advanced heroes kannada - amazon s3...3 ಸತಯ ವ ದ ಕಥ : ಸ ಟ ಆದ ಕ ಡ...

16
1

Upload: others

Post on 05-Oct-2020

13 views

Category:

Documents


0 download

TRANSCRIPT

  • 1

  • 2

    ಸಾವ್ಗತ … ... ಇಬಿರ್ಯ ೧೧ನೇ ಅಧಾಯ್ಯದ ಲ್ರುವ ನಂಬಿಕೆಯ ೕರರ ಬಗ ಗೆ್ ಅಧಯ್ಯನ ಮಾಡೋಣ ಮತುತ್ ನಾವು ನಂಬಿಕೆಯ ಜೀವವನುನ್ ನಡೆಸುವದು ಹೇಗೆ

    ಎಂಬದನುನ್ ಕ ತುಕೊಳೂೆ ಳ್ೕಣ, ಯಾಕಂದರೆ ನಮಮ್ ಶಾರೀರಿಕ ಜೀ ತಕಿಕ್ಂತ ಆತಿ ಕ ಜೀ ತ ಪಾರ್ಮುಖಯ್ವಾಗಿದೆ. ದೇವರ ಲ್ ನಂಬಿಕೆಯನಿನ್ಟಟ್, ದೇವರೊಂದಿಗೆ ಮಾತನಾಡಿದ ಮತುತ್ ಆತನಿಗಾಗಿ ಜೀ ದ ಹಳೆಯ ಒಡಂಬಡಿಕೆಯ ಪುರಷರು ಮತುತ್ ೕಯರನುನ್ ನಾವು ನೋಡುವವರಾಗಿದ ದೆ್ೕವೆ. ಅವರು ನಮಗೆ ಮಾದರಿಗಳಾಗಿದಾದ್ರೆ. ಕೆಲ ಮೆಮ್ ನಾವು ಜನರು ಮಾಡಿರುವ ಒಳ ಳೆ್ಯ ಕಾಯರ್ಗ ಂದ ಕ ತುಕೊಳುಳ್ತ ತೆ್ೕವೆ ಮತುತ್ ಇನೂನ್ ಕೆಲ ಮೆಮ್ ಅವರ ತಪುಪ್ಗ ಂದ ಕ ತುಕೊಳುಳ್ತ ತೆ್ೕವೆ. ನಾವು ದೇವರ ಲ್ ನಂಬಿಕೆಯನಿನ್ಡುವದರ ಬಗ ಗೆ್ ಮಾತನಾಡುತಿತ್ರುವದರಿಂದ, ಅದನುನ್ ವರಿಸುವ ಮೂಲಕ ಪಾರ್ರಂಭಿಸೋಣ. ನಂಬಿಕೆ ಎಂದರೆ ಏನು ನಿಮಗೆ ಗೊತಿತ್ದೆಯೇ? ಈ

    ಅಧಯ್ಯನವು ಪರ್ಮುಖವಾಗಿ ಇಬಿರ್ಯ ೧೧:೧ರ ಮೇಲೆ ಆಧಾರವಾಗಿದೆ.

    ಕಂಠಪಾಠ ವಚನ “ ಶಾವ್ಸವೆಂಬುದು ನಾವು ನಿರೀ ಸುವಂಥವುಗಳು ನಮಗೆ ದೊರಕುತತ್ವೆ ಎಂಬ ದೃಢ ನಂಬಿಕೆ ಹಾಗು ಕಣಿಣ್ಗೆ ಕಾಣದಂಥವುಗಳು ನಿಶಚ್ಯವಾದವು ಎಂಬ ನಿಲುವು ಆಗಿದೆ.” ಬಿರ್ಯರಿಗೆ ೧೧:೧ ಸತಯ್ವೇದವು ಎಲಾಲ್ ಕೆ ಸತ್ರಿಗೆ ಅತಯ್ಂತ ಪಾರ್ಮುಖಯ್ವಾದ ಪುಸತ್ಕವಾಗಿದೆ. ನಿಮಮ್ ಲ್ ಎಷುಟ್ ಜನ ಪೂತಿರ್ ಸತಯ್ವೇದವನುನ್ ಓದಿದಿದ್ೕರಿ? ಅದು ಬಹಳ ಷಯಗಳನುನ್ ಒಳಗೊಂಡಿರುವದರಿಂದ ಅದರ ಲ್ ನಡೆದಿರುವ ಕಾಯರ್ಗಳು ಎ ಲ್ ಮತುತ್ ಯಾವಾಗ ನಡೆದವು ಎಂಬ ಷಯಗಳನುನ್ ನಾವು ಮರೆಯಬಹುದು ಮತುತ್ ಗೊಂದಲಕೊಕ್ಳಗಾಗಬಹುದು. ಈ ಷಯದ ಲ್ ನಿಮಗೆ ಸಹಾಯ ಮಾಡುವ ಸಲುವಾಗಿ ಇಬಿರ್ಯ ೧೧ರ ಲ್ರುವ ಕಥೆಗಳೂೆಂದಿಗೆ ನಾವು ಹಳೆಯ ಒಡಂಬಡಿಕೆಯ ಮಶೆರ್ಯನುನ್ ಸಹ ಮಾಡುವವರಾಗಿದ ದೆ್ೕವೆ. ನಾವು ಇವೆಲಲ್ವುಗಳನುನ್ ನಮಮ್ ಆತಿ ಕ ಜೀ ತಕೆಕ್ ಅಳವಡಿ ಕೊಳುಳ್ವವರಾಗಿದೆದ್ೕವೆ. ನಾವು ಹಳೆಯ ಒಡಂಬಡಿಕೆಯ ಪುಸತ್ಕಗಳ ಹೆಸರುಗಳನುನ್ ಮತುತ್ ಚಾರಿತಿರ್ಕ ಕರ್ಮದ ಲ್ ರಚನೆಯಾಗಿರುವ ಮುಖಯ್ ಘಟನೆಗಳನುನ್ ಕ ತುಕೊಳೂೆ ಳ್ೕಣ ಆಗ ದಿನಾಂಕಗಳು ಹಾಗೂ ಘಟನೆಗಳ ಷಯದ ಲ್ ನಮಗೆ ಯಾವುದೇ ಗೊಂದಲಗಳಾಗುವದಿಲಲ್. ನಾವು ಹಳೆಯ ಒಡಂಬಡಿಕೆಯನುನ್ ಅಧಯ್ಯನ ಮಾಡಬೇಕಾದದುದ್ ಯಾಕೆ ಪಾರ್ಮುಖಯ್ವಾಗಿದೆಯೆಂದರೆ ಇಂದು ನಮಮ್ ಜೀ ತಗ ಗೆ ನೇರವಾಗಿ ಅನವ್ಯವಾಗುವಂಥ ಅನೇಕ ಅದುಭ್ತವಾದ ಕಥೆಗಳು ಹಾಗೂ ಸೂಚನೆಗಳನುನ್ ನೋಡಬಹುದಾಗಿದೆ.

  • 3

    ಸತಯ್ವೇದ ಕಥೆ: ಸೃ ಟ್ ಆದಿಕಾಂಡ ೧:೧-೨:೩, ಇಬಿರ್ಯ ೧೧:೧-೩

    ಕಂಠಪಾಠ ವಚನ “ ಶಾವ್ಸವೆಂಬುದು ನಾವು ನಿರೀ ಸುವಂಥವುಗಳು ನಮಗೆ ದೊರಕುತತ್ವೆ ಎಂಬ ದೃಢ ನಂಬಿಕೆ ಹಾಗು ಕಣಿಣ್ಗೆ ಕಾಣದಂಥವುಗಳು ನಿಶಚ್ಯವಾದವು ಎಂಬ ನಿಲುವು ಆಗಿದೆ.” ಬಿರ್ಯರಿಗೆ ೧೧:೧

    ಪರ್ಶೆನ್ಗಳು ಕೆಳಗೆ ಡಬಿಬ್ಗಳ ಲ್ ಕೊಡಲಾಗಿರುವ ಪದಗಳೂೆಂದಿಗೆ ಕೆಳಗೆ ಕೊಡಲಾಗಿರುವ ಉಲ ಲೆ್ೕಖಭಾಗದ ಲ್ ಬಿಟಟ್ ಸಥ್ಳಗಳನುನ್ ತುಂಬಿ ರಿ.

    ಹೋಮ್ ವಕ್ರ್ ದೇವರು ಸೃ ಟ್ ಮಾಡಿದ ವಾರದ ಲ್ ಉಂಟುಮಾಡಿದ ಕಾಯರ್ಗಳ ಚಿತರ್ವನುನ್ ಬಿಡಿಸಬೇಕು ಅಥವಾ ಸೆ ಫ್ ತೆಗೆದುಕೊಳಳ್ಬೇಕಾದದುದ್ ನಿಮಮ್ ಈ ವಾರದ ಅಸೈನೆಮ್ಂಟ್ ಆಗಿರುತತ್ದೆ. ಸೋಮವಾರ: ಸೆ ಫ್/ಹಗ ನ ಚಿತರ್ ಮತುತ್ ರಾತಿರ್ಯ ಚಿತರ್. ಮಂಗಳವಾರ: ಸೆ ಫ್/ಒಂದು ಆಕಾಶವನುನ್ ತೋರಿಸುವ ಚಿತರ್ ಮತುತ್ ಇನೊನ್ಂದು ಸಮುದರ್, ನದಿ ಅಥವಾ ಸಾಧಯ್ವಾದರೆ ಕೆರೆಯನುನ್ ತೋರಿಸುವ ಚಿತರ್. ಬುಧವಾರ: ಸೆ ಫ್/ಗಿಡಗಳು ಮತುತ್ ಮರಗಳನುನ್ ತೋರಿಸುವ ಚಿತರ್. ಗುರುವಾರ: ಸೆ ಫ್/ಸೂಯರ್ವನುನ್ ತೋರಿಸುವ ಒಂದು ಚಿತರ್ ಮತುತ್ ಚಂದರ್ ಅಥವಾ ನಕಷ್ತರ್ಗಳನುನ್ ತೋರಿಸುವ ಇನೊನ್ಂದು ಚಿತರ್. ಶುಕರ್ವಾರ: ಸೆ ಫ್/ಮೀನುಗಳ ಒಂದು ಚಿತರ್ ಮತುತ್ ಸಾಧಯ್ವಾದರೆ ಪ ಗಳ ಇನೊನ್ಂದು ಚಿತರ್. ಶನಿವಾರ: ಸೆ ಫ್/ಪಾರ್ಣಿಗಳು ಮತುತ್ ಮನುಷಯ್ರ ಚಿತರ್. ಭಾನುವಾರ: ನಿಮಮ್ ಹೋಮ್ ವಕ್ರ್ ಗ ಂದ ಶರ್ಮಿ ಕೊ ಳ್ರಿ.

    ಪಾರ್ಣಿಗಳು ಸೃ ಟ್ಸಲಪ್ಟಟ್ವು

    ದೇವರು ಶೇಷ ಸೃ ಟ್ ಲೋಕ

    ೬ ದಿವಸಗಳು ಸೂಯರ್

    ಓದಿರಿ ದಿನ ೧: ಆದಿಕಾಂಡ ೩:೧-೧೦ ದಿನ ೨: ಆದಿಕಾಂಡ ೩:೧೧-೧೯ ದಿನ ೩: ಆದಿಕಾಂಡ ೩:೨೦-೪:೨ ದಿನ ೪: ಆದಿಕಾಂಡ ೪:೩-೧೬ ದಿನ ೫: ಆದಿಕಾಂಡ ೪:೧೭-೨೬

    * ದೇವರು * ಬೆಳಕಾಗ * ಒಳ ಳೆ್ೕದೆಂದು * ಎರಡನೆಯ * ಗುಮುಟವನುನ್ * ಉಂಟುಮಾಡಿ * ದಿನ * ಕಾಯಿಪಲಯ್ಗಳನುನ್ * ಗಿಡಗಳು *ಮರಗಳು * ನಕಷ್ತರ್ಗಳು * ಚಂದರ್ನನುನ್ * ಪಾರ್ಣಿಗಳು * ಆರನೆಯ * ಕಾಡು * ಅಧಿಕಾರ * ಒಣನೆಲಕೆಕ್

    ಆದಿಯ ಲ್ _______ _______ ಅನನ್ಲು ಬೆಳಕಾಯಿತು. ದೇವರು ಆ ಬೆಳಕನುನ್ _________ ನೋಡಿದನು. ದೇವರು ಬೆಳಕನುನ್ ಕತತ್ಲೆಯನೂನ್ ಬೇರೆ ಬೇರೆ ಮಾಡಿ ಬೆಳಕಿಗೆ “ಹಗಲೆಂದೂ” ಕತತ್ಲೆಗೆ “ಇರುಳೆಂದೂ” ಹೆಸರಿಟಟ್ನು. __________ ದಿನ ದೇವರು ___________ ___________, ಅದಕೆಕ್ ಆಕಾಶವೆಂದು ಹೆಸರಿಟಟ್ನು. ಮೂರನೆಯ ____ ದೇವರು _________ ಭೂಮಿಯೆಂದೂ ಜಲಸಮೂಹಕೆಕ್ ಸಮುದರ್ವೆಂದೂ ಹೆಸರಿಟಟ್ನು. ಮತುತ್ ಆತನು _____________ ಉಂಟುಮಾಡಿದನು; ತಮಮ್ ತಮಮ್ ಜಾತಿಯ ಪರ್ಕಾರ ಬೀಜಬಿಡುವ ಕಾಯಿಪಲಯ್ದ ___________, ಬೀಜವುಳಳ್ ಹಣಿಣ್ನ ____________ ಉಂಟಾದವು. ನಾಲಕ್ನೆಯ ದಿನ ಆತನು _________, ಸೂಯರ್ ಮತುತ್ ________ ಉಂಟುಮಾಡಿದನು. ಐದನೆಯ ಆತನು ಸಮುದರ್ದ _________ ಮತುತ್ ಪ ಗಳನುನ್ ಉಂಟುಮಾಡಿದನು. _________ ದಿನ, ಆತನು ______ ಪಾರ್ಣಿಗಳು ಮತುತ್ ಸಾಕು ಪಾರ್ಣಿಗಳನುನ್ ಉಂಟುಮಾಡಿದನು; ಆತನು ಪುರುಷನನುನ್ ಮತುತ್ ೕಯನುನ್ ಉಂಟುಮಾಡಿದನು, ಅವರನುನ್ ಆ ೕವರ್ದಿ ದನು ಮತುತ್ ತಾನು ಸೃ ಟ್ ದ ಎಲಲ್ವುಗಳ ಮೇಲೆ ಅವರಿಗೆ _________ ಕೊಟಟ್ನು.

    ೧. ದೇವರು ನಮಮ್ನುನ್ ರೋಬೋಟ್ ಗಳಾಗಿ ಉಂಟುಮಾಡಿದದ್ರೆ ನಾವು ಹೇಗಿರುತಿತ್ದ ದೆ್ವು? ೨. ನೀವು ಭ ಷಯ್ದ ಲ್ ದೇವರ ಸೇವೆಯನುನ್ ಹೇಗೆ ಮಾಡಲು ಬಯಸು ರಿ? ೩. ನಮಮ್ ಜೀ ತಗಳ ಅತಯ್ಂತ ಪಾರ್ಮುಖಯ್ವಾದ ತೀಮಾರ್ನಗಳು ಯಾವುವು? ೪. ಮಾನವರ ಅ ತ್ತವ್ ಎ ಲ್ಂದ ಬಂದಿದೆ, ಮಂಗನಿಂದಲೋ ಅಥವಾ ದೇವರಿಂದಲೋ?

    ಪರಲೋಕ ಸಮುದರ್ ನೆಲ ಚಂದರ್

    ನಕಷ್ತರ್ಗಳು ಮಾನವನು

    ನೀರು

  • 4

    ಹೇಬೇಲ: ಆದಿಕಾಂಡ ೪:೧-೧೬, ಇಬಿರ್ಯ ೧೧:೪

    ಕಂಠಪಾಠ ವಚನ “ನಿನನ್ ದೇವರಾದ ಸವೇರ್ಶವ್ರನನುನ್ ನಿನನ್ ಪೂಣರ್ ಹೃದಯದಿಂದಲೂ ನಿನನ್ ಪೂಣರ್ ಆತಮ್ದಿಂದಲೂ ನಿನನ್ ಪೂಣರ್ ಮನ ಸ್ನಿಂದಲೂ ನಿನನ್ ಪೂಣರ್ ಶಕಿತ್ಯಿಂದಲೂ ಪಿರ್ೕತಿಸು. ಇದೇ ಪರ್ಪರ್ಥಮ ಆ ೆ.” ಮಾಕರ್ ೧೨: ೩೦

    ಪರ್ಶೆನ್ಗಳು

    ಸರಿ ಅಥವಾ ತಪುಪ್? ಸರಿಯಾಗಿದದ್ ಲ್ ಈ ಗುರುತು ಮತುತ್ ತಪಾಪ್ಗಿದದ್ ಲ್ ಈ ಗುರುತು ಹಾಕಿರಿ.

    ೧. ಹೇಬೆಲನು ಆದಾಮ ಮತುತ್ ಹವವ್ಳ ಎರಡನೆಯ ಮಗನಾಗಿದದ್ನು. ೨. ಕಾಯಿನನು ಹೇಬೆಲನಿಗಿಂತ ಹೆಚಾಚ್ಗಿ ಕುರಿ ಕಾಯುವದರ ಲ್ ಆಸಕತ್ನಾಗಿದದ್ನು. ೩. ದೇವರು ಕಾಯಿನ ಮತುತ್ ಹೇಬೆಲನ ಕಾಣಿಕೆಯನುನ್ ಮೆಚಿಚ್ಕೊಂಡನು. ೪. ಕಾಯಿನನು ತನನ್ ತಮಮ್ನ ಮೇಲೆ ಕೋಪಿ ಕೊಂಡನು ಮತುತ್ ಅವನನುನ್ ಕೊಂದನು. ೫. ಹೇಬೆಲನು ಸತತ್ದುದ್ ದೇವರಿಗೆ ಗೊತಾತ್ಗ ಲಲ್.

    ಹೋಮ್ ವಕ್ರ್ ಈ ವಾರ ನೀವು ನಿಮಮ್ ಹೃದಯಪೂವರ್ಕವಾಗಿ ಕೊಡುವದೇ ನಿಮಮ್ ಆಸೈನೆಮ್ಂಟ್ ಆಗಿದೆ. ನಾವು ಇತರರಿಗೆ ಏನೇ ಮಾಡಿದರೂ ಅದನುನ್ ಯೇಸು ಕಿರ್ಸತ್ನಿಗೆ ಮಾಡಿದ ಹಾಗಾಗುತತ್ದೆ ಎಂದು ಸತಯ್ವೇದವು ಹೇಳುತತ್ದೆ (ಮತಾತ್ಯ ೨೫:೪೦), ಆದದ್ರಿಂದ ಯಾರಿಗಾದರೂ ಸಹಾಯ ಮಾಡುವ ಅಥವಾ ಅವಶಯ್ಕತೆಯ ಲ್ರುವವ ಕೊರತೆಯನುನ್ ಪೂರೈಸಲು ದೊರೆಯುವ ಅವಕಾಶವನುನ್ ಎದುರುನೋಡಿರಿ. ನಿಮಮ್ ತಂದೆತಾಯಿಗಳ ಅನುಮತಿ ಪಡೆದು ಕಾಯರ್ಗಳನುನ್ ಮಾಡಿರಿ. ಅಪಾಯಕಾರಿಯಾದ ಯಾವ ಕಾಯರ್ವನೂನ್ ಮಾಡಬೇಡಿರಿ. ಏನನಾನ್ದರೂ ಪಡೆಯಬೇಕೆಂಬ ಉದೆದ್ೕಶದಿಂದ ಯಾವುದನುನ್ ಮಾಡಬೇಡಿರಿ.

    ಕತರ್ನು ಪರ್ಸನನ್ತೆ ಕೊಡುವದು ಹೃದಯ

    ತೆರೆಯುವದು ಕಾಯಿನನು ಹೊರಗೆ ನೆಲ

    ಸಹೋದರ ಮಂದೆ ಪಾಪ

    ಹೇಬೇಲ ಕೆಲಸ

    ಕೋಪಗೊಂಡನು ಫಲ

    ೧. ಯಾವ ಪರಿ ಥ್ತಿಗಳ ಲ್ ದೇವರನುನ್ ವಂಚಿಸುವ ಸಾಧಯ್ತೆಗಳು ಎದುರಾಗುತತ್ವೆ? ೨. ಒಳ ಳೆ್ಯವರೆಲಲ್ರೂ ಪರಲೋಕಕೆಕ್ ಹೋಗುತಾತ್ರೆ, ಅಲಲ್ವೇ? ೩. ನಾನು ಕಿರ್ಸತ್ನಿಗಾಗಿ ಮೂಖರ್ನಾಗಬೇಕೇ?

    ಓದಿರಿ ದಿನ ೧: ಆದಿಕಾಂಡ ೫:೧-೫ ದಿನ ೨: ಆದಿಕಾಂಡ ೫:೯-೧೬ ದಿನ ೩: ಆದಿಕಾಂಡ ೫:೧೭-೨೪ ದಿನ ೪: ಆದಿಕಾಂಡ ೫:೨೫-೩೨ ದಿನ ೫: ಆದಿಕಾಂಡ ೬:೧-೮

  • 5

    ಹನೋಕ: ಆದಿಕಾಂಡ ೫:೨೧-೨೪, ಇಬಿರ್ಯ ೧೧:೫-೬

    ಕಂಠಪಾಠ ವಚನ “ಆಗ ಯೇಸು, “ನನನ್ನುನ್ ಪಿರ್ೕತಿಸುವವನು ನನನ್ ಮಾತನುನ್ ಕೈಗೊಂಡು ನಡೆಯುವನು. ಅವನನುನ್ ನನನ್ ಪಿತನೂ ಪಿರ್ೕತಿಸುವರು ಮತುತ್ ನಾ ಬಬ್ರೂ ಅವನ ಬ ಬಂದು ಅವನ ಲ್ ನೆಲೆಸುವೆವು. " ವಾನನ್ ೧೪:೨೩

    ಕುರುಬನನುನ್ ಕುರಿಯ ಕಡೆಗೆ ನಡೆಸಲು ಬಾಣಗಳನುನ್ ಅನುಸರಿ ರಿ.

    ಪರ್ಶೆನ್ಗಳು

    ಹೋಮ್ ವಕ್ರ್ ಈ ವಾರದ ನಿಮಮ್ ಅಸೈನೆಮ್ಂಟ್ ಹೊಸ ಒಡಂಬಡಿಕೆಯ ಲ್ರುವ ಕೆಲವು ಕಥೆಗಳನುನ್ ಓದಬೇಕು ಮತುತ್ ಯೇಸು ಕಿರ್ಸತ್ನು ನಿ ಮ್ಂದಿಗೆ ನಡೆಯುವದನುನ್ ಗಮನಿಸಬೇಕು. ಆತನು ನಿಮಗೆ ಸಹಾಯ ಮಾಡಿದ ಅಥವಾ ನೀವು ಬೇಡಿಕೊಂಡದದ್ಕಾಕ್ಗಿ ಆತನು ಇತರರಿಗೆ ಸಹಾಯ ಮಾಡಿದ ಸಂದಭರ್ಗಳನುನ್ ಬರೆಯಿರಿ. ಕೆಲ ಮೆಮ್ ಆತನು ನಮಗೆ ಆಲೋಚನೆಗಳನೂನ್ ಕೊಡುತಾತ್ನೆ, ಆದದ್ರಿಂದ ಯೇಸು ಕಿರ್ಸತ್ನು ಕೊಡುವ ಆಲೋಚನೆಗಳನೂನ್ ನೀವು ಬರೆಯಬಹುದು. ಆ ಆಲೋಚನೆಗಳು ಸತಯ್ವೇದಕೆಕ್ ಹೊಂದಿಕೆಯಾಗುತತ್ವೆಯೇ ಎಂಬದನುನ್ ನಿಮಮ್ ಕಷ್ಕರ ಬ ಕೇ ದೃಢಪಡಿ ಕೊ ಳ್ರಿ.

    ೧. ದೇವರೇ ಸತಯ್ವೇದವನುನ್ ಬರೆದಿದಾದ್ನೆ ಎಂಬದು ಸತಯ್ವೇ? ೨. ನಾನು ಯಾಕೆ ಪರಿಪೂಣರ್ನಾಗಿಲಲ್? ೩. ನಾವು ದೇವರನುನ್ ಮೆಚಿಚ್ಸುವದು ಹೇಗೆ?

    ಹನೋಕ ದೇವರು

    ಪಡೆದುಕೊಂಡನು ಸಾ

    ಮೆಚಿಚ್ದನು

    ಓದಿರಿ ದಿನ ೧: ಆದಿಕಾಂಡ ೬:೯-೨೨ ದಿನ ೨: ಆದಿಕಾಂಡ ೭:೧-೧೨ ದಿನ ೩: ಆದಿಕಾಂಡ ೭:೧೩-೨೪ ದಿನ ೪: ಆದಿಕಾಂಡ ೮:೧-೧೨ ದಿನ ೫: ಆದಿಕಾಂಡ ೮:೧೩-೨೨

    ಕಣಮ್ರೆಯಾದನು ಆದಾಮ ಹುಟಿಟ್ದನು ನಡೆದನು

    ಜೀ ದನು

    ಲೋಕ ತೆಗೆದುಕೊಂಡನು ಮೆತುಷಲಹನು

    ನಂಬಿಕೆ ಇದು

  • 6

    ನೋಹ: ಆದಿಕಾಂಡ ೬:೯-೯:೧೭, ಇಬಿರ್ಯ ೧೧:೭

    ಕಂಠಪಾಠ ವಚನ “ದೇವರ ವಾಕಯ್ವನುನ್ ಕಿ ಯಿಂದ ಕೇ ದರೆ ಸಾಕೆಂದು ತಿ ದು ಮರುಳಾಗದಿರಿ. ಆ ವಾಕಯ್ವನುನ್ ಅನುಸರಿ ನಡೆಯುವವರಾಗಿರಿ.” ಯಾಕೋಬನು ೧:೨೨

    ಪರ್ಶೆನ್ಗಳು

    ನೋಹನನುನ್ ನಾವೆಯ ಕಡೆಗೆ ನಡೆ ರಿ

    ಹೋಮ್ ವಕ್ರ್ ದೇವರು ಮಾಡಬಾರದೆಂದು ಹೇ ರುವ ಕಾಯರ್ಗಳನೆನ್ೕ ಮಾಡುವಂತೆ ಎರಡು ಮೂರು ಸಲ ನಿಮಗೆ ಶೋಧನೆಯಾದರೂ ನೀವು ಅವುಗಳನುನ್ ಮಾಡದೆ ದೇವರಿಗೆ ಧೇಯರಾಗಲು ತಿರಸಕ್ರಿ ದ ಆ ಕಾಯರ್ಗಳನುನ್ ಬರೆಯಬೇಕಾದದುದ್ ನಿಮಮ್ ಈ ವಾರದ ಅಸೈನೆಮ್ಂಟ್ ಆಗಿದೆ.

    ನೋಹ ನೀತಿ ಪಾಪ ನಾವೆ

    ಜಲಪರ್ಳಯ ದೇವರು ನಂಬಿದನು ಪಾರ್ಣಿಗಳು ಕುಟುಂಬ

    ಸನಾಮ್ನಿ ದನು ಕಾಮನಬಿಲುಲ್ ವಾಗಾದ್ನ ನಾವು

    ಆ ಾಪಿ ದನು ಭೂಮಿ

    ೧. ನನನ್ ತಂದೆತಾಯಿಗಳು ಯಾವಾಗ ನನಗೆ ನಾನೇನು ಮಾಡಬೇಕೆಂಬದನುನ್ ಯಾಕೆ ಹೇಳುತಾತ್ರೆ? ೨. ದೇವರಿಗೆ ಅ ಧೇಯನಾಗುವದರಿಂದ ನಾನು ಪರ್ ದಧ್ನಾಗುತ ತೆ್ೕನೆ ಎಂಬದು ನಿಜವಾಗಿದದ್ರೆ ಹೇಗಿರುತಿತ್ತುತ್? ೩. ನಾನು ಶಾಶವ್ತವಾಗಿ ಸಂತೋಷದಿಂದ ಬದುಕುತ ತೆ್ೕನೆಯೇ?

    ಓದಿರಿ ದಿನ ೧: ಆದಿಕಾಂಡ ೧೫:೧-೬ ದಿನ ೨: ಆದಿಕಾಂಡ ೧೫:೭-೨೧ ದಿನ ೩: ಅದಿಕಾಂಡ ೨೧:೧-೬ ದಿನ ೪: ಆದಿಕಾಂಡ ೨೨:೧-೧೦ ದಿನ ೫: ಆದಿಕಾಂಡ ೨೨:೧೧-೧೯

  • 7

    ಆದಿಕಾಂಡ ೧೨:೧-೭, ೧೫:೧-೬, ೨೧:೧-೩, ೨೨:೧-೧೯, ಇಬಿರ್ಯ ೧೧:೮-೧೯

    ಕಂಠಪಾಠ ವಚನ “ಸಂಕಟ ಶೋಧನೆಗಳನುನ್ ತಾಳ ಮೆ್ಯಿಂದ ಸ ಕೊಳುಳ್ವವನೇ ಧನಯ್ನು. ಅವನು ಪರಿಶೋಧನೆಯ ಲ್ ಯಶ ವ್ಯಾದ ಮೇಲೆ ಸಜಿಜ್ೕವವೆಂಬ ಜಯಮಾಲೆಯನುನ್ ಪಡೆಯುತಾತ್ನೆ. ದೇವರು ತಮಮ್ನುನ್ ಪಿರ್ೕತಿಸುವವರಿಗೆ ಇದನುನ್ ಕಾದಿರಿ ರುತಾತ್ರೆ.” ಯಾಕೋಬನು ೧:೧೨

    ೪ ದೃಶಯ್ಗಳ ಲ್ ಕಥೆಯನುನ್ ಬಿಡಿ , ದೇವರು ತನನ್ ಮಗನಾದ ಇಸಾಕನನುನ್ ಯಜಞ್ವಾಗಿ ಅಪಿರ್ಸಲು ಕರೆದುಕೊಂಡು ಬರುವ ಲ್ ಅಬರ್ಹಾಮನು ತೋರಿದ ಧೇಯತೆಯನುನ್ ತೋರಿ ರಿ. ನಿಮಮ್ ಸಹಾಯಕೆಕ್ ಕೆಳಗೆ ಕೊಡಲಾಗಿರುವ ಚಿತರ್ಗಳನುನ್ ಉಪ ೕಗಿಸಬಹುದು.

    ಪರ್ಶೆನ್ಗಳು

    ಹೋಮ್ ವಕ್ರ್ ನೀವು ನಿಮಮ್ ಜೀ ತದ ಮೂಲಕ ಮಾಡಬೇಕೆಂದು ಬಯಸುವ ಕಾಯರ್ಗಳು ಅಂದರೆ ನಿಮಮ್ ಕನಸುಗಳನುನ್ ಬರೆಯಬೇಕಾದದುದ್ ಈ ವಾರದ ನಿಮಮ್ ಅಸೈನೆಮ್ಂಟ್ ಆಗಿದೆ. ಅವು ನಿಮಮ್ ಅಚುಚ್ಮೆಚಿಚ್ನ ವಸುತ್ಗಳಾಗಿರಬಹುದು, ಅಂದರೆ ಗಗನಯಾತಿರ್ಯಾಗುವದು, ಈಜುಗಾರನಾಗುವದು, ಸೈನಿಕನಾಗುವದು, ವೈದಯ್ನಾಗುವದು ಅಥವಾ ವಾಯ್ಪಾರಿಯಾಗುವದು. ದೊಡಡ್ದಾಗಿ ಕನಸು ಕಾಣಿರಿ-ನಿಮಮ್ ದೇವರು ದೊಡಡ್ವನಾಗಿದಾದ್ನೆ. ನಂತರ ನೀವು ದೇವರಿಗಾಗಿ ಬಿಟುಟ್ ಕೊಡಬೇಕಾಗಿರುವದು ಏನಾದರೂ ಇದೆಯೇ ಎಂದು ಚಾರಿ ರಿ, ಅದರ ಬಗ ಗೆ್ ನಿಮಮ್ ಕಷ್ಕರನುನ್ ಕೇ ರಿ, ನಂತರ ಈ ವಾರದ ಲ್ ಮಾಡಿರಿ.

    ನೀನು ಪರೀ ೆ

    ಅಧಯ್ಯನ ಆಶಚ್ಯರ್

    ತಿ ಯುವದು

    ೧. ಯಾರೋ ಒಬಬ್ರು ನಿಮಗಿಂತ ಉತತ್ಮವಾಗಿ ಕಾಯರ್ಮಾಡಿದ ಕಾರಣದಿಂದ ನಿಮಮ್ ಸಾಥ್ನವನುನ್ ಕ ದುಕೊಂಡರೆ ನೀವೇನು ಮಾಡು ರಿ? ೨. ದೇವರು ನಿಮಗೆ ಕಡೆಯದಾಗಿ ನೀಡಿದ ಪರೀ ೆ ಯಾವುದು? ೩. ನಮಮ್ ಆತಿ ಕ ಜೀ ತದ ಲ್ ನಾವು ಒಳ ಳೆ್ಯ ಅಂಕಗಳನುನ್ ಪಡೆಯಲು ಹೇಗೆ ಸಾಧಯ್?

    ಸುತ್ ಜೀವನ ಆತಿ ಕತೆ ಪರೀ ೆ ನಾವು

    ಕೆ ಸತ್ರು ಫಲತೆ

    ದೇವರು ಪಾರ್ಮುಖಯ್

    ಓದಿರಿ ದಿನ ೧: ಆದಿಕಾಂಡ ೨೫:೧೯-೨೬ ದಿನ ೨: ಆದಿಕಾಂಡ೨೫:೨೭-೩೪ ದಿನ ೩: ಆದಿಕಾಂಡ ೨೭:೧-೧೭ ದಿನ ೪: ಆದಿಕಾಂಡ ೨೭:೧೮-೨೯ ದಿನ ೫: ಆದಿಕಾಂಡ ೨೭:೩೦-೪೫

  • 8

    ಇಸಾಕ: ಆದಿಕಾಂಡ ೨೫:೧೯-೩೪, ೨೭:೧-೪೦, ಇಬಿರ್ಯ ೧೧:೨೦

    ಕಂಠಪಾಠ ವಚನ “¿ಒಬಬ್ನು ಪರ್ಪಂಚವನೆನ್ಲಾಲ್ ಗೆದುದ್, ಪಾರ್ಣವನೆನ್ೕ ಕಳೆದುಕೊಂಡರೆ ಅದರಿಂದ ಬರುವ ಲಾಭವಾದರೂ ಏನು?” ಮಾಕರ್ ೮:೩೬

    ಪರ್ಶೆನ್ಗಳು

    ಹೋಮ್ ವಕ್ರ್ ಈ ವಾರದ ನಿಮಮ್ ಅಸೈನೆಮ್ಂಟ್, ನೀವು ಬೆಳೆಯಬೇಕಾಗಿರುವ ನಿಮಮ್ ಚೊಚಚ್ಲುತನಕ ಹಕಿಕ್ನ ಬರೆಯಬೇಕು. ನಿಮಮ್ ಕುಟುಂಬದ ಚೊಚಚ್ಲುತನಕ ಹಕುಕ್ ಏನೂ ಇಲಲ್ ಎಂಬದಾಗಿ ದಲು ಆಲೋಚಿಸಬೇಡಿರಿ. ಅದು ಹೆಚುಚ್ ಬೆಲೆಯುಳಳ್ದಾದ್ಗಿದೆ. ಅದು ಮೆಕಾನಿಕ್ ಆಗಿರಬಹುದು ಅಥವಾ ಇಂಜಿನಿಯರ್ ಆಗಿರಬಹುದು ಅಥವಾ ನಸ್ರ್ ಆಗಿರಬಹುದು. ನೀವು ನಿಮಮ್ ನೆರೆಹೊರೆಯವರ ಮಧಯ್ದ ಲ್ ಅಥವಾ ನಿಮಮ್ ದೇಶದ ಲ್ ವಯ್ತಾಯ್ಸವನುನ್ಂಟು ಮಾಡಬಹುದು. ಹಾಗೇ ನಿಮಮ್ ಆತಿ ಕ ಚೊಚಚ್ಲುತನದ ಹಕಿಕ್ನ ಬಗ ಗೆ್ಯೂ ಬರೆಯಿರಿ. ನೀವು ದೇವರ ಮಗುವಾಗಿದಿದ್ೕರಿ ಮತುತ್ ಆತನ ಸವರ್ಶಕತ್ವಾದ ಕುಟುಂಬಕೆಕ್ ಸೇರಿದವರಾಗಿದಿದ್ೕರಿ. ದೇವರು ನಿಮಗೆ ಧ ಕೌಶಲಯ್ಗಳು ಹಾಗೂ ಬಯಕೆಗಳನುನ್ ಕೊಟಿಟ್ದಾದ್ನೆ ಹಾಗೂ ನಿಮಮ್ ಆತಿ ಕ ಕುಟುಂಬದ ಲ್ ನಿಮಮ್ನುನ್ ಯಶ ವ್ಗೆ ನಡೆಸಲು ಆತನು ಇವುಗಳನುನ್ ಉಪ ೕಗಿಸುತಾತ್ನೆ. ಇದನುನ್ ನೀವು ನಿಮಮ್ ಕಷ್ಕಿಗೆ ತೋರಿಸಬಹುದು, ಆದರೆ ತೋರಿಸಲೇ ಬೇಕೆಂಬ ಅವಶಯ್ಕತೆಯಿಲಲ್. ನಿಮಮ್ ಹೃದಯವು ದೇವರಿಗೆ ಅಮೂಲಯ್ವಾಗಿದೆ.

    ಇಸಾಕನು ತನನ್ ಮಕಕ್ಳನುನ್ ಆ ೕವರ್ದಿಸಲು ಅವನನುನ್

    ಪಕಕ್ಕೆಕ್ ಸರಿ ರಿ.

    ೧. ನಾವು ಶಾರೀರಿಕವಾದವುಗ ಗಿಂತ ಆತಿ ಕವಾದವುಗಳನುನ್ ಗೌರ ಸುತ ತೆ್ೕವೆ ಎಂಬದನುನ್ ತೋರಿಸುವ ಕೆಲವು ಉದಾಹರಣೆಗಳು ಯಾವುವು? ೨. ಯಾವುದೋ ಕಾಯರ್ ಸರಿಯಾಗಿ ಕಾಣುತಿತ್ಲಲ್ ಎಂದು ನಿಮಗೆ ಅನಿನ್ ದರೆ ಏನು ಮಾಡು ರಿ? ೩. ನಾನೊಬಬ್ನೋ ಭಾಗವ ಸದೆ ಹೋದರೆ ಏನಾಗುವದು?

    ಆಯೆಕ್ ಆತಿ ಕತೆ

    ಇಲಲ್ ಶಾರೀರಿಕ

    ಕಾಯಬೇಕು ಯಾಕೋಬ ಏಸಾವ ಮಸೂರ

    ಬಾಧಯ್ತೆ ಆ ೕವಾರ್ದ ಧೇಯತೆ

    ಕರುಡುತನ

    ಇಸಾಕ ಸಹೋದರ

    ಓದಿರಿ ದಿನ ೧: ಆದಿಕಾಂಡ ೨೮:೧೦-೧೫ ದಿನ ೨: ಆದಿಕಾಂಡ ೨೮:೧೬-೨೨ ದಿನ ೩: ಆದಿಕಾಂಡ ೩೨:೧-೮ ದಿನ ೪: ಆದಿಕಾಂಡ ೩೨:೨೨-೨೭ ದಿನ ೫: ಆದಿಕಾಂಡ ೩೨:೨೮-೩೨

  • 9

    ಯಾಕೋಬ: ಆದಿಕಾಂಡ ೨೭:೪೧-೨೮:೨, ೨೮:೧೦-೧೫, ೨೮:೨೦-೨೨, ೩೧:೩-೧೩, ೩೧:೨೨-೨೪, ೩೨:೯-೧೨, ೩೨:೨೨-೩೦, ೩೩:೧-೧೧, ೩೫:೧-೫,ಇಬಿರ್ಯ ೧೧:೨೧

    ಕಂಠಪಾಠ ವಚನ “ಅದಕೆಕ್ ಯೇಸು, “ಅದಕಿಕ್ಂತಲೂ ದೇವರ ವಾಕಯ್ವನುನ್ ಕೇ , ಅದನುನ್ ಅನುಸರಿಸುವವನು ಹೆಚುಚ್ ಭಾಗಯ್ವಂತನು!” ಎಂದರು." ಲೂಕ ೧೧:೨೮

    ಪರ್ಶೆನ್ಗಳು

    ಹೋಮ್ ವಕ್ರ್ ಈ ವಾರದ ನಿಮಮ್ ಅಸೈನೆಮ್ಂಟ್ ಕಳೆದ ಎರಡು ವಾರಗಳ ಲ್ ನೀವು ಏನು ೕಚಿ ದಿರಿ ಮತುತ್ ಬರೆದಿರಿ ಅಂದರೆ ನಿಮಮ್ ಕನಸುಗಳು ಮತುತ್ ಚೊಚಚ್ಲುತನದ ಬಗ ಗೆ್ ನೆನಪಿ ಕೊಳುಳ್ವದಾಗಿದೆ. ಅವುಗಳ ಬಗ ಗೆ್ ಮತ ತೆ್ ೕಚಿ ರಿ, ಮತುತ್ ಕೆಲವು ಬೇಡವಾದ ಕಾಯರ್ಗಳನುನ್ ಮಾಡುವ ಮೂಲಕ ಅವುಗಳನುನ್ ಹೇಗೆ ಕಳೆದುಕೊಳಳ್ಬಹುದು ಎಂಬದನೂನ್ ೕಚಿ ರಿ. ಒಂದುವೇಳ ೆನೀವು ಮನೆಯ ಲ್ ಎದುರುಬೀಳುವವರಾಗಿದದ್ರೆ, ಅದು ನಿಮಮ್ ಸಾವ್ಭಾ ಕ ಚೊಚಚ್ಲುತನಕೆಕ್ ಗಂಭೀರವಾದ ತೊಂದರೆಯನುನ್ಂಟು ಮಾಡುತತ್ದೆ. ಒಂದುವೇಳ ೆನೀವು ಡಾಕಟ್ರ್ ಅಥವಾ ಇಂಜಿನಿಯರ್ ಆಗುವ ಕನಸು ಕಾಣುತಿತ್ದದ್ರೆ, ಶಾಲೆಯ ಲ್ ಚೆನಾನ್ಗಿ ಓದದಿದದ್ರೆ ಆ ಕನಸನುನ್ ಹಾಳುಮಾಡಿಕೊಳುಳ್ ರಿ. ಒಂದುವೇಳ ೆಒಳ ಳೆ್ಯ ಆರೋಗಯ್ ಪಡೆಯುವದು ನಿಮಮ್ ಕನಸಾಗಿರುವದಾದರೆ, ಧೂಮಪಾನ, ಮದಯ್ಪಾನ ಅಥವಾ ಮಾದಕ ಪದಾಥರ್ಗಳ ಸೇವನೆಯಿಂದ ಆ ಕನಸನುನ್ ಹಾಳುಮಾಡಿಕೊಳುಳ್ ರಿ. ನಿಮಮ್ ಕನಸು ಮತುತ್ ಚೊಚಚ್ಲುತನದ ಹಕಕ್ನುನ್ ಸಾಧಿ ಕೊಳಳ್ಲು ಯಾವ ರೀತಿ ಜೀ ಸಬೇಕು ಎಂಬದನುನ್ ಬರೆಯಿರಿ.

    ೧. ನನನ್ ಲ್ ಉತತ್ಮವಾದದದ್ನುನ್ ಕಂಡುಕೊಳಳ್ಲು ಮುಂದಾಗುವದು ತಪಾಪ್ಗಿದೆಯೇ? ೨. ಎಲಲ್ರೂ ನನನ್ನುನ್ ಇಷಟ್ಪಡುತಾತ್ರೆ ಅದುವೇ ಅತಯ್ಂತ ಪಾರ್ಮುಖಯ್, ಅಲಲ್ವೇ? ೩. ಒಂದುವೇಳ ೆತಪುಪ್ ಮಾಡಿದರೆ ಅಥವಾ ಕೆಟಟ್ದಾಗಿ ಜೀ ದರೆ ದೇವರ ಆ ೕವಾರ್ದಗಳನುನ್ ಕಳೆದುಕೊಳುಳ್ತ ತೆ್ೕನೆಯೇ?

    ಯಾಕೋಬ ಕನಸು

    ರಾಹೇಲಳು ಇಸಾರ್ಯೇಲ್ ಆ ೕವಾರ್ದ ಏಸಾಮ

    ಪದದ್ನ್ ಆರಾಮ್

    ಓದಿರಿ ದಿನ ೧: ಆದಿಕಾಂಡ ೩೭:೧-೧೧ ದಿನ ೨: ಆದಿಕಾಂಡ ೩೭:೧೨-೨೪ ದಿನ ೩: ಆದಿಕಾಂಡ ೩೭:೨೫-೩೬ ದಿನ ೪: ಆದಿಕಾಂಡ ೪೧:೧-೧೩ ದಿನ ೫: ಆದಿಕಾಂಡ ೪೧:೨೫-೪೧

    ಹೋರಾಟ ದೇವರು ಕುಲಗಳು ಮಗನು ಕಾನಾನ್

    ದೇವದೂತನು ಸಹೋದರ

  • 10

    ೕಸೇಫ: ಆದಿಕಾಂಡ ೩೭:೨-೧೧, ೩೭:೧೭-೩೬, ೩೯:೧-೪೧:೧೩,

    ೪೧:೧೪-೧೬, ೪೧:೨೮-೪೦, ೪೧:೫೬-೪೨:೫, ೪೫:೧-೧೫, ೪೭:೫, ಇಬಿರ್ಯ ೧೧:೨೨

    ಕಂಠಪಾಠ ವಚನ “ಸತಾಕ್ಯರ್ಗಳನುನ್ ಮಾಡುವುದರ ಲ್ ಬೇಸರಪಡದಿರೋಣ, ಎದೆಗುಂದದಿರೋಣ; ಆಗ ಸೂಕತ್ಕಾಲದ ಲ್ ಸತಫ್ಲವನುನ್ ಕೊಯುಯ್ವೆವು.” ಗಲಾತಯ್ರಿಗೆ ೬:೯

    ಪರ್ಶೆನ್ಗಳು

    ಹೋಮ್ ವಕ್ರ್ ಈ ವಾರದ ನಿಮಮ್ ಅಸೈನೆಮ್ಂಟ್ ಜನರನುನ್ ಕಷ್ಮಿಸುವದಾಗಿದೆ. ನಾವೆಲಲ್ರೂ ಜನರಿಂದ ತೊಂದರೆಗೆ ಒಳಗಾಗಿದ ದೆ್ೕವೆ. ಆಗ ನಮಗೆ ಕೋಪ ಬರುತತ್ದೆ ಮತುತ್ ಸೇಡು ತೀರಿ ಕೊಳಳ್ಲು ಬಯಸುತ ತೆ್ೕವೆ ಅಥವಾ ನಾವು ಕಷ್ಮಿಸುವ ಹಾಗೂ ದೇವರ ಲ್ ಭರವಸೆಯನಿನ್ಡುವ ಆಯೆಕ್ ಮಾಡಿಕೊಳಳ್ಬಹುದು. ಈ ವಾರದ ಲ್ ಯಾರಾದರು ನಿಮಮ್ನುನ್ ಹೇಗೆ ನೋಯಿ ದರು ಎಂಬದರ ಬಗ ಗೆ್ ನೀವು ೕಚಿಸುವಾಗ, “ನಾನು ಅವರನುನ್ ಕಷ್ಮಿ ದ ದೆ್ೕನೆಯೇ” ಎಂಬದಾಗಿಯೂ ೕಚಿ ರಿ. ನೀವು ಅದನುನ್ ಆ ವಯ್ಕಿತ್ಗೆ ಹೇಳುವ ಅವಶಯ್ಕತೆಯಿಲಲ್, ಬದಲಾಗಿ ನೀವು ಏಕಾಂಗಿಯಾಗಿರುವಾಗಲೂ ಅದನುನ್ ಗಟಿಟ್ಯಾಗಿ ಹೇಳಬಹುದು. ಅದು ನಿಮಮ್ನುನ್ ನಿಮಗಿರುವ ಕೋಪದಿಂದ ಬಿಡುಗಡೆ ಮಾಡುತತ್ದೆ ಮತುತ್ ನೀವು ಪುನಃ ಸಂತೋಷದಿಂದಿರಬಹುದು. ನೀವು ಸಹ ನಿಮಮ್ ಪರಲೋಕದ ತಂದೆಯಾದ ದೇವರ ಹಾಗೆ ಇರು ರಿ, ಯಾಕಂದರೆ ಆತನು ನಮೆಮ್ಲಲ್ರನುನ್ ಕಷ್ಮಿಸುತಾತ್ನೆ. ನೀವು ಜನರನುನ್ ಹೆಚಾಚ್ಗಿ ಕಷ್ಮಿ ದಷುಟ್, ನಿ ಮ್ಳಗೆ ಅಷುಟ್ ಸವ್ತಂತರ್ತೆಯನುನ್ ಅನುಭ ಸಬಹುದಾಗಿದೆ.

    ೕಸೇಫ ದೆವ್ೕಷ ೕಜನೆ

    ಫರೋಹ ಬಾ ಐಗುಪತ್ ಪರ್ತಿಕಾರ ದಾಸ ವಸ ಮಗ

    ಬಣಣ್ಗಳು ಕನಸುಗಾರ ಮಾರಾಟ ಅಣಣ್ಂದಿರು

    ಸರಿಯಾದ ಡಬಿಬ್ ಳಗೆ ಬಿಟಟ್ ಭಾಗಗಳನುನ್ ಬರೆಯುವ ಮೂಲಕ ಚಿತರ್ವನುನ್ ಪೂತಿರ್ಗೊ ರಿ. ಉದಾಹರಣೆಗೆ, ಎ-೧ ಗುತುತಿ ರುವ ಭಾಗ ಕಾಲಮ್ ಎ, ೧ನೇ ಸಾ ಗೆ ಹೋಗುತತ್ದೆ.

    ೧. ದೇವರಿಂದ ಅಸಾಧಯ್ವಾದ ಕಾಯರ್ಗಳು ಏನಾದರೂ ಇದೆಯೇ? ೨. ನಮಮ್ ಜೀ ತದ ಲ್ ಕೆಟಟ್ ಕಾಯರ್ಗಳು ನಡೆಯಲು ದೇವರು ಯಾಕೆ ಅನುಮತಿಸುತಾತ್ನೆ? ೩. ಇತರೆ ಧಮರ್ಗಳು ಯಾಕೆ ಒಳ ಳೆ್ಯವುಗಳಲಲ್?

    ಓದಿರ ದಿನ ೧: ೕಚನಕಾಂಡ ೩:೨-೧೦ ದಿನ ೨: ೕಚನಕಾಂಡ ೭:೧೦-೧೧, ೨೦-೨೧, ೮:೬-೮, ೧೬-೨೨

    ದಿನ ೩: ೕಚನಕಾಂಡ ೯:೨-೩, ೬-೧೯, ೧೦:೩-೫, ೨೧-೨೩ ದಿನ ೪: ೕಚನಕಾಂಡ ೧೧:೪, ೧೨:೧೨-೧೪, ೨೯-೩೦ ದಿನ ೫: ೕಚನಕಾಂಡ ೧೪:೫-೯, ೧೩, ೨೧-೨೭

  • 11

    ೕಶೆ: ೕಚನಕಾಂಡ ೧:೧-೨:೧೫, ೩:೧-೧೨, ೪:೧೦-೧೭, (೭:೮-

    ೧೩:೪೨), ೧೪:೫-೩೧, ಅ ೭:೨೦-೩೪, ಇಬಿರ್ಯ ೧೧:೨೩-೨೯

    ಕಂಠಪಾಠ ವಚನ “ ೕಗಿರಲಾಗಿ, ಒಬಬ್ನು ಕೀಳುತನದಿಂದ ತನನ್ನುನ್ ತಾನೇ ಶುದಿಧ್ೕಕರಿ ಕೊಂಡರೆ, ಅವನು ಉತತ್ಮ ಬಳಕೆಗೆ ೕಗಯ್ನಾಗುತಾತ್ನೆ. ಅಂಥವನು ದೇವರ ಸೇವೆಗೆ ಮೀಸಲಾಗುತಾತ್ನೆ. ಸತಾಕ್ಯರ್ಗಳನುನ್ ಕೈಗೊಳಳ್ಲು ದಧ್ನಾಗಿರುತಾತ್ನೆ.” ೨ ತಿ ಥೇಯನಿಗೆ ೨:೨೧

    ೕಶೆಯನುನ್ ವಾಗಾದ್ನ ದೇಶಕೆಕ್ ನಡೆ ರಿ.

    ಪರ್ಶೆನ್ಗಳು

    ಹೋಮ್ ವಕ್ರ್ ನಿಮಮ್ ಅಸೈನೆಮ್ಂಟ್ ಏನೆಂದರೆ ನೀವು ಪಾಪ ಮಾಡಿದಾಗ ಅಂದರೆ ಅದನುನ್ ಮರೆಮಾಡುವಾಗ ಅಥವಾ ಸುಳುಳ್ ಹೇಳುವಾಗ ಯಾವ ರೀತಿ ಪರ್ತಿಕಿರ್ಯಿಸು ರಿ ಎಂಬದನುನ್ ಬರೆಯಬೇಕು. ಕೆಲ ಮೆಮ್ ನಾನು, “ನಾನು ಒಳ ಳೆ್ೕ ವಯ್ಕಿತ್ಯಲಲ್, ಅದದ್ರಿಂದ ಇದನುನ್ ಮಾಡುವ ಅಹರ್ತೆ ನನಗಿಲಲ್” ಎಂಬದಾಗಿ ಹೇಳುವ ಮೂಲಕ ನಮಮ್ನೆನ್ೕ

    ಕೊಳುಳ್ತ ತೆ್ೕವೆ ಹಾಗೂ ನಿರಾಸೆಗೊಳಗಾಗುತ ತೆ್ೕವೆ. ಆದರೆ ನಾವು ಪಾಪ ಮಾಡಿದ ದೆ್ೕವೆ ಎಂದು ಒಪಿಪ್ಕೊಳುಳ್ವದು ಮತುತ್ ಆ ಪಾಪವನುನ್ ಕಷ್ಮಿಸುವಂತೆ ಯೇಸು ಕಿರ್ಸತ್ನನುನ್ ಬೇಡಿಕೊಳುಳ್ವದು ಉತತ್ಮವಾದ ಪರ್ತಿಕಿರ್ಯೆಯಾಗಿದೆ. ನಿಮಮ್ ಪಾಪದ ಷಯದ ಲ್ ನೀವು ಚಿಂತಿಸಬೇಕೆಂದು ದೇವರು ಬಯಸುವದಿಲಲ್. ಆದನುನ್ ಅದನುನ್ ಕಷ್ಮಿಸಲು ಬಯಸುತಾತ್ನೆ ಯಾಕಂದರೆ ಆಗ ಇತರರನುನ್ ರ್ೕತಾಸ್ಹಪಡಿಸುವ ಬಲ ನಿಮಗೆ ಗುತತ್ದೆ.

    ೕಶೆ ದೆ

    ಕೂಸುಗಳು ಕತರ್ನು

    ಕೊಲುಲ್ವದು

    ಉಪದರ್ವಗಳು ಕೆಂಪು ಸಮುದರ್

    ಫರೋಹ ಐಗುಪತ್ ಬಿಟಟ್ನು

    ೕಡಗಳು ಕೋಲು ಬೆಂಕಿ

    ೧. ಒಂದುವೇಳ ೆದೇವರು ನನನ್ನುನ್ ಕಷ್ಮಿಸುತಾತ್ನಾದರೇ, ನಾನು ಯಾಕೆ ಪಾಪ ಮಾಡಬಾರದು? ೨. ಒಂದುವೇಳ ೆನಾವು ಅತಯ್ಂತ ೕನವಾದ ಕಾಯರ್ ಮಾಡಿದರೆ ಏನಾಗುತತ್ದೆ? ೩. ನಾನೇನೋ ಒಳ ಳೆ್ೕದನೆನ್ೕ ಮಾಡಬೇಕೆಂದಿರುತ ತೆ್ೕನೆ ಆದರೆ ಒಳ ಳೆ್ೕದು ಮಾಡಲು ಹೋಗಿ ಕೆಟಟ್ದುದ್ ನಡೆದರೆ ತೊಂದರೆಯಿಲಲ್ವೇ?

    ಓದಿರಿ ದಿನ ೧: ಅರಣಯ್ಕಾಂಡ ೧೩:೧-೩, ೧೭-೨೫ ದಿನ ೨: ಅರಣಯ್ಕಾಂಡ ೧೩:೨೬-೩೩ ದಿನ ೩: ಅರಣಯ್ಕಾಂಡ ೧೪:೧-೯ ದಿನ ೪: ಅರಣಯ್ಕಾಂಡ ೧೪:೧೦-೧೬ ದಿನ ೫: ಅರಣಯ್ಕಾಂಡ ೧೪:೧೭-೨೪

  • 12

    ಕಾಲೇಬ: ಅರಣಯ್ಕಾಂಡ ೧೩:೧-೩, ೧೩:೧೭-೧೪:೯, ೧೪:೭-೨೪, ೧೪:೩೦-೪೫

    ಕಂಠಪಾಠ ವಚನ

    “ಆದರೆ ಪ ತಾರ್ತಮ್ ಅವರು ನಿಮಮ್ ಮೇಲೆ ಬಂದಾಗ ನೀವು ಶಕಿತ್ಯುತರಾಗು ರಿ. ಆಗ ನೀವು ಜೆರುಸಲೇಮಿನಲೂಲ್ ಜುದೇಯದಲೂಲ್ ಸಮಾರಿಯದಲೂಲ್ ಭೂಲೋಕದ ಕಟಟ್ಕಡೆಯವರೆಗೂ ನನಗೆ ಸಾ ಗಳಾಗು ರಿ,” ಎಂದರು.” ಪೆರ್ೕ ತರ ಕಾಯರ್ಕಲಾಪಗಳು ೧:೮

    ಪರ್ಶೆನ್ಗಳು

    ಹೋಮ್ ವಕ್ರ್ ಈ ವಾರದ ನಿಮಮ್ ಅಸೈನೆಮ್ಂಟ್ ದೇವರು ನಿಮಗಾಗಿ ಮಾಡಿರುವ ಐದು ಕಾಯರ್ಗಳನುನ್ ಬರೆಯಿರಿ. ನಂತರ ನಿಮಮ್ ಜೀ ತದ ಲ್ ಅವುಗಳನುನ್ ಒಳ ಳೆ್ಯವುಗಳೆಂದು ಯಾರು ೕಚಿಸುತಾತ್ರೆ ಎಂದು ೕಚಿ ರಿ. ಅವರೊಂದಿಗೆ ನೀವು ಹೆಚುಚ್ ಸಮಯವನುನ್ ಕಳೆಯಬೇಕು. ಆ ಸೆನ್ೕ ತರೊಂದಿಗೆ ಹೆಚುಚ್ ಸಮಯ ಕಳೆಯುವ ಸಲುವಾಗಿ ನಿಮಮ್ ಅನುದಿನದ ಕಾಯರ್ಗಳ ಲ್ ಯಾವ ಬದಲಾವಣೆ ಮಾಡಿಕೊಳಳ್ಬೇಕು ಎಂದು ೕಚಿ ರಿ. ಈಗಾಗಲೇ ನಿಮಗೆ ಸವ್ಲಪ್ ನಂಬಿಕೆಯಿದೆ. ಇದು ಗಿಡ ಬೆಳೆಯಲು ನೀರು ಹಾಕುವ ಹಾಗೆ ನಿಮಮ್ ನಂಬಿಕೆ ಬೆಳೆಯಲು ಸಹಾಯ ಮಾಡುತತ್ದೆ.

    ೧. ದೇವರು ನಿಮಗೆ ಮಾಡಲು ಹೇ ರುವ ಕಷಟ್ಕರವಾದ ಕೆಲಸಗಳು ಯಾವುವು? ೨. ದೇವರು ನನನ್ನುನ್ ಇದಕಾಕ್ಗಿ ಕರೆದಿದಾದ್ನೆ ಎಂದು ನಾವು ಮಾಡುವಾಗ ನಮಗೇನಾದರೂ ತೊಂದರೆಯಾದರೆ ಅಥವಾ ನಾವು ಕಷಟ್ಕರವಾದ ಪರಿ ಥ್ತಿಗ ಗೆ ಕಿಕ್ಕೊಂಡರೆ ಏನಾಗುತತ್ದೆ? ೩. ನನಗೆ ದೇವರ ಸವ್ರ ಕೇ ದೆ ಎಂದು ನಾವು ದೃಢತೆಯಿಂದಿರುವದು ಹೇಗೆ?

    ಕಾಲೇಬನು ಒಳ ಳೆ್ೕದು ದೇಶ

    ಕುಲಗಳು ಗುಣಗುಟುಟ್ ಕೆ

    ಕತರ್ನು ವಾಗಾದ್ನ ಜನರು

    ಗೂಢಾಚಾರರು ೆ

    ಯೆಹೋಶುವ ಹಾಲು ಜೇನು

    ಬಾಗುವದು

    ಓದಿರಿ ದಿನ ೧: ಅರಣಯ್ಕಾಂಡ ೨೨:೧-೮ ದಿನ ೨: ಅರಣಯ್ಕಾಂಡ ೨೨:೯-೧೭ ದಿನ ೩: ಅರಣಯ್ಕಾಂಡ ೨೨:೧೮-೨೫ ದಿನ ೪: ಅರಣಯ್ಕಾಂಡ ೨೨:೨೬-೨೩ ದಿನ ೫: ಅರಣಯ್ಕಾಂಡ ೨೨:೩೪-೪೧

  • 13

    ಬಿಳಾಮ: ಅರಣಯ್ಕಾಂಡ ೨೨:೧-೬, ೨೨:೯-೩೮, ೨೩:೧೩-೨೧, ೨೪:೧೦-೧೩

    ಕಂಠಪಾಠ ವಚನ “ನಮಮ್ ಹೋರಾಟ ಕೇವಲ ನರಮಾನವರೊಂದಿಗಲಲ್, ದಿಗಂತದ ಲ್ರುವ ಅಧಿಕಾರಿಗಳ ಹಾಗೂ ಆಧಿಪತಯ್ಗಳ ರುದಧ್; ಪರ್ಸುತ್ತ ಅಂಧಕಾರಲೋಕಾಧಿಪತಿಗಳ ಹಾಗೂ ಅಶರೀರ ದುಷಟ್ಗಣಗಳ ರುದಧ್.” ಎಫೆ ಯರಿಗೆ ೬:೧೨

    ಸತಯ್ವೇದದ ಪುಸತ್ಕಗಳು

    ಪರ್ಶೆನ್ಗಳು

    ಹೋಮ್ ವಕ್ರ್ ಈ ವಾರದ ನಿಮಮ್ ಅಸೈನೆಮ್ಂಟ್ ಏನೆಂದರೆ ನೀವು ಯಾವುದನಾನ್ದರು ರೋಧಿಸುತಿತ್ರುವದಾದರೆ, ನಿಮಗೆ ಮಾಡಲು ಇಷಟ್ ಲಲ್ದಿದದ್ರೂ ಮಾಡಲೇಬೇಕಾದ ಅನಿವಾಯರ್ತೆ ಅಥವಾ ನಿಮಗೆ ಮಾಡಲು ಇಷಟ್ ದದ್ರೂ ಮಾಡಬಾರದ ಅನಿವಾಯರ್ತೆ ಇರುವ ಕಾಯರ್ಗಳ ಬಗ ಗೆ್ ಬರೆಯಿರಿ. ಅದು ಸರಳವಾಗಿರುವ ನಿಮಮ್ ಹೋಮ್ ವಕ್ರ್ ಅಸೈನೆಮ್ಂಟ್ ಆಗಿರಬಹುದು ಅಥವಾ ನಿಮಮ್ ತಂದೆತಾಯಿಗಳು ನಿಮಗೆ ಮಾಡಲು ಹೇ ರುವ ಕಾಯರ್ಗಳಾಗಿರಬಹುದು. ಇದರಿಂದ ನಿಮಮ್ ಹೃದಯಕೆಕ್, ನಿಮಮ್ ಸೆನ್ೕ ತರಿಗೆ ಮತುತ್ ಕುಟುಂಬದವರಿಗೆ ಅಥವಾ ನಿಮಮ್ ಭ ಷಯ್ದ ನಿರೀ ೆಗಳು ಹಾಗೂ ದೇವರ ಸೇವೆಮಾಡುವ ಕನಸುಗ ಗೆ ಆಗುವ ತೊಂದರೆಗಳ ಬಗ ಗೆ್ ೕಚಿ ರಿ. ನಂತರ ನಿಮಮ್ನುನ್ ಕಷ್ಮಿಸುವಂತೆ ಹಾಗೂ ನಿಮಮ್ ಹೃದಯವನುನ್ ಶುದಿಧ್ೕಕರಿಸುವಂತೆ ಯೇಸುವನುನ್ ಬೇಡಿಕೊ ಳ್ರಿ ಮತುತ್ ಯೇಸು ಕಿರ್ಸತ್ನಿಗೆ ನೀನೇ ನನನ್ ಅರಸನು ಎಂದು ಹೇ ರಿ. ಎದುರುಬೀಳು ಕೆಯು ಹೋಗಿದೆ ೕ ಅಥವಾ ಇಲಲ್ ೕ ಎಂಬದರ ದಾಖಲೆಯನುನ್ ಇಟುಟ್ಕೊ ಳ್ರಿ ಮತುತ್ ಸಾಧಯ್ವಾದಷುಟ್ ಆ ಪಾರ್ಥರ್ನೆಯನುನ್ ಪುನಃ ಮಾಡಿರಿ.

    ೧. ಆದಿಕಾಂಡ______ ೨._____________ ೩._____________ ೪._____________ ೫._____________ ೬.__ ಯೆಹೋಶುವ ____ ೭._____________ ೮._____________ ೯._____________

    ೧೦.____________ ೧೧.____________ ೧೨.____________ ೧೩.____________ ೧೪.____________ ೧೫.____________ ೧೬.____________ ೧೭._____________

    ಆದಿಕಾಂಡದಿಂದ ಎಸ ತೆ್ೕರಳ ಪುಸತ್ಕದ ತನಕ ಸತಯ್ವೇದದ ಪುಸತ್ಕಗಳ ಕರ್ಮ ಬರೆಯಿರಿ.

    ಮಕಕ್ಳು ದೇವರು ಇಲಲ್

    ಸೂಚನೆ ಕತರ್ನು ಪಾಪ

    ಬಿಳಾಮನು ಕತ ತೆ್

    ರ ದನು ಖಡಗ್

    ಗುಡಾರ ಹಾಕಿಕೊಂಡನು

    ಶಕತ್ನು ದೇವದೂತನು

    ಜನರು

    ೧. ನಾನು ಯಾರ ಮಾತನುನ್ ಕೇಳಬೇಕು? ೨. ನನನ್ ತಂದೆತಾಯಿಗಳು ಏನಾದರೂ ತಪುಪ್ ಮಾಡುವಂತೆ ಹೇ ದರೆ ಏನು ಮಾಡಬೇಕು? ೩. ಬಾಸ ಆಗುವ ಅವಕಾಶ ನನಗೆ ಯಾವಾಗ ಬರುತತ್ದೆ?

    ಓದಿರಿ ದಿನ ೧: ಯೆಹೋಶುವ ೫:೧೩-೬:೫ ದಿನ ೨: ಯೆಹೋಶುವ ೬:೬-೧೧ ದಿನ ೩: ಯೆಹೋಶುವ ೬:೧೨-೧೯ ದಿನ ೪: ಯೆಹೋಶುವ ೬:೨೦-೨೩ ದಿನ ೫: ಯೆಹೋಶುವ ೬:೨೪-೨೭

  • 14

    ಯೆಹೋಶುವ: ಯೆಹೋಶುವ ೧:೧-೧೧, ೨:೧-೨೧, ೩:೧೪-೪:೭, ೪:೧೫-೧೮, ೫:೧೦-೬:೧೧, ೬:೧೫, ೬:೨೦-೨೫, ಇಬಿರ್ಯ ೧೧:೩೦-೩೧

    ಕಂಠಪಾಠ ವಚನ “ಕೆಲವರಾದರೋ ಅವರನುನ್ ಬರಮಾಡಿಕೊಂಡರು. ಅಂಥವರಿಗೆ, ಅಂದರೆ ಅವರ ಲ್ ಶಾವ್ಸ ಇಟಟ್ವರಿಗೆ, ದೇವರ ಮಕಕ್ಳಾಗುವ ಹಕಕ್ನುನ್ ಅವರು ಕೊಟಟ್ರು”

    ವಾನನ್ ೧: ೧೨

    ಪರ್ಶೆನ್ಗಳು

    ಹೋಮ್ ವಕ್ರ್ ಈ ವಾರದ ನಿಮಮ್ ಅಸೈನೆಮ್ಂಟ್ ನೀವು ಗುಂಪಿನ ಲ್ ಗುರುತಿ ಕೊಳಳ್ಲು ಕೆ ಸತ್ನಂತೆ ನಟಿಸುತಿತ್ದಿದ್ೕರೋ ಅಥವಾ ನಿಜವಾಗಿಯೂ ಯೇಸು ಕಿರ್ಸತ್ನ ಲ್ ನಂಬಿಕೆಯನಿನ್ಟಿಟ್ದಿದ್ೕರೋ ಎಂಬದಾಗಿ ಬರೆಯಬೇಕು. ಒಂದುವೇಳ ೆಇದು ನಿಮಗೆ ದಲನೆಯ ಸಲವಾಗಿರಬಹುದು ಅಥವಾ ನಿಮಗೆ ನಿಶಚ್ಯ ಲಲ್ದಿರಬಹುದು, ಯೇಸು ಕಿರ್ಸತ್ನ ಲ್ ನಂಬಿಕೆಯನಿನ್ಡುವ ಮೂಲಕ ದೇವರ ಕುಟುಂಬದ ಲ್ ಸೇರಿಕೊಳುಳ್ವದು ಹೇಗೆ ಎಂಬದನುನ್ ನಿಮಮ್ ಸಂಡೇ ಸೂಕ್ಲ್ ಟೀಚರ್ ಹತಿತ್ರ ಕೇ ತಿ ದುಕೊ ಳ್ರಿ. ಒಂದುವೇಳ ೆನೀವು ಈಗಾಗಲೇ ಯೇಸು ಕಿರ್ಸತ್ನನುನ್ ಅಂಗೀಕರಿ ಕೊಂಡಿದದ್ರೆ, ನಿಮಗಿಂತ ಭಿನನ್ವಾಗಿರುವವರಿಗೆ ಈ ವಾರದ ಲ್ ಉತತ್ಮವಾಗಿರುವ ಮಾತುಗಳನುನ್ ಹೇ ರಿ, ಅಂದರೆ ಅವರ ವಸಧಾರಣೆಯನುನ್ ಹೊಗ ರಿ ಅಥವಾ ಅವರು ಆಡುವ ರೀತಿಯನುನ್ ಪರ್ಶಂಸೆ ಮಾಡಿರಿ.

    ಪರ್ತಿ ಂದು ಪರ್ಶೆನ್ಗೆ ಸರಿಯಾದ ಉತತ್ರಕೆಕ್ ನಡೆಸುವ ಮಾಗರ್ಗಳನುನ್ ಅನುಸರಿ ರಿ.

    ೧. ದೇವರ ಚಿತತ್ ಲಲ್ದಿದದ್ರೂ ನೀವು ಕಡೆಯದಾಗಿ ಆತನ ಸಹಾಯವನುನ್ ಯಾವ ಷಯದ ಲ್ ಬೇಡಿಕೊಂಡಿರಿ?

    ೨. ದೇವರು ದೊಡಡ್ವನಾಗಿದಾದ್ನೆ: ಆತನು ನನನ್ ಪಿರ್ಯ ಮಿತರ್ನಾಗಲು ಹೇಗೆ ಸಾಧಯ್? ೩. ದೇವರು ನನಿನ್ಂದ ಏನನುನ್ ಬಯಸುತಾತ್ನೆ?

    ಆ ೕವಾರ್ದ ಪಕಕ್

    ದೇವರು ವೈರಿಗಳು ದೇವದೂತ

    ಯೆಹೋಶುವ ಯೆರಿಕೋ ರಾಹಬಳು ರಕಷ್ಣೆ

    ಕುಟುಂಬ

    ಯಶ ವ್ ಯುದಧ್

    ಗೋಡೆಗಳು ಬಿದದ್ವು

    ಓದಿರಿ ದಿನ ೧: ಯೆಹೋಶುವ ೭:೧-೧೨ ದಿನ ೨: ಯೆಹೋಶುವ ೭:೧೩-೧೯ ದಿನ ೩: ಯೆಹೋಶುವ ೭:೨೦-೨೬ ದಿನ ೪: ಯೆಹೋಶುವ ೮:೧-೧೩ ದಿನ ೫: ಯೆಹೋಶುವ ೮:೧೪-೨೯

  • 15

    ಆಕಾನ: ಯೆಹೋಶುವ ೬:೧೭-೧೯, ೭:೧-೧೨, ೭:೨೦-೮:೭, ೮:೧೮-೨೭

    ಕಂಠಪಾಠ ವಚನ “ಪರ್ತಿಯಾಗಿ, ನಮಮ್ ಪಾಪಗಳನುನ್ ಒಪಿಪ್ಕೊಂಡರೆ, ಆಗ ನಂಬಿಕಸಥ್ರೂ ನೀತಿವಂತರೂ ಆದ ದೇವರು ನಮಮ್ ಪಾಪಗಳನುನ್ ಕಷ್ಮಿ ಎಲಾಲ್ ಅನೀತಿ - ಅಧಮರ್ಗ ಂದ ನಮಮ್ನುನ್ ಶುದಿಧ್ೕಕರಿಸುತಾತ್ರೆ. ೧ ವಾನನ್ನು ೧: ೯

    ಪರ್ಶೆನ್ಗಳು

    ಹೋಮ್ ವಕ್ರ್ ಈ ವಾರದ ನಿಮಮ್ ಅಸೈನೆಮ್ಂಟ್ ನೀವು ದೇವರಿಂದ ಮತುತ್ ಇತರರಿಂದ ಬಚಿಚ್ಟಿಟ್ರುವದು ಹಾಗೂ ಅದನುನ್ ಬಚಿಚ್ಟಿಟ್ರುವದು ಯಾಕೆ ಎಂಬದರ ಬಗ ಗೆ್ ಬರೆಯಬೇಕು. ನಂತರ ಅದು ನಿಮಗೆ ಯಾವ ರೀತಿ ತೊಂದರೆಯಾಗುತಿತ್ದೆ ಎಂಬದಾಗಿ ೕಚಿ ರಿ. ಅದು ದೇವರೊಂದಿಗೆ ನಿಮಗಿರುವ ಅನೊಯ್ೕನಯ್ತೆಯನುನ್ ಹಾಳುಮಾಡುತತ್ದೆ ಆದದ್ರಿಂದ ಅದು ಒಳ ಳೆ್ಯದಲಲ್. ಆದರೆ ಆಯಿ ಪಟಟ್ಣದ ಹಾಗೆ, ಅದು ನಿಮಮ್ ತರಗತಿ ಮತುತ್ ನಿ ಮ್ಂದಿಗೆ ಯೇಸು ಕಿರ್ಸತ್ನನುನ್ ಂಬಾ ಸುತಿತ್ರುವ ಜನರಿಗೆ ತೊಂದರೆಯನುನ್ಂಟು ಮಾಡುತತ್ದೆ. ಯಾವುದೋ ಕಾರಣದಿಂದ ಅವರಿಗೆ ಗುರುತಿಸಲು ಆಗದಿರಬಹುದು, ಅವು ಅಷೊಟ್ಂದು ಪರಿಣಾಮಕಾರಿಯಲಲ್ದಿರಬಹುದು, ಸಂತೋಷವಲಲ್ದಿರಬಹುದು ಅಥವಾ ತಂಡವಾಗಿ ಅಷೊಟ್ಂದು ಸೆನ್ೕಹದಿಂದ ಇಲಲ್ದಿರಬಹುದು. ಏನು ಮಾಡಬೇಕೆಂದು ನಿಮಗೆ ಗೊತುತ್. ಆ ಪಾಪವನುನ್ ಯೇಸು ನ ಎದುರಿನ ಲ್, ನಿಮಮ್ ತಂದೆತಾಯಿಗಳ ಎದುರಿನ ಲ್ ಅಥವಾ ಭರವಸೆಯುಳಳ್ ಕಷ್ಕನು ಅಥವಾ ಸಭಾಪಾಲಕನ ಎದುರಿನ ಲ್ ಅರಿಕೆ ಮಾಡಿಕೊ ಳ್ರಿ. ದೇವರ ಲ್ ಕಷ್ಮಾಪಣೆ ಬೇಡಿಕೊ ಳ್ರಿ ಮತುತ್ ಆತನ ಕಷ್ಮಾಪಣೆಯಿಂದ ದೊರೆಯುವ ವಯ್ತಾಯ್ಸವನುನ್ ಎದುರುನೋಡಿರಿ.

    ೧. ದೇವರಿಗೆ ಗೊತಿತ್ರುವ ಂದಿನ ಷಯಗಳು ಯಾವುದಾದರು ಮರೆಯಾಗಿವೆಯೇ? ೨. ದೇವರು ಎರಡನೇ ಅವಕಾಶವನುನ್ ಕೊಡುತಾತ್ನೆಯೇ? ೩. ಇದು ನನನ್ ಜೀ ತ, ನನನ್ ಸಮಯ ಮತುತ್ ನನನ್ ಹಣ ಅಲಲ್ವೇ?

    ಆಕಾನನು ಕತರ್ನು ಸೋಲು ಕೋಪ ಆಯಿ

    ದೇವರು ಇಟಟ್ನು ಲೂಟಿ

    ಪರ್ಚೋದಿ ದನು ಜಯ

    ಯುದಧ್ ಪಾಪ

    ಸಂತೋಷ

  • 16