ಉತತುಮವದ ಎನ-95 ಮಸಕ ಮತುತು ಕೈಗಳಗ ಗಲಾಸ ಗಳನುನು ವತರ ಸುವಾಂತ ಜಲಲಾಧಕರಗಳೂಾಂದಗ ಚಚವ

ನಡಸ ಅವರಗ ವತರಸಲು ಪರಮಣಕ ಪರಯತನು ಮಡುವುದಗ ಭರವಸ ನೇಡದರು.

ಜಲಲಾಯಲಲಾ ಬಹಳಷುಟ ಕೂೇವಡ-19 ಪರಕರಣಗಳು ಇದದಾರೂ ಸಹ ನಮಮ ಹರಹರದಲಲಾ ಪರಕರಣ ಇರಲಲಲಾ. ಆದರ ಮನನು ನಗರದ ಅಗಸರ ಬೇದಯಲಲಾ 10 ಕೇಸುಗಳು ಮತುತು ನನನು ಎ.ಕ. ಕಲೂೇನಯಲಲಾ

2 ಕೇಸುಗಳು ಪತತುಯಗವ. ಅದಕಕಗ ಸವವಜನಕರು ಅಧಕರಗಳೂಾಂದಗ ಸಹಕರ ನೇಡ ಮಸಕ ಧರಸ, ಸಮಜಕ ಅಾಂತರ ಕಯುದಾಕೂಾಂಡು ಎಚಚರಕಯಾಂದ ಇರಲು ಮನವ ಮಡದರು.

ಈ ಸಮಯದಲಲಾ ಸರಗರ ಪ.ಹಲೇಶಪಪ, ಜಯಪರಕಶ, ವ.ಎಸ.ಎಸ.ಎನ ಅಧಯಕಷ ಜ.ವೇರಯಯ, ಪಎಲ ಡ ಬಯಾಂಕ ಅಧಯಕಷ ಆರ.ಸ. ಪಟೇಲ, ಹರ ಕೂೇ ಆಪರೇಟರ ಸೂಸೈಟ ಅಧಯಕಷ ಶವನಾಂದಪಪ, ಹರಹರೇಶವರ ಬಯಾಂಕ ಅಧಯಕಷ ಕ. ಅಣಣಪಪ, ಹನಗವಡ ಬಣಕರ ಜಗದೇಶಪಪ, ಬಳೂಳಡ ರಮ ಚಾಂದರಪಪ, ಸಹಕರ ಅಧಕರ ತಲೂಲಾಕು ಆರೂೇಗಯಧಕರ ಡ.ಚಾಂದರಮೇಹನ ಮತತುತರರು ಉಪಸಥತರದದಾರು.

ವೈದಯರು, ಪಲ�ಸ ಅಧಕಾರಗಳಗೂ ಪರ�ತಾಸಾಹ ಧನ ನ�ಡಲು ಹರಹರದ ಶಾಸಕ ರಾಮಪಪ ಆಗರಹ

(1ನ� ಪುಟದಂದ) ಇರಸದಗ ಯವುದೇ ತಪ ಸಣ ಮಡಲಲಾ, ಚಕತಸುಯನೂನು ಕೂಟಟಲಲಾ. ಆಸಪತರಯ ಚಕತಸು ಸಮಪವಕವಗಲಲಾ ಎಾಂದೂ ಕುಟುಾಂಬದವರು ಹೇಳದದಾರ.

ಈ ಬಗಗ ಸಪಷಟನ ನೇಡರುವ ಜಲಲಾಧಕರ ಮಹಾಂತೇಶ ಬೇಳಗ, ಬುಧವರ ಬಳಗನ ಜವ 7 ಗಾಂಟಗ ಮಗು ನಧನವಗದ. ಮಗುವನ ಸವಗ ಶವಸಕೂೇಶದಲಲಾ ಉಾಂಟದ ತೂಾಂದರ ಹಗೂ ಬಹು ಅಾಂಗ ವೈಫಲಯ ಕರಣ ಎಾಂದು ಹೇಳದದಾರ.

ಮಗುವಗ ಕೂರೂನ ನಗಟರ ಬಾಂದತುತು.

ಮಗುವನುನು ಅಸವಸಥ ನವಜತ ಶಶು ಕಳಜ ಘಟಕ (ಎಸ.ಎನ.ಸ.ಯು.)ನಲಲಾ ಇರಸಲಗತುತು ಎಾಂದು ತಳಸದದಾರ.

ಕೂರೂನಾ : ಹುಸ ವರದ, ಹಸುಳ ಸಾವು

ದವಣಗರ, ಜು.24- ಇತತುೇಚಗ ನಧನರದ ಎಪಎಾಂಸ ವತವಕ ವಠಲಪುರದ ರುದರಪಪ ಅವರ ಕೈಲಸ ಶವಗಣರಧನ ಕಯವಕರಮದಲಲಾ ನವೃತತು ರಜಯ ಪಲೇಸ ಮಹನದೇವಶಕ ಶಾಂಕರ ಬದರ ಅವರು ಪಲೂಗಾಂಡು ಕುಟುಾಂಬ ವಗವಕಕ ಸಾಂತವನ ಹೇಳದರು. ಈ ಸಾಂದಭವದಲಲಾ ದ.ರುದರಪಪ ಅವರ ಧಮವಪತನು ಶರೇಮತ ಕಮಲಕಷ, ಪುತರ ಕರಣ ಹಗೂ ಕುಟುಾಂಬ ವಗವ ಉಪಸಥತರದದಾರು.

ವಠಲಪುರದ ರುದರಪಪಗ ಬದರ ಶರದಾಧಂಜಲ

ಜಗಳೂರು, ಜೂ.24- ವಧನಸಭ ಕಷೇತರದ ವಯಪತುಯಲಲಾ ಎಸಸುಸಸುಲಸು ಪರೇಕಷಗ ಸಕಲ ಸದಧತ ಕೈಗೂಾಂಡದುದಾ, ತಲೂಲಾಕನ 2,160 ವದಯರವಗಳು ಹಗೂ ಅರಸೇಕರ ಹೂೇಬಳಯ 7 ಗರಮ ಪಾಂಚಯತಯ 738 ವದಯರವಗಳು ಪರೇಕಷ ಬರಯಲದದಾರ ಎಾಂದು ಶಸಕ ಎಸ.ವ.ರಮಚಾಂದರ ತಳಸದದಾರ.

ಗರಮೇಣ ಪರದೇಶದಲಲಾ 9 ಪರೇಕಷ ಕೇಾಂದರಗಳು ಮತುತು ಅರಸೇಕರ ಹೂೇಬಳ ವಯಪತುಯಲಲಾ 7 ಗರ.ಪಾಂ.ಗಳ ವಯಪತುಯಲಲಾ 3 ಪರೇಕಷ ಕೇಾಂದರಗಳ ಒಟುಟ 160 ಕೂಠಡಗಳಲಲಾ ಸಯನಟೇಷನ ಮಡಲಗದ ಹಗೂ ಶಸಕರ ಅನುದನದಲಲಾ ಎಲಲಾ ವದಯರವಗಳಗ ಮಸಕ ಮತುತು ಸಯನಟೈಸರ ವತರಸಲಗುವುದು.

ವದಯರವಗಳ ಅನುಕೂಲಕಕಗ ವವಧ ವದಯಸಾಂಸಥಗಳನುನು ಒಳಗೂಾಂಡ 15 ಬಸುಸುಗಳ ಸೇವಯನುನು ಪಡಯಲಗದ.

ಕೂೇವಡ-19 ಪರಯುಕತು ಅನೇಕ ತಾಂಗಳು ಶಲಯಾಂದ ದೂರವರುವ ವದಯರವಗಳು ಪರೇಕಷಗ ಸದಧರಗದದಾರ

ಎಾಂದು ಭವಸುತತುೇನ. ವದಯರವಗಳು ಭಯಬಟುಟ ನರೇವತಯಾಂದ ಪರೇಕಷ ಬರಯಬೇಕು ಎಾಂದು ಶಸಕ ಎಸ.ವ. ರಮಚಾಂದರ ಮನವ ಮಡುತತುೇನ ಎಾಂದು ಹೇಳದರು.

ಅಧಕರಗಳು ಯವುದೇ ಭಯದ ವತವರಣವನುನು ಸೃಷಠಸದ ನಭವಯವಗ ವದಯರವಗಳು ಪರೇಕಷ ಬರಯಲು ಸಕಲ ಸಲಭಯ ಕಲಪಸಲು ಅಧಕರಗಳಗ ಕಟುಟನ ಟಟನ ಸೂಚನ ನೇಡದದಾೇನ. ಶಕಷಕರು, ಪೇಷ ಕರು ಎಸ ಎಸ ಎಲ ಸ ಪರೇಕಷ ಯಶಸವ ಯಗ ನಡಯಲು ಸಹಕರ ನೇಡಬೇಕು.

ವಧನಸಭ ಕಷೇತರದ 2,898 ವದಯರವಗಳು ಉತತುಮ ಅಾಂಕ ಪಡದು ಉತತುೇಣವರಗ ಉತತುಮ ಭವಷಯ ರೂಪಸಕೂಳಳಬೇಕಾಂದು ಈ ಸಾಂದಭವದಲಲಾ ಶುಭ ಹರೈಸುತತುೇನ ಎಾಂದು ಶಸಕರು ಪತರಕ ಪರಕಟಣಯಲಲಾ ತಳಸದದಾರ .

ಜಗಳೂರನಲಲ ಶಾಸಕ ಎಸ.ವ ರಾಮಚಂದರಪಪ

ಎಸಸಾಸಸಾಲಸಾ ಪರ�ಕಷಗ ಸವಣ ಸನನದಧಎಸಸಾಸಸಾಲಸಾ ವದಾಯರಣಗಳಗ ಮಾಸಕ

ಮ ಲೇ ಬ ನೂನು ರು , ಜೂ.24- ನಳ ಗುರುವರ ದಾಂದ ನಡಯಲರುವ ಎಸಸುಸಸುಲಸು ಪರೇಕಷಯ ಹನನುಲಯಲಲಾ ಪಟಟಣದ ಪರೇಕಷ ಕೇಾಂದರವದ ಸಕವರ ಪದವ ಪೂವವ ಕಲೇಜನಲಲಾ ಕೂಠಡ ಮೇಲವಚರಕರಗ ಬುಧವರ ಪರೇಕಷಯ ಅಣಕು ಪದಧತಯನುನು ನಡಸಲಯತು.

ವದಯರವಗಳಗ ವೈದಯಧಕರ ಡ. ಲಕಷಮದೇವ ಅವರ ನೇತೃತವದಲಲಾ ಆರೂೇಗಯ ಇಲಖ ಸಬಾಂದ ಆರೂೇಗಯ ತಪಸಣ ಮಡಲದದಾರ.

ನಾಂತರ ದೈಹಕ ಶಕಷಕರಾಂದ ಸಮಜಕ ಅಾಂತರ ಕಯುದಾಕೂಳುಳವ ಬಗಗ ವದಯರವ ಗಳಗ ಮಗವದಶವನ ಮಡಲಗುವುದು ಎಾಂದು ಪರೇಕಷ ಕೇಾಂದರದ ಉಪ ಮುಖಯ ಅಧೇಕಷಕ ಸ. ಜಯಣಣ ತಳಸದರು.

ಪುರಸಭ ಮುಖಯಧಕರ

ಧರಣೇಾಂದರಕುಮರ ಅವರ ನೇತೃತವದಲಲಾ ಪರೇಕಷ ಕೂಠಡಗಳ ಸಯನಟೈಸ

ಮತುತು ಕೇಾಂದರದ ಸುತತುಲನ ಜಗವನುನು ಸವಚಛಾಗೂಳಸಲಗದ.

ಮಾಸಕ ವತರಣ : ಭರತ ಸಕರಸು ಅಾಂಡ ಗೈಡಸು ವತಯಾಂದ ಮತುತು ಹರಹರ ತಲೂಲಾಕು ಆಡಳತದ ವತಯಾಂದ ತಲ ಒಾಂದೂಾಂದು ಮಸಕ ಗಳನುನು ಉಚತವಗ ವತರಸಲಯತು.

ಜ.ಪಾಂ. ಮಜ ಸದಸಯರೂ ಆದ ಸಕವರ ಪದವ ಪೂವವ ಕಲೇಜನ ಪರಢಶಲ ವಭಗದ ಎಸ ಡಎಾಂಸ ಅಧಯಕಷ ಬಣಣಹಳಳ ಹಲೇಶಪಪ, ಎಪಎಾಂಸ ಸದಸಯ ಜ. ಮಾಂಜುನಥ ಪಟೇಲ , ಪರೇಕಷ ಕೇಾಂದರದ ಮುಖಯ ಅಧೇಕಷಕ ಹಚ . ಹನುಮಾಂತಪಪ, ಉಪ ಮುಖಯ ಅಧೇಕಷಕ ಸ. ಜಯಣಣ ಈ ವೇಳ ಹಜರದದಾರು.

ಮಲ�ಬನೂನರು

ಔಷಧಗಳು15% ಡಸಕಂಟ

ಎಲ ಲಾ ಔಷಧಗಳು ಶೇ.15 ರಯಯತ ದರದಲಲಾ ಹಗೂ ಮನ ಬಗಲಗ ಡಲವರ ನೇಡಲಗುವುದು.

ಸಾಂಪಕವಸ: 78999 00333

ರಾಣ�ಬನೂನರನಲಲ ಜಸಐನಂದ ಆಶಾ ಕಾಯಣಕತಣಯರಗ ಸಹಾಯ ಧನ

ರಣೇಬನೂನುರು, ಜೂ.24- ಜಸಐ ರಣೇಬನೂನುರು ಹಗೂ ರಣೇಬನೂನುರು ಜೇಸಸ ಕಷೇಮ ರವೃದಧ ಸೂಸೈಟ ಸಹಯೇಗದಲಲಾ ಕೂೇವಡ-19ರ ಪರಣಮವಗ ದುಡಯುತತುರುವ 11 ಜನ ಆಶ ಕಯವಕತವಯರಗ ತಲ 3,000 ರೂ. ಮತತುದ ಸಹಯ ಧನವನುನು ಜೇಸಸ ಸೂಸೈಟಯಲಲಾ ನಡದ ಕಯವಕರಮದಲಲಾ ಆಶ ಕಯವಕತವಯರಗ ನೇಡಲಯತು.

ಸಹಯಧನವನುನು ಜಸ ಸದಸಯರದ ಶರೇನವಸ ಡ ಕಕ, ಹಚ.ಎನ. ದೇವಕುಮರ, ಶವರುದರಪಪ, ಸದದಾಣಣ ಅಥಡಕರ, ಜೇಸಸ ಸೂಸೈಟಯವರು ನೇಡ ದರು. ಜಸ ಅಧಯಕಷ ಶವರುದರಪಪ ಪರಸತುವಕ ನುಡಗಳನನುಡದರು. ಪೂವವಧಯಕಷರದ ಡ. ಎಸ.ಎಸ. ಹತತುಲಮನ, ಎಫ.ಎಚ. ಗಚಚನಮಠ ಮತನಡದರು.

ಸೂಸೈಟ ಅಧಯಕಷ ಹಗೂ ಜಸ ಪೂವವಧಯಕಷ ಶರೇನವಸ ಡ. ಕಕ ಹಜರದದಾರು. ಸದಧಣಣ ಅಥಡಕರ, ಲಕಷಮಣ ಕನಕ, ಪರಭು ಎಳಹೂಳ, ಪರವೇಣ ಸುರಹೂನನು, ಪರಕಶ ಬನನುಕೂೇಡ, ಪರಕಶ ಹರೇ ಕರೂರು, ಆರ.ವ. ಪಟೇಲ ಮತತುತರರು ಹಜರದದಾರು.

ಚಾಲಕರು ಬ�ಕಾಗದಾದುರ

ಶಲ ವಹನ ಹಗೂ ಕರ ಚಲನ ಮಡಲು ನುರತ ಚಲಕರು

ಬೇಕಗದದಾರ. ವಚರಸ : 9448839229, 6362398228

WANTEDSales & Collection

Executive.Please visit with resume to,

Naveen Traders# 1195, 'A' Block, APMC Yard,

Davangere - 577003.Call: 98801 33999

ಬಾಂಗಳೂರು, ಜೂ. 24 - ಸಚವಲಯದ ಕಟಟಡಗಳಲಲಾ ಕೂರೂನ ಸೂೇಾಂಕು ಹರಡುತತುರುವು ದರಾಂದ ವಧನ ಸಧ, ವಕಸಸಧ ಮತುತು ಬಹು ಮಹಡ ಕಟಟಡಗಳಗ ಸವವಜನಕರಗ ಮಧಯಹನು 3.30 ರ ನಾಂತರ ಪರವೇಶಸಲು ಅವಕಶ ಕಲಪಸದ. ಸವವಜನಕರು ಪರವೇಶಸುವ ಮದಲು ತಪಸಣಗ ಒಳಗಗಬೇಕು, ನದವಷಟ ಉದದಾೇಶವದದಾರ ಮತರ ಪರವೇಶಸಲು ಅವಕಶ ಕಲಪಸಲಗುವುದು.

ವರಾನಸಧಕಕ ಮರಾಯಹನ 3.30ರ ನಂತರ ಪರವ�ಶ

ರಾಜಯದಲಲ ಮಳದವಣ

ಗರ, ಜೂ. 24- ಆರದರ ಮಳಯು ದನಾಂಕ 21ರ

ರತರ 11.15ಕಕ ಕುಾಂಭ ಲಗನುದಲಲಾ ಪರವೇಶವಗದುದಾ, ಲಗನುಧಪತಯದ ಶನಯು ವಯಯದಲಲಾದದಾನ. ಗುರುವು ವಕರ ಮತುತು ನೇಚ ಸಥನದಲಲಾದುದಾ, ಮಳಗ ಅಡಡಯಗಲದ. ಆದರ, ಇದೇ ದನಾಂಕ 29ರ ಸೂೇಮವರ ಗುರು ಗರಹವು ತನನು ಸವಕಷೇತರವದ ಧನುಷ ರಶಗ ಪರವೇಶ ಮಡುತತುನ. ಆಗ ರಜಯದಯಾಂತ ವಶೇಷ ಮಳಯಗ ಲದ ಎಾಂದು ತರೇಹಳಳ ಮಠದ ಮಾಂಜುನಥ ಶಸತುರಗಳು ಭವಷಯ ನುಡದದದಾರ.

ಶ�ಂಗಾ ತಳಗಳ ಕಷ�ತರ ಪರಯ�ಗ

ನಯ ಮ ತ , ಜೂ . 2 4 - ಐಸಎಆರ-ತರಳಬಳು ಕೃಷ ವಜಞನ ಕೇಾಂದರದಾಂದ ನಯಮತ ತಲೂಲಾಕು ರಮೇಶವರದಲಲಾ ವವಧ ಶೇಾಂಗ ತಳಗಳ ಕಷೇತರ ಪರಯೇಗ ನಡಯತು.

ಬೇಸಯ ತಜಞ ಬ.ಇ. ಮಲಲಾಕಜುವನ ಮಹತ ನೇಡದರು. ರೈತರದ ರಕೇಶ, ಮಲಲಾೇಶಪಪ, ಕೇಾಂದರದ ತೂೇಟಗರಕ ತಜಞ ಎಾಂ.ಜ. ಬಸವನಗಡ, ಕೃಷ ವಸತುರಣ ತಜಞ ಜ. ರಘುರಜ ಉಪಸಥತರದದಾರು.

Page 3: 47 42 254736 91642 99999 ತಾಯಗೆ ಕೊರೊನಾ ಹುಸಿ ...janathavani.com/wp-content/uploads/2020/07/25.06.2020.pdf2020/07/25  · 2 ಗ ರ ವ ರ, ಜ ನ 25,

ಗುರುವಾರ, ಜೂನ 25, 2020 3

ದವಣಗರ, ಜೂ.24- ಅಮೇರಕದಲಲಾ ಜನಾಂಗೇಯ ನಾಂದನ ಹಗೂ ಜಜವ ಪಲಾಯಡ ಕೂಲ ಮತುತು ಜನಾಂಗೇಯವದ ವರುದದಾ ಅಮೇರಕನ ರ ಹೂೇರಟ ಬಾಂಬಲಸ ಎಐಟಯುಸ, ಸಐಟಯು, ಎಐಯುಟಯುಸ ಕಮವಕ ಸಾಂಘಟನಗಳು ನಗರದ ಮಹತಮ ಗಾಂಧ ವೃತತುದಲಲಾ ಇಾಂದು ಜಾಂಟಯಗ ಪರತಭಟನ ನಡಸದವು.

ಪರತಭಟನಯನುನುದದಾೇಶಸ ಮತನಡದ ಹರಯ ಕಮವಕ ಮುಖಾಂಡ ಹಚ.ಕ. ರಮಚಾಂದರಪಪ, ಇತತುೇಚಗ ಜಜವ ಫಲಾಯಡ ಎಾಂಬ ಆಫರಕನ-ಅಮರಕನ ಯುವಕನನುನು ಪಲೇಸರು ಕತುತು ಹಸುಕ ಉಸರುಗಟಟಸ ಕೂಲಗೈದರು. ಕಪುಪ ಜನಾಂಗಕಕ ಸೇರದದಾನಾಂಬ ಕರಣಕಕ ಅವನನುನು ಅಮನುಷವಗ ಕೂಲಲಾಲಯತು. ಅಮೇರಕದ ರಷಟರಧಯಕಷ ಟರಾಂಪ ಅಧಕರಕಕ ಬಾಂದ ನಾಂತರ ಜನಾಂಗೇಯವದಕಕ ರಜಯ ಯಾಂತರವನುನು ಬಳಸಕೂಾಂಡು ಪುಷಟ ನೇಡಲಗದ. ಇದರ ವರುದಧ ಅಮರಕ ಇಾಂದು ಬೃಹತ ಜನ ಹೂೇರಟಕಕ ಸಕಷಯಗದ. ಅಮೇರಕದ ಹೂೇರಟವನುನು ಬಾಂಬಲಸ ಕಮವಕ ಸಾಂಘಟನಗಳ ಜಗತಕ ಒಕೂಕಟ ಜಗತತುನದಯಾಂತ ಜುಲೈ 2ಕಕ ಪರತಭಟನ ನಡಸಲಗುವುದಾಂದರು.

ಎಲಲಾ ದೇಶಗಳಲಲಾಯೂ ಆಳುವ ವಗವವು ನೈಜ ಜನ

ಹೂೇರಟಗಳನುನು ಹತತುಕಕಲು ಜನಾಂಗೇಯವದ, ಧಮವ, ಭಷ ಮುಾಂತದ ವಭಜನಕರ ಧೂೇರಣಯನುನು ಅನುಸರಸುತತುದ. ಇಾಂತಹ ವಭಜಕ ಧೂೇರಣಗಳಗ ವರುದಧವಗ ಪರಜಪರಭುತವದ ಮಲಯಗಳನುನು ಉಳಸಲು ಜನ ಹೂೇರಟಗಳು ಅತಯವಶಯಕ. ಈ ಹನನುಲಯಲಲಾ ನಡಯುತತುರುವ ಅಮೇರಕನ ಜನರ ಹೂೇರಟದೂಾಂದಗ, ಎಲಲಾ ದುಡಯುವ

ಜನರು ಮತುತು ಪರಗತಪರರು ಧವನಗೂಡಸಬೇಕದ ಎಾಂದರು. ಪರತಭಟನಯಲಲಾ ಕ.ಎಚ. ಆನಾಂದರಜು, ಮಾಂಜುನಥ

ಕೈದಳ, ಆವರಗರ ಚಾಂದುರ, ತಪಪೇಸವಮ ಅಣಬೇರು, ಮಹಾಂತೇಶ, ಗುಡಡಪಪ, ಶರೇನವಸ ಪರಶುರಮ, ಐರಣ ಚಾಂದುರ, ಆವರಗರ ವಸು, ಸರೂೇಜ ಸೇರದಾಂತ ಇತರರು ಪಲೂಗಾಂಡದದಾರು.

ಜನಾಂಗ�ಯವಾದ ವರುದಧದ ಅಮ�ರಕನ ರ ಹೂ�ರಾಟ ಬಂಬಲಸ ಕಾಮಣಕರ ಪರತಭಟನ

ವಶವ ತೂನುನು ರೂೇಗ ದನ (World Vitili-go day) ವನುನು ಪರತ ವಷವ ಜೂನ 25

ರಾಂದು ಆಚರಸಲಗುವುದು. ಇದರ ಉದದಾೇಶ ಜನರಲಲಾರುವ ತೂನುನು ರೂೇಗದ ಬಗಗ ಇರುವ ಅಪನಾಂಬಕ ಮತುತು ಮೂಢನಾಂಬಕ ತೂಲಗಸುವುದು ಮತುತು ರೂೇಗದ ಲಕಷಣಗಳು, ಚಕತಸುಯ ಬಗಗ ತಳುವಳಕ ನೇಡುವುದು. ಸರಸುಮರು ವಶವದಲಲಾ 0.5-2% ಜನರು ಈ ಕಯಲ ಹೂಾಂದದದಾರ. ಉದಹರಣಗ ವಶವಪರಸದಧ ಮಹನ ವಯಕತುಗಳು, ಚತರಕಲವದರು ಮತುತು ರಜಕರಣಗಳು ಕೂಡ ಈ ಕಯಲ ಹೂಾಂದದುದಾ ಅದಕಕ ಸೂಕತು ಚಕತಸು ಪಡದುಕೂಾಂಡದದಾರ.

ತೂನುನು ರೂೇಗ (ವಟಲಗೂ) ಒಾಂದು ರೇತಯ ತವಚಯ ಕಯಲಯಗದುದಾ, ಚಮವಕಕ ಬಣಣ ನೇಡುವ ಮಲನೂೇಸೈರ (Melanosite) ಇರುವುದಲಲಾ. ಇದರಾಂದಗ ಹಲನ ಬಣಣದ ಬಳ ಮಚಚಗಳು ಕಣಸಕೂಳುಳತತುವ ಮತುತು ಆ ಭಗದ ಮೇಲನ ಕೂದಲುಗಳು ಕೂಡ ಬಣಣವನುನು ಕಳದುಕೂಳುಳತತುವ ಮತುತು ಬಳ ಬಣಣವಗುತತುದ. ವಣವದರವಯ ಹೂರತುಪಡಸ ತೂನುನು ಬಧತ ತವಚ ಪೂತವ ಸಮನಯವಗ ಕಣುತತುದ. ಸಮನಯವಗ ಬವು ಬರುವುದಗಲೇ ಮತುತು ತುರಕಯಗಲೇ ಕಾಂಡು

ಬರುವುದಲಲಾ.ತೂನುನು ರೂೇಗಕಕ ಅನೇಕ ಕರಣ

ಗಳದುದಾ, ಅದರಲಲಾ ಪರಮುಖವಗ ಮನಸಕ ಮತುತು ದೈಹಕ ಒತತುಡ, ಆತಮ ಘತ ಪರಕರಯ (Autoimmune) ಮತುತು ಕಲವೇ ಜನರಲಲಾ ಮತರ ಅನುವಾಂಶೇಯತ ಕರಣ ವಗರುತತುದ.

ಹಲವು ಜನರಗ ತೂನುನು ರೂೇಗಕಕ ಚಕತಸು ಇಲಲಾ ಎಾಂಬ ಅಪನಾಂಬಕ ಇದ. ಆದರ, ತೂನುನು ರೂೇಗಕಕ ಸೂಕತು ಚಕತಸುಯ ವಧನಗಳವ. ಚಕತಸುಯಾಂದ ತವಚಯ ಬಣಣವನುನು ಕಪಡಕೂಳಳಲು ಮತುತು ಮತತುಷುಟ ಹರಡುವಕಯನುನು ತಡಗಟಟಬಹುದು. ಇದಕಕ ಹಲವು ರೇತಯ ಮುಲಮುಗಳು ಟಯಕೂರಲಮಸ , ಸಟರಯಡ (Steroid)ಗಳದುದಾ, ಇವುಗಳನುನು ವೈದಯರ ಸಲಹ ಮೇಲ ಮತರ ಪಡದುಕೂಳಳಬೇಕು. ವವಧ ರೇತಯ ನೇಲತೇತ ಕರಣಗಳ ಚಕತಸುಗಳದುದಾ, ಅವುಗಳಾಂದರ NBUVB, PUVA ಚಕತಸುಗಳು ಬಳ ಬಣಣದ ಮಚಚಯನುನು ಹರಡದಾಂತ ಮತುತು ತವಚಯ ಬಣಣ ಕಪಡಕೂಳಳಲು ಸಹಯ ಮಡುತತುದ. ಇತತುೇಚಗ ವೈದಯರ ನರಾಂತರ ಪರಯತನುದಾಂದ ವವಧ ರೇತಯ ಶಸತುರ ಚಕತಸುಗಳದುದಾ, ಇದನುನು ಕಯವರೂಪಕಕ ತರಲು ಬಳ

ಬಣಣದ ಮಚಚಗಳು ಸುತತುಮುತತುಲನ ಜಗಕಕ ಹರಡದಾಂತ ಮತುತು ಹೂಸ ಬಳ ಬಣಣದ ಮಚಚಗಳು ಬರದಾಂತ ಕನಷಠ 6 ತಾಂಗಳನಾಂದ 1 ವಷವವಗರಬೇಕು.

ಚಕತಸು ಜೂತಗ ಸಮನಯವಗ ಪಲಸಬೇಕದ ಕರಮಗಳಾಂದರ ಎಳ ಸೂಯವನ ಬಸಲಗ ಮೈ

ಒಡುಡವುದು. ಧೂಮಪನ ಮತುತು ಮದಯಪನ ತಯಜಸುವುದು, ಖನನುತ, ಬೇಸರ ಮತುತು ಪರತಯೇಕತಯ ಭವನಗಳ ಸಮಯದಲಲಾ ನಮಮ ಕುಟುಾಂಬ ಸನುೇಹತರು ಮತುತು ವೈದಯರೂಾಂದಗ ಚಚವಸ ನಯಮತವಗ ಚಚೂ ತಪಪದೇ ಚಮವ ವೈದಯರನುನು ಸಾಂಪಕವಸ ಚಕತಸು ಪಡದುಕೂಳಳಬೇಕು.

ವಟಲಗೂ ತವಚಗಗ ಸವಯಾಂ ಉಪಚರದ ಸಲಹ ಗಳಾಂದರ ಸಕರತಮಕ ಭವನ ಹೂಾಂದಲು ಯೇಗ ಸನ, ಧಯನ ಮಡ, ಗಯದ ಜಗದಲಲಾ ಹೂಸದಗ ಬಳ ಮಚಚಗಳು ಉಾಂಟಗುವ ಸಾಂಭವವರುವುದರಾಂದ ತವಚಗ ಯವುದೇ ಗಯ ಮಡಕೂಳಳಬೇಡ. ಟಯಟು (Tatoo) ಹಕಸಕೂಳಳಬೇಡ, ಸಮಯ ಸಬೂನು ಮತುತು ಸಮಯ ತವಚಯ ಸಕರಬ ಬಳಸ.

ತೂನುನು ರೂೇಗವು ಸಾಂಕರಮಕ ರೂೇಗವಲಲಾ

ಮತುತು ಹಾಂದನ ಜನಮದ ಪಪ ಪುಣಯದಾಂದ ಬರುವುದಲಲಾ. ಇದೂಾಂದು ಚಮವದ ಕಯಲಯಗದುದಾ ಮತುತು ಸೂಕತು ಚಕತಸು ಇರುವುದರಾಂದ ರೂೇಗಗಳು ಖನನುತಗ ಒಳಪಡುವ ಅವಶಯಕತಯಲಲಾ. ಬಳ ಬಣಣದ ಮಚಚಗಳಗ ಹಲವು ಕರಣಗಳದುದಾ, ಅದಕಕಗ ನೇವು ಚಮವ ರೂೇಗ ವೈದಯರನುನು ಸಾಂಪಕವಸ, ನಮಮ ಸಾಂದೇಹವನುನು ನವರಸಕೂಳಳ ಮತುತು ಸೂಕತು ಚಕತಸು ಪಡದುಕೂಾಂಡು ತೂನುನು ರೂೇಗವನುನು ಮಟಟ ನಲಲಾಬೇಕು ಮತುತು ಇತರ ಜನರಗ ಇದರ ಬಗಗ ಅರವು ಮೂಡಸಬೇಕು.ಮೈಯ ಬಣಣಕಕ ಮಾರು ಹೂ�ಗುವರಷೂಟ�...!!!ಮುಖದ ಕಲಗ ಮಾರು ಹೂ�ಗುವರಷೂಟ�...!!!???ಮನವನುನ ಮಾರ ಬದುಕುವರಷೂಟ�...!!??ಈ ಮಾಯ ತುಂಬದ ಜಗದೂಳಗ...!!!MELANIN ಮರಯಾದರ ತೂನುನ...ಮನದ ಕನಸುಗಳ ಬಣಣವು ಮರಯಾಗದಂತಬದುಕುವುದ� ಜ�ವಕಕ ಹೂನುನ...!!!

- ಡಾ|| ಸೂಗಾರಡಡಚಮವರೂೇಗ ವಭಗದ ಮುಖಯಸಥರು,

ಜಜಎಾಂ ಮಡಕಲ ಕಲೇಜ, ದವಣಗರ.- ಡಾ|| ಪರಮ�ಶವರ

ಚಮವರೂೇಗ ಸನುತಕೂೇತತುರ ವದಯರವ.ಮ: 63635 76220

ಇಂದು ವಶವ ತೂನುನ ರೂ�ಗ ದವಸ

ದವಣಗರ, ಜೂ.24- ಇಲಲಾಗ ಸಮೇಪದ ಎಲಬೇತೂರು ಶರೇ ಕೂಾಂಡಜಜ ಬಸಪಪ ಪರಢಶಲಯಲಲಾ ನಳ ಗುರುವರದಾಂದ ನಡಯಲರುವ ಎಸಸುಸಸುಲಸು ಪರೇಕಷಗ ಪೂವವ ಸದಧತಯನುನು ಮಡಕೂಳಳಲಗದ. ಈ ಪರಢಶಲಯಲಲಾ 223 ವದಯರವಗಳು ಪರೇಕಷ ಬರಯಲದದಾರ. ಆನಕೂಾಂಡ 2, ಬಸಪುರ 2, ಅಮೃತ ನಗರ 1 ಎಲಬೇತೂರು ಸೇರ ಆರು ಪರಢಶಲಗಳ ವದಯರವಗಳು ಪರೇಕಷ ಬರಯುತತುರ. 14 ಕೂಠಡಗಳನುನು ನಗದಪಡಸಲಗದ.

ಕೂರೂನ ವೈರಸ ಹನನುಲಯಲಲಾ ವದಯರವಗಳಗ ಮತುತು ಪರೇಕಷ ಕೂಠಡಗಳಲಲಾ ಅಗತಯ ಕರಮಗಳನುನು ಕೈಗೂಳಳಲಗದ ಎಾಂದು ಶಲಯ ಮುಖೂಯೇಪಧಯಯ ಎಸ.ಕ.ಹಲಗಣಣನವರ ತಳಸದದಾರ.

ಎಲಬ�ತೂರನಲಲ ಎಸಸಾಸಸಾಲಸಾ ಪರ�ಕಾಷ ಪೂವಣ ಸದಧತ

ಇನನರ ವ�ಲ ನಂದ ಮಾಸಕ ವತರಣ

ದವಣಗರ, ಜೂ.24- ಇನನುರ ವೇಲ ಕಲಾಬ ವದಯನಗರ ದವಣಗರ ವತಯಾಂದ ಎಸಸುಸಸುಲಸು ವದಯರವಗಳಗ ಬಇಓ ಸದದಾಪಪನವರ ಮೂಲಕ ಸಕವರ ಪರಢಶಲಗಳ ಮುಖೂಯೇಪಧಯಯರುಗಳಗ ಸುಮರು 1400 ಮಸಕ ಗಳನುನು ವತರಸಲಯತು. ಮಗನೂರು ಬಸಪಪ ಪರಢಶಲಯ ಆವರಣ ಮತುತು ಶಲಯ ಬಳಯ ಉದಯನ ವನದಲಲಾ ಸಸ ನಡುವ ಮೂಲಕ ವಶವ ಪರಸರ ದನವನುನು ಆಚರಸಲಯತು.

ಬಾಂಗಳೂರು, ಜೂ. 24 - ರಜಯದಲಲಾ ಕೂರೂನ ಸೂೇಾಂಕು ಹರಡುತತುರುವ ಹನನುಲಯಲಲಾ ಪರಸಕತು ಸಲನ ಸಹಕರ ಸಾಂಘಗಳ ವಷವಕ ಸಮನಯ ಸಭಯ ಅವಧಯನುನು ವಸತುರಸಲಗದ. ಸಹಕರ ಸಾಂಘಗಳು ಜೂನ 30ರವರಗ ಲಕಕ ಪರ ಶೂೇಧನ ಮಡಸಕೂಳುಳವ ಅವಧಯನುನು ಸಪಟಾಂಬರ ನಾಂದ 1ನೇ ನವಾಂಬರ ವರಗ ವಸತುರಸ, ಆದೇಶ ಹೂರಡಸಲಗದ.

ಸಹಕಾರ ಸಂಘಗಳ ವಾಷಣಕ ಸಾಮಾನಯ ಸಭ ಅವಧ ವಸತರಣ

ಮಲೇಬನೂನುರು, ಜೂ. 24- ಮಹಮರ ಕೂರೂನ ವೈರಸ ನಯಾಂತರಣಕಕ ಹಗಲರುಳು ಶರಮಸುತತುರುವ ಕೂರೂನ ವರಯಸವ ಗಳಗ ಕುಾಂಬಳೂರು ಗರಮದ ಹರಯರೂ, ತ.ಪಾಂ. ಮಜ ಅಧಯಕಷರೂ ಆದ ಮಗನಹಳಳ ಹಲಪಪ ಅವರು ಸನಮನಸ, ಪರೇತಸುಹಸದರು.

ಉಪ ತಹಶೇಲದಾರ ರವ, ಸಮುದಯ ಆರೂೇಗಯ ಕೇಾಂದರದ ವೈದಯಧಕರ ಡ. ಲಕಷಮೇದೇವ, ಗರ.ಪಾಂ. ಪಡಓ ಆರ. ಚಾಂದರಶೇಖರಪಪ, ಗರ.ಪಾಂ. ಕಯವದಶವ ಹಚ.ಎಸ. ಸೂೇಮಶೇಖರ, ಆಶ ಕಯವಕತವಯರದ ಸವತ, ಜಯಲಕಷಮ, ಶೂೇಭ, ಗೇತಮಮ ಮತುತು ಆರೂೇಗಯ ಸಹಯಕಯರಗ ಶಲು ಹೂದಸ, ಹೂವನ ಹರ ಹಕ ಸನಮನಸ ಇವರ ಸೇವಯನುನು ಪರಶಾಂಸಸಲಯತು.

ಉಪ ತಹಸೇಲದಾರ ರವ, ವೈದಯಧಕರ ಡ.

ಲಕಷಮೇದೇವ, ಪಡಓ ಚಾಂದರಶೇಖರ ಮತನಡ, ಪರತಯಬರೂ ಕೂರೂನ ವರಯಸವ ಆದಗ ಮತರ ಕೂರೂನವನುನು ಸಾಂಪೂಣವವಗ ನಯಾಂತರಸಲು ಸಧಯ. ಈ ನಟಟನಲಲಾ ಎಲಲಾರೂ ಜಗೃತಯಾಂದರಬೇಕು. ಮಸಕ, ಸಮಜಕ ಅಾಂತರ ಮತುತು ಸವಚಛಾತಗ ಕಡಡಯವಗ ಒತುತು ನೇಡಬೇಕಾಂದು ಮನವ ಮಡದರು.

ಮಗನಹಳಳ ಹಲಪಪ, ಗರ.ಪಾಂ. ಮಜ ಸದಸಯ ಎಾಂ.ಹಚ. ಶವರಮಚಾಂದರಪಪ, ಹಚ. ಹನುಮಾಂತಪಪ, ಪರಮೇಶವರಪಪ, ಮಹೇಾಂದರ, ರಮೇಶ, ವಸು, ಶರಣ, ಅರುಣ ಮತತುತರರು ಈ ವೇಳ ಹಜರದದಾರು.

ಪರತಯಬಬರೂ ಕೂರೂನಾ ವಾರಯಸಣ ಆದಾಗ ಮಾತರ ವೈರಸ ನಯಂತರಣ

ಕುಂಬಳೂರು : ಉಪ ತಹಶ�ಲಾದುರ ರವ

ದವಣಗರ, ಜೂ.24- ಜಲಲಾ ಬಜಪ ವತಯಾಂದ ಡ. ಶಮ ಪರಸದ ಮುಖಜವ ಅವರ ಬಲದನ ದವಸ ಹಗೂ ಕನವಟಕದ ಕೇಸರ ಜಗನನುಥರರ ಜೂೇಷಯವರ ಜನಮ ದನೂೇತಸುವವನುನು ಪಕಷದ ಕಚೇರಯಲಲಾ ಇಾಂದು ಆಚರಸಲಯತು.

ಪಕಷದ ಜಲಲಾಧಯಕಷ ಎಸ.ಎಾಂ. ವೇರೇಶ

ಹನಗವಡ ಮತನಡ, ನಮಮ ಬಜಪ ಸಕವರಗಳ ಸಧನ, ಯೇಜನಗಳನುನು ಸಮಜಕ ಜಲತಣಗಳ ಮೂಲಕ ಜನರಗ ತಳಸುವ ಕಲಸ ಮಡಬೇಕು ಎಾಂದು ಪಕಷದ ಕಯವಕತವರಗ ಸಲಹ ನೇಡದರು.

ಆನ ಲೈನ ಲಾಂಕ ಕಳಸುವ ಮೂಲಕ ಬೂತ ಮಟಟಕೂಕ ನಮಮ ಸಕವರದ ಸಧನಗಳ

ಬಗಗ ಮನವರಕ ಮಡಕೂಡುವ ಕಲಸವಗಬೇಕು.

ಈ ಮೂಲಕ ಎಾಂತಹ ಪರಸಥತಯಲೂಲಾ ಪಕಷದ ಕಯವಕತವರು ಜಗರೂಕರಗರಬೇಕು ಎಾಂದು ಕರ ನೇಡದರು.

ಶಸಕ ಎಸ.ಎ. ರವೇಾಂದರನಥ, ಪೂಣವವಧ ಕಯವಕತವ ಗರೇಶ, ಬಜಪ ಮಜ ಜಲಲಾಧಯಕಷ ಯಶವಾಂತರರ ಜಧರ, ದೂಡ ಅಧಯಕಷ ರಜನಹಳಳ ಶವಕುಮರ, ಜಲಲಾ ಪರಧನ ಕಯವದಶವ ಬ.ಎಸ. ಜಗದೇಶ ಮತತುತರರು ಕಯವಕರಮದಲಲಾ ಉಪಸಥತರದದಾರು.

ಬಜಪಯ ಸಾಧನಗಳನುನ ಜನರಗ ತಳಸಲು ಕರಜಲಾಲ ಬಜಪಯ ಬಲದಾನ ದವಸ ನಲಲ ವ�ರ�ಶ ಹನಗವಾಡ

ದಾವಣಗರ ಸಾಮಾಟಣ ಸಟಯಂದ 120 ಸಾಮಾಟಣ ಕಾಲಸ

ಟುಲಪ ಗಾಗ ಅಜಣಕೇಾಂದರ ಸಕವರದ ದ ಅಬವನ

ಲನವಾಂಗ ಇಾಂಟನವ ಶಪ ಪರೇ ಗರಾಂ (ಟುಲಪ) ಯೇಜನಯಡ ಆರು ಬ.ಇ. ಸವಲ ಪದವೇಧರರಗ ಅವಕಶ ನೇಡಲಗುವುದು ಎಾಂದು ಸಮರವ ಸಟ ವಯವಸಥಪಕ ನದೇವಶಕ ರವೇಾಂದರ ಮಲಲಾಪುರ ತಳಸದದಾರ. ಆರು ಅಭಯರವಗಳಗ ಇಾಂಟನವ ಶಪ ಗ ಅವಕಶವದ. ಆಸಕತುರು https://internship.aicte-india.org ವಬ ತಣದಲಲಾ ಅಜವ ಸಲಲಾಸಬಹುದಗದ.

(1ನ� ಪುಟದಂದ) ಸಥಪನಗಗ ಪರಸತುವನಗಳನುನು ರೂಪಸಲಗದ ಎಾಂದವರು ಇದೇ ಸಾಂದಭವದಲಲಾ ತಳಸದದಾರ.

ಪತರಕಗೂೇಷಠಯಲಲಾ ಡಡಪಐ ಪರಮೇಶವರಪಪ, ಡಯರ ಪರಾಂಶುಪಲ ಹಚ.ಕ. ಲಾಂಗರಜ, ಸಮರವ ಸಟ ವಯವಸಥಪಕ ಚಾಂದರಶೇಖರ, ವದವತ ಇನೂನುೇವೇಟರ ಸಲೂಯಷನಸು ನ ರೂೇಹತ ಎಾಂ. ಪಟೇಲ ಮತತುತರರು ಉಪಸಥತರದದಾರು.

(1ನ� ಪುಟದಂದ) ಬಲ ಲೇಟರ ಗ 79.88 ರೂ. ಆಗದದಾರ, ಪಟೂರೇಲ ಬಲ 79.76 ರೂ. ಆಗದ. ಆದರ, ಬೇರ ಬೇರ ರಜಯಗಳಲಲಾ ಸಥಳೇಯ ತರಗಗಳಗ ಅನುಗುಣವಗ ಬಲಗಳಲಲಾ ವಯತಯಸವಗುತತುದ. ಬಾಂಗಳೂರನಲಲಾ ಲೇಟರ ಡೇಸಲ ಬಲ 75.96 ರೂ. ಆಗದದಾರ, ಪಟೂರೇಲ ಬಲ 82.35 ರೂ. ಆಗದ. ಕಲ ವಷವಗಳ ಹಾಂದ ತರಗಗಳ ವಯತಯಸದಾಂದಗ ಪಟೂರೇಲ ಹಗೂ ಡೇಸಲ ಬಲಗಳ ನಡುವ ಲೇಟರ ಗ 18 ರಾಂದ 20 ರೂ.ಗಳ ವಯತಯಸ ಇರುತತುತುತು. ಆದರ, ನಾಂತರದ ವಷವಗಳಲಲಾ ತರಗ ವನಯಸದಲಲಾ ಬದಲವಣ ಯದಾಂತ, ಬಲಗಳ ನಡುವನ ವಯತಯಸ ಕಡಮಯಗುತತು ಬಾಂದದ.

ಹಂದ ಹಾಕದ ಡ�ಸಲ !

(1ನ� ಪುಟದಂದ) ರಯಯತಯನುನು ಮುಾಂದುವರಸಲಗದ ಎಾಂದು ಹೇಳದರು.

ಬಯಾಂಕಗ ಲಭ ಎಷುಟ ಮುಖಯವೇ, ಸಲ ಪಡದ ಗರಹಕರ ಹತವೂ ಅಷಟೇ ಮುಖಯ. ಈ ಕರಣದಾಂದಗ ಬಯಾಂಕಗ ಆಗಬಹುದದ ನಷಟವನುನು ಪರಗಣಸುವುದರ ಜೂತ - ಜೂತಗ ಸಾಂದಗಧ ಪರಸಥತಯಲಲಾರುವ ಸಲ ಪಡದ ಗರಹಕರಗ ಸಹಕರಸುವ ದೃಷಟಯಾಂದ ಈ ನಧವರ ಕೈಗೂಳಳಲಗದ ಎಾಂದು ಬಕಕೇಶಪಪ ತಳಸದದಾರ.

ಕಳದ ಮೂರು ತಾಂಗಳ ಕಲ ಸಲದ ಬಡಡಯಲಲಾ ನೇಡದ ವಶೇಷ ರಯಯತಯಾಂದ ತಮಮ ಬಯಾಂಕಗ ಆಗರುವ ಲಭ - ನಷಟದ ಅಾಂಕ - ಅಾಂಶಗಳನುನು ಸಭಗ ಒದಗಸ ಹಷವಗೂಾಂಡ ಅವರು, ಇದು ; ಗರಹಕರು ಮತುತು ಬಯಾಂಕ ನಡುವನ ಸಹದವತಯನುನು ವೃದಧಸುವ ಕರಮಕಕ ಹಡದ ಕೈಗನನುಡ ಎಾಂದು ಮಚುಚಗ ವಯಕತುಪಡಸದರು.

ಸಲ ಪಡದ ಗರಹಕರಗ ಅನುಕೂಲ ಮಡುವುದರಾಂದ ಅವರ ವಯಪರ, ವಹವಟು ಅರವೃದಧ ಹೂಾಂದುವುದರ ಜೂತಗ ನಮಮ ಬಯಾಂಕನ ಪರಗತಗೂ ಕರಣವಗುತತುದ. ಈ ಹನನುಲಯಲಲಾ ತೂಾಂದರಯಲಲಾರುವ ಸಲ ಪಡದ ಗರಹಕರಗ ವಶೇಷ ರಯಯತ ನೇಡುವುದನುನು ಮತತು 3 ತಾಂಗಳ ಮಟಟಗ ಮುಾಂದುವರಸುವುದು ಸೂಕತು ಎಾಂದು ಜವಳ ಉದಯಮಯೂ ಆಗರುವ ಬಯಾಂಕನ ಹರಯ ನದೇವಶಕರಲೂಲಾಬರದ ಬ.ಸ. ಉಮಪತ ಪರತಪದಸದರು.

ಬಯಾಂಕನ ಹರಯ ನದೇವಶಕರುಗಳದ ಮತತುಹಳಳ ವೇರಣಣ, ದೇವರಮನ ಶವಕುಮರ, ಟ.ಎಸ. ಜಯರುದರೇಶ, ಅಾಂದನೂರು ಮುಪಪಣಣ, ಪಲಲಾಗಟಟ ಶವನಾಂದಪಪ, ಕಾಂಚಕರ ಮಹೇಶ ಮತತುತರರು ವಷಯ ಕುರತು ನಡದ ಚಚವಯಲಲಾ ಸಲಹ - ಸೂಚನಗಳನುನು ನೇಡದರು.

ನದೇವಶಕರುಗಳದ ಎಾಂ. ಚಾಂದರಶೇಖರ, ಶರೇಮತ ಸುರೇಖ ಎಾಂ. ಚಗಟೇರ, ಇ.ಎಾಂ.ಮಾಂಜುನಥ, ನಲೂಲಾರು ಎಸ. ರಘವೇಾಂದರ, ವೃತತು ಪರ ನದೇವಶಕ ವ.ಲಾಂಗರಜ, ವಶೇಷ ಆಹವನತರದ ಬಳೂಳಡ ಮಾಂಜುನಥ, ಎಾಂ. ದೂಡಡಪಪ ಸಭಯಲಲಾ ಉಪಸಥತರದದಾರು.

ಪರಧನ ವಯವಸಥಪಕ ಡ.ವ. ಆರಧಯಮಠ ಅವರು ವಷಯ ಮಾಂಡಸದರು.

ಸಭಯ ಆರಾಂಭದಲಲಾ, ಗಲವನ ಕಣವ ಸಾಂಘಷವದಲಲಾ ಹುತತಮರದ 20 ಭರತೇಯ ಯೇಧರ ಆತಮಕಕ ಚರಶಾಂತ ದೂರಕಲ ಎಾಂದು ಭಗವಾಂತನಲಲಾ ಪರರವಸ ಭವಪೂಣವ ಶರದಧಾಂಜಲ ಸಲಲಾಸಲಯತು.

ಬಡಡಯಲಲ ರಯಾಯತ ವಸತರಣ

ದವಣಗರ, ಜೂ.24- ಲಕ ಡನ ಹನನುಲಯಲಲಾ ಕನವಟಕ ರಜಯ ಸಕವರ ಅಗಸ / ಕಷರಕ ವೃತತುಯ ಅಸಾಂಘಟತ ಕಮವಕರಗ 5,000 ರೂ. ಪರಹರ ಘೂೇಷಣ ಮಡದುದಾ, ಪರಹರವನುನು ಪಡಯಲು ಇದೇ ದನಾಂಕ 30 ರೂಳಗ ಸೇವ ಸಾಂಧು ಆನ ಲೈನ ನಲಲಾ ಅಜವ ಸಲಲಾಸಬಹುದಗದ ಎಾಂದು ಎಡಸ ಪೂಜರ ತಳಸದದಾರ.

ಕಷರಕ, ಅಗಸ ವೃತತ, ಸಹಾಯ ಧನ

ಜನನ ಫಂಡ�ಷನ ನಂದ ಹುತಾತಮಾರಗ ಭಾವಪೂಣಣ ನಮನ

ದವಣಗರ, ಜೂ. 24- ಲಡಕ ಗಡಯಲಲಾ ಕುತಾಂತರ ಚೇನ ಸೈನಕರ ವರುದಧ ಹೂೇರಡ ಹುತತಮರದ ವೇರ ಯೇಧರಗ ಜನನ ಫಾಂಡೇಷನ ವತಯಾಂದ ಮಾಂಬತತು ಬಳಗುವ ಮೂಲಕ ಶರದಧಾಂಜಲ ಸಲಲಾಸಲಯತು.

ನಗರದ ವತುವಲ ರಸತುಯ ಶರದಾಂಬ ದೇವಸಥನದ ಬಳ ಸೇರದ ಸದಸಯರು ಸಮಜಕ ಅಾಂತರ ಕಯುದಾಕೂಾಂಡು ನಮನ ಸಲಲಾಸದರು. ಫಾಂಡೇಷನ ನ ಅಧಯಕಷ ಶವಪರಸದ ಕುರುಡಮಠ, ಉಪಧಯಕಷ ಮಣಕಾಂಠ, ಕಯವದಶವ ಮನೂೇಹರ, ರಕೇಶ, ಕ.ಆರ. ಮಲಲಾಕಜುವನ, ಕರಣ, ಪರವೇಣ, ಶವಕುಮರ, ವಜಯ ಮತತುತರರು ಕಯವಕರಮದಲಲಾ ಪಲೂಗಾಂಡದದಾರು.

ದವಣಗರ, ಜೂ.24- ಕೂೇವಡ-19 ಮಹಮರಯಾಂದ ಸಾಂಕಷಟಕಕ ಒಳಗದ ಕಷರಕರಗ ಸಕವರದ 5,000 ರೂ. ಪರಹರ ಪಡಯಲು ನೇತ, ನಬಾಂಧನಗಳಲಲಾ ಪರವನಗ ಕಡಡಯ ಮಡರುವುದನುನು ರದುದಾಗೂಳಸ, ಇತರ ನಯಮಗಳನುನು ಸಡಲಸ, ಸರಳೇಕರಸುವಾಂತ ಒತತುಯಸ ಸವತ ಸಮಜ ಸಾಂಘ ಮುಖಯಮಾಂತರಗಳಗ ಜಲಲಾಧಕರ ಮೂಲಕ ಮನವ ಸಲಲಾಸಲಯತು.

ಸವತ ಸಮಜದಲಲಾ ಬಹುತೇಕರು ಕಷರಕ ವೃತತುಯನನುೇ ಅವಲಾಂ ಬಸದದಾರ. ಶೇ. 95 ರಷುಟ ಕಷರಕರಲಲಾ ಪರವನಗ ಇರುವುದಲಲಾ. ಸಮಜಕ, ಆರವಕ, ಶೈಕಷಣಕವಗ ಸಮಜ ಹಾಂದುಳದದ. ಹೇಗರು ವಗ ಪರವನಗ ಕಡಡಯ ಹೇರುವುದು ಸರಯಲಲಾ. ಮರುಪರಶೇಲಸ ಪರವನಗ ಕಡಡಯ ತರವುಗೂಳಸಬೇಕು ಎಾಂದು ಒತತುಯಸದದಾರ. ಪರಹರಕಕ ಅಜವ ದನಾಂಕ ಮುಾಂದೂಡುವಾಂತ ಮನವ ಮಡಲಗದ.

ಮನವ ಸಲಲಾಸುವ ಸಾಂದಭವದಲಲಾ ಸಮಜದ ಅಧಯಕಷ ಎನ . ರಾಂಗಸವಮ, ಕಯವದಶವ ಜ.ಎಸ. ಪರಶುರಮಪಪ, ಖಜಾಂಚ ಆರ. ಕರಬಸಪಪ ಸೇರದಾಂತ ಸಮಜದ ಮುಖಾಂಡರು ಉಪಸಥತರದದಾರು.

ಕಷರಕರು ಪರಹಾರ ಧನ ಪಡಯಲು ನಬಂಧನ ಸಡಲಕಗ ಮನವ

ಹರಹರ, ಜೂ.24- ಕೂೇಡ ಯಲ ಹೂಸಪೇಟ ಗರಮದ ಪರಭು ಹನುಮಾಂತಪಪ ಕರಡಪಪನವರ ದೇಶದ ಸೇನಯಲಲಾ ಹಲವು ವಷವಗಳ ಕಲ ಸೇವ ಸಲಲಾಸ ನವೃತತು ಹೂಾಂದ ಗರಮಕಕ ಆಗಮಸದುದಾ, ರಣೇಬನೂನುರು ಶಸಕ ಅರುಣ ಕುಮರ ಪೂಜರ ಮತುತು ಜ.ಪಾಂ. ಸದಸಯ ಮಾಂಗಳಗರ ಅವರು ಸವಗತಸ, ಸನಮನಸದರು. ಈ ಸಾಂದಭವದಲಲಾ ಗರಮ ಪಾಂಚಯತು ಅಧಯಕಷ ಪುಷಪವತ ಕುಾಂಬರ, ಉಪಧಯಕಷ ದನೇಶ ಬಬು, ನೇಲಮಮ, ಕರಡಪಪನವರ, ಜಯಪಪ ಕರಡಪಪನವರ, ಪರವೇಣ ಚೂೇಳಪಪ ರಣೇಬನೂನುರು, ಕೂಟರೇಶಪಪ, ಎಾಂ.ಎಾಂ.ಪ. ನಗರಜ ಉಪಸಥತರದದಾರು.

ಗರ.ಪಾಂ. ಸದಸಯ ಎಾಂ.ಹಚ.ಪ. ಬಸವರಜ, ಕ.ಕ. ಮಾಂಜುನಥ, ಎಾಂ.ಡ. ಬಸವರಜಪಪ, ಹನುಮಾಂತಪಪ, ಅನೂಪ ಪೂಜರ, ಪರಭು, ಚನನುಗಪಪ, ಪೂಜರ ವಾಂಶಸಥರು, ಗರ.ಪಾಂ. ಸದಸಯರು ಇನನುತರರದದಾರು.

ಸ�ನಯಂದ ನವೃತತ : ಪರಭು ಹನುಮಂತಪಪ ಕರಡಪಪನವರ ಗ ಸನಾಮಾನ

Page 4: 47 42 254736 91642 99999 ತಾಯಗೆ ಕೊರೊನಾ ಹುಸಿ ...janathavani.com/wp-content/uploads/2020/07/25.06.2020.pdf2020/07/25  · 2 ಗ ರ ವ ರ, ಜ ನ 25,

ನಗರದಲಲ ಇಂದು ಲಯನಸಾ ಪಾರಂತ�ಯ ಸಮಮಾ�ಳನಲಯನಸು ಕಲಾಬನ ಪರಾಂತೇಯ ಸಮಮೇಳನ

`ಕಲಜೂಯೇತ - 2020' ಕಯವಕರಮವು ದೇವರಜ ಅರಸು ಬಡವಣ ಎ ಬಲಾಕ ನಲಲಾರುವ ಲಯನಸು ಭವನದಲಲಾ ಇಾಂದು ಸಾಂಜ 6.30ಕಕ ನಡಯಲದ.

ಲಯನಸು ಪರಾಂತೇಯ ಅಧಯಕಷ ಬಳೂಳಡ ಶವಕುಮರ ಅವರ ಅಧಯಕಷತಯಲಲಾ ಲಯನಸು ಪರಾಂತೇಯ ಪರಥಮ ಮಹಳ ಶರೇಮತ ಲತ ಶವಕುಮರ ಬಳೂಳಡ ಉದಘಾಟಸುವರು.

ಜಲಲಾ ಲಯನಸು ರಜಯಪಲ ವ.ಜ. ಶಟಟ, ಜಲಲಾ

ಲಯನಸು ಉಪ ರಜಯಪಲರುಗಳದ ಎನ.ಎಾಂ. ಹಗಡ, ವಶವನಥ ಶಟಟ, ಕ.ಸ. ವೇರಭದರ, ಜಲಲಾ ಲಯನಸು ಮಜ ರಜಯಪಲರುಗಳದ ಜ.ನಗನೂರು, ಡ. ಬ.ಎಸ. ನಗಪರಕಶ, ಎ.ಆರ. ಉಜಜನಪಪ ಅವರುಗಳು ಮುಖಯ

ಅತರಗಳಗ ಭಗವಹಸಲದದಾರ. ಇದೇ ಸಾಂದಭವದಲಲಾ ಮಹಪರ ಬ.ಜ.ಅಜಯ ಕುಮರ, ಪಲಕ ವಪಕಷ ನಯಕ ಎ.ನಗರಜ, ಶರೇ ಮಲಲಾಕಜುವನ ಟರನಸು ಪೇರವ ಮಲೇಕ ಟ.ಎಾಂ. ಬಸವರಜ ಅವರುಗಳನುನು ಸನಮನಸಲಗುತತುದ.

ನಗರಕಕ ಇಂದು ಜಲಾಲ ಲಯನಸಾ ರಾಜಯಪಾಲ ವ.ಜ. ಶಟಟ

ಜಲಲಾ ಲಯನಸು ರಜಯಪಲ ವ.ಜ.ಶಟಟ ಅವರು ಇಾಂದು ನಗರಕಕ ಆ ಗ ಮ ಸ ಲ ದುದಾ , ದವಣಗರ ಲಯನಸು ಕಲಾಬ ವತಯಾಂದ

ಏಪವಡಗರುವ ವವಧ ಸಮಜಕ ಸೇವ ಕಯವಕರಮಗಳಲಲಾ ಪಲೂಗಳಳಲದದಾರ.

ದವಣಗರ ಲಯನಸು ಕಲಾಬ ಅಧಯಕಷ ವೈ.ಬ.ಸತೇಶ ಅವರ ಅಧಯಕಷತಯಲಲಾ ಸೇವ ಕಯವಕರಮಗಳ ಜರುಗಲವ ಎಾಂದು ಕಯವದಶವ ಎಸ.ವಾಂಕಟಚಲ ತಳಸದದಾರ.

JANATHAVANI - RNI No: 27369/75, KA/SK/CTA-275/2018-2020. O/P @ J.D. Circle P.O. Published, Owned and Printed by Vikas Shadaksharappa Mellekatte, at Jayadhara Offset Printers, # 605, 'Jayadhara' Hadadi Road, Davangere - 5, Published from # 605, 'Jayadhara' Hadadi Road, Davangere - 5. Editor Vikas Shadaksharappa Mellekatte

ಗುರುವಾರ, ಜೂನ 25, 20204

ಅವಕಾಶಗಳಗ ಕರ ಮಾಡಕೇವಲ 20 ಅಭಯರವಗಳಗ ಮತರ

SBI Life Insurance Co. Ltd. Davangere Branch ನಲಲಾ

Financial Advisor ಆಗ ನೇಮಕತ ನಡಯುತತುದ. Full time ಹಗೂ Part time ಆಗ ಕಯವ

ನವವಹಸಲು ಅವಕಶ ಇರುತತುದ. ವದಯಹವತ 2nd ಪ.ಯು.ಸ ಮೇಲಪಟುಟ ಇರಬೇಕು ಹಗೂ 30 ವಷವ ಮೇಲಪಟುಟ

ಇರಬೇಕು. House wife ನವರಗೂ ಕೂಡ ಅವಕಶ ಇರುತತುದ.ನವೃತತು ಸಕವರ ನಕರರಗ ಹಚಚನ ಆದಯತ ನೇಡಲಗುವುದು.

ಮದಲ ಆದಯತ: Postal Agents, Pigmy Agents, Real Estate Agents, Mutual Fund Agents, All types of

Brokers (Including Marriage brokers) ಭಗವಹಸಬಹುದು. ಸಾಂಪಕವಸ

sbilife.co.in

99160 13940

ಹಲೂ� ನನನ ಫ�ನ ಹಾಯಂಡ ಸಟ ಮ�ಡ ಇನ ಚೈನಾನಾ?ಇಲಲಾ ಅನುಸುತತು ಯಕ?ಬಸಾಕೂ�ಕ.ಹದು. ದೇಶದಲಲಾಲಲಾ ಚೈನ ಮೇಡ ವಸುತುಗಳನುನು ಇನಮೇಲ ರಜಕಟ

ಮಡಬೇಕು ಅಾಂತ ಎಲಲಾ ಡಸೈಡ ಮಡದರ. ಈ ಚೈನದವರ ಕಟ ಜಸತು ಆಯುತು ಬೂರೇ. ಈಗಲಾಾಂದಲೇ ಈ ಚೈನದಾಂದ ಬರುವ ಎಲಲಾ ವಸುತುಗಳನುನು ರಜಕಟ ಮಡಬೇಕು.

ನಾನೂ ಅದ� ಡಸೈಡ ಮಾಡದ�ನ. ಎಲಾಲ ಮ�ಡ ಇನ ಚೈನಾ ವಸುತಗಳನುನ ನಾವು ರಜಕಟ ಮಾಡಬಹುದು. ಆದರ, ಬಾನಣ ಇನ ಚೈನಾ ವಸುತವನುನ ರಜಕಟ ಮಾಡೂ�ಕ ಜಗತತನಲಲಯ� ಎಲಲರಂದ ಆಗಾತ ಇಲಲ.

ಅದು ಯವುದು ಬಸು?ಕೂರೂನಾ!ಅಯಯೇ ಅದರ ಹಸರು ಎತತುಬೇಡ. ಎಲಲಾರೂ ಅದರ ಹದರಕಯಲಲಾ

ಮೂರು ತಾಂಗಳು ಮನೇಲ ಮುದುರಕೂಾಂಡು ಮುಾಂಡ ಮೇಚಕಾಂಡು ಹೂೇಗದೇವ. ಅಲಲಾ ಬೂರೇ ಈ ಚೈನದಾಂದ ಬಾಂದ ಕೂೇವಡ ಗೇ ಥಾಂಡ ಹೂಡದದದಾೇವ. ಸಲದೂ ಅಾಂತ ಅಲಲಾ ಸೈನಯದವರು ನಮಮ ಬಡವರ ನಲಲಾ ಕಯತ ತಗದದರ. ಅವರಗ ಬುದಧ ಹೇಳೂೇರು ಯರು ಇಲವ?

ಸಾವರಾರು ವಷಣಗಳ ಹಂದ ನಮಮಾ ದ�ಶದಂದ ಹೂ�ಗರೂ� ಬುದಧನ� ಅವರಗ ಬುದಧ ಹ�ಳಬ�ಕು ನೂ�ಡು.

ನಜ. ಬುದಧ ಅಾಂದ ತಕಷಣ ನನಪಯುತು. ಹದೂ ಈಗ ಎಸಸುಸಸುಲಸು ಪರೇಕಷೇಲ ನಮಮ ಸೂಟಡಾಂರಸು ಯವ ರೇತ ಬುದಧ ಉಪಯೇಗಸಬಹುದು? ಮೂರು ತಾಂಗಳು ಮನೇಲ ಇದುದಾ ಇದೂದಾ ಓದತವರ ಅಾಂತಯ?

ಬೂರ� ಪರ�ಕಷ ಬರಯ�ಕ ಚನಾನಗ ಓದರಬ�ಕು. ಆಗ ಮಾತರ ಬುದಧ ಉಪಯ�ಗಸಬಹುದು.

ಓದರಲಲಲಾ ಅಾಂದರೇ?ನಾನೂ ಒಬಬ ಸೂಟಡಂಟ ಗ ಇದ� ಪರಶನ ಕ�ಳದ. ಓದಲಾಲ ಅಂದರ� ಹಂಗ

ಪರ�ಕಷ ಬರತ� ಅಂತಾ. ಅದಕಕ ಅವನು ತಂತರ ಉಪಯ�ಗಸತ�ವ ಅಂದ.ಯವ ತಾಂತರ?ಕುತಂತರ!ಅಾಂದರೇ!?ಕಾಪ

ಹೂಡಯ�ದು!ಅದು ಹಾಂಗ?ಹಾಕೂಕಳೂಳಾ� ಮಾಸಕ ನಲಲ ಕಾಪ ಚ�ಟ ಇಟೂಕಂಡು ಹೂ�ಗೂ�ದು.ಇನ ವಜಲೇಟರ ಚಕ ಮಡೂೇಕ ಬಾಂದರೇ?ಒಂದು ಎಂಟು ಸಾರ ಕಮೊಮಾ�ದು!!ಅಲಲಾ ಬೂರೇ ನಜವಗೂಲಾ ಈ ಪರೇಕಷಗಳಾಂದಗ ವದಯರವಗಳಗ

ಕೂೇವಡ ಬಾಂದರೇ!?ಹೂಸ ಫಲತಾಂಶ ಪರಕಟವಾಗುತತ.ಏನಾಂತ?ಕೂ�ವಡ ಪಾಸು! ಶಕಷಣ ಇಲಾಖ ಫ�ಲು!!

ಕ�ೋ�ವಡ ಪರ�ಕ�ಷ!

- ಆರ.ಟ.

ಬಾಂಗಳೂರು, ಜೂ.24- ಕನವಟಕ ರಜಯ ರಸತು ಸರಗ ನಗಮವು ನಳಯಾಂದ ಹವ ನಯಾಂತರತ ಸರಗಗಳ ಕಯವಚರಣಯನುನು ಹಾಂತ ಹಾಂತವಗ ಪರರಾಂರಸುತತುದ.

ಮದಲ ಹಾಂತದಲಲಾ ಬಾಂಗಳೂರನಾಂದ ಮೈಸೂರು, ಕುಾಂದಪುರ, ಚಕಕಮಗಳೂರು, ಮಡಕೇರ, ದವಣಗರ, ಶವಮಗಗ, ವರಜಪೇಟಗ ಹವ ನಯಾಂತರತ ಬಸ ಸೇವ ಆರಾಂರಸುವುದಗ ಕಎಸ ಆರ ಟಸ ಪರಕಟಣ ತಳಸದ.

ಬಸ ಗಳಲಲಾ ಮಗವಸೂಚಯನವಯ ತಪಮನ ವನುನು 24 ಡಗರ ಸಲಸುಯಸ ನಲಲಾ ನವವಹಸಲಗುವುದು. ಕೂರೂನ ಹರಡುವಕಯನುನು ತಡಗಟಟಲು ಸಾಂಟ ಗರೇಡ ನಲಲಾ ನವವಹಸಲಗುವುದು. ಮುಾಂಜಗರತ ಕರಮವಗ ರತರ ಸರಗಗಳಲಲಾ ಹೂದಕಗಳನುನು ನೇಡಲಗುವುದಲಲಾ. ಆದುದರಾಂದ ಪರಯಣಕರು ತಮಮ ಹೂದಕಗಳನುನು ಪರಯಣಕರೇ ತರುವಾಂತ ಕೂೇರದ. ಈ ಮೇಲಕಾಂಡ ಮಗವಗಳಲಲಾ ಮುಾಂಗಡ ಆಸನಗಳನುನು ನಗಮದ ವಬ ಸೈರ, ಇಲಲಾವೇ ನಗಮದ ಫರಾಂಚೈಸ ಕಾಂಟರ ಗಳ ಮೂಲಕ ಕಯದಾರಸಬಹುದಗದ ಎಾಂದು ತಳಸದ.

ಇಂದನಂದ ಕಎಸಾಸಾಟಣಸ ಬಸ ಗಳಗ ಚಾಲನ

ಕೂರೂನಾ ಸೂ�ಂಕು : ಖಾಸಗ ಆಸಪತರಗಳ ಶ�.50 ಬಡಬಾಂಗಳೂರು, ಜೂ. 24 - ಕೂರೂನ ಸೂೇಾಂಕತ ವಯಕತುಗಳ ಸಾಂಖಯ ದನದಾಂದ ದನಕಕ ಹಚುಚತತುರುವ ನಡುವಯೇ,

ಖಸಗ ಆಸಪತರಗಳಲಲಾನ ಶೇ.50ರಷುಟ ಬಡ ಗಳನುನು ಕಯದಾರಸಲು ರಜಯ ಸಕವರ ಆದೇಶಸದ. ಪರಸುತುತ ಸವವಜನಕ ಆರೂೇಗಯ ಸಾಂಸಥಗಳಲಲಾ ಮತರ ಚಕತಸು ನೇಡಲಗುತತುದ. ಮುಾಂದನ ದನಗಳಲಲಾ ಚಕತಸು ನೇಡಲು ಖಸಗ, ಕಪವರೇರ ಆಸಪತರಗಳು, ನಸವಾಂಗ ಹೂೇಾಂ ಇತಯದಗಳನುನು ಒಳಗೂಳುಳವುದು ಕಡಡಯ. ಖಸಗ ಆರೂೇಗಯ ಪೂರೈಕದರರು (ಪಹಚ ಪ) ಕೂರೂನ ವಯಪತುಗ ಒಳಗೂಳುಳವುದು ಅಗತಯವಗದ. ಹೇಗಗ ಕೂರೂನ ರೂೇಗಗಳಗ ಚಕತಸು ನೇಡಲು ಸಮಥಯವ, ಸಲಭಯ ಹೂಾಂದರುವ ಖಸಗ ಆಸಪತರಗಳ ಶೇ.50 ರಷುಟ ಹಸಗಗಳನುನು ಸವವಜನಕ ಆರೂೇಗಯ ಸಾಂಸಥಗಳಾಂದ ಶಫರಸಸುನಲಲಾ ಬಾಂದ ಕೂೇವಡ ರೂೇಗಗಳಗ ಮೇಸಲಡುವಾಂತ ಸಕವರ ಆದೇಶಸದ.

ಹರಹರ, ಜೂ.24- ಹರಹರದಲಲಾ ಕೂರೂನ ಪಸಟರ ಕೇಸ ಗಳು ಹಚಚಗುತತುರುವುದರಾಂದ ನಗರದಲಲಾನ ವಹವಟನುನು ಬಳಗಗ 6 ರಾಂದ ಮಧಯಹನು 2 ರವರಗ ಮತರ ನಡಸ, ನಾಂತರ ಸಾಂಪೂಣವ ಲಕ ಡನ ಮಡಲು ಅಧಕರಗಳ ಜನಪರತನಧಗಳ, ವತವಕರ ಸಭಯಲಲಾ ಒಮಮತದ ತೇಮವನಕಕ ಬರಲಯತು.

ಈ ವೇಳ ಮತನಡದ ಶಸಕ ಎಸ. ರಮಪಪ ಅವರು, ನಗರದಲಲಾ ಅಧಕರಗಳ ಮತುತು ಸಬಾಂದಗಳ ಸಹಕರದಾಂದ ಇಲಲಾಯವರಗ ಒಾಂದೇ ಒಾಂದು ಕೂರೂನ ರೂೇಗ ಲಕಷಣಗಳು ಕಾಂಡುಬಾಂದದದಾಲಲಾ. ಇದರಾಂದಗ ಇಲಲಾನ ಜನರು ನಮಮದಯಾಂದ ಇದದಾರು. ಆದರ, ಮನನುಯಾಂದ ನಗರದಲಲಾ ಅಗಸರ ಬಡವಣ, ಶವಮಗಗ ರಸತು ಹಗೂ ಎ.ಕ . ಕಲೂೇನಯ ಕಲವು ಬಡವಣಗಳಲಲಾ ಕೂರೂನ ಸೂೇಾಂಕು ಹರಡರುವು ದರಾಂದ ಜನರಲಲಾ ಮತತು ಆತಾಂಕವನುನು ಉಾಂಟುಮಡದ. ಮಹತವದ ಸಭಯಾಂದ ದೂರ ಇರುವ ಇಓ

ಲಕಷಮೇಪತಯವರಗ ನೂೇಟಸ ಜರ ಮಡುವಾಂತ ತಹಶೇಲದಾರ ರವರಗ ಸೂಚಸದರು.

ತಹಶೇಲದಾರ ಕ.ಬ. ರಮಚಾಂದರಪಪ ಮತನಡ, ಎ.ಕ. ಕಲೂೇನ, ಅಗಸರ ಬಡವಣ ಸೇಲ ಡನ

ಮಡಲಗದ ಎಾಂದು ಹೇಳದರು.ಪರಯುಕತುರದ ಶರೇಮತ ಎಸ. ಲಕಷಮ ಮತ

ನಡ, ನಗರದ ಎ.ಕ. ಕಲೂೇನಯ ಬಡವಣಯಲಲಾ ಕೂರೂನ ವೈರಸ ಲಕಷಣಗಳರುವುದರಾಂದ ಈ

ಬಡವಣಯಲಲಾ ವಸವಗರುವ ಜನರು ನಗರಸಭ ಪರ ಕಮವಕರಗರುವುದರಾಂದ ಅವರನುನು ಪರತಯೇಕ ವಗ ಇರುವುದಕಕ ವಯವಸಥ ಮಡಲಗುತತುದ. ಅವರಗ ತಪಸಣ ಮಡಸಲಗುತತುದ ಎಾಂದು ಹೇಳದರು.

ಸಪಐ ಎಸ. ಶವಪರಸದ ಮತನಡದರು. ಛೇಾಂಬರ ಆಫ ಕಮಸವ ಅಧಯಕಷ ಶಾಂಕರ ಖಟವಕರ ಮತನಡ, ಜನರ ಹತ ಕಯುವುದು ಮುಖಯವಗದ. ವಯಪರಸಥರು ಸವಯಾಂ ಪರೇರತರಗ ಬಳಗಗ 6 ಗಾಂಟಗ ತಮಮ ಅಾಂಗಡಯನುನು ಪರರಾಂಭ ಮಡ ಮಧಯಹನು 2 ಗಾಂಟಯ ನಾಂತರದಲಲಾ ಅಾಂಗಡ ಮುಾಂಗಟಟನುನು ಬಾಂದ ಮಡುವುದಕಕ ಸದದಾರರುವುದಗ ಹೇಳದರು.

ಈ ಸಾಂದಭವದಲಲಾ ಪಎಸಐ ಎಸ. ಶೈಲಶರೇ, ವತವಕರದ ಶವಪರಕಶ ಶಸತುರ, ಹಲಸಬಳು ಬಸವರಜಪಪ, ಆರ. ಆರ. ಕಾಂತರಜ ಶಟಟ, ಅಣಣಪಪ, ಕ. ಮಲತೇಶ ಭಾಂಡರ, ಗೂೇಪ ದುರುಗೂೇಜ, ಪಟೇಲ ಹಗು ಇತರರು ಹಜರದದಾರು.

ಹರಹರದಲಲ ಇಂದನಂದ ಮರಾಯಹನ 2ರ ನಂತರ ಲಾಕ ಡನ

ಜಲಯಲಲ ಇಂದನಂದ ಎಸ .ಎಸ .ಎಲ .ಸ. ಪರ�ಕಷ ದವಣಗರ, ಜು.23- ಜಲಲಾಯದಯಾಂತ

ಇಾಂದನಾಂದ ಎಸಸುಸಸುಲಸು ಪರೇಕಷಗಳು ಆರಾಂಭವ ಗಲವ. 79 ಮುಖಯ ಪರೇಕಷ ಕೇಾಂದರಗಳು ಹಗೂ ಸಮಜಕ ಅಾಂತರ ಕಪಡಕೂಳುಳವ ದೃಷಟಯಾಂದ ಹಚುಚವರಯಗ 14 ಪರೇಕಷ ಕೇಾಂದರಗಳನುನು ಮಡಕೂಳಳಲಗದ. ಒಟುಟ 93 ಪರೇಕಷ ಕೇಾಂದರಗಳಲಲಾ 21,683 ವದಯರವಗಳು ಪರೇಕಷ ಬರಯಲದದಾರ.

ಎಲಲಾ 1242 ಕೂಠಡಗಳು ಹಗೂ ಹಚುಚ ಸಾಂಪಕವಕಕ ಒಳಪಡುವ ಪೇಠೂೇಪಕ ರಣಗಳನುನು ಒಟುಟ 7 ಬರ ಪರೇಕಷಗ ಮದಲು ಹಗೂ ಪರೇಕಷ ದನಾಂಕಗಳಾಂದು ಸೂೇಾಂಕು ನವರಕ ದರವಣವನುನು ಸಾಂಪಡಸಲು ಕರಮ

ಕೈಗೂಳಳಲಗದ.ಸಾಯನಟೈಸರ ವಯವಸಥ : ಮಾಂಡಳಯಾಂದ

ಈಗಗಲೇ ಎಲಲಾ ಪರೇಕಷ ಕೇಾಂದರಗಳಗ 3 ಲೇಟರ ನ ಬಟಲ ಗಳನುನು ನೇರವಗ ಕಷೇತರ ಶಕಷಣಧಕರಗಳ ಮೂಲಕ ಸರಬರಜು ಮಡಲಗದ. ಜಲಲಾಯ ಎಲಲಾ ಪರೇಕಷ ಕೇಾಂದರಗಳಗ 100 ಎಾಂ.ಎಲ ಗಳ 1500 ಬಟಲ ಗಳನುನು ಸರಬರಜು ಮಡಲಗದ.

ಥಮಣಲ ಸಕ�ನಂಗ : ಥಮವಲ ಸಕಯನರ ಗಳನುನು 200 ಮಕಕಳಗ ಒಾಂದರಾಂತ ಮಾಂಡಳಯಾಂದ ಪೂರೈಸಲಗದುದಾ, ಈಗಗಲೇ ಪರೇಕಷ ಕೇಾಂದರಗಳಗ ವತರಸಲಗದ. ಹಚುಚವರ 14 ಬಲಾಕ ಕೇಾಂದರಗಳಗ ಆರೂೇಗಯ ಇಲಖಯಾಂದ ಸರಬರಜು

ಮಡಲಗದ.ಮಾಸಕ ವತರಣ : 30,000 ಮಸಕ

ಗಳನುನು ಜಲಲಾಯ ಎಲಲಾ ಪರೇಕಷ ಕೇಾಂದರ ಗಳಗ ವತರಸಲಗದ. ಕಾಂಟೈನ ಮಾಂರ ಜೂೇನ ಗಳಾಂದ ಬಾಂದಾಂತಹ 96 ಮಕಕಳಗ ಆರೂೇಗಯ ಇಲಖಯಾಂದ ಈಗಗಲೇ 90 ಎನ-95 ಮಸಕ ಗಳನುನು ವತರಸಲಗದ.

ತಪಾಸಣಾ ಕಂಟರ: 200 ವದಯರವಗಳಗ ಒಾಂದರಾಂತ ಆರೂೇಗಯ ತಪಸಣ ಕಾಂಟರ ತರಯಲಗದುದಾ, ವದಯರವಗಳು ಪರೇಕಷ ಕೇಾಂದರಕಕ ಪರವೇಶಸದ ಕೂಡಲೇ ಆರೂೇಗಯ ತಪಸಣ ಕಾಂಟರ ನಲಲಾ ತಪಸಣಗ ಒಳಪಟಟ ನಾಂತರ ನಗದಪಡಸದ ಕೂಠಡಯಳಗ ಕುಳತುಕೂಳಳಲು ಲಡ ಸಪೇಕರ ಹಗೂ

ಸವಯಾಂ ಸೇವಕರಾಂದ ಸೂಚನ ನೇಡಲು ಕರಮಕೈಗೂಳಳಲಗದ. ಮಳ ಪರರಾಂಭ ವದಲಲಾ ಪಯವಯವಗ ಪರವೇಶ ದವರಕಕ ಹತತುರವರುವ ಒಾಂದು ಹಚುಚವರ ಕೂಠಡಯನುನು ಆರೂೇಗಯ ತಪಸಣ ಕಾಂಟರ ಗಗ ಮೇಸಲಡಲಗದ.

ಸಾರಗ ವಯವಸಥ: ಕಲನುಡಗ ಮೂಲಕ 6174 ಮಕಕಳು, ಪೇಷಕರ ಸಹಯದಾಂದ 12345 ಮಕಕಳು, ಕಎಸ ಆರ ಟಸ ಬಸ ಮೂಲಕ 408, ಖಸಗ ಶಲ ವಹನಗಳ ವಯವಸಥ ಮೂಲಕ 335, ಹಸಟಲ ನಲಲಾ ತಾಂಗ ಪರೇಕಷ ಬರಯುವ ಮಕಕಳು 674 ಹಗೂ ವಯಸಾಂಗ ಮಡುತತುರುವ ಶಲ ವಹನಗಳ ಮೂಲಕ 1747 ಮಕಕಳು ಪರೇಕಷಗ ಹಜರಗಲದದಾರ.

ಮುಜಫರಪುರ, ಜೂ. 24 – ಕೂರೂನಗ ಔಷಧ ಕಾಂಡು ಹಡದರುವುದಗ ಹೇಳುವ ಮೂಲಕ ಯೇಗ ಗುರು ಬಬ ರಮದೇರ ಹಗೂ ಪತಾಂಜಲ ಆಯುವೇವದ ಕಾಂಪನಯ ವಯವಸಥಪಕ ನದೇವಶಕ ಆಚಯವ ಬಲಕೃಷಣ ಅವರು, ಜನರನುನು ದರ ತಪಪಸದದಾರ ಹಗೂ ಲಕಷಾಂತರ ಜನರ ಜೇವಗಳನುನು ಅಪಯಕಕ ಸಲುಕಸದದಾರ ಎಾಂದು ಬಹರದ ನಯಯಲಯದಲಲಾ ಕರಮನಲ ದೂರು ದಖಲಸಲಗದ. ವಾಂಚನ, ಅಪರಧಕ ಸಾಂಚು ಹಗೂ ಇತರ ಆರೂೇಪಗಳ ಮೇಲ ಅವರ ವರುದಧ ಎಫ.ಐ.ಆರ. ದಖಲಸಬೇಕಾಂದು ಮುಖಯ ನಯಯಕ ಮಯಜಸಟರೇರ ಮುಕೇಶ ಕುಮರ ಅವರ ನಯಯಲಯದ ಎದುರು ದೂರು ದಖಲಸಲಗದ.

ಬಾಬಾ ರಾಮದ�ವ ವರುದಧ ದೂರು

ಡಾ. ಲೂ�ಕ�ಶ ಅಗಸನಕಟಟ ಅವರಗ ಮಾಸತ ಪುರಸಾಕರದವಣಗರ, ಜೂ.24- ಕವ, ವಮಶವಕ,

ಕಥಗರ ಡ. ಲೂೇಕೇಶ ಅಗಸನಕಟಟ ಅವರ ಕೃತ `ಮೇಸ ಹಾಂಗಸು ಮತುತು ಇತರ ಕಥಗಳು' ಕಥ ಸಾಂಕಲನಕಕ ಹಸರಾಂತ ಕಥಗರ ಮಸತು ವಾಂಕಟೇಶ ಅಯಯಾಂಗರ ಪುರಸಕರ ಲರಸದ. ಪುರಸಕರ 25 ಸವರ ರೂ. ನಗದು ಮತುತು ಪರಶಸತುಯನುನು ಒಳಗೂಾಂಡದ. ಈ ಕೃತಯನುನು ಪರಕಟಸ ರುವ ವಸಾಂತ ಪರಕಶನಕೂಕ 10 ಸವರ ರೂ. ಬಹುಮನ ದೂರಕಲದ. ಶರೇಧರ ಬಳಗರ ಅವರ `ಮೃಗಶರ'

ಕದಾಂಬರಗ ಕೂಡ ಮಸತು ಪುರಸಕರ ದೂರತದ. ಡ. ಲೂೇಕೇಶ ಅಗಸನಕಟಟ ಅವರ ಹಲವು ಕೃತಗಳಗ ವವಧ ಸಹತಯಕ ಪರಶಸತುಗಳು ಲಭಯವಗವ. ಅವರು ಹೂರತಾಂದ ರುವ ಅತೇತ ಲೂೇಕದ ಮಹಯಾಂತರಕ' ಕದಾಂಬರಗ ಕನವಟಕ ಸಹತಯ ಅಕಡಮ ನೇಡುವ

ಚದುರಾಂಗ ದತತು ಬಹುಮನ ಬಾಂದದ. ಅಗಸನಕಟಟ ರಚಸರುವ `ನಮಮಲಲಾರ ಬುದಧ' ನಟಕ ಸಣೇಹಳಳಯ ಶವಸಾಂಚರ ತಾಂಡದಾಂದ ರಜಯದಯಾಂತ ಪರದಶವನಗೂಾಂಡದ.

ಭಯವಲಲದ� ಪರ�ಕ�ಷ ಎದುರಸ :ಸಾಮಾಜಕ ಅಂತರಕ�ಕ ಆದಯತ� ಕ�ೋಡ : ವದಾಯರಥಗಳಗ� ಲ�ೋ�ಕಕ�ರ� ನಾಗರಾಜ ಶುಭ ಹಾರ�ೈಕ�...ಇಂದು ಎಸ ಎಸ ಎಲ ಸ ಪರೀಕಷ ನಡಯಲದ. ರಾಜಾಯಾದಯಾಂತ ಸುಮಾರು 7 ಲಕಷಕಕೂ ಅಧಕ ವದಾಯಾರಥಗಳು ಪರೀಕಷ ಬರಯುತತದಾದಾರ. ಎಲಾಲಾ ವದಾಯಾರಥಗಳಗ ಬಜಪ ರೈತ ಮೀರಾಥ ಜಲಾಲಾಧಯಾಕಷರಾದ ಲೀಕಕರ ನಾಗರಾಜ ಶುಭ ಹಾರೈಸದಾದಾರ. ವದಾಯಾರಥಗಳು ಭಯಪಡದೀ ಪರೀಕಷ ಬರಯಬೀಕು, ಸರಾಥರದ ನಯಮದಂತ ಸಾಮಾಜಕ ಅಂತರ, ಸಾಯಾನಟೈಸರ ಬಳಸಕಂಡು ಪರೀಕಷ ಬರಯಬೀಕಂದು ಸಲಹ ನೀಡದರು. ಪರೀಕಾ ಕೀಂದರದ ಬಳ ಗಳಯರಂದಗ ಗುಂಪು ಗುಂಪಾಗ ಸೀರದ ಅಂತರ ರಾಪಾಡಕಳಳಬೀಕು.ಕಮುಮು, ಶೀತ, ಜವರವರುವ ವದಾಯಾರಥಗಳು ತಾವೀ ಅಂತರ ರಾಪಾಡಕಂಡು ಗಳಯರಗ ಸಹರಾರ ಮಾಡಬೀಕಂದು ಸಲಹ ನೀಡದಾದಾರ.ಪರೀಕಷ ಬರಯುವ ಎಲಾಲಾ ಪರೀತಯ ವದಾಯಾರಥಗಳಗ ಶುಭವಾಗಲ ಎಂದು

ಬಜಪ ರೈತ ಮೀರಾಥ ಜಲಾಲಾಧಯಾಕಷರಾದ

ಲೀಕಕರ ನಾಗರಾಜಪತರರಾ ಹೀಳಕ ನೀಡದಾದಾರ.

ದವಣಗರ, ಜೂ.24- ಆರು ತಾಂಗಳ ಒಳಗ ರಷಟರೇಯ ಹದದಾರ 4ಕಕ ಸಾಂಬಾಂಧಸದ ಎಲಲಾ ಕಮಗರಗಳನುನು ಮುಗಸಬೇಕಾಂದು ಸಾಂಬಾಂಧಸದ ಅಧಕರಗಳಗ ಸಾಂಸದ ಜ.ಎಾಂ.ಸದದಾೇಶವರ ಸೂಚನ ನೇಡದರು.

ಜಲಲಾಡಳತ ಕಚೇರ ಸಭಾಂಗಣದಲಲಾ ಇಾಂದು ಏಪವಡಸಲಗದದಾ ಯೇಜನಯ ಪರಗತ ಪರಶೇಲನ ಸಭಯ ಅಧಯಕಷತ ವಹಸ ಮತನಡದ ಅವರು, ಯೇಜನಯ ಕಯವನುಷಠನದಲಲಾ ಅಾಂತಹ ಪರಗತಯಗಲಲಾ. ಅಲಲಾನ ಸುತತುಲನ ಜನರಗ ತೂಾಂದರ ಆಗದಾಂತ ತಕಷಣವೇ ಕಲಸಕಕ ಚುರುಕು ಮುಟಟಸ ಮುಗಸಬೇಕು ಎಾಂದು ಹೇಳದರು.

ಆರು ಪಥ ರಸತು ನಮವಣಕಕ ಸಾಂಬಾಂಧಸದಾಂತ ಈಗಗಲೇ ಶೇ.98.62 ಭೂಸವಧೇನಪಡಸಕೂಳಳಲಗದ. ಶಮನೂರು ಮತುತು ಹಚ. ಕಲಪನಹಳಳಯಲಲಾ ಒಟುಟ 1 ಹಕಟೇರ ಜಮೇನು ಅನುಮೇದನಗ ಬಕ ಇದ. ವಶೇಷ ಭೂಸವಧೇನಧಕರಗಳು, ಸಾಂಬಾಂಧಸದ ತಹಶೇಲದಾರರು ಜಲಲಾಧಕರ ಅವರೂಾಂದಗ ಯಕ ಭೂಸವಧೇನ ವಳಾಂಬವಗುತತುದ ಎಾಂಬ ಬಗಗ ವವರಣ ನೇಡ, ಸಮಸಯಯನುನು ಶೇಘರದಲಲಾ ಬಗಹರಸಕೂಾಂಡು ಕಮಗರಯನುನು ನಗದತ ಅವಧಯಲಲಾ ಪೂಣವಗೂಳಸಬೇಕು. ಯೇಜನ ತರುವ ಕಲಸ ನಮಮದು. ಆದರ ಅದನುನು ನಗದತ ಸಮಯದಲಲಾ ಅಧಕರಗಳು ಮತುತು ಏಜನಸುಯವರು ಪೂಣವಗೂಳಸಬೇಕು ಎಾಂದರು.

ಅಾಂಡರ ಪಸ ಗಳಲಲಾ ರಸತು ಸರಪಡಸುವುದು ಮತುತು ಅವಶಯಕತ ಇರುವಡ ಅಾಂಡರ ಪಸ ನಮವಸಬೇಕಾಂದು ಎನ ಹಚ ಅಧಕರಗಳಗ ತಳಸದುದಾ, ಅವರು ಅದಕಕ ಒಪಪಕೂಾಂಡದದಾರ. ನನು ಮತುತು ಜಲಲಾಧಕರ ಹದಡ-ಕುಾಂದುವಡ ರಸತು ಪರಶೇಲನ ನಡಸದ ನಾಂತರ ಚಚವ

ನಡಸ ಕರಮ ಕೈಗೂಳುಳತತುೇವ. ಬನಶಾಂಕರ ಬಡವಣ ಮತುತು ವದಯನಗರದಲಲಾ ಸವೇವಸ ರಸತು ಆಗಲಲಾ. ಹೈಟನಶನ ಲೈನ ಗಳು ಶಫಟಾಂಗ ಆಗಬೇಕು.

ಜೂನ 2020 ರೂಳಗ ಈ ಯೇಜನ ಮುಗಯಬೇಕತುತು. ಆದರ ಕೂರೂನ ಹನನುಲಯಲಲಾ ಸಕವರವೇ ಆರು ತಾಂಗಳು ಹಚುಚವರ ಅವಧ ನೇಡದುದಾ, ಈ ವಷವಾಂತಯದಲಲಾ ಎನ ಹಚ ಗ ಸಾಂಬಾಂಧಸದ ಎಲಲಾ ಕಲಸಗಳನುನು ಮುಗಸಬೇಕಾಂದು ಅಧಕರಗಳಗ ಸೂಚಸದರು. ವಶೇಷ ಭೂಸವಧೇನಧಕರ ಬಲಕೃಷಣ ಪರತಕರಯಸ, ಇನುನು ಎರಡು ವರಗಳ ಒಳಗ ಈ ಪರಕರಯ ಪೂಣವಗೂಳಸುವುದಗ ತಳಸದರು

ರಷಟರೇಯ ಹದದಾರ ಸಾಂಖಯ4 ರ ಪರದೇಶಕ

ಅಧಕರ ಸೂಯವವಾಂಶ ಮತನಡ, ಹಲವಡ ತಾಂತರಕ ತೂಾಂದರಗಳಾಂದ ರಸತು ಅಗಲೇಕರಣ ಮತುತು ಅಾಂಡರ ಪಸ ಕಲಸಗಳಲಲಾ ಹನನುಡಯಗದ. ಮತತು ಕಲವಡ ಭೂಸವಧೇನ ಪರಕರಯ ಪೂಣವಗೂಾಂಡಲಲಾ. ಇವನನುಲಲಾ ಸರಪಡಸಕೂಾಂಡು ಇನುನು ಆರು ತಾಂಗಳ ಒಳಗ ಕಲಸ ನವವಹಸುವುದಗ ಭರವಸ ನೇಡದರು.

ಎನ ಹಚ ನವರು ನಲ ಅಗಯುವ ಒಾಂದು ದನ ಮದಲೇ ಬಎಸ ಎನ ಎಲ ಗ ತಳಸ ಎನ ಹಚ ಮತುತು ಬಎಸ ಎನ ಎಲ ಇಬರೂ ಸಹಯೇಗ ಮತುತು ಸಹಕರದಾಂದ ಕಲಸ ಮಡಬೇಕು ಎಾಂದು ಸಾಂಸದರು ಹೇಳದರು.

ರಷಟರೇಯ ಹದದಾರ ಯೇಜನಯಡ ದವಣಗರ ಜಲಲಾಯ ಪರವೇಶ ಮತುತು ನಗವಮನ ದವರಗಳ ಬಗಗ

ಡಪಆರ ನಲಲಾ ಸಮಪವಕವಗ ಯೇಜನ ತಯರಗಲಲಾ. ನಮಮದು ಸಮರವ ಸಟ, ಜೂತಗ ಶೈಕಷಣಕ ನಗರ ಮತುತು ದೂಡಡ ನಗರವಗದ. ಇಾಂತಹ ನಗರಕಕ ಒಾಂದು ಉತತುಮ ಮತುತು ವಯವಸಥತವದ ಪರವೇಶ ದವರಕಕ ಅಧಕರಗಳು ಯೇಜನ ರೂಪಸಲಲಾ. ಆದಷುಟ ಶೇಘರದಲಲಾ ದೂಡಡದದ ಮತುತು ಉತತುಮವದ ಪರವೇಶದವರ ನಮವಸ ಎಾಂದು ಸಾಂಸದರು ಸೂಚಸದರು.

ಸಭಯಲಲಾ ಶಸಕರದ ಪರ.ಲಾಂಗಣಣ, ಜಲಲಾಧಕರ ಮಹಾಂತೇಶ ಬೇಳಗ, ರಷಟರೇಯ ಹದದಾರ ಯೇಜನಯ ಯೇಜನ ನದೇವಶಕ ಶರೇನವಸ ನಯುಡ, ಎಸ ಮಮತ ಹೂಸಗಡರ, ರಷಟರೇಯ ಹದದಾರ ಟಕನುಕಲ ಮಯನೇಜರ ಮಲಲಾಕಜುವನ, ಇಕವನ ಕಾಂಪನಯ ಅಧಕರ ನಗರಜ ಪಟೇಲ, ದೂಡಡಯಯ, ಪಎನ ಸ ಏಜನಸುಯ ಕಾಂಟರಯಕಟರ ಬಯನಜವ, ಈರಪಪ ಮೇಟ, ಪಲಕ ಆಯುಕತು ವಶವನಥ ಮುದಜಜ, ತಹಶೇಲದಾರ ಗರೇಶ ಹಗೂ ಇತರ ಅಧಕರಗಳು ಇದದಾರು.

ವಷಾಣಂತಯಕಕ ಹದಾದುರ ಯ�ಜನ ಪೂಣಣಗೂಳಸ: ಸಂಸದ ಸದದು�ಶವರ22 ಕರ: ಸವಚ ಆನ ಮಾಡದ ದನವ� ಒಡದ ಪೈಪರಾಜನಹಳಳಾ ಜಾಕ ವಲ ನಂದ 22 ಕರಗಳಗ ನ�ರು ತುಂಬ ಸುವ ಯ�ಜನಯಡ ಇತತ�ಚಗ ಸವಚ ಆನ ಮಾಡದ ದನವ� ಎರಡು ಕಡ ಪೈಪ ಲೈನ ಒಡದು, ಸೂ�ರಕಯ ದೂರು ಬಂದದ. ಇಕಾಣನ ಸಂಸಥಯವರು ಪೈಪ ಲೈನ ಜೂ�ಡ ಸುವ ವಲಡಂಗ ಕಲಸವನುನ ವೈಜಾಞಾನಕ ರ�ತಯಲಲ ಮಾಡಬ�ಕಂದು ಸಂಸದ ಜ.ಎಂ. ಸದದು�ಶವರ ಸೂಚಸದರು.

ಶರಮಗೂಂಡನಹಳಳಾ ರಸತ ಬಳಯ ರಾಷಟ�ಯ ಹದಾದುರ ಅಂಡರ ಪಾಸ ಕಾಮಗಾರಯನುನ ಸಂಸದ ಜ.ಎಂ. ಸದದು�ಶವರ ಬುಧವಾರ ವ�ಕಷಸದರು.