46 297 254736 91642 99999 …janathavani.com/wp-content/uploads/2020/05/09.03.2020.pdf2020/05/09...

4
ರುವನಂತರಂ, ಮಾ. 8 - ಇಟಯಂದ ವಾಪಾಸಾದ ನಂತರ ತಪಾಸಣಯಂದ ನುಣುಕೊಂದ ಮೊವರೊ ಸೇದಂತ ಐವಗ ಕೊರೊನಾವೈರ ಸೊೇಂರುದು ಕೇರಳದ ಪತಯಾದ. ಇಟಯಂದ ಮರದ ಮೊವರು ಹಾಗೊ ಅವರ ರಕ ಸಂಬಂಗಳಾದ ಇಬರ ಸೊೇಂಕು ಕಾಕೊಂದು, ಇವರಲರೊ ಪಥನಾಟು ಲಯವರಾದಾರ ಎಂದು ಕೇರಳ ಆರೊೇಗ ಸವ ಕ.ಕ. ಶೈಲಜ ದಾರ. ಇಟಯಂದ ಮರದ ಮೊವರು ಇನೊ ಯಾರನು ಸಂಪದಾರ ಎಂಬುದನು ಶೊೇಸುವ ಮೊಲಕ ವೈರ ಮತಷು ಹರಡುದನು ತಸಲು ಕೇರಳದ ಎಡರಂಗ ಸಕಾರ ಮುಂದಾದ. ಶೇಷವಾ ಪಥನಾಟು ಲಯ ಮಧ ಕರಟಕದ ಆಪ ಒಡರ ಸಂಟ : 46 ಸಂಕ : 297 ದೂರವ : 254736 ವಆ : 91642 99999 ಟ : 4 ರೂ : 3.00 www.janathavani.com Email: [email protected] ಸಂಪದಕರು : ಕ ಷಡಕರಪ ಳಳೇಕಟ ದವಣಗರ ಸೂೇಮವರ, 09, 2020 ಮತು ಮಕ ಮನುಷರ ಪಣತಯನು ಸುದೇ ಕಣ - ಸ ವೇಕನಂದ ಮುಂಬೈ, ಮಾ. 8 – ಅಕಮ ಹಣ ಆರೊೇಪದ ಮೇಲ ಬಂತ ಬಾಂ ಸಾಪಕ ರಾಣಾ ಕರನು ಮುಂಬೈ ನಾಯಾಲಯ ಮಾ 11 ರವರಗ ಜಾ ದೇಶನಾ ಲಯದ ಕಸಗ ವದ. ಅಕಮ ಹಣ ತಡ ಕಾಯ ಅಯ ಬಾಂನ ಮಾ ಎಂ.. ಹಾಗೊ ಇಒ ಕರನು ಜಾ ದೇಶನಾಲಯ ಭಾನುವಾರ ಬಳನ ಜಾವ 3 ಗಂಟಗ ಬಂತು. ತಖಗ ಕ ಸಹಕಸುಲ ಎಂದು ಅಕಾಗಳು ಹೇದರು. ಅಕಮ ಹಣಕಾಸು ಹಾಗೊ ಬಾಂ ಅವವಸ ಗಾ ಅವರನು ಬಂಸಲಾ ದ. ಬಾಂ ಯಂತಣ ಕಾ ಸ ಬಾಂ ಹಾಗೊ ಕೇಂದ ಸಕಾರ ಗಳು ಕಮ ತಗದುಕೊಳುವ. ರಜ ನಾಯಾಲಯದ ಎದುರು ಜಾ ದೇಶ ನಾಲಯ ಹಾಜರು ಪದ ನಂತರ, ಕರನು ಮಾ 11ರವರಗ ತಖಾ ಸಂಸಯ ಕಸಗ ವಸಲಾದ. ಕ ಕುಟುಂಬ ನಡಸುವ ಕಲ ಕಂಪಗಳ ಪಾತದ ಬಗ ತಖ ನಡಸಬೇದ. ಈ ಎಲ ದಾಖಲಗಳ ಬಆರೊೇಗಂದ ವರ ಪಡಯಬೇದ ಎಂದು ಜಾ ದೇಶನಾಲಯ ತು. ಹಗರಣದ ಲುರುವ ವಾ ಹಂ ಫೈನಾ ಯಂತಣದಎನಲಾದ ಉದಮವಂದಂದ ಕ, ಅವರ ಪ ಹಾಗೊ ಮೊವರು ಹಣು ಮಕಳ600 ಕೊೇ ರೊ. ಪಡದಾರ ಎಂಬ ಆರೊೇಪಗಳ ಬಗ ಜಾ ದೇಶನಾಲಯ ಪಮುಖವಾ ತಖ ನಡಸುದ. ದೇಶಕ ತರಳದಂತ ತಡ : ನಡುವ, ರಾಣಾ ಕ ರೊೇಶ ಕ ದೇಶಕ ತರಳದಂತ ಜಾ ದೇಶನಾಲಯ ತಡದ. ಲಂಡಗ ತರಳಲು ಮಾನ ಲಾಣಕಹೊೇದರು. ಆದರ, ತಖಗ ಅಗತವಾರುದಂದ ದೇಶಕ ತರಳದಂತ ಜಾ ದೇಶನಾಲಯ ತಡದ. ಐನಂದ ಪಕರಣ : ಈ ನಡುವ, ರಾಣಾ ಕ, ಅವರ ಕುಟುಂಬದವಗ ಸೇದು ಎನಲಾದ ಒಐ ಅಬ ವಂಚ ಹಾಗೊ .ಹ.ಎ.ಎ. ಪವತಕ ದೇಶಕ ಕ ವಾಧಾ ರುದ ಐ ಪಕರಣ ದಾಖದ. ರು `' ಸಾಪಕನ ಬಂಧನ ಇ.. ಪಕರಣದ ಮ.11ರವರಗ ರಣ ಕ ಕಸಗ 600 ಕೂೇ ರೂ. ವಂಚರ ಆರೂೇಪದ ೇಲ ಐನಂದಲೂ ಪಕರಣ ದೇಶ ಟು ಹೂೇಗದಂತ ರೂೇಶನ ಕಗ ತಡ ಮಂಡ ಣರ ಎ.ಎ. ಆನಂ ಕೇರಳದ ಐವರ ಕೂರೂರ ವೈದಾವಣಗರ, ಮಾ.8- ೇ ಇಲಾಖಯ ಅತುತಮ ಸೇವ ಪ ಗ ೇಡಲಾಗುವ 2018ನೇ ಸಾಮುಖಮಂ ಪದಕಲಯ ಮೊವರು ೇಸರು ಭಾಜನರಾದಾರ. ಹೊನಾಯ .. ದೇವರಾ, ಎಆ ಶಾನ ದಳದ ಮುಖ ಪೇದ ಕ.ಎಂ. ಪಕಾ, ಐ ಮುಖ ಪೇದ ಕ.. ಮೇ ಅವರುಗಳನು ಮುಖಮಂ ಪದಕಡೈರಕ ಜನರ ಆ ೇ ಪೇ ಸೊ ಆ ಮಾದಾರ. ಲಯ ಮೂವರು ೇಸಗ ಮುಖಮಂ ಪದಕ ದಾವಣಗರ, ಮಾ.8- ಗಾಮ ಪಂಚಾಯ ಅಧಕ ಸಾನ ಮಳಗ ದೊರದರೊ, ಅವಳ ಗಂಡನೇ ಅಕಾರ ಚಲಾಯಸುತಾನ ಎಂದು ಶಾಂತ ಕುಲಪ ಹಾಗೊ ಲತಕಲಾ ಶದಾಲಯದ ಶೇಷಾಕಾ ಡಾ. ಮಕಾ ಘಂ ಆತಂಕ ವಕಪದರು. ಅವರು ಇಂದು ನಗರದ ಗುಂ ಮಹಾದೇವಪ ಕಲಾಣ ಮಂಟಪವತಾ ಸಮಾಜದ ಆಶಯದ ಏಪದ ಅಂತರರಾಷೇಯ ಮಳಾ ನಾಚರಣ ಮತು ವತಾ ಸಮಾಜದ ವಾಷಕೊೇತಸಮಾರಂಭದ ಮುಖ ಅಗಳಾ ಮಾತನಾಡುದರು. ಮಳಯರು ಸಕಾ ಅಥವಾ ಖಾಸಯಾ ನಕ ಮಾಡುದರೊ, ರುಷರು ಅಂತಹ ಮಳಯರನು ನೊೇಡುವ ೇೇ ಬೇರಯಾ ರುತದ ಎಂದು ಅಸಮಾಧಾನ ವಕಪದರು. ಸಾತಂತ ಲದ 70 ವಷಗಳ ಮೇಲಾದರೊ ಶೇಷ ಬದಲಾವಣ ಆಲ. ಮಳಯಗ ಇನೊ ಸಯಾದ ಅಧಕ ಮಳ ; ಅಕರ ರುಷಗ ಡ. ಮಕ ಘಂ ದೇವರ ಪಕ ಮೇ ದಾವಣಗರ, ಮಾ. 8- ನಾನು ದದ ಸಕಾರ ಎಂದು ಕರದಕ ಬಜ ನ ಉತರ ಕೊಡುದಾ ಮುಖಮಂ ಯಯೊರಪ ಹೇದರು. ಆದರ ನ ಮಂದ ಬಜ ನ ಎತರ ಎದ ಸ ಯಯೊರಪಾ? ಎಂದು ಪಪಕದ ನಾಯಕ, ಮಾ ಮುಖಮಂ ದರಾಮಯ ಪದಾರ. ನಗರದಂದು ಪತಕತರೊಂಗ ಮಾತನಾದ ಅವರು, ಕಲಾಣ ಕನಾಟಕಕ 2500 ಕೊೇ ರೊ. ಕೇದರು. ಆದರ ಸಕಾರ 1500 ಕೊೇ ರೊ. ಮಾತ ೇದ. ಬಜ ನ ಹೇದು ಒಂದು, ಮಾಡುದು ಮತೊಂದು ಯಯೊರಪನವರ ನಡ ಎಂದು ೇದರು. ಬಜ ಮಂಡನ ಮರುನ ಹತು ಸಾರ ರೊ. ಗಳನು ೇರಾವಗಾ ಪಕದಾರ. ಇದು ಹೇಗ ಸಾಧವಾಗುತದ ಇದಂದ ಬಜ ತನ ಪಾತ ಕಳದುಕೊಳುತದ ಎಂದು ಹೇದರು. ಸ ಂ ಧಾ ನ ದ ಯಾಗೊ ತಾರತಮ ಮಾಡಬಾರದು ಎಂದು ಆಕ 14ರ ಹೇದ. ಆದರ ಸಕಾರ ಸಂಧಾನ ರೊೇ. ಈಗ ಶಾ ಭಾಗ ಕೈ ಡುವ ಮೊಲಕ ಅಲಸಂಖಾತರ ರೊೇ ಎನುದನು ಸಾೇತು ಮಾದ ಎಂದು ಕಾದರು. ಸ ಕಾ ಸಾ ಸ ಕಾ ಕಾ ಎಂದು ೇ ಹೇಳುತಾರ. ೇಗಂದರ ಬೇರ ಧಮದವರನು ಹೊರಗಡ ಇಡುದು ಎಂದಲ. ರಾಜದರುವ ಆರೊವಕೊೇ ಜನರನೊ `ಹೇಳುದು ಒಂದು, ಮಡುದು ಇರೂೊಂದು' ಯಯೂರಪನವರ ನಡ (2ರೇ ಟಕ) (2ರೇ ಟಕ) (3ರೇ ಟಕ) (2ರೇ ಟಕ)

Upload: others

Post on 27-Jun-2020

13 views

Category:

Documents


0 download

TRANSCRIPT

Page 1: 46 297 254736 91642 99999 …janathavani.com/wp-content/uploads/2020/05/09.03.2020.pdf2020/05/09  · 3 ಬ ಡ ರ ., ಎಲ .ಐ.ಸ . ಕ ಲ ನ , ನ ತನ ಕ ಲ ಜ ಹ ಭ

ತರುವನಂತಪುರಂ, ಮಾ. 8 - ಇಟಲಯಂದ ವಾಪಾಸಾಸಾದ ನಂತರ ತಪಾಸಣಯಂದ ನುಣುಚಕೊಂಡದದ ಮೊವರೊ ಸೇರದಂತ ಐವರಗ ಕೊರೊನಾವೈರಸ ಸೊೇಂಕರುವುದು ಕೇರಳದಲಲ ಪತತಯಾಗದ.

ಇಟಲಯಂದ ಮರಳದ ಮೊವರು ಹಾಗೊ ಅವರ ರಕತ ಸಂಬಂಧಗಳಾದ ಇನನಬಬರಲಲ ಸೊೇಂಕು ಕಾಣಸಕೊಂಡದುದ, ಇವರಲಲರೊ ಪಥನಾಮ ತಟುಟು ಜಲಲಯವರಾಗದಾದರ ಎಂದು ಕೇರಳ ಆರೊೇಗಯ ಸಚವ ಕ.ಕ. ಶೈಲಜ ತಳಸದಾದರ.

ಇಟಲಯಂದ ಮರಳದ ಮೊವರು ಇನೊನ ಯಾರನುನ ಸಂಪಕಕಸದಾದರ ಎಂಬುದನುನ ಶೊೇಧಸುವ ಮೊಲಕ ವೈರಸ ಮತತಷುಟು ಹರಡುವುದನುನ ತಪಪಸಲು ಕೇರಳದ ಎಡರಂಗ ಸಕಾಕರ ಮುಂದಾಗದ. ವಶೇಷವಾಗ ಪಥನಾಮ ತಟುಟು ಜಲಲಯಲಲ

ಮಧಯ ಕರನಾಟಕದ ಆಪತ ಒಡರಡ

ಸಂಪುಟ : 46 ಸಂಚಕ : 297 ದೂರವಣ : 254736 ವಟಸ ಆಯಪ : 91642 99999 ಪುಟ : 4 ರೂ : 3.00 www.janathavani.com Email: [email protected]

ಸಂಪದಕರು : ವಕಸ ಷಡಕಷರಪಪ ಮಳಳೇಕಟಟ

ದವಣಗರ ಸೂೇಮವರ, ಮರನಾ 09, 2020

ಮತು ಮಣಕಯಮನುಷಯರಲಲ ಪರಪೂಣಕತಯನುನ ಹಗಗಸುವುದೇ ಶಕಷಣ

- ಸವಾಮ ವವೇಕನಂದ

ಮುಂಬೈ, ಮಾ. 8 – ಅಕರಮ ಹಣ ಆರೊೇಪದ ಮೇಲ ಬಂಧತ ಯಸ ಬಾಯಂಕ ಸಾಥಾಪಕ ರಾಣಾ ಕಪೂರ ರನುನ ಮುಂಬೈ ನಾಯಯಾಲಯ ಮಾರಕ 11 ರವರಗ ಜಾರ ನದೇಕಶನಾ ಲಯದ ಕಸಟುಡಗ ವಹಸದ.

ಅಕರಮ ಹಣ ತಡ ಕಾಯದಯ ಅಡಯಲಲ ಬಾಯಂಕ ನ ಮಾಜ ಎಂ.ಡ. ಹಾಗೊ ಸಇಒ ಕಪೂರ ರನುನ ಜಾರ ನದೇಕಶನಾಲಯ ಭಾನುವಾರ ಬಳಗನ ಜಾವ 3 ಗಂಟಗ ಬಂಧಸತುತ. ತನಖಗ ಕಪೂರ ಸಹಕರಸುತತಲಲ ಎಂದು ಅಧಕಾರಗಳು ಹೇಳದದರು.

ಅಕರಮ ಹಣಕಾಸು ಹಾಗೊ ಬಾಯಂಕ ಅವಯವಸಥಾ ಗಾಗ ಅವರನುನ ಬಂಧಸಲಾ ಗದ. ಬಾಯಂಕ ನಯಂತರಣ ಕಾಕಾಗ ರಸರಕ

ಬಾಯಂಕ ಹಾಗೊ ಕೇಂದರ ಸಕಾಕರ ಗಳು ಕರಮ ತಗದುಕೊಳುಳುತತವ.

ರಜ ನಾಯಯಾಲಯದ ಎದುರು ಜಾರ ನದೇಕಶ ನಾಲಯ ಹಾಜರು ಪಡಸದ ನಂತರ, ಕಪೂರ ರನುನ ಮಾರಕ 11ರವರಗ ತನಖಾ ಸಂಸಥಾಯ ಕಸಟುಡಗ

ವಹಸಲಾಗದ.ಕಪೂರ ಕುಟುಂಬ ನಡಸುವ ಕಲ

ಕಂಪನಗಳ ಪಾತರದ ಬಗಗ ತನಖ ನಡಸಬೇಕದ. ಈ ಎಲಲ ದಾಖಲಗಳ ಬಗಗ ಆರೊೇಪಗಳಂದ ವವರ ಪಡಯಬೇಕದ ಎಂದು ಜಾರ ನದೇಕಶನಾಲಯ ತಳಸತುತ.

ಹಗರಣದಲಲ ಸಲುಕರುವ ದವಾನ ಹಸಂಗ ಫೈನಾನಸಾ ಲಮಟಡ ನಯಂತರಣದಲಲದ ಎನನಲಾದ

ಉದಯಮವಂದರಂದ ಕಪೂರ, ಅವರ ಪತನ ಹಾಗೊ ಮೊವರು ಹಣುಣು ಮಕಕಾಳು 600 ಕೊೇಟ ರೊ. ಪಡದದಾದರ ಎಂಬ ಆರೊೇಪಗಳ ಬಗಗ ಜಾರ ನದೇಕಶನಾಲಯ ಪರಮುಖವಾಗ ತನಖ ನಡಸುತತದ.

ಪುತರ ವದೇಶಕಕ ತರಳದಂತ ತಡ : ಈ ನಡುವ, ರಾಣಾ ಕಪೂರ ಪುತರ ರೊೇಶನ ಕಪೂರ ವದೇಶಕಕಾ ತರಳದಂತ ಜಾರ ನದೇಕಶನಾಲಯ ತಡದದ.

ಕಪೂರ ಲಂಡನ ಗ ತರಳಲು ವಮಾನ ನಲಾದಣಕಕಾಹೊೇಗದದರು. ಆದರ, ತನಖಗ ಅಗತಯವಾಗರುವುದರಂದ ವದೇಶಕಕಾ ತರಳದಂತ ಜಾರ ನದೇಕಶನಾಲಯ ತಡದದ.

ಸಬಐನಂದ ಪರಕರಣ : ಈ ನಡುವ, ರಾಣಾ ಕಪೂರ, ಅವರ ಕುಟುಂಬದವರಗ ಸೇರದುದ ಎನನಲಾದ ಡಒಐಟ ಅಬಕನ ವಂಚಸಕ ಹಾಗೊ ಡ.ಹರ.ಎಫ.ಎಲ.

ಪರವತಕಕ ನದೇಕಶಕ ಕಪಲ ವಾಧಾವಾನ ವರುದಧ ಸಬಐ ಪರಕರಣ ದಾಖಲಸದ.

ಇ ವ ರು

`ಯಸ' ಸಾಥಾಪಕನ ಬಂಧನ➭ ಇ.ಡ. ಪರಕರಣದಲಲ ಮ.11ರವರಗ ರಣ ಕಪೂರ ಕಸಟಡಗ➭ 600 ಕೂೇಟ ರೂ. ವಂಚರ ಆರೂೇಪದ ಮೇಲ ಸಬಐನಂದಲೂ ಪರಕರಣ➭ ದೇಶ ಬಟುಟ ಹೂೇಗದಂತ ಪುತರ ರೂೇಶನ ಕಪೂರ ಗ ತಡ

ಮಂಡಕಕ ಮಣಸರಕಯಎಸ.ಎಸ. ಆನಂದ

ಕೇರಳದಲಲ ಐವರಲಲ ಕೂರೂರ ವೈರಸ

ದಾವಣಗರ, ಮಾ.8- ಪೊಲೇಸ ಇಲಾಖಯ ಅತುಯತತಮ ಸೇವ ಪರ ಗಣಸ ನೇಡಲಾಗುವ 2018ನೇ ಸಾಲನ ಮುಖಯಮಂತರ ಪದಕಕಕಾ ಜಲಲಯ ಮೊವರು ಪೊಲೇಸರು ಭಾಜನರಾಗದಾದರ.

ಹೊನಾನಳಯ ಸಪಐ ಟ.ವ.

ದೇವರಾಜ, ಡಎಆರ ಶಾವಾನ ದಳದ ಮುಖಯ ಪೇದ ಕ.ಎಂ. ಪರಕಾಶ, ಡಸಐಬ ಮುಖಯ ಪೇದ ಕ.ಸ. ಮಜೇದ ಅವರುಗಳನುನ ಮುಖಯಮಂತರ ಪದಕಕಕಾ ಡೈರಕಟುರ ಜನರಲ ಆಫ ಪೊಲೇಸ ಪರವೇಣ ಸೊದ ಆಯಕಾ ಮಾಡದಾದರ.

ಜಲಲಯ ಮೂವರು ಪೊಲೇಸರಗ ಮುಖಯಮಂತರ ಪದಕ

ದಾವಣಗರ, ಮಾ.8- ಗಾರಮ ಪಂಚಾಯತ ಅಧಯಕಷ ಸಾಥಾನ ಮಹಳಗ ದೊರಕದರೊ, ಅವಳ ಗಂಡನೇ ಅಧಕಾರ ಚಲಾಯಸುತಾತನ ಎಂದು ವಶಾರಂತ ಕುಲಪತ ಹಾಗೊ ಲಲತಕಲಾ ವಶವಾವದಾಯಲಯದ ವಶೇಷಾಧಕಾರ ಡಾ. ಮಲಲಕಾ ಘಂಟ ಆತಂಕ ವಯಕತಪಡಸದರು.

ಅವರು ಇಂದು ನಗರದ ಗುಂಡ ಮಹಾದೇವಪಪ ಕಲಾಯಣ ಮಂಟಪದಲಲ

ವನತಾ ಸಮಾಜದ ಆಶರಯದಲಲ ಏಪಕಡಸದದ ಅಂತರರಾಷಟುೇಯ ಮಹಳಾ ದನಾಚರಣ ಮತುತ ವನತಾ ಸಮಾಜದ ವಾಷಕಕೊೇತಸಾವ ಸಮಾರಂಭದಲಲ ಮುಖಯ ಅತಥಗಳಾಗ ಮಾತನಾಡುತತದದರು.

ಮಹಳಯರು ಸಕಾಕರ ಅಥವಾ ಖಾಸಗಯಾಗ ನಕರ ಮಾಡುತತದದರೊ, ಪುರುಷರು ಅಂತಹ ಮಹಳಯರನುನ ನೊೇಡುವ ರೇತಯೇ ಬೇರಯಾಗ ರುತತದ ಎಂದು ಅಸಮಾಧಾನ ವಯಕತಪಡಸದರು. ಸಾವಾತಂತರಯ ಲಭಸದ 70 ವಷಕಗಳ ಮೇಲಾದರೊ ವಶೇಷ ಬದಲಾವಣ ಆಗಲಲ. ಮಹಳಯರಗ ಇನೊನ ಸರಯಾದ

ಅಧಯಕಷ ಮಹಳ ; ಅಧಕರ ಪುರುಷರಗ

ಡ. ಮಲಲಕ ಘಂಟ

ದೇವರಜ ಪರಕಶ ಮಜೇದ

ದಾವಣಗರ, ಮಾ. 8- ನಾನು ದರದರ ಸಕಾಕರ ಎಂದು ಕರದದದಕಕಾ ಬಜಟ ನಲಲ ಉತತರ ಕೊಡುವುದಾಗ ಮುಖಯಮಂತರ ಯಡಯೊರಪಪ ಹೇಳದದರು. ಆದರ ಮೊನನ ಮಂಡಸದ ಬಜಟ ನಲಲ ಎತತರ ಎಲಲದ ಮಸಟುರ ಯಡಯೊರಪಾಪ? ಎಂದು ಪರತಪಕಷದ ನಾಯಕ, ಮಾಜ ಮುಖಯಮಂತರ ಸದಧರಾಮಯಯ ಪರಶನಸದಾದರ.

ನಗರದಲಲಂದು ಪತರಕತಕರೊಂದಗ ಮಾತನಾಡದ ಅವರು, ಕಲಾಯಣ ಕನಾಕಟಕಕಕಾ 2500 ಕೊೇಟ ರೊ. ಕೇಳದದರು. ಆದರ ಸಕಾಕರ 1500 ಕೊೇಟ ರೊ. ಮಾತರ ನೇಡದ. ಬಜಟ ನಲಲ ಹೇಳದುದ ಒಂದು, ಮಾಡುವುದು ಮತೊತಂದು ಯಡಯೊರಪಪನವರ ನಡ ಎಂದು ಟೇಕಸದರು.

ಬಜಟ ಮಂಡನ ಮರುದನ ಹತುತ ಸಾವರ ರೊ.ಗಳನುನ ನೇರಾವರಗಾಗ ಪರಕಟಸದಾದರ. ಇದು ಹೇಗ ಸಾಧಯವಾಗುತತದ ಇದರಂದ ಬಜಟ ತನನ ಪಾವತರಯ

ಕಳದುಕೊಳುಳುತತದ ಎಂದು ಹೇಳದರು.

ಸ ಂ ವ ಧಾ ನ ದ ಲಲ ಯಾರಗೊ ತಾರತಮಯ ಮಾಡಬಾರದು ಎಂದು ಆಟಕಕಲ 14ರಲಲ ಹೇಳದ. ಆದರ ಬಜಪ ಸಕಾಕರ ಸಂವಧಾನ ವರೊೇಧ. ಈಗ

ಶಾದ ಭಾಗಯ ಕೈ ಬಡುವ ಮೊಲಕ ಅಲಪಸಂಖಾಯತರ ವರೊೇಧ ಎನುನವುದನುನ ಸಾಬೇತು ಮಾಡದ ಎಂದು ಕಡಕಾರದರು.

ಸಬ ಕಾ ಸಾಥ ಸಬ ಕಾ ವಕಾಸ ಎಂದು ಮೊೇದ ಹೇಳುತಾತರ. ಹೇಗಂದರ ಬೇರ ಧಮಕದವರನುನ ಹೊರಗಡ ಇಡುವುದು ಎಂದಲಲ. ರಾಜಯದಲಲರುವ ಆರೊವರ ಕೊೇಟ ಜನರನೊನ

`ಹೇಳುವುದು ಒಂದು, ಮಡುವುದು ಇರೂೊಂದು' ಯಡಯೂರಪಪನವರ ನಡ

(2ರೇ ಪುಟಕಕ)

(2ರೇ ಪುಟಕಕ)(3ರೇ ಪುಟಕಕ)

(2ರೇ ಪುಟಕಕ)

Page 2: 46 297 254736 91642 99999 …janathavani.com/wp-content/uploads/2020/05/09.03.2020.pdf2020/05/09  · 3 ಬ ಡ ರ ., ಎಲ .ಐ.ಸ . ಕ ಲ ನ , ನ ತನ ಕ ಲ ಜ ಹ ಭ

ಸೂೇಮವರ, ಮರನಾ 09, 20202

www.spardhaguru.inPOLICEExam Coaching3999/- 3 Monthsಸಪರನಾ ಗುರು99724 93403

www.spardhaguru.in

SDAExam Coaching3999/- 3 Monthsಸಪರನಾ ಗುರು99724 93403

ಮರ ಲೇಸ ಗ ಇದದಾವಣಗರ ಶವಕುಮಾರಸಾವಾಮ ಬಡಾವಣ, 1ನೇ ಹಂತ, 1ನೇ ಕಾರಸ , ಮೊೇರ ಹಂಭಾಗದಲಲ (ಮಂಜುನಾಥ ನಲಯ) 1ನೇ ಮಹಡಯಲಲ 3 ಬಡ ರೊಂ ಮನ ಲೇಜ ಗ ಇದ.93807 35859, 93801 28796

Godown For Rent56x40 Hight - 18 feet

Cement Sheet RoofingNear Railway goods

shed, P.B. Road, Harihar.Contact : 94483 27937

94480 13267

ಮರ ಬಡಗಗ/ಲೇಸ ಗ3 ಬಡ ರೊಂ., ಎಲ.ಐ.ಸ. ಕಾಲೊೇನ,

ನೊತನ ಕಾಲೇಜು ಹಂಭಾಗ, ಮುನಸಾಪಲ/ಬೊೇರ ನೇರನ ವಯವಸಥಾ ಇರುವ ಮೊದಲನೇ

ಮಹಡ ಮನ ಲೇಸ /ಬಾಡಗಗ ಇದ.

94481 6309481975 81348

WANTED1 Accountant Male/female with

PUC /BA/B.Com with knowledge of Tally Operating Software also

Required 2 Helper Boys at Wholesale J.K. Textile Shop. Contact :

7204301412

ಶರೇ ಮಂಜುರಥ ಸವಾಮ ಜೂಯೇತಷಯ ಕೇಂದರಪಂಡತ ಶರೇ ಎಂ.ಹರ. ಆಚರ ಗುರೂಜ

ಭೊಮ ವಚಾರ, ಡೈವಸಕ, ದಾಂಪತಯ ಕಲಹ, ಮದುವ ವಳಂಬ, ಕುಜ ದೊೇಷ, ಸಂತಾನ ಸಮಸಯ, ಸಾಲದ ಬಾಧ,

ಉದೊಯೇಗದಲಲ ಅಡತಡ ಇನುನ ಎಂತಹ ಕಠಣ ಸಮಸಯಗಳದದರೊ ಶರೇ ಮಂಜುನಾಥ ಸಾವಾಮ ಪೂಜಾ ಶಕತಯಂದ ಕಲವೇ ದನಗಳಲಲ ಶಾಶವಾತ ಪರಹಾರ.

ಖಯಂ ಮರ ವಳಸ : ಆಂಜರೇಯ ಸವಾಮ ದೇವಸಥಾನದ ಎದುರು, 4ರೇ ಬಸ ಸಟಪ,

ವದಯನಗರ, ದವಣಗರ. 9900389371

ಹಟಟನ ಗರಣ ಬಡಗಗವದಾಯನಗರ-ವನಾಯಕ ಬಡಾವಣ ಮೇನ ರೊೇಡ 20ನೇ ಕಾರಸ ನಲಲ ಅಕಕಾ, ರಾಗ, ಜೊೇಳ, ಗೊೇಧ, ಸಾಂಬಾರಪುಡ, ಕಾರದ ಪುಡ, ಕಡಲ ಹಟುಟು ಇತಾಯದ ಪದಾಥಕಗಳನುನ ಬೇಸುವುದಕಕಾ ಸುಸಜಜತವಾದ ಹಟಟುನ ಗರಣ ಬಾಡಗಗ ಇದ. 24 K.V. ವದುಯತ ಸಾಮಥಯಕವದ. ಸಂಪಕಕಸ:

98441 91743

ಮರಗಳು ಮತುತ ಸೈಟುಗಳು ಮರಟಕಕ ಇವ

ಶಕತನಗರ, ಜಯನಗರ, ಸರಸವಾತ ಬಡಾವಣಯಲಲ 20x30, 15x40, 20x40, 30x40 ಮನಗಳು ಮತುತ ಸೈಟುಗಳು ಮಾರಾಟಕಕಾ ಇವ ಮತುತ ಯಾವುದೇ ಏರಯಾಗಳಾಗಲೇ ಮನಗಳು ಮತುತ ಸೈಟುಗಳು ಮತುತ ಕಮಷಕಯಲ ಕಾಂಪಲಕಸಾ ಗಳು ಮಾರಾಟಕಕಾ ಇವ.

ವಚಾರಸ: 97431 13924

WANTEDComputer Operator (Computer knowledge must) Any Degree,

(Preferred for Experienced)Working Time: 9 AM - 8 PM, Lunch Time: 1 hr.

Excellent Electronics#2137/1, 4th Main, 3rd Cross,

Opp. Sunshine Puranthara Hospital, MCC 'A' Block, Davanagere.

Contact: 98865 15100

ಸೇಲಸ ಮನ Cum ಆಟೂೇ ಡರೈವರ ಬೇಕಗದದಾರA-1 ಫುಡ ಪಾರಡಕಟು , ಕನನಕಾ ಮಹಲ ,

ಸುಶುರತ ಕಣಣುನ ಆಸಪತರ ಎದುರು, 3ನೇ ಮೇನ ರೊೇಡ , ವಾಸವ ರಸತ,

ಪ.ಜ. ಬಡಾವಣ, ದಾವಣಗರ.98863 20036

ಕಲಸಕಕ ಬೇಕಗದದಾರದಾವಣಗರ ಸುತತಮುತತಲು ಕಲಸ ಮಾಡಲು ಲೇಡ ಗಾಡಸಾಕ , ಸಕೊಯರಟ ಗಾಡಸಾಕ , ಹಸ ಕೇಪಂಗ , ರಸಪಷನಸಟು ಮತುತ ಲಾಡಜ ಮಾಯನೇಜರ ಹಾಗೊ ರೊಂ ಬಾಯ ಬೇಕಾಗದಾದರ. ಕೊಡಲೇ ಸಂಪಕಕಸ:

Cell: 74113 07071,98806 48207, 95913 00676

ಬಡಗಗ ಇದಹಬಾಬಳು Toll Plaza ಪಕಕಾದಲಲರುವ Pure Veg Hotel ಸಾಮಾನುಗಳೊಂದಗ ಬಾಡಗಗ ಇದ. ಆಸಕತ ಇರುವವರು ಈ ನಂಬರಗ ಸಂಪಕಕಸತಕಕಾದುದ. K.S.R.T.C. Bus ನಲುಗಡ ಸಲಭಯವದ.

Abhishek .S - 76763 13191Shantha Kumar - 94481 17882

Fayaz - 99643 99129Ibrahim - 98443 24305

ಬಂಗಳೂರನಲಲ ಹಸ ಕೇಪಂಗ ಹುಡುಗರು ಬೇಕಗದದಾರ

ಸಂಬಳ 8000/- ಊಟ, ಮಲಗಲು ಜಾಗ ಉಚತ. ಕಲಸ : ನಲ, ಬಾತ ರೊಂ ಇತರ ಕಲೇನಂಗ

ಸಂಪಕನಾಸ : 97400 98047 97400 98064

ತಕಷಣ ಬೇಕಗದದಾರಕಂಪನಯ ದವಣಗರ ವಭಗಕಕ 10th,

PUC, ITI, Diploma & Any Degree ಆದ Age (18-24), Earn (8500 - 15000) PM.1 Photo Resume, Aadhar

Xerox ರೂಂದಗ ಸಂಪಕನಾಸ:81056 00262

ಹೂೇಂ ನಸನಾಂಗ ಕಲಸ & ಸೇವ7th, 10th, PUC ಓದರುವ ಪಾಸ / ಫೇಲ ಆಗರುವ ಮಹಳಯರಗ ಹಾಗೊ ಪುರುಷರಗ ಹೊೇಂ ನಸಕಂಗ ಕಲಸ ಲಭಯವದ. ಊಟ, ವಸತಯಂದಗ ಸಂಬಳ 10,000 - 22,000 ದವರಗ ಹಾಗೊ ಹೊೇಂ ನಸಕಂಗ ಸೇವ ಬೇಕಾದಲಲ ಸಂಪಕಕಸ (ಸಕಾಕರ ನೊೇಂದಾಯತ ಸಂಸಥಾ).95139 17777, 74060 62222

ತಕಷಣ ಬೇಕಗದದಾರರಡಮೇಡ ಬಟಟು ಅಂಗಡಯಲಲ ಕಲಸ ಮಾಡಲು ಹುಡುಗರು ಮತುತ ಹುಡುಗಯರು ಬೇಕಾಗದಾದರ. ದಾವಣಗರಯಲಲ ವಾಸಸುವವರು ಮಾತರ.

ಶುರತ ಗರ�ಂಟಸ ಅಶೊೇಕ ರೊೇಡ , ಶಾಂತ ಪಾಕಕ ಹತತರ, ದಾವಣಗರ.63606 56001, 70228 43120

1 BHK ಮರ ಬಡಗಗದನಂ.961/5, 2nd ಪೊಲೇರ ,

1 ಬಡ ರೊಂ, ಶವಕುಮಾರಸಾವಾಮ ಬಡಾವಣ, ಎರಡನೇ ಹಂತ,

HPCL ಪಟೊರೇಲ ಬಂಕ ಹಂಭಾಗ, ಹದಡ ರಸತ, ದಾವಣಗರ.

Mob: 72591 47046

ಖಲ ನವೇಶನ ಮರಟಕಕದಆವರಗರಯ ಉತತಮಚಂದ ಬಡಾವಣಯಲಲ ಮಹಾನಗರಪಾಲಕಯ ಡೊೇರ ನಂ.657/11, ಸೈಟ ನಂ.11, ಉತತರಾಭಮುಖವಾಗರುವ 35x57 ಅಡ ಉಳಳು ಖಾಲ ನವೇಶನ ಮಾರಾಟಕಕಾದ. ಸಂಪಕಕಸ:ಮೊ: 80737 27741

ಅಣಗರಕಟಟ ಜೂಯೇತಷಯ ಫಲಂಮುಸಲಂ ಮತುತ ಹಂದೊ ಪದಧತಯಲಲ ಪರಹಾರ.ವಶೇಕರಣ, ಲೈಂಗಕ ವಚಾರ, ಮಾಟ, ಮಂತರ, ಇನೊನ ಹಲವಾರು ವಚಾರಗಳಗ ಇಂದೇ ಕರ ಮಾಡ.

ಪಕೇರ ಮಬೂ ಸುಭನಎರಡು ದನಗಳಲಲ ಶಾಶವಾತ ಪರಹಾರ.

99808 36586

ಶರೇ ದತತತರೇಯ ಜೂಯೇತಷಯಲಯ ಪಂಡತ ಬಸವರಜ ಭಟ ಮೊ: 95919 84627

ನುಡದಂತ ನಡಯುವುದು. ವದಯ, ಉದೊಯೇಗ, ಮಾಟಮಂತರ, ಸಾಲಬಾಧ, ಮಾನಸಕ ಚಂತ, ನಮಮ ಎಲಾಲ ಸಮಸಯಗಳಗ ಪರಹಾರ ಶತಸದಧ.ವಳಸ: ಶರೇನವಸ ಕಂಪಲಕಸ , ಬಕಕೇಶವಾರ ಹೈಸೂಕಲ

ಹತತರ, ಎಂ.ಸ.ಸ. `ಎ' ಬಲಕ , ದವಣಗರ.

ಕಳದದಅಬುದಲ ಹಮೇದ ಬನ ಚಾಂದ ಸಾಬ , ಯಲಲಪಪ ಬನ ಗೊೇವಂದಪಪ ಇವರುಗಳಂದ ಕರಯಕಕಾ ಪಡದರುವ ಸೈಟ ನಂ.149, ಡೊೇರ ನಂ.217/149, ಅಳತ: 12x24 ಅಡವುಳಳು ಸವಾತತಗ ಸೇರದ ಮೊಲ ಕರಯಪತರ ಬೇತೊರು ರಸತ ಮೊಲಕ ಬಾಯಂಕಗ ತರಳುವ ಮಾಗಕದಲಲ ಕಳದರುತತದ. ಯಾರಗಾದರೊ ಸಕಕಾರ ಈ ಕಳಗನ ಮೊಬೈಲ ಗ ಸಂಪಕಕಸ ನೇಡಲು ಕೊೇರದ.ಫರೇದ ಕೂೇಂ ಫಜುಲಸಬ - 99457 18767

ಮರ ಮರಟಕಕದಕುವಂಪು ಬಡಾವಣಯಲಲ

40x60 North ಮೊರು B. Room ಮನ, ಇಂಡಪಂಡಂಟ ಹಸ .ರಯಲ ಎಸಟುೇಟ ಏಜಂಟ :ಐನಳಳ ಚನೊಬಸಪಪ

99166 12110, 93410 14130

ಬಂಗಲೇ ಸೈಟುಗಳು, 40x60 ಸೈಟುಗಳು ಮರಟಕಕವ

46x70 South, 43x65 North, 40x60 West, 70x62 Corner,

80x60 North.ಐನಳಳ ಚನೊಬಸಪಪ, ಏಜಂಟ 99166 12110, 93410 14130

ಬೇಕಗದದಾರಫಾಯಕಟುರಯಲಲ ಕಲಸ ಮಾಡಲು 18 ರಂದ 45 ವಷಕ ವಯೇಮಾನದ ಮಹಳಯರು ಬೇಕಾಗದಾದರ. ಬಸಸಾನ ಸಲಭಯವದ.82177 95375, 70907 79515

ಕೖಲಾಸ ಸಮಾರಾಧನ ಆಹಾವಾನ ಪತರಕ|| ಶರೇ ಲಕಷಮ ವಂಕಟೇಶವಾ ಪರಸನೊ ||

ದಾವಣಗರ ತಾಲೊಲಕು ಗೊಲಲರಹಳಳು (ಅಣಜ) ಗಾರಮದ ವಾಸ

ಶರೇಮತ ಜಯಮ�, ಶರೇ ಬ.ಟ. ಬಲಚಂದರಪಪ ಮತುತ

(1ರೇ ದಜನಾ ಗುತತಗದರರು)ಮಕಕಾಳು ಮಾಡುವ ವಜಾಞಾಪನಗಳು.

ದನಾಂಕ: 28.02.2020ನೇ ಶುಕರವಾರ ದವಸ ನಮಮ ಮಗನಾದ

ಶರೇ ಜ.ಬ. ಜಗದೇಶ ಇವರು ಶವಾಧೇನರಾದ ಪರಯುಕತ

ಮೃತರ ಆತಮಶಾಂತಗಾಗ

ವ.ಸೂ.: ಈಗಗಲೇ ಆಹವಾನ ಪತರಕ ತಲುಪದೇ ಇರುವವರು ಇದರೊೇ ಆಹವಾನವಂದು ಭವಸ, ಆಗಮಸಲು ಕೂೇರಲಗದ.

ಕೈಲಸ ಸಮರಧರಯನುೊ ದನಾಂಕ: 09-03-2020 ನೇ ಸೊೇಮವಾರ ಬಳಗಗ 11.30ಕಕಾ ಗೊಲಲರಹಳಳು (ಅಣಜ) ಗಾರಮದ ನಮಮ ಸವಾಗೃಹದಲಲ

ನರವೇರಸಲು ಗುರು-ಹರಯರು ನಶಚಯಸರುವುದರಂದ ತಾವುಗಳು ಆಗಮಸ, ಮೃತರ ಆತಮಕಕಾ ಚರಶಾಂತಯನುನ ಕೊೇರಬೇಕಾಗ ವನಂತ.

ಇಂತ ದುಃಖತಪತರು : ಶರೇಮತ ಜಯಮ�, ಶರೇ ಬ.ಟ. ಬಲಚಂದರಪಪಮತುತ ಸಹೂೇದರರು, ಮಕಕಳು ಹಗೂ ಮೃತರ ಧಮನಾಪತೊ ಶರೇಮತ ಚಂದರಕಲ

ಮತುತ ಚ|| ಯಶಸ ಹಗೂ ಬಂಧು-ಮತರರು. ಮೊ: 98456 24916

ಖಲ ನವೇಶನ ಬಡಗಗ ಇದನವೇಶನ ಬಾಡಗಗ ಇದ. ಗಾಯಸ , ಗೊೇಡಾನ , ಸೊಕಾಲ , ವಕಕ ಶಾಪ ಮಾಡಲು ಯೇಗಯವಾಗರುತತದ.ಕುರುಬರ ಕೇರ, ಬೊದಹಾಳ ರಸತಯಲಲ, 10,500 Sq.Ft. ಪೂರಾ ಕಾಂಪಂಡ ಹಾಕರುವ ಖಾಲ ಜಾಗ ಬಾಡಗಗ ಇದ.Mob: 77609 03322

ತಯರಕ ಹಗೂ ರಪೇರನಾವು ಸೊಕಾಲ ಬಸ ನ ಸೇಟ ಕುಷನ, ಕವರ, ಸಪಂಜ ಬಡ ತಯಾರಸ ಕೊಡುತತೇವ ಹಾಗೊ ರಪೇರ ಮಾಡಕೊಡುತತೇವ. ಸಂಪಕಕಸ:70193 87928, 88614 38237

ಪತರಕಯಲಲ ಪರಕಟವಗುವ ಜಹೇರತುಗಳು ವಶವಾಸಪೂಣನಾವೇ ಆದರೂ ಅವುಗಳಲಲನ ಮಹತ - ವಸುತ ಲೂೇಪ, ದೂೇಷ, ಗುಣಮಟಟ ಮುಂತದವುಗಳ ಕುರತು ಆಸಕತ ಸವನಾಜನಕರು ಜಹೇರತುದರರೂಡರಯೇ ವಯವಹರಸಬೇಕಗುತತದ. ಅದಕಕ ಪತರಕ ಜವಬಧಾರ ಯಗುವುದಲಲ. -ಜಹೇರತು ವಯವಸಥಾಪಕರು

ಓದುಗರ ಗಮನಕಕ

ಸಲಂಡರ ಸರಬರಜು ಮಡಲು ಡಲವರ

ಬಯಸ ಬೇಕಗದದಾರ. ಸಂಪಕಕಸ :

ಮೊ. 97399-14143

ಅಡುಗ ಭಟಟರು ಬೇಕಗದದಾರ

ಉತತರ ಭಾರತೇಯ (North Indian) ಅಡುಗ ತಯಾರಸುವ ಭಟಟುರು ಬೇಕಾಗದಾದರ. ಸಂಪಕಕಸ :93436-33605, 98809-78152

ಬೇಕಗದದಾರಮಾಕಕಟಂಗ ಮಾಡಲು

ಹುಡುಗರು ಬೇಕಾಗದಾದರ. ಅಹಕತ : PUC, ವಯಸುಸಾ : 20-25 ವಷಕ,ಎಸ.ಎಸ.ವ. ಫೈರನಷಯಲ ಸವೇನಾಸ

ರಾಂ&ಕೊೇ ಸಕಕಲ, ದಾವಣಗರ9019640630, 8971438207

ಹೂೇಳ ಹುಣಣಮ : ಇಂದು ಸಮೂಹಕ ಗಯತರ ಪೂಜ

ನಗರದ ಶರೇ ಗಾಯತರ ದೇವಯ ಉಪಾಸಕರ ಕರಯಾತಮಕ ಸಂಸಥಾ ಶರೇ ಗಾಯತರ ಪರವಾರದಂದ ನಗರದ ಜಯದೇವ ವೃತತದ ಶರೇ ಶಂಕರ ಮಠದಲಲ ಪರತ ತಂಗಳ ಹುಣಣುಮಯಂದು ನಡಸುವ ಸಾಮೊಹಕ ಶರೇ ಗಾಯತರ ಪೂಜ, ಉಪಾಸನ, ಹೊೇಳ ಹುಣಣುಮ ಅಂಗವಾಗ ಇಂದು ಬಳಗಗ 7 ಗಂಟಗ ನಡಯಲದ. ಪುರುಷೊೇತತಮ ಪಟೇಲ ಮತುತ ಕುಟುಂಬದವರು ಈ ಕಾಯಕಕರಮದ ಪೂಜಾ ಸೇವಾಕತಕರಾಗದಾದರ.

ಅಧಯಕಷ ಮಹಳ ; ಅಧಕರ ಪುರುಷರಗ

(1ರೇ ಪುಟದಂದ) ಅವಕಾಶ ಸಗುತತಲಲ ಎಂದು ತಳಸದರು.

ಲಂಗದ ಅಸಮಾನತಯ ವರುದಧವಾಗ ಬಸವಣಣು, ಅಂಬೇಡಕಾರ ಮುಂತಾದವರು ಸಮರ ಸಾರದರು. ಆದರ ಇಂದು ಮಹಳಯರು ಪರದ ಶಕನದ ವಸುತಗಳಾಗುತತದುದ, ಸವಾಲನುನ ಬದಧಕ ವಾಗ ಎದುರಸಲು ಮಹಳಯರಗ ಸೊಕತವಾದ ತರಬೇತ ಇಲಲವಾಗದ ಎಂದು ವಷಾದಸದರು.

ವನತಾ ಸಮಾಜ ಮುಂದನ ವಷಕ 60 ವಷಕಗಳ ಸಮಾರಂಭವನುನ ಎಪಕಡಸದಾಗ ಎಲಾಲ ಮಹಳಯರಗೊ ಹಂದೊ ಕೊೇಡ ಬಲ ಬಗಗ ಸಮಗರ ಮಾಹತಯನುನ ತಳಸುವ ಕಲಸವಾಗಬೇಕಂದು ಸಲಹ ನೇಡದರು.

ಮಹಳಯರು ದಜಕನಯವನುನ ಸಹಸ ಕೊಂಡೇ ಬಂದದಾದರ. ಹಣುಣುಮಕಕಾಳು ಯಾವ ಅಧಕಾರದಲಲದದರೊ, ದೇಹವನನೇ ನೊೇಡುವ ಪರವೃತತ ಹಚಾಚಗದ ಎಂದು ಹೇಳದರು.

ಜೇಡರ ದಾಸಮಯಯ ಹೇಳುವಂತ ಮೊಲ,

ಮುಡ ಬಂದರ ಹಣಣುಂಬರು, ಮೇಸ ಬಂದರ ಗಂಡಂಬರು, ಒಳಗ ಸುಳವ ಆತಮ ಗಂಡೊ ಅಲಲ, ಹಣೊಣು ಅಲಲ ಎನುನವ ಮನೊೇಭಾವ ಎಲಲರಲೊಲ ಬರಬೇಕಾಗದ ಎಂದು ವಾಯಖಾಯನಸದರು. ಮಹಳಾ ಅಧಕಾರಯಾದಾಗ ಅನೇಕ ಪುರುಷರು ಅವರಗ ಹದರುವ ನಾಟಕವಾಡುತಾತರ. ಮಹಳ ರಾಜಕೇಯಕಕಾ ಪರವೇಶಸದರೊ ಇದೇ ಪರವೃತತ ಕಂಡುಬರುತತದ ಎಂದು ಹೇಳದರು.

ಸಮಾರಂಭದ ಅಧಯಕಷತಯನುನ ಮಾಜ ಸಚವರೊ, ವನತಾ ಸಮಾಜದ ಗರವಾಧಯಕಷರಾದ ಡಾ. ನಾಗಮಮ ಕೇಶವಮೊತಕ ಅವರು ವಹಸದದರು. ಮುಖಯ ಅತಥಗಳಾಗ ಉಪವಭಾಗಾಧಕಾರ ಶರೇಮತ ಮಮತಾ ಹೊಸಗಡರ, ಚನನಗರ ವರೊಪಾಕಷಪಪ ಧಮಕಶಾಲಾ ಟರಸಟು ಚೇಮಕನ ಚನನಗರ ವರೊಪಾಕಷಪಪ, 2018 ರ ಮಸ ದಕಷಣ ಭಾರತ ಪರಶಸತ ವಜೇತ ಮಮತಾ ಕಡೇಮನ ಇವರುಗಳು ಆಗಮಸದದರು.

ಈ ಸಂದಭಕದಲಲ ಶರೇಮತ ಮಾಗಕರೇಟ ಆಲವರ ಗೊೇಲಡಂಗ ಪರಶಸತ ಪಡದ ನಾಗಮಮ ಕೇಶವಮೊತಕಯವರನುನ ಅಭನಂದಸದರು.

ಇದೇ ಸಂದಭಕದಲಲ ವನತಾ ಸಮಾಜದ ಸಾಂತವಾನ ಮಹಳಾ ಸಹಾಯವಾಣ ಅಧಯಕಷರಾದ ಶರೇಮತ ನೇಲಗುಂದ ಜಯಮಮ ಅವರಗ, ಶರೇಮತ ರಾಧಮಮ ಚನನಗರ ರಂಗಪಪ ವನತಾ ಸೇವಾ ಪರಶಸತಯನುನ ಪರದಾನ ಮಾಡಲಾಯತು.

ಆರಂಭದಲಲ ಶರೇಮತ ಸವತಾ ಪರಶಾಂತ ಪಾರಥಕಸದರು. ಶರೇಮತ ನಾಗರತನ ಜಗದೇಶ ಸಾವಾಗತಸದರು. ಶರೇಮತ ಪದಮ ಪರಕಾಶ ವರದ ಓದದರು. ಕಾಯಕಕರಮವನುನ ಶರೇಮತ ಸರಳ ಶಾಂತನಾಥ ನರೊಪಸದರು. ಕೊನಯಲಲ ಶರೇಮತ ಪರಭಾ ರವೇಂದರ ವಂದಸದರು.

ವೇದಕ ಮೇಲ ವನತಾ ಸಮಾಜದ ಅಧಯಕಷರಾದ ಶರೇಮತ ಮಂಜುಳಾ ಬಸವಲಂಗಪಪ, ಕಾಯಕದಶಕ ಶರೇಮತ ಪದಮ ಪರಕಾಶ ಮತತತರರು ಉಪಸಥಾತರದದರು.

`ಯಸ' ಸಥಾಪಕನ ಬಂಧನ(1ರೇ ಪುಟದಂದ) ಅಪರಾಧಕ ಸಂಚು, ವಂಚನ ಹಾಗೊ ಭರಷಾಟುಚಾರ ನಡಸದಾದರ ಎಂದು ಆರೊೇಪಸಲಾಗದ ಎಂದು ಮೊಲಗಳು ಹೇಳವ.

ಕಪೂರ ಹಾಗೊ ವಾಧಾವಾನ ಸೇರಕೊಂಡು ಡ.ಹರ.ಎಫ.ಎಲ.ಗ ಯಸ ಬಾಯಂಕ ಮೊಲಕ ಹಣಕಾಸು ಸಲಭಯ ಕಲಪಸಲು ವಯವಸಥಾ ಮಾಡದದರು. ಇದಕಕಾ ಪರತಯಾಗ ಕಪೂರ ಹಾಗೊ ಕುಟುಂಬದ ಸದಸಯರಗ ಸಾಕಷುಟು ಹಣಕಾಸು ನೇಡಲಾಗತುತ ಎಂದು ಆರೊೇಪಸಲಾಗದ.

2018ರ ಏಪರಲ ನಲಲ ಸಂಚು ನಡಸಲಾಗತುತ. ಆಗ ಯಸ ಬಾಯಂಕ ಹಗರಣದಲಲ ಸಲುಕರುವ ಡ.ಹರ.ಎಫ.ಎಲ.ನಲಲ 3,700 ಕೊೇಟ ರೊ.ಗಳ ಹೊಡಕ ಮಾಡತುತ.

ಇದಕಕಾ ಪರತಯಾಗ ವಾಧಾವಾನ ಕಪೂರ ಹಾಗೊ ಕುಟುಂಬದ ಸದಸಯರಗ ಸೇರದ ಡಒಐಟ ಅಬಕನ ವಂಚಸಕ ನಲಲ 600 ಕೊೇಟ ರೊ. ಹೊಡಕ ಮಾಡುವ ಮೊಲಕ ಕಕ ಬಾಯಕ ನೇಡದಾದಗ ಆರೊೇಪಸಲಾಗದ.

ಈ ಕಂಪನಯ ಮಾಲೇಕತವಾ ಕಪೂರ ಪುತರಯರಾದ ರೊೇಶನ, ರಾಧಾ ಹಾಗೊ ರಾಖೇ ಬಳ ಇದ. ಇವರು ಮೊಗಾರನ ಕರಡಟಸಾ ಮೊಲಕ ಈ ಕಂಪನಯ ಶೇ.100ರಷುಟು ಮಾಲೇಕತವಾ ಹೊಂದದಾದರ ಎಂದು ಆರೊೇಪಸಲಾಗದ.

ಮಹತ ಮುಚಚಡುವುದು ಶಕಷಹನಾ ಅಪರಧ

ತರುವನಂತಪುರಂ, ಮಾ. 8 - ಇಟಲಯಂದ ಮರಳದ ಮೊವರು ಕೊರೊನಾ ವೈರಸ ಸೊೇಂಕತರು ಈ ಬಗಗ ಮಾಹತ ಬಹರಂಗ ಪಡಸದೇ ಇರುವು ದನುನ ಗಂಭೇರವಾಗ ಪರಗಣಸರುವ ಕೇರಳ ಸಕಾಕರ, ಸೊೇಂಕತ ದೇಶಗಳಗ ಪರವಾಸ ಮಾಡದವರು ಮಾಹತ ಮುಚಚಟಟುರ ಮೊಕದದಮ ಸೇರದಂತ ಕಠಣ ಕರಮ ತಗದುಕೊಳುಳುವುದಾಗ ಎಚಚರಸದ.

ವದೇಶ ಪರವಾಸ ಹಾಗೊ ಸೊೇಂಕನ ಲಕಷಣಗಳನುನ ಮುಚಚಡುವುದನುನ ಅಪರಾಧ ಎಂದು ಪರಗಣಸಲಾಗುವುದು ಎಂದು ಆರೊೇಗಯ ಇಲಾಖ ತಳಸದ. ಈ ಮಾಹತಯನುನ ಯಾರೇ ಮುಚಚಟಟುರೊ ಅದು ಶಕಾಷಹಕ ಹಾಗೊ ಅಪರಾಧ ಎಂದು ಆರೊೇಗಯ ಇಲಾಖ ತಳಸದ.

ವದೇಶದಂದ ಮರಳದವರು 28 ದನಗಳ ಕಾಲ ತಮಮ ಮನಯಲಲ ನಗಾದಲಲ ಬೇಕಾಗುತತದ ಎಂದು ಆರೊೇಗಯ ಇಲಾ ಖಯ ಪರಕಟಣಯಲಲ ತಳಲಾಗದ.ಸೊೇಂ ಕನ ಲಕಷಣ ಕಂಡು ಬಂದಾಗ ಸಂಬಂಧಸದ ಅಧಕಾರಗಳಗ ತಳಸಬೇಕು. ಇಲಲವಾದರ ಅದು ಅಕರಮ ಹಾಗೊ ಶಕಾಷಹಕವಾಗು ತತದ ಎಂದು ಪೊಲೇಸರು ತಳಸದಾದರ.

ಕೇರಳದಲಲ ಐವರಲಲ ಕೂರೂರ(1ರೇ ಪುಟದಂದ) ಎಲಾಲ ಸಾವಕಜನಕ ಸಮಾ ರಂಭ ಹಾಗೊ ಧಾಮಕಕ ಸಮಾರಂಭಗಳನುನ ರದುದಗೊಳಸಲಾಗದ.

ಹೊಸ ಪರಕರಣಗಳು ಬಳಕಗ ಬಂದರುವ ಹನನಲಯಲಲ ಪರತಯ ಬಬರೊ ಆರೊೇಗಯ ಇಲಾಖ ಹೊರಡಸುವ ಮಾಗಕಸೊಚ ಪಾಲಸ ಬೇಕು ಎಂದು ಮು ಖಯಮಂತರ ಪಣರಾಯ ವಜಯನ ತಳಸದಾದರ.

ವೈರಸ ಸೊೇಂಕ ರುವ ದೇಶಗಳಂದ ಮರಳದವರು ದೊರ ವಾಣ ಮೊಲಕ ಜಲಾಲ ವೈದಯಕೇಯ ಅಧಕಾರ ಗಳು ಇಲಲವೇ ಸಕಾಕರ ಆಸಪತರಗಳ ಜೊತ ದೊರವಾಣ ಸಂಪಕಕದ ಲಲರಬೇಕು ಎಂದೊ ಅವರು ಹೇಳದಾದರ.

50ರ ಹರಯದ ದಂಪತ ಹಾಗೊ ಅವರ 24 ವಷಕದ ಮಗ ಇಟ ಲಯ ವನಸ ನಂದ ಎರಡು ವಮಾನಗಳನುನ ಬದಲಸ ಫಬರವರ 29 ರಂದು ಕೊಚಚ ಅಂತರ ರಾಷಟುೇಯ ವಮಾನ ನಲಾದಣಕಕಾ ಬಂದಳದ ದದರು. ಆದರ, ಅವರು ನಯಮಗಳ ಪರಕಾರ ವದೇಶ ಪರವಾಸ ಅಧಕಾರಗಳನುನ ಸಂಪಕಕಸರಲಲಲ ಹಾಗೊ ತಪಾಸಣಯಂದ ನುಣುಚಕೊಂಡದದರು ಎಂದು ಸಚವ ಶೈಲಜ ಹೇಳದಾದರ.

ಪಥನಾಮ ತಟುಟುದಲಲ ಅವರ ಜೊತ ಇದದ ಇನನಬಬರು ನಕಟ ಸಂಬಂಧಗಳಗೊ ವೈರಸ ಸೊೇಂಕು ತಗುಲದ.

ಈ ಬಗಗ ಹೇಳಕ ನೇಡರುವ ರನನಯ ಶಾಸಕ ರಾಜು ಅಬಾರಹಂ, ಸೊೇಂಕತರು ಮದುವ ಸಮಾರಂಭವಂದರಲಲ ಭಾಗವಹಸ ದದರು. ಅಲಲದೇ ಷಾಪಂಗ ಗ ತರಳದದರು, ಪೊಲೇಸ ಅಧಕಾರಯಬಬರ ಕಚೇರಗ ಭೇಟ ನೇಡದದರು. ಇವರು ತಮಮ ಮನಯಲಲ ಸುಮಾರು 300 ಸನೇಹತರು ಹಾಗೊ ಸಂಬಂ ಧಗಳನುನ ಭೇಟ ಮಾಡದಾದರ ಎಂದದಾದರ.

ಅವರು ತಾಲೊಲಕು ಆಸಪತರಗ ತರಳದಾಗ ವೈದಯಕೇಯ ಸಬಬಂದ ಯಾವುದೇ ಮುಸುಕು ಇಲಲವೇ ಗಲರಸಾ ಇಲಲದ ತಪಾಸಣ ಮಾಡದದರು ಎಂದು ಅಬಾರಹಂ ಹೇಳದಾದರ. ನಂತರ ಆಸಪತರಯ ಅಧೇಕಷಕರು ಮುನನಚಚರಕಯಂದಗ ಅವರನುನ ಪರೇಕಷಸದದರು. ಅವರು ಪರತಯೇಕ ವಾಡಕ ಗ ದಾಖಲಾಗಬೇಕಂದು ತಳಸದದರು.

ಮೊದಲಗ ಅವರು ದಾಖಲಾಗಲು ನರಾ ಕರಸದರು. ನಂತರ ಬಲವಂತವಾಗ ಮಾರಕ 6ರಂದು ಸಕಾಕರ ಆಸಪತರಯ ಪರತಯೇಕ ವಾಡಕ ಗ ದಾಖಲಸಲಾಗತುತ. ನಂತರ ಮುನನ ಚಚರಕ ಕರಮವಾಗ ಅವರ 90ರ ಹರಯದ ತಂದ - ತಾಯಗಳನೊನ ಸಹ ಆಸಪತರಗ ದಾಖ ಲಸಲಾಗದ. ಈ ಮೊವರು ಸೊೇಂಕತರ ಜೊತ ವಮಾನದಲಲ ಸಹ ಪರಯಾಣ ಮಾಡದವರ ಮೇಲೊ ಸಹ ನಗಾ ವಹಸಲಾಗದ.

ಕೇರಳದಲಲ ಈ ಹಂದ ಮೊವರಲಲ ವೈರಸ ಸೊೇಂಕು ಕಾಣಸಕೊಂಡತುತ. ಅವುರ ಚೇನಾದ ವುಹಾನ ನಂದ ಮರಳದವರಾ ಗದದರು. ಅವರು ಗುಣಮುಖರಾದ ನಂತರ ಬಡುಗಡ ಮಾಡಲಾಗತುತ.

ಅಡುಗ ಸಹಯಕರಲಲ, ಅನೊಪೂಣನಾಯರು

ರಾಣೇಬನೊನರು, ಮಾ.8- ಇವರು ಅಡುಗ ಸಹಾಯಕರಲಲ ಅನನಪೂಣಕಯರು, ಮಾತೃ ಹೃದಯಗಳು. ಇವರು ಮಮತಯಂದ ಉಣಬಡಸುವುದು ಮಕಕಾಳ ಭವಷಯ ರೊಪಸುವಲಲ ಸಹಕಾರಯಾಗಲದ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳದರು.

ತಾ.ಪಂ. ಏಪಕಡಸದದ ಅಕಷರ ದಾಸೊೇಹ ಯಶಸವಾಗಾಗ ಅಡುಗ ಸಬಬಂದಗ ನೇಡುವ ತರಬೇತ ಜೊತಗ ವಶವಾ ಮಹಳಾ ದನಾಚರಣ ಕಾಯಕಕರಮ ಉದಾಘಾಟಸ ಅವರು ಮಾತನಾಡದರು.

ಬೇಡಕಗಳಗ ಪರತಭಟನ ಮಾಗಕವಲಲ. ಸಕಾಕರಕಕಾ ನಮಮ ಬಗಗ ಅರವು ಇದ. ಮುಂದನ ಬಜಟ ನಲಲ ನಮಗ ಪರಹಾರ ಸಗುತತದ. ತಪಪದರ ನಾನೇ ಪರತಭಟನಯ ನೇತೃತವಾ ವಹಸುತತೇನ. ನಮಮ ಜತ ನಾನೊ ರಸತಗಳ ಯುತತೇನ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳದರು. ನಮಮ ಕೈಯೊಟ ಮಾಡುವವರಲಲ ನಮಮ ಮಕಕಾಳು. ಸಕಾಕರ ಕೊಡುವ ಪದಾಥಕಗಳಲಲ ಸವಾಚಛ ಹಾಗೊ ರುಚಕಟಾಟುದ ಅಡುಗ ಮಾಡ ಮಮತಯಂದ ಉಣಬಡಸರ ಎಂದು ಅಧಯಕಷತ ವಹಸದದ ತಾ.ಪಂ. ಅಧಯಕಷ ಗೇತಾ ಲಮಾಣ ಹೇಳದರು.

ಬಜಟ ಬಗಗ ಈ ಅನನಪೂಣಕಯರು ಬಹಳಷುಟು ಆಸ ಇಟುಟುಕೊಂಡದದರು. ಆದರ, ಮುಖಯ ಮಂತರಗಳು ಇವರಗ ಅನಾಯಯ ಮಾಡದರು. ಮುಂದ ಯಾವುದೇ ಸಕಾಕರ ಬರಲ ನಮಮ ಜೊತಗ ನಾನು ಬರುತತೇನ ಎಂದು ಜಪಂ ಸದಸಯ ಏಕನಾಥ ಭಾನುವಳಳು ಹೇಳದರು.

ಶಕಷಣಾಧಕಾರ ಶರೇಧರ ಕಾಯಕಕರಮ

ಮತುತ ಮಹಳಯರ ಜವಾಬಾದರ ಕುರತಂತ ಮಾತನಾಡದರು. ಪಾರಸಾತವಕ ಮಾತಗಳನಾನಡದ ಅನನ ದಾಸೊೇಹದ ಲಂಗರಾಜ ಸುತತಕೊೇಟ ಕಾಯಕಕರಮದ ರೊಪುರೇಷ, ಸಹಾಯ ಸಹಕಾರ ಹಾಗೊ ಮಾಗಕದಶಕಕರನುನ ನನಪಸಕೊಂಡರು.

ಉತತಮ ಅಡುಗ ತಯಾರಸುವ 24

ಸಹಾಯಕರಗ ಶಾಲು ಹಾಕ ಗರವಸಲಾಯತು. ವೇದಕಯಲಲ ಜ.ಪಂ. ಸದಸಯರಾದ ಮಂಗಳಗರ ಪೂಜಾರ, ಗದಗವವಾ ದೇಸಾಯ, ತಾ.ಪಂ. ಉಪಾಧಯಕಷ ಹೊನಾನಳ, ಸಾಥಾಯ ಸಮತ ಅಧಯಕಷ ರಾಜು ಸುವಕ, ಪಾರಧಕಾರದ ಅಧಯಕಷ ಚೊೇಳಪಪ ಕಸವಾಳ, ಬ.ಪ. ಸಡೇನೊರ, ಇಲಾಖಯ ಅಧಕಾರಗಳು ಮತತತರರು ಇದದರು.

ರವು ಕಲಸಗೇಡಗಳ?ನಮಗ ಕಲಸ ಇಲಲವಾ? ನಾವು

ಕಲಸಾಗೇಡಗಳಾ? ಇವರಗಷಟುೇನಾ ಕಲಾಸಾ ಇರೊೇದು. ನಮಗಲಲವಾ? ಈ ಮಹಳಯರಗಾಗ ನಾವು ಬಂದದದೇವ. ಅವರಗ ಸಪಂದಸುವುದು ನಮಮ ಧಮಕ.

ಅಧಯಕಷೇಯ ಭಾಷಣದ ವೇಳ ಜನಪರತನಧಗಳಲಲ ತರಳ ವೇದಕ ಖಾಲ ಆದದದನುನ ನೊೇಡ ಕಂಡಾಮಂಡಲರಾದ ತಾ.

ಪಂ. ಅಧಯಕಷ ಗೇತಾ ಲಮಾಣ ಅವರ ಬಾಯಂದ ಬಂದ ಬಂಕಯುಂಡಗಳವು!

ಅಧಯಕಷೇಯ ಭಾಷಣ ಮುಗಸ ಶಾಲು ಹಾಕದ ಚೇಲ ಹಡದು, ಬರಬರನ ಹೊರ ನಡದ ಅಧಯಕಷರನುನ ಹಾಗೊ ಜೊತಗ ನಡದ ಉಪಾಧಯಕಷರನುನ ಸಮಾಧಾನ ಪಡಸುವ ಅಧಕಾರಗಳ ಪರಯತನ ಸಫಲತ ಕಾಣಲಲಲ.

ರಣೇಬನೂೊರು : ಮಹಳ ದರಚರಣಯಲಲ ಶಸಕ ಅರುಣ ಕುಮರ

ಮಲೇಬನೊನರು, ಮಾ.8- ರಾಜಯ ಸಕಾಕರ ಭದಾರ ಜಲಾಶಯದಂದ ನದಗ 6 ಟಎಂಸ ಹಚುಚವರ ನೇರು ಹರಸಲು ಹುನಾನರ ನಡಸದುದ, ನದಗ ಅನಗತಯ ನೇರು ಹರಸುವ ನಧಾಕರವನುನ ಕೈಬಡಬೇಕಂದು ರಾಜಯ ರೈತ ಸಂಘ ಹಾಗೊ ಹಸರು ಸೇನ ಕಾಯಕಕತಕರು ಒತಾತಯಸದಾದರ.

ಭಾನುವಾರ ಸುದದಗೊೇಷಠಯಲಲ ಮಾತನಾಡದ ರೈತ ಸಂಘದ ರಾಜಯ ಉಪಾಧಯಕಷ ವಾಸನದ ಓಂಕಾರಪಪ ಅವರು, ಭದಾರ ಅಚುಚಕಟಟುನಲಲ ಸಾವರಾರು ಹಕಟುೇರ ಭತತ, ತಂಗು ಅಡಕ ಬಳಗಳದುದ, ಹಚುಚವರ ನೇರು ಹರಸದದೇ ಆದರ, ಶವಮೊಗಗ, ದಾವಣಗರ, ಚಕಕಾಮಗಳೂರು ಜಲಲಯ

ಅಚುಚಕಟಟುನ ಭತತ, ಅಡಕ, ತಂಗು, ಬಾಳ ಬಳಗಳು ನೇರನ ಕೊರತಯಂದ ನಾಶವಾಗ ಕೊೇಟಾಯಂತರ ರೊ. ನಷಟುವಾಗುವ ಆತಂಕ ಎದುರಾಗುತತದ.

ನಾಲಗ ನೇರು ಹರಸ 2 ತಂಗಳು ಕಳದರೊ ಕೊನ ಭಾಗದ ತೊೇಟಗಳಗ ನೇರು ಹರಸಲು ಸಾಧಯವಾಗದ, ತೊೇಟಗಳು ಒಣಗುತತವ. ಗದದಗಳು ನೇರಲಲದ ಬೇಳು ಬದದವ.

ಇಂತಹ ಸಂದಭಕದಲಲ ರಾಜಯ ಸರಕಾರ ನದಗ ಅನಗತಯ ನೇರು ಹರಸ, ನಾಲಗ ನೇರನ ಕೊರತಯುಂಟುಮಾಡುವ ಮೊಲಕ ಅಚುಚಕಟಟುನ ರೈತರಗ "ಗಾಯದ ಮೇಲ ಬರ" ಎಳಯಲು ಹೊರಟದ .

ಭದಾರ ಜಲಾಶಯದಲಲ ಪರಸಕತ 49.180 ಟಎಂಸ ನೇರು ಲಭಯವದುದ, ಬೇಸಗ ಹಂಗಾಮಗ ಎಡ ಮತುತ ಬಲದಂಡ ನಾಲಗಳಗ 29 ಟಎಂಸ ನೇರು ಹರಸಲಾಗುತತದ.

ಈಗಾಗಲೇ ತರೇಕರ, ಭದಾರವತ, ಹರಹರ, ರಾಣೇಬನೊನರು ಸೇರ ಗದಗ ನಗರದವರಗ ಕುಡಯುವ ನೇರು ಹಾಗೊ ಕೈಗಾರಕಗಳಗ 7.048 ಟಎಂಸ ನೇರು ಮೇಸಲಟಟುದುದ, 1.389 ಟಎಂಸ ನೇರು ಇಂಗಲದ. 1.500ಟಎಂಸ ನೇರು ಆವಯಾಗಲದ. 13.830 ಟಎಂಸ ನೇರು ಡಡ ಸೊಟುೇರೇಜ ಇರಲದ. ಇದರ ನಡುವ ಈಗ ಮತತ ಹಚುಚವರಯಾಗ ನದಗ ನೇರು

ಹರಸದರ, ಜಲಾಶಯ ನೇರನ ಕೊರತ ಎದುರಸುವ ಸಾಧಯತಯದ ಎಂದು ರೈತರು ಆತಂಕ ವಯಕತಪಡಸದರು.

ಏಕಾಏಕ ರಾಜಯ ಸರಕಾರ 6 ಟಎಂಸ ನೇರನುನ ಯಾವ ಉದದೇಶದಂದ? ಎಲಲಗ ಹರಸುತಾತರ? ಎಂಬ ರಹಸಯ ಮಾತರ ಇನೊನ ಬಹರಂಗಪಡಸಲಲ.

ಒಂದು ವೇಳ ರಾಜಯ ಸರಕಾರ ರೈತರ ಹತ ಕಡಗಣಸ, ನದಗ ಹಚುಚವರ ಅನಗತಯ ನೇರು ಹರಸದದೇ ಆದರ, ರೈತರು ಸಂಕಷಟುಕಕಾ ಸಲುಕುವ ಸಾಧಯತಯದುದ, ರೈತ ಸಂಘ ಹಾಗೊ ಹಸರು ಸೇನ ಕಾಯಕಕತಕರು ಹಾಗೊ ರೈತರು ಬೇದಗಳದು "ಉಳವಗಾಗ ಹೊೇರಾಟ" ಮಾದರಯಲಲ ಉಗರ

ಹೊೇರಾಟ ನಡಸಲದಾದರ ಎಂದು ರೈತ ಸಂಘದ ರಾಜಯ ಉಪಾಧಯಕಷ ಓಂಕಾರಪಪ ಎಚಚರಕ ನೇಡದರು.

ಒಂದು ವೇಳ ನೇರನ ಕೊರತಯಂದ ಭತತ, ಅಡಕ, ತಂಗು, ಬಾಳ ಬಳಗಳಗ ಹಾನ ಸಂಭವಸದರ, ರಾಜಯ ಸಕಾಕರ ಹಾಗೊ ನೇರಾವರ ನಗಮ ನೇರ ಹೊಣ ಹೊರ ಬೇಕಾಗುತತದ. ಜೊತಗ ಸರಕಾರ ರೈತರಗ ಬಳ ನಷಟುದ ಪರಹಾರ ನೇಡಬೇಕಾಗುತತದ ಎಂದು ಎಚಚರಕ ನೇಡದರು.

ಸುದದಗೊೇಷಠಯಲಲ ರೈತ ಸಂಘದ ಜಲಾಲಧಯಕಷ ಕ, ಎನ ಹಳಳು ಪರಭುಗಡ, ಜಲಾಲ ಉಪಾಧಯಕಷ ಎಂ.ಪಾಲಾಕಷಪಪ ಮತತತರರು ಇದದರು.

ಭದಾರದಂದ ನದಗ ಅನಗತಯ ನೇರು : ರೈತ ಸಂಘ ಆರೊೇಪ

ರಸತ ಅಪಘತ : ಶಕಷಕನ ಸವುಹೊನಾನಳ, ಮಾ.8- ಅಪರಚತ ವಾಹನ ಡಕಕಾ ಹೊಡದ

ಪರಣಾಮ ಬೈಕ ಸವಾರ ಸಥಾಳದಲಲೇ ಸಾವಗೇಡಾಗರುವ ಹೃದಯ ವದಾರವಕ ಘಟನ ತಾಲೊಲಕನ ನಲಹೊನನ ತಾಂಡಾದ ಕುಂದೊರು-

ಬಸವಾಪಟಟುಣ ಮುಖಯರಸತಯಲಲ ಶನವಾರ ರಾತರ ಸಂಭವಸದ. ತಾಲೊಲಕನ ಮಾಸಡ ಸಕಾಕರ ಹರಯ ಪಾರಥಮಕ ಶಾಲಾ ಶಕಷಕ, ಮಲೇಕುಂಬಳೂರನ ಕ. ಬನಕಪಪ (50) ಮೃತರು. ಬನಕಪಪ ಅವರು ಹೊನಾನಳಯಲಲ ನಡದ ಕೃಷಮೇಳ ನೊೇಡಕೊಂಡು ವಾಪಸ ಊರಗ ತರಳುವ ಸಂದಭಕದಲಲ ಈ ದುಘಕಟನ ಸಂಭವಸದ. ಮೃತರಗ ಪತನ, ಓವಕ ಪುತರ, ಓವಕ ಪುತರ ಇದಾದರ. ಮೃತರ ಸಹೊೇದರ ಕ. ನಾಗರಾಜ ನೇಡದ ದೊರನ ಮೇರಗ ಹೊನಾನಳ ಠಾಣಯಲಲ ಪರಕರಣ ದಾಖಲಾಗದ.

ಮಜ ರಜಯಪಲ ಭರದವಾಜ ನಧನನವದಹಲ, ಮಾ. 8 - ಕೇಂದರದ ಮಾಜ ಕಾನೊನು

ಸಚವ, ಕನಾಕಟಕದ ಮಾಜ ರಾಜಯಪಾಲ ಹರ .ಆರ .ಭಾರದಾವಾಜ ಭಾನುವಾರ ನಧನರಾಗದಾದರ. ಅವರಗ 83 ವಷಕ ವಯಸಾಸಾಗತುತ. ನಾಳ ಸೊೇಮವಾರ ಸಂಜ ಪಾಥಕವ ಶರೇರದ ಅಂತಯಕರಯ ನಡಯಲದ. ಹೃದಯ ಸಂಬಂಧ ಕಾಯಲ ಹಾಗೊ ಕಡನ ಸಮಸಯಯಂದ ಬಳಲುತತದದ ಅವರು ಖಾಸಗ ಆಸಪತರಯಲಲ

ನಧನರಾದರು ಎಂದು ಕುಟುಂಬದ ಮೊಲಗಳು ತಳಸವ. ಅವರು ಪತನ, ಪುತರ ಹಾಗೊ ಇಬಬರು ಪುತರಯರನುನ ಅಗಲದಾದರ. ಕೇಂದರದಲಲ

ಯುಪಎ–1 ಸಕಾಕರ ಇದಾದಗ ಅವರು ಕಾನೊನು ಸಚವರಾಗದದರು. ನಂತರ 2009ರಂದ 2014ರವರಗ ಕನಾಕಟಕದ ರಾಜಯಪಾಲರಾಗದದರು. ಆನಂತರ ಅಲಪ ಕಾಲ ಕೇರಳದ ರಾಜಯಪಾಲರಾಗಯೊ ಅವರು ಕಲಸ ಮಾಡದದರು.

Page 3: 46 297 254736 91642 99999 …janathavani.com/wp-content/uploads/2020/05/09.03.2020.pdf2020/05/09  · 3 ಬ ಡ ರ ., ಎಲ .ಐ.ಸ . ಕ ಲ ನ , ನ ತನ ಕ ಲ ಜ ಹ ಭ

ಸೂೇಮವರ, ಮರನಾ 09, 2020 3

ನಗರದ ಅಕಕಮಹದೇವ ಸಮಜದಲಲ ಇಂದು ವಶವಾ ಮಹಳ ದರಚರಣ

ಶರೇ ಅಕಕಾಮಹಾದೇವ ಸಮಾಜದ ವತಯಂದ ವಶವಾ ಮಹಳಾ ದನಾಚರಣ ಹಾಗೊ ಹುಣಣುಮ ಕಾಯಕಕರಮವು ಅಕಕಾಮಹಾದೇವ ಸಮಾಜದ ಆವರಣದಲಲ ಇಂದು ಸಂಜ 5.30ಕಕಾ ನಡಯಲದ. ಶರೇಮತ ಸರೊೇಜಮಮ ಮುಂಡಾಸ ಅವರು ಅಧಯಕಷತ ವಹಸಲದಾದರ. ಮುಖಯ ಅತಥಯಾಗ ಪಾಲೊಗಂಡು ಶಕಷಕ ಶರೇಮತ ಭೊೇಜಮಮ ಅವರು `ಸಮಾಜಮುಖಯಾಗ ಮಹಳಯ ಪಾತರ' ವಷಯ ಕುರತು ಉಪನಾಯಸ ನೇಡಲದಾದರ. ಆಶು ಭಾಷಣ ಸಪಧಕ, ರಸಪರಶನ ಕಾಯಕಕರಮವನುನ ಶರೇಮತ ನಮಕಲ ಕರಬಸಪಪ ನಡಸಕೊಡುವರು. ಶರೇಮತ ಜಯಮಮ ನೇಲಗುಂದ ಚಂತನ-ಮಂಥನ ನಡಸುವರು.

ದೂಡಡಬತಯಲಲ ಇಂದು ತೇರು

ದೊಡಡಬಾತ ಶರೇ ರೇವಣಸದದೇಶವಾರ ಸಾವಾಮಯ ಮಹಾರಥೊೇತಸಾವವು ಇಂದು ರಾತರ 12 ಗಂಟ ನಂತರ ನಡ ಯಲದ. ನಾಳ ರಾತರ ಓಕುಳ ಕಾಯಕಕರಮ ಜರುಗಲದ.

ಹರಹರ, ಮಾ.8- ನಗರದಲಲ ನಾಡದುದ ದನಾಂಕ 10ರ ಮಂಗಳ ವಾರ ನಡಯುವ ಹೊೇಳ ಹಬಬದ ಆಚರಣ ವೇಳ ಯಾರಾದರೊ ಧಾಮಕಕ ಆಚರಣ ಬಟುಟು ಅನಾಗರಕತಯಂದ ನಡದುಕೊಂ ಡರ, ಅಂತವರ ವರುದಧ ಕಾನೊನು ಕರಮಕೈಗೊಳಳುಲಾಗುವುದು ಎಂದು ಸಪಐ ಶವಪರಸಾದ ಹೇಳದರು.

ನಗರದ ರಚನಾ ಕರೇಡಾ ಟರಸಟು ನಲಲ ನಡದ ಕಾಮ ದಹನ ಹಬಬ ಹಾಗೊ ನಾಡ ಬಂದ ಷಾ ವಲ ದಗಾಕ ಉರುಸು ನಮತತವಾಗ ನಡದ ಶಾಂತ ಸಭಯ ಅಧಯಕಷತ ವಹಸ ಅವರು ಮಾತನಾಡದರು.

ನಾಡನಲಲ ಸಂಪರದಾಯದ ಪರಕಾರ ಹೊೇಳ ಹಬಬ ಆಚರಣ ಮಾಡುತತದುದ, ಅದರಂತ ನಗರದಲಲ ಕೊಡಾ ಇಂದು ಸಂಜ 6 ರಂದ ರಾತರ 12 ಗಂಟಯವರಗ ಕಾಮದ ಹನ ಮಾಡಬೇಕು. ನಂತರದಲಲ ನಾಳ ದನಾಂಕ 9 ರ ಮಂಗಳವಾರ ಬಳಗಗ 6 ರಂದ ಮಧಾಯಹನ 12 ತನಕ ಹೊೇಳ ಹಬಬವನುನ ಆಚರಣ ಮಾಡಬೇಕು ಮತುತ ಆ ದವಸ ವದಾಯಥಕಗಳ ಪರೇಕಷ ಮತುತ ವಾರದ ಸಂತ ಇರುವುದರಂದ ಬಲ ವಂತವಾಗ ಪರೇಕಷಗ ಹೊೇಗುವಂ ತಹ ವದಾಯಥಕಗಳ ಹಾಗೊ ಹಣುಣುಮಕಕಾಳ ಮೇಲ ಬಣಣುವನುನ ಹಾಕಬಾರದು ಎಂದು ಹೇಳದರು.

ಹರಯರು ಮಾಡಕೊಂಡು ಬಂದರುವ ಸಂಪರದಾಯದ ಮೊಲಕ ಹಬಬ ಆಚರಣ

ಮಾಡುವುದರಂದ ಧಮಕಕಕಾ ಯಾವುದೇ ತರಹದಲಲ ಧಕಕಾಗಳು ಬರಲಕಕಾ ಸಾಧಯವಲಲ. ಅದನುನ ಬಟುಟು ಅನಾಗರಕತಯಂದ ಹಬಬಗಳನುನ ಆಚರಣ ಮಾಡುವುದರಂದ ಕಲವು ನೊನಯತಗಳು ಉಂಟಾಗುತತವ.

ಹರಯರು ಮಾಡಕೊಂಡು ಬಂದರುವ ಹಬಬದ ಸಂಪರದಾಯ ಗಳು ಬಹಳ ಪಾರಮುಖಯತಯಂದ ಕೊಡರುತತವ. ಆದರ, ಇತತಚಗ ಕಲವು ಪುಂಡ ಯುವಕರಂದ ಶೊೇಕಗಾಗ ಹಬಬ ಆಚರಣ ಮಾಡ, ಆ ವೇಳ ಕಡಗೇಡತನದ ವತಕನ ಮಾಡುವುದರಂದ ಸಂಪರದಾಯಕಕಾ ವರುದಧವಾಗ ಆಚರಣ ಮಾಡದಂ ತಾಗುತತದ. ಆ ರೇತಯಲಲ ಯಾರಾದರೊ ನಡದುಕೊಂಡದದೇ ಆದರ, ಅಂತಹವರ ವರುದಧ ರಡ ಶೇಟರ ಪರಕರಣ ದಾಖಲು ಮಾಡ ಲಾಗುತತದ ಎಂದು ಹೇಳದರು. ಹಾಗಾಗ ಯುವಕರು ಹಬಬ ಆಚರಣ ವೇಳ ಪರೇಕಷಗ ಹೊೇಗು ವಂತ ವದಾಯಥಕಗಳ ಮೇಲ ಬಣಣು ಹಾಕುವುದನುನ ಬಡಬೇಕು.

ಬೈಕನಲಲ ಸೈಲನಸಾ ರ ತಗದು ತರಬಲ ರೈಡ ಚಾಲನ ಮಾಡಕೊಂಡು ಹೊೇಗುವುದನುನ ಬಡಬೇಕು. ಆ ತರಹ ಹೊೇಗುವಾಗ ನಮಮ ಇಲಾಖಯ ಸಬಬಂದಗಳ ಕಣಣುಗ ಬದಾದಗ ಅವರು ಕಾಯಮರಾ ದಲಲ ಫೇಟೊೇ ತಗದರುತಾತರ. ಅವರ ಮೇಲ ಕಾನೊನನ ಪರಕಾರ ಪರಕರಣ ದಾಖಲು ಮಾಡಕೊಳಳುಲಾಗುತತದ ಎಂದು ಎಚಚರಕ ಮಾತುಗಳನುನ ಹೇಳದರು.

ಹಬಬದ ಆಚರಣ ವೇಳ ಸಂಪರದಾಯದ ಮೊಲಕ ಹಬಬ ಆಚರಣ ಮಾಡುತಾತ ಹೊೇದರ, ಪೊಲೇಸ ಇಲಾಖ ಸಾವಕಜನ ಕರಗ ಕಾನೊನು ಅಡಯಲಲ ಹಬಬ ಆಚರಣ ಮಾಡ ಎಂದು ಹೇಳುವ ಅವಶಯಕತ ಇರುವುದಲಲ. ಆದರ, ಕಡಗೇಡಗಳು ಮಾಡುವುದರಂದ ಪೊಲೇಸ ಇಲಾಖ ಕಾನೊನು ಚಕಟಟುನಲಲ ಹಬಬ ಆಚರಣ ಮಾಡುವಂತ ಹೇಳಬೇಕಾದ ಪರಸಂಗ ಬರುತತದ. ಆದದರಂದ ತಳದರುವಂತಹ ಎಲಲರೊ ಸಹ

ಯಾವುದೇ ಅಂತಹ ವಯಕತಗಳು ತಮಮ ಎದುರನಲಲ ಅನಾಗರಕತಯಂದ ನಡದುಕೊಂಡಾಗ ಅವರನುನ ಸರಯಾದ ದಾರಗ ತರುವಂತಹ ಕಲಸವನುನ ಹರಯರು ಮಾಡಬೇಕು. ಕಾರಣ ಪರತಸಾರ ಪೊಲೇಸರು ಹತತಕುಕಾವ ಕಲಸವನುನ ಮಾಡಬೇಕಾದ ಪರಸಂಗ ಬರುತತದ. ಆದದರಂದ ಜನರು ಅರತುಕೊಂಡು ಹಬಬ ಆಚರಣ ಮಾಡಬೇಕು ಎಂದು ಹೇಳದರು.

ಈ ಸಂದಭಕದಲಲ ಪಎಸ ಐ ಎ.ಶೈಲಾಶರೇ, ಕರೈಂ ಪಎಸ ಐ ಭಾರತ ಕಂಕಣವಾಡ, ಮುಖಂಡರಾದ ಅಡಕ ಕುಮಾರ, ದುರುಗೊೇಜ ಮೊೇಹನ, ಅಜತ ಸಾವಂತ, ಬ.ಕ ಸೈಯದ ರಹಮಾನ, ಅಹಮದ ಖಾನ, ಸನಾವುಲಾಲ ಸಾಬ, ಮಾರುತ ಶಟಟು, ಚಂದನ ಮೊಕಲ, ಮೊತಕ, ದಾದಾಪೇರ ಭಾನುವಳಳು, ಪರವೇಣ ಪಾಳಂಕರ, ನಗರಸಭ ಸದಸಯರಾದ ಇಬಾರಯಂ, ಮುಜಾ ಮಲ ಬಲುಲ, ಪೊಲೇಸ ಸಬಬಂದ ಗಳಾದ ರಾಧಾಕೃಷಣು, ಶರೇನವಾಸ, ಡ.ಟ.ನಾಗರಾಜ ಶಂಗರಹಳಳು, ದಾವಾರಕೇಶ, ದೇವರಾಜ ಇತರರು ಹಾಜರದದರು.

ಹೂೇಳ ಹಬಬದ ಆಚರಣ ವೇಳ ಅರಗರಕತ ತೂೇರದರ ಕನೂನು ಕರಮ

ಹರಹರದಲಲ ನಡದ ಶಂತ ಸಭಯಲಲ ಸಪಐ ಶವಪರಸದ

ಗರವನವಾತ ಪರರನ ಸವಲ ಜಡಜ ರವರ ರಯಯಲಯದಲಲ (ಕರಯ ವಭಗ) ದವಣಗರ.

ಅಸಲು ದವ ಸಂ. 70/2018ವಾದಯರು : ಶರೇಮತ ಸುಲೂೇಚನಮ� ಮತುತ ಇತರರು - ವರುದಧಾ -ಪರತವಾದಯರು : ಎಸ.ಎನ. ಬಸವರಜ ಮತುತ ಇರೂೊಬಬರುಸಮನಸಾ ದಾರರು :2ನೇ ಪರತವಾದ : ಶರೇ ಉಜಜನಪಪ ಯಲವಟಟ ಯರ ಉಜಜಪಪ ಬನ ವೇರಭದರಪಪ ಯಲವಟಟ ವಯಸುಸಾ 60 ವಷಕ, ವೃತತ: ವಯವಸಾಯ, ವಾಸ : ಹೊಸಬಳವನೊರು ಗಾರಮ ದಾವಣಗರ ತಾ|| & ಜ||ಸವಲ ಪರಕರಯ ಸಂಹತ ಆದೇಶ 5 ನಯಮ 20, 1(ಎ) ರ ಅಡಯಲಲ ನೇಡಲದ

ಪತರಕ ಪರಕಟಣ ರೂೇಟಸವಾದಯವರು ಸಾವಾಧೇನತಯ ಹಾಗೊ ಪರಹಾರ ಕೊೇರ ದಾವಯನುನ ಘನ

ನಾಯಯಾಲಯದ ಮುಂದ ಸಲಲಸದುದ ಇರುತತದ. ಸದರ ದಾವಯಲಲ 2ನೇ ಪರತವಾದಯು ಘನ ನಾಯಯಾಲಯದಂದ ಹೊರಡಸರುವ ಸಮನಸಾ ಜಾರಯಾಗದೇ ಮತುತ ನೊೇಂದಾಯತ ಅಂಚಯ ಸಮನಸಾ ಜಾರಯಾಗದ ವಾಪಾಸ ಆಗದುದ, ಸದರ ಪರತಕಾ ಪರಕಟಣ ಮೊಲಕ ಸಮನಸಾ ಜಾರಗೊಳಸದುದ, ಅದರ ಪರಯುಕತ ದನಾಂಕ: 13.04.2020 ರ ಬಳಗಗ 11.00 ಗಂಟಗ ಘನತವತತ ಪರಧಾನ ಸವಲ ಜಡಜ ರವರ ನಾಯಯಾಲಯ, (ಕರಯ ವಭಾಗ) ದಾವಣಗರ ನಾಯಯಾಲಯದಲಲ ದಾವ ಸಂ.70/2018 ರಲಲ ತಾವುಗಳು ಖುದುದ ಅಥವಾ ವಕೇಲರ ಮೊಲಕ ಹಾಜರಾಗ ಆಕಷೇಪಣಗಳದದಲಲ ಸಲಲಸತಕಕಾದುದ ತಪಪದದಲಲ ತಮಮಗಳ ವರುದಧ ಏಕಪಕಷೇಯವಾಗ ಆದೇಶಕಾಕಾಗ ಮುಂದನ ಕರಮಾದೇಶವನುನ ಮಾಡಲಾಗುವುದು ಎಂದು ತಳಯರ.

ನಾಯಯಾಲಯದ ಮೊಹರು ಹಾಗೊ ಸಹಯಂದಗ ದನಾಂಕ :03.03.2020 ರಂದು ನೇಡಲಪಟಟುದ. ನಾಯಯಾಲಯದ ಆದೇಶದ ಮೇರಗ

ಕೂಟರೇಶ ಮತತಹಳಳ, ವಕೇಲರು, #154, ಪ.ಜ. ಬಡಾವಣ ದಾವಣಗರಸಥಾಳ: ದಾವಣಗರ.ದನಾಂಕ:03.03.2020

ಶರಸತೇದರರುಪರಧಾನ ಸವಲ ನಾಯಯಾಧೇಶರು(ಕರಯ ವಭಾಗ) ಮತುತ ಸ.ಜ.ಎಂ

ನಾಯಯಾಲಯ, ದಾವಣಗರ.

ಸುಲ ತನ ಡೈಮಂಡಸ ಅಂಡ ಗೂೇಲಡ ನಂದ ಮಹಳ ದರಚರಣ

ದಾವಣಗರ, ಮಾ.8- ಪ.ಬ. ರಸತಯಲಲರುವ ಸುಲಾತನ ಡೈಮಂಡಸಾ ಅಂಡ ಗೊೇಲಡ ನ ದಾವಣಗರ ಶಾಖಯಲಲ ಇಂದು ಮಹಳಾ ದನಾಚರಣಯನುನ ಆಚರಸಲಾಯತು. ಕಾಯಕಕರಮದಲಲ ಸಾಧನ ಮಾಡರುವ ಐವರು ಮಹಳಯರಗ ಸಂಸಥಾ ವತಯಂದ ನಾರ ಶಕತ' ಪರಶಸತ ನೇಡ ಪುರಸಕಾರಸಲಾಯತು. ನಗರಪಾಲಕಯ ಉಪಮಹಾಪರರಾದ ಶರೇಮತ ಸಮಯ ಎಸ. ನರೇಂದರಕುಮಾರ ಅವರು ಮಹಳಯರಗ ಪುರಸಕಾರಸದರು.

ಷೇರಡ ಅಕಾಡಮಕ ನ ಡೈರಕಟುರ ಶೃತ ಇನಾಮದಾರ, ಎಸ ಐ ಶರೇಮತ ಪುಷಪಲತಾ, ವಕೇಲರಾದ ಅಮೇರಾ ಬಾನು, ಸಂಜೇವನ ಆಸಪತರಯ ಡಾ. ವಜೇತಾ ಶಟಟು ಹಾಗೊ ಇಎಸ ಐ ಆಸಪತರಯ ನವೃತತ ವೈದಯರಾದ ಡಾ. ರೇಣುಕಾ ಅವರುಗಳು ಈ ಪರಶಸತಗ ಭಾಜನರಾಗದಾದರ. ಈ ಸಂದಭಕದಲಲ ಶಾಖಾ ವಯವಸಾಥಾಪಕ ಬಜು ಮಾಯಥೊಯ ಮತುತ ಇಬಾರಹಂ ನಸಾಸಾರ ಮತುತ ಪರಸಾದ ಮತತತರರು ಉಪಸಥಾತರದದರು.

ಪಟಟುಣದ ಹೊರವಲಯದಲಲ ನಮಾಕಣ ಗೊಂಡರುವ ಶರೇ ವೇರಭದರೇಶವಾರ ದೇವಸಾಥಾನದ ಲೊೇಕಾಪಕಣ ಸಮಾರಂಭವನುನ ಏ. 26 ಮತುತ 27 ರಂದು ಹಮಮಕೊಳಳುಬೇಕಂಬ ಉದದೇ ಶದಂದ ಇಂದು ಸಂಜ 5 ಕಕಾ ನೊತನ ದೇವಸಾಥಾನ ದಲಲ ಪೂವಕಭಾವ ಸಭ ಕರಯ ಲಾಗದ.

ಮುಖಯಮಂತರ ಯಡಯೊರಪಪ ಅವರು ಸಮಾರಂಭಕಕಾ ಆಗಮಸಲು ಒಪಪರುವುದರಂದ ಸಮಾರಂಭದ ತಯಾರ ಬಗಗ ಚಚಕಸಲು ಮಲೇಬನೊನರು, ಕುಂಬಳೂರು, ನಟೊಟುರು, ಜಗಳ ಸೇರದಂತ ಸುತತಮುತತಲನ ಹಳಳುಗಳ ಜನರ ಪೂವಕಭಾವ ಸಭಯನುನ ದೇವಸಾಥಾನ ಟರಸಟು ಕಮಟ ಅಧಯಕಷ ಬ. ಪಂಚಪಪ ಅವರ ಅಧಯಕಷತಯಲಲ ಕರಯಲಾಗದ ಎಂದು ಟರಸಟು ಕಮಟ ನದೇಕಶಕ ಹಾಗೊ ಜಲಾಲ ಜಡಎಸ ಅಧಯಕಷ ಬ. ಚದಾನಂದಪಪ ತಳಸದಾದರ.

ಮಲೇಬನೂೊರನಲಲ ಇಂದು ಪೂವನಾಭವ ಸಭ

ವೇರೇಶವಾರ ಪುಣಯಶರಮದಲಲ ಇಂದು ಶವನುಭವ ಗೂೇಷಠ

ದಾವಣಗರ : ನಗರದ ಬಾಡಾ ಕಾರಸ ನಲಲರುವ ಶರೇ ವೇರೇಶವಾರ ಪುಣಾಯಶರಮದಲಲ ಹೊೇಳ ಹುಣಣುಮ ಶವಾನುಭವಗೊೇಷಠ ಮತುತ ಸಂಗೇತ ಕಾಯಕಕರಮ ಇಂದು ಬಳಗಗ 10.30 ಕಕಾ ನಡಯಲದ.

ಆವರಗೊಳಳುದ ಶರೇ ಓಂಕಾರ ಶವಾಚಾಯಕ ಮಹಾಸಾವಾಮೇಜ, ಶರೇ ವೇರೇಶವಾರ ಪುಣಾಯಶರಮದ ಶರೇ ಕಲಲಯಯಜಜನವರು ಸಾನನಧಯ ವಹಸುವರು. ಅಧಯಕಷತಯನುನ ಬಸವರಾಜಸಾವಾಮ ಚ. ಹಡಕಾಮಠ ವಹಸುವರು. ಮುಖಯ ಅತಥಗಳಾಗ ಅಥಣ ವೇರಣಣು, ಎ.ಎರ. ಶವಮೊತಕ ಸಾವಾಮ, ಪೊರ. ಎ ಕರಬಸಪಪ, ಪೊರ. ಬ.ಎಸ. ಅರುಣಕುಮಾರ ಹಾಗೊ ಐಗೊರು ಎಂ. ಹನುಮಂತಪಪ ಆಗಮಸುವರು

ಕತನಾವಯ ಲೂೇಪ : ಪೇದ ಅಮನತುತ

ಹೊನಾನಳ, ಮಾ.8- ಇಲಲನ ಹರೇಕಲಮಠದಲಲ ಆಯೇಜನಗೊಂಡದದ ರಾಜಯ ಮಟಟುದ ಕೃಷ ಮೇಳ ಕಾಯಕಕರಮದ ಕೊನ ದನವಾದ ಶನವಾರ ಮುಖಯಮಂತರ ಬ.ಎಸ.ಯಡಯೊರಪಪ ಅವರು ಚಂದರಸಮರಣ, ರಾಜಯ ಮಟಟುದ ಕೃಷ ಮೇಳ ಕಾಯಕಕರಮದಲಲ `ಭಾಗವಹಸಲು ಆಗಮಸದದ ಸಂದಭಕದಲಲ ಬಂದೊೇಬಸತ ಗ ನಯೇಜನಗೊಳಸದದ ಪೇದಯಬಬರು ಆಶಸುತ ತೊೇರದ ಹನನಲಯಲಲ ದಾವಣಗರ ಎಸಪ ಹನುಮಂತರಾಯ ಅವರು ಪೇದಯನುನ ಅಮಾನತುತ ಮಾಡದಾದರ.

ಹರಪನಹಳಳು ತಾಲೊಲಕನ ಹಲವಾಗಲು ಪೊಲೇಸ ಠಾಣಯ ಹನುಮಂತ ಕವಾಡ ಅಮಾನತುತಗೊಂಡ ಪೊಲೇಸ ಪೇದಯಾಗದಾದರ.

ಬಐಇಟಯಲಲ ಇಂದು ಕಯನಾಗರನಗರದ ಬಾಪೂಜ ಇಂಜನಯರಂಗ ಮತುತ ಟಕಾನಲಜ ಮಹಾವದಾಯಲಯದ ಬಯೇಟಕಾನಲಜ

ವಭಾಗದಲಲ ಇಂದನಂದ ದನಾಂಕ 15 ರವರಗ ಬಯೇಟಕಾನಲಜ ಟಕನಕ ಕಾಯಾಕಗಾರವನುನ ಹಮಮಕೊಳಳುಲಾಗದ.

ಇಂದು ಬಳಗಗ 9.30 ಕಕಾ ಕಾಲೇಜನ ಬಜಎಲ ಸಾವಾಮ ಹಾಲ ನಲಲ ನಡಯಲರುವ ಉದಾಘಾಟನಾ ಸಮಾರಂಭದಲಲ ಕಾಗಕಲ ಕಂಪನಯ ಮಾಯನೇಜರ ಬಸವರಾಜ ಅಂಗಡ ಕಾಯಾಕಗಾರ ಉದಾಘಾಟ ಸುವರು. ನಂತರ ಹರ ಪಎಲ ಸಯ ಬಗಗ ಹಾಯಂಡಾಸಾನ ಟರೈನಂಗ ಅನುನ ಯುಬಡಟ ಕಾಲೇಜನ ಪೊರ. ಡಾ. ಯು ಚಂದರಶೇಖರ ನಡಸಕೊಡುವರು. ದನಾಂಕ 10 ಮತುತ 11 ರಂದು ಬಂಗಳೂರನ ಜನ ಲಾಯಬ ನ ಶರೇಮತ ಬಂದು ದಾಮೊೇದರನ, ಡಾ. ಗರೇಶ ಬಾಬು ಮತುತ ಕ.ಪ. ಅಮರನಾಥ ಅವರು ಜೇನ ಟಾರನಸಾ ಫರ ಬಗಗ ತರಬೇತ ನೇಡುವರು. ದನಾಂಕ 12 ರಂದು ಪಾರದೇಶಕ ವಧವಜಾಞಾನ ಪರಯೇಗಾಲಯ ದೊಡಡಬಾತಯ ಉಪನದೇಕಶಕರಾದ ಛಾಯಾಕುಮಾರ ಅವರ ಮಾಗಕದಶಕನದಲಲ ಅಪರಾಧ ಶಾಸತದ ವಧ ವಧಾನಗಳ ವಚಾರ ಕುರತು ತರಬೇತ ನಡಯುವುದು.

ದನಾಂಕ 13 ರಂದು ಐಸಎಆರ ತರಳಬಾಳು ಕೃಷ ವಜಾಞಾನ ಕೇಂದರದ ಬಸವನಗಡ ಕೃಷ ತಾಂತರ ಕತಗಳನುನ ತಳಸಕೊಡಲದಾದರ. ದನಾಂಕ 14 ರಂದು ಮೈಸೊರನ ಜೊಬಲಂಟ ಲೈಫ ಸೈನಸಾಸ, ಟರೈಫೇಸ ಫಾಮಾಕ ಹಾಗೊ ಇನನತರ ಬಯೇಟಕಾನಲಜ ಕಂಪನಗಳಗ ಅಧಯಯನ ಪರವಾಸ ಕೈಗೊ ಳುಳುವರು ಎಂದು ಆಯೇಜಕರು ಹಾಗೊ ವಭಾಗದ ಮುಖಯಸಥಾ ಡಾ. ಬ.ಈ. ರಂಗಸಾವಾಮ ತಳಸದಾದರ.

ಇಂದು ಚನೊಗರ ಕೇಶವಮೂತನಾ ರೂೇಟರ ಸಭಂಗಣದ ಉದಘಾಟರ

ದಾವಣಗರ : ರೊೇಟರ ಕಲಬ ಟರಸಟು ವತಯಂದ ಇಂದು ಚನನಗರ ಕೇಶವಮೊತಕ ರೊೇಟರ ಸಭಾಂಗಣದ ಉದಾಘಾಟನಾ ಸಮಾರಂಭವನುನ ಇಂದು ಬಳಗಗ 11 ಗಂಟಗ ಹಮಮಕೊಳಳುಲಾಗದ. ನಕಟಪೂವಕ ಮಾಯನೇಜಂಗ ಟರಸಟುಗಳಾದ ದ. ರೊೇ. ಪಡಜ ಸ. ಕೇಶವಮೊತಕ ಈ ಕಟಟುಡದ ದಾನಗಳಾಗದಾದರ. ಉದಾಘಾಟನ : ಶರೇಮತ ನಾಗಮಮ ಕೇಶವಮೊತಕ. ಮುಖಯ ಅತಥಗಳು : ಸ.ಆರ. ವರುಪಾಕಷಪಪ, ಡಾ. ಸ.ಕ. ಜಯಂತ, ನಯನ ಎಸ. ಪಾಟೇಲ, ವಕಾಸ ಕುಮಾರ ಸಂಘವ, ಆರ.ಎಸ. ವಜಯಾನಂದ. ಅಧಯಕಷತ : ಬ.ಟ. ದೇವೇಂದರಪಪ.

ನಗರದಲಲ ಇಂದು ರಯನ ಶಬರ

ಆಟಕ ಆಫ ಲವಂಗ ಇವರ ವತಯಂದ ಇಂದನಂದ ನಾಳ ದನಾಂಕ 10 ರವರಗ ಬಕಕಾೇಶವಾರ ಶಾಲ ಬಳ ಉಚತ ಧಾಯನ ಶಬರ ಏಪಕಡಸಲಾಗದ. ಸಂಪಕಕಸ : 8328397901.

ಹರಹರದಲಲ ಇಂದು ಮಹಳ ದರಚರಣ

ಶರೇಮತ ಗರಯಮಮ ಆರ ಕಾಂತಪಪ ಶರೇಷಠ ಪರಥಮ ದಜಕ ಮಹಳಾ ಮಹಾವದಾಯಲ ಯದಲಲ ಅಂತರರಾಷಟುೇಯ ಮಹಳಾ ದನಾಚರಣ ಕಾಯಕ ಕರಮ ಇಂದು ನಡಯಲದ.

ಉದಾಘಾಟನ: ದಾವಣಗರ ವವ ಪರೇಕಾಷಂಗ ವಭಾಗದ ಕುಲಸಚವರಾದ ಡಾ. ಹರ.ಎಸ. ಅನತಾ. ಮುಖಯ ಅತಥಗಳು : ವೇಣಾ, ಜಯಂತ ಪೂಜಾರ, ಶೈಲಾಶರೇ, ಡಾ. ಆರತ ಸುಂದರೇಶ, ಬಸವರಾಜ. ಅಧಯಕಷತ : ಕಾಲೇಜನ ಪಾರಂಶುಪಾಲ ಡಾ. ಎಸ.ಹರ. ಪಾಯಟ.

ಹಳಯ ವದಾಯಥಕನಯ ರಾದ ಸುಮಲತಾ, ಅನನಪೂಣಕ ಬೊಂಗಾಳ, ಸಾಹರಬಾನು, ಸುಧಾ ಬ.ಪ., ಸರೊೇಜಾ ಪಾಟೇಲ, ಕು. ಶಲಪ ಬ. ಬಣಕಾರ, ಸರತಾ ಜ, ಕು.ದವಯಶರೇ ಎಂ, ಕು. ಶರೇಷಾಮ ಹಗಗಡ ಇವರುಗಳನುನ ಸನಾಮನಸ ಲಾಗುವುದು. ವದಾಯಥಕನಯ ರಂದ ಸಾಂಸಕಾಕೃತಕ ಕಾಯಕ ಕರಮಗಳು ನಡಯುತತವ.

(1ರೇ ಪುಟದಂದ) ಅಭವೃದಧ ಪಡಸು ವುದು ಸಕಾಕರದ ಕತಕವಯ ಹಾಗೊ ಜವಾಬಾದರ. ಆದರ ಬಜಪಗ ಎಲಲರನೊನ ಒಳಗೊಂಡ ಬಳವಗಣಗಯಲಲ ನಂಬಕ ಇಲಲ. ಅವರನೊನ ಮನು ಸಂಸಕಾಕೃತಯಲಲ ನಂಬಕ ಇಟುಟುಕೊಂಡವರು ಎಂದು ಛೇಡಸದರು.

ಉಮೇಶ ಕತತ ಪರತಯೇಕ ರಾಜಯಕಾಕಾಗ ಹೊೇರಾಟ ಮಾಡುವುದಾಗ ಹೇಳರುವು ದು ಸರಯಲಲ. ಪರತಯೇಕ ರಾಜಯಕಾಕಾಗ ರಾಜೇನಾಮ ಕೊಡುವುದು ತಪುಪ. ರಾಜೇನಾಮಯೇ ಸಮಸಯಗ ಪರಹಾರ ವಲಲ. ಬಜಪಯಲಲ ಇರುವವರು ಅವರು, ಅವರದದೇ ಸಕಾಕರವದ. ಅಸಂಬಲ ಹೊರಗ ಹಾಗೊ ಒಳಗ ಅವರು ಫೈಟ ಮಾಡಬೇಕು.. ರಾಜೇನಾಮ ಕೊಡುವುದಾಗ ಹೇಳುವುದು ಫಲಾಯನ ವಾದ ಎಂದ ಸದದರಾಮಯಯ, ಮಾತತತದರ ನಾವು ಉತತರ ಕನಾಕಟಕ ಪರ, ಕಲಾಯಣ ಕನಾಕಟಕ ಮಾಡತೇವ ಅಂತಾರ.

ಬಾಯಲಲ ಹೇಳದರಷಟುೇ ಸಾಲದು ಎಂದು ಬಜಪಗ ತರುಗೇಟು ನೇಡದರು. ಮುಂದನ ದನಗಳಲಲ ಸದದರಾಮಯಯ ಬಜಪಗ ಬರಲದುದ, ಅವರಗ ಕೇಂದರ ಮಂತರ ಸಾಥಾನ ಖಚತ ಎಂದು ಅಂಬಗರ ಚಡಯಯ ನಗಮದ ಅಧಯಕಷ ಬಾಬುರಾರ ಚಂಚನಸೊರು ಹೇಳದದರ ಬಗಗ ಪರತಕರಯಸದ ಸದದರಾಮಯಯ, ನನನ ರಾಜಕೇಯ ಹೊೇರಾಟ ಸಾಮಾಜಕ ನಾಯಯದ ಕಡಗ. ನಾನು ಬಜಪಗ ಹೊೇಗುತತೇನ ಎಂಬುದು ಮೊಖಕತನದ ಹೇಳಕ.

ನಾನು 1972ಲಲ ರಾಜಕೇಯಕಕಾ ಬಂದ. ಅಂದನಂದ ಸಾಮಾಜಕ ನಾಯಯದ ಪರ, ಜಾತಯತೇತ ತತವಾದ ಪರ, ಸಮಾನತ ಪರ ಇದದವನು ನಾನು. ಆದರ ಬಜಪ ಎಲಲದಕೊಕಾ ವರುದಧ ಇರುವ ಪಕಷ. ಇಲಲಗ ಹೊೇಗಲಾಗದು ಎಂದರು.

ಕಪಸಸ ಅಧಯಕಷರ ಆಯಕಾ ವಳಂಬದ ಬಗಗ ಕೇಳಲಾದ ಪರಶನಗ, ಪಕಷದ ವರಷಠರು ಏನು ಮಾಡುತಾತರ ಎಂಬುದನುನ ಕಾದು ನೊೇಡಬೇಕದ. ಈ ಬಗಗ ನಾನೇನೊ ಹಸತಕಷೇಪ ಮಾಡಲಲ ಎಂದರು.

ಯಡಯೂರಪಪನವರ ನಡ

ದಾವಣಗರ, ಮಾ.8- ಪರತ ವಷಕದಂತ ಈ ವಷಕವೂ ಹೊೇಳ ಹಬಬವನುನ ಅತೇ ವಜೃಂಭಣಯಂದ ಆಚರಸಲು ನಮಮ ಇಲಾಖಯಂದ ಯಾವುದೇ ಆಕಷೇಪಣ ಇಲಲ. ಆದರ, ಕಾನೊನು ಪಾಲನ, ಆರೊೇಗಯ ಮತುತ ಸಾವಕಜನಕರಗ ಯಾವುದೇ ತೊಂದರಯಾಗದಂತ ಹಬಬ ಆಚರಸಲು ಸವಾಯಂ ಪರೇರತ ನಬಂಧನಗಳ ಹಾಕಕೊಳುಳುವ ಜವಾಬಾದರ ಬೇಕು ಎಂದು ಜಲಾಲ ಪೊಲೇಸ ವರಷಾಠಧಕಾರ ಹನುಮಂತರಾಯ ಹೊೇಳ ಆಚರಸುವವರಗ ಕವಮಾತು ಹೇಳದರು.

ಅವರು, ಇಂದು ಸಂಜ ನಗರದ ಬಡಾವಣ ಪೊಲೇಸ ಠಾಣಾ ವಾಯಪತಯಲಲ ಹೊೇಳ ಹಬಬದ ಪರಯುಕತ ನಡದ ನಾಗರಕ ಸಹಾದಕತಾ ಸಭಯಲಲ ಮಾತನಾಡದರು.

ನಮಮ ಇಲಾಖಯಂದ ಹಬಬದ ವೇಳ ಕಾನೊನು ಸುವಯವಸಥಾ ಕಾಪಾಡುವ ನಟಟುನಲಲ ಮುಂಜಾಗರತಾ ಕರಮಗಳನುನ ಕೈಗೊಳಳುಲಾಗುವು ದು. ಪಯುಸ ಪರೇಕಷ ನಡಯುತತದುದ, ಆಸಪತರ ಗಳವ. ಇವುಗಳನುನ ಗಮನದಲಲಟುಟುಕೊಂಡು ಹೊೇಳಯನುನ ಸಂತೊೇಷ, ಸಂಭರಮ, ವಜೃಂಭ ಣಯಂದ ಆಚರಸಬೇಕು. ತಮಗಾಗಲೇ, ಸಾವಕಜನಕರಗಾಗಲೇ ಯಾವುದೇ ಅನಾಹುತ, ಅಪಾಯಕಕಾ ಕಾರಣವಾಗುವ ರೇತಯಲಲ ನಡದು ಕೊಳಳುಬಾರದು. ಕೊರೊೇನಾ ವೈರಸ ಇರುವ ಕಾರಣ ಹೊೇಳ ಹಬಬವನುನ ಜಾಗರತಯಂದ ಆಚರಸಬೇಕು. ಒಬಬರಗೊಬಬರು ಬಣಣು ಹಚುಚವಾಗ ಎಚಚರಕ ವಹಸುವುದು ಅವಶಯಕ ಎಂದು ಮುನನಚಚರಸದರು.

ಸೊೇಮವಾರ ರಾತರ 10.30ರೊಳಗ ಸಾವಕಜನಕ ಕಾಮದಹನ, ಮಂಗಳವಾರ ಬಳಗಗ 12ರೊಳಗ ಹೊೇಳಯಾಟ ಮುಗಸಬೇ ಕಂಬ ನಯಮವದುದ, ಒತಾತಯದ ಮೇರಗ ಒಂದು ಗಂಟ ಹಚುಚವರಯಾಗ ಹೊೇಳಯಾಡಲು ಅವಕಾಶ ನೇಡಲಾಗುವುದಂದರು.

ಜಲಲಯಲಲ ಸುಮಾರು 25 ವಶೇಷ ಪೊಲೇಸ ವಾಹನಗಳದುದ, ಸಾಮಟಕ ಸಟ ಯೇಜನಯ ಮೊರು ವಾಹನಗಳ ಕಾಯಕ ಇನೊನ ಪರಗತಯಲಲದ. ಪರತ ಠಾಣಗ 13 ಗಸುತ ವಾಹನಗಳದುದ, 2 ಇಂಟರ ಸಪಕಟುರ ವಾಹನ ಗಳು, 10 ಹೈವೇ ಪಾಯಟೊರೇಲ ವಾಹನಗಳವ. ಈ ಎಲಾಲ ವಾಹನಗಳು ಹೊೇಳ ವೇಳ ಗಸುತ ತರುಗ ಯಾವುದೇ ಅಹತಕರ ಘಟನಗಳಗ ಆಸಪದವಾಗದಂತ ಕಾಯಕನವಕಹಸಲವ ಎಂದು ಮಾಹತ ನೇಡದರು.

ಹೊೇಳ ಹಬಬದ ವೇಳ ಯುವಕ-ಯುವತಯರು ಬೈಕ ರಾಯಲ ನಡಸಲದುದ, ಇದಕಕಾ ನಗಾ ವಹಸಲು ಹದಡ ರಸತ, ಎವಕ ಕಾಲೇಜು ರಸತ, ಬಐಇಟ ಕಾಲೇಜು ರಸತ ಸೇರದಂತ ನಗರದ ಪರಮುಖ ರಸತಗಳಲಲ ಬಾಯರಕೇಡ ಗಳನುನ ಹಾಕುವ ಜೊತಗ ಪೊಲೇಸ ಸಬಬಂದಗಳನುನ ನಯೇಜಸಲಾಗುವುದು ಎಂದು ಹೇಳದರು.

ಯುವಕರು ಸೇರದಂತ ಯುವತಯರೊ ಸಹ ಹಲಮಟ ಧರಸದೇ ತರಬಲ ರೈಡಂಗ ಬೈಕ ಸವಾರ ಮಾಡುತತದುದ, ಕಾನೊನಗ ಗರವವನನೇ ನೇಡುತತಲಲ. ಇದಕಕಾಲಾಲ ಕಡವಾಣ ಹಾಕಲು ನಮಮ ಇಲಾಖಯೇನಾದರೊ ನಂತರ ಕಷಟು. ನಾವು ಮಲಟರ ರಾಜಯವಾಗಬಾರದಂದು ಖುಷಯಾಗ

ಹಬಬ ಆಚರಸಲ ಎಂದು ಸುಮಮನರುತತೇವ ಎಂದು ಎಚಚರಸದರು.

ಡಜ ಬಳಕ ವವೇಚರಗ ಬಟಟದುದಾ: ಡಜ ಬಳಕಯಂದ ದುಷಪರಣಾಮಗಳೇ ಹಚುಚ. ಆಸಪತರಗಳವಯಲಲದೇ, ಈಗ ಪಯುಸ ಪರೇಕಷ ಸಹ ನಡಯುತತದ. ಇದಕಕಾಲಾಲ ತೊಂದರಯಾಗಲದ. ಡಜ ಕೇವಲ ಡಾಯನಸಾ ಬಟಟುರ ಬೇರೇನೊ ಇಲಲ. ಇದಕಕಾ ಅಥಕವೇ ಇಲಲ. ಇದರ ಬದಲು ಜಾನಪದ ಕಲಾ ತಂಡಗಳ ಕಲಾವದರಗ ಅವಕಾಶ ನೇಡ ಪೊರೇತಾಸಾಹಸಬೇಕು. ಈ ವಷಕದ ಗಣೇಶನ ಹಬಬದಂದ ಇದಕಕಾ ಮುನುನಡ ಬರಯೇಣ. ಹೊೇಳ ಹಬಬದ ವೇಳ ಡಜ ಬಳಕಯನುನ ನಮಮ ವವೇಚನಗ ಬಟಟುದದೇವಂದರು.

ಮೇಯರ ಬ.ಜ. ಅಜಯ ಕುಮಾರ ಮಾತನಾಡ, ಪರತ ವಷಕದಂತ ಈ ವಷಕವೂ ಹೊೇಳಯನುನ ಸಹಾದಕತಯಂದ ಆಚರಸೊೇಣ. ಕೊರೊೇನಾ ಭೇತ ಇರುವ ಕಾರಣ ಚೈನಾದಂದ ಬರುವ ಬಣಣುವನುನ ಬಟುಟು ಅರಶನ-ಕುಂಕುಮದಲಲ ಹೊೇಳ ಆಟವಾಡುವುದು ಸೊಕತ. ನಗರವು ಆರೊೇಗಯಕರವಾಗದುದ, ಅನಾರೊೇಗಯಕಕಾ ನಾವು ಕಾರಣರಾಗಬಾರದಂಬ ಜಾಗರತ ಇರಬೇಕು. ಪಾಲಕಯಂದ ಹೊೇಳ ಆಟಕಕಾ ಸಹಕಾರ ಇದ. ನೇರನ ವಯವಸಥಾ ಕೊಡ ಮಾಡಲಾಗುವುದಂದರು.

ಹೊೇಳ ವೇಳ ತರಪಲ ರೈಡಂಗ ಮಾಡುವುದು ಸೊಕತವಲಲ. ತಪುಪಗಳನುನ ಪೊಲೇಸರಷಟುೇ ಅಲಲದೇ ಹರಯರು, ನಾಗರಕರೊ ಸಹ ನಯಂತರಸುವ ಹಕಕಾದುದ, ಅದು ಜವಾಬಾದರ ಕೊಡ ಆಗದ ಎಂದರು.

ಈ ಸಂದಭಕದಲಲ ವೈ. ಮಲಲೇಶ, ಎ. ನಾಗರಾಜ, ಪಾಲಕ ಸದಸಯ ಸೊೇಗ ಶಾಂತಕುಮಾರ, ಆವರಗರ ವಾಸು ಮತತತರರು ಮಾತನಾಡ, ಕಮಕಲ ಯುಕತ ಬಣಣುದ ಹೊೇಳಯಾಟಕಕಾ ಅವಕಾಶ ನೇಡಬಾರದು. ಒತಾತಯ ಪೂರಕವಾಗ ಸಾವಕಜನಕರಗ ಮತುತ ಪರೇಕಷ ಬರಯುವ ಪಯುಸ ಮಕಕಾಳಗ ಬಣಣು ಎರಚುವ ಮತುತ ಹೊೇಳ ಹಬಬಕಕಾ ಹಣ ವಸೊಲ ಮಾಡುವುದನುನ ತಡಯಬೇಕು. ನೇರನ ಮೊಲಗಳಾದ ಕುಂದುವಾಡ, ಟವ ಸಟುೇಷನ ಕರಗಳಲಲ, ಹಳಳು-ಕೊಳಳುಗಳಲಲ ಬಣಣುದಾಟವಾಡದ ವರಗ ಅವಕಾಶ ನೇಡಬಾರದು. ಇದರಂದ ನೇರು ಕಲುಷತದ ಜೊತಗ ಸಾವು-ನೊೇವುಗಳಗೊ ಕಾರಣವಾಗಲದ ಎಂಬ ಅಭಪಾರಯಗಳನುನ ವಯಕತಪಡಸದರು.

ಸಭಯಲಲ ಎಎಸಪ ಎಂ. ರಾಜೇರ, ಸಪಐಗಳಾದ ಗಜೇಂದರಪಪ ಮತುತ ಎನ. ತಮಮಣಣು ಸೇರದಂತ ಇತರರು ಇದದರು.

ಹೂೇಳ ಹಬಬದ ಪರಯುಕತ ರಗರಕ ಸಹದನಾತ ಸಭಯಲಲ ಎಸಪ ಹನುಮಂತರಯ ಕವಮತು

ಹೂೇಳಯಟಕಕ ಸವಾಯಂ ಪರೇರತ ನಬಂಧರ ಹಕಕೂಳಳ

ಕೊರೊೇನಾ ವೈರಸ ಬಗಗ ಗಾಬರಯಾಗಬಾರದು. ನಮಮ ವೈಯಕತಕ ಸವಾಚಚತ ಬಹಳ ಮುಖಯ. ಕೊರೊೇನಾ ವೈರಸ ನಂದ ಸಾವರಾರು ಮಂದ ಸಾವನನಪುಪತತದುದ, ಇದರ ಬಗಗ ಜಾಗರತಗೊಂಡು ಜನರು ಮುಂಜಾಗರತಯಂದ ಮುಖಕಕಾ ಮಾಸಕಾ ಗಳ ಧರಸುತತದಾದರ. ಆದರ, ಹಲಮಟ ಧರಸದೇ 1.3 ಮಲಯನ ಅಂದರ 13 ಲಕಷ ಅಪಘಾತದಂದ ಸಾವನನಪುಪತತದುದ, ನಮಮ ಜಲಲಯಲಲೇ 2017ರಂದ 2019ರವರಗ ಪರತ ವಷಕ 300 ಜನ ಅಪಘಾತದಂದ ಸಾವನನಪುಪತತದಾದರ. ಜೇವ ರಕಷಸಕೊಳಳುಲು ಹಲಮಟ ಧರಸ ತಲ ಮುಚಚಕೊಳಳುಲು ಜನ ಇನೊನ ಜಾಗರತಗೊಳುಳುತತಲಲವೇಕ.

ಕುಡಯುವ ನೇರು ಮಲನಗೂಳಸದರ : ಬೇಸಗ ಕಾಲವಾಗರುವ ಕಾರಣ ಕುಡಯುವ ನೇರು ಬಹಳ ಮುಖಯವಾಗದುದ, ನೇರನ ಮೊಲ ಗಳನುನ ಸಂರಕಷಸುವುದು ನಮಮಲಲರ ಹೊಣ. ಹಾಗಾಗ ಹೊೇಳಯಾಟವಾಡ ನೇರನ ಮೊಲ ಗಳನುನ ಮಾಲನಯಗೊಳಸಬಾರದು. ಮುಂಜಾಗರತಾ ಕರಮವಾಗ ಕುಡಯುವ ನೇರನ ಮೊಲ ಗಳಾದ ಟವ ಸಟುೇಷನ, ಕುಂದುವಾಡ ಕರ ಬಳ ಪೊಲೇಸ ಸಬಬಂದಗಳನುನ ನಯೇಜಸಲಾಗುವುದು.

- ಹನುಮಂತರಯ, ಎಸಪ

ಮುಖ ಮುಚಚಕೂಳಳಲರುವ ಜಗರತ ತಲ ಮುಚಚಕೂಳಳಲೇಕಲಲ

ನಗರದ ರಾಮ ಅಂಡ ಕೊೇ ವೃತತದಲಲ ಈ ವಷಕವೂ ಮಂಗಳವಾರ ಹೊೇಳ ಸಂಭರಮಾಚರಣ ನಡಯಲದುದ, ಬಣಣುದಾ ಟಕಕಾ ಯಾವುದೇ ಅವಕಾಶವಲಲ. ಡಜ ಸದದಗ ಹಜಜ ಹಾಕುತಾತ ನೇರನ ಹೊೇಳಯಾಟಕಕಾ ವಯವಸಥಾ ಮಾಡಲಾಗುವುದು.

- ಜೂಳಳ ಗುರು ಹಂದೂ ಮಹಗಣಪತ ಸಂಸಥಾಪಕ ಅಧಯಕಷ

ನೇರನ ಓಕುಳಯಟ

ಎಸಸಸಸಲಸ ವದಯರನಾಗಳಗ ಇಂದು ರೇರ ಫೇನ-ಇನ ಕಯನಾಕರಮ

ದಾವಣಗರ, ಮಾ.8- ಪರಸುತತ ಸಾಲನಲಲ ಎಸ.ಎಸ.ಎಲ.ಸ ಪರೇಕಷಯನುನ ಎದುರಸುತತರುವ ವದಾಯಥಕಗಳಗ ಪರೇಕಷಯ ಪೂವಕ ತಯಾರ ಮತುತ ಪರೇಕಷ ಬರಯುವ ವಧಾನ ಕುರತು ನೇರ ಫೇನ-ಇನ ಕಾಯಕಕರಮದ ಮೊಲಕ ಸಂಪನೊಮಲ ಶಕಷಕರಂದ ಸಲಹಗಳನುನ ಪಡಯಬಹುದಾಗದ.

ನಾಳ ದನಾಂಕ 9 ಮಧಾಯಹನ 3 ರಂದ ಸಂಜ 5 ಗಂಟವರಗ ಕನನಡ, ಇಂಗಲಷ ಹಾಗೊ ಹಂದ ವಷಯ ಕುರತಾಗ ರವ, ಸಹ ಶಕಷಕರು, ಸಕಾಕರ ಪರಢಶಾಲ, ನಾಗರಸನಹಳಳು ದಾವಣಗರ ದಕಷಣ ಮೊ.: 9611267277. ಬಸವರಾಜಪಪ, ಸಕಾಕರ ಬಾಲಕ ಪರಢಶಾಲ ಗಾಂಧ ಮೈದಾನ ಹರಹರ ಮೊ.: 9902931882. ಆಶಾ ಪಾಟೇಲ, ಸಕಾಕರ ಪರಢಶಾಲ ಶಾಮನೊರು ಮೊ.ಸಂ: 9448821380. ಜೊಯೇತ ಸಕಾಕರ ಪರಢಶಾಲ ನಾಗನೊರು ಮೊ.: 9448533725, ಭೇಮನಾಯಕಾ. ಡ. ಮಹಾರುದರಸಾವಾಮ, ಪರಢಶಾಲ ಮಾವನಹೊಳ ಚನನಗರ ತಾಲೊಲಕು ಮೊ.: 9480282852 ಇವರು ವದಾಯಥಕಗಳಗ ಸೊಕತ ಸಲಹಗಳನುನ ನೇಡಲದಾದರ ಎಂದು ಸಾವಕಜನಕ ಶಕಷಣ ಇಲಾಖಯ ಉಪನದೇಕಶಕ ಸ.ಆರ.ಪರಮೇಶವಾರಪಪ ತಳಸದಾದರ.

ಎಸಸಸಸಂ ನವಸಕಕ ಸದದಾರಮಯಯ

ದಾವಣಗರ, ಮಾ.8- ವರೊೇಧ ಪಕಷದ ನಾಯಕ ಸದದರಾಮಯಯ ಅವರು ಇಂದು ಬಳಗಗ ಮಾಜ ಸಚವ ಎಸ.ಎಸ. ಮಲಲಕಾಜುಕನ ನವಾಸಕಕಾ ಭೇಟ ನೇಡದದರು.

ಈ ಸಂದಭಕದಲಲ ಸದದರಾಮಯಯನವರಗ ಶಾಸಕ ಡಾ|| ಶಾಮನೊರು ಶವಶಂಕರಪಪ, ಮಾಜ ಸಚವ ಎಸ.ಎಸ. ಮಲಲಕಾಜುಕನ ಮತುತ ಅವರ ಪತನ ಶರೇಮತ ಪರಭಾ ಮಲಲಕಾಜುಕನ ಶಾಲು ಹೊದಸ ಸನಾಮನಸದರು.

ನಗರ ಪಾಲಕ ಸದಸಯ ದೇವರಮನ ಶವಕುಮಾರ, ಎ. ನಾಗರಾಜ, ಕಾಂಗರಸ ಮುಖಂಡ ದನೇಶ ಕ.ಶಟಟು ಮತತತರರು ಉಪಸಥಾತರದದರು.

Page 4: 46 297 254736 91642 99999 …janathavani.com/wp-content/uploads/2020/05/09.03.2020.pdf2020/05/09  · 3 ಬ ಡ ರ ., ಎಲ .ಐ.ಸ . ಕ ಲ ನ , ನ ತನ ಕ ಲ ಜ ಹ ಭ

JANATHAVANI - RNI No: 27369/75, KA/SK/CTA-275/2018-2020. O/P @ J.D. Circle P.O. Published, Owned and Printed by Vikas Shadaksharappa Mellekatte, at Jayadhara Offset Printers, # 605, 'Jayadhara' Hadadi Road, Davangere - 5, Published from # 605, 'Jayadhara' Hadadi Road, Davangere - 5. Editor Vikas Shadaksharappa Mellekatte

ಸೂೇಮವರ, ಮರನಾ 09, 20204

ದೂಡಾ ಅಪರೂವಲ ಮತತು ಡ�ೂ�ರ ನಂಬರ ಸ.ಸ. ಡ�ರೂೈನ , ವಾಟರ ಲ�ೈನ, ಅಂಡರ ಗರೂಂಡ ಡ�ರೂೈನ��ಜ , ಟಾರ ರ�ೂ�ಡ , ವದಯುತ ಸಂಪರಕ ಮತತು ಪಾರಕ ವಯುವಸ�ಥ

ಸಲಭ ರಂತಗಳಲಲ ಲಭಯು ಮತತು ಬಾಯುಂರ ಸಾಲದ ಸಲಭಯುವದ�.

ಹರಕ ಡ�ವಲಪರ � # 1966, ಆಶರೂಯ ಹಾಸಪಟಲ ರ�ೂ�ಡ, ಎಂ.ಸ.ಸ. 'ಎ' ಬಾಲರ, ದಾವಣಗ�ರ�

9809988222, 9844492885, 8095801688, 8884228109

ಎಸ.ಆರ. ಲ�� ಔಟ ಹ�ೈಟ�ರ ಆಸಪತ�ರೂ ರಸ�ತು, ರಾಮನಗರ, ಪಾಮ�ನಹಳಳಯಲಲ

20x30 ಅಳತ�, ರೂ. 5,25,000/-

ಹೊನಾನಳ, ಮಾ.8- ಕೃಷ ಮೇಳಗಳು ಯಶಸವಾ ಆಗಬೇಕಾದರ ರೈತರು ಸಕಾಕರಗಳ ಸವಲತುತಗಳನುನ ಸದಬಳಕ ಮಾಡಕೊಂಡು ಕೃಷ ಕಾಯಕದಲಲ ತಮಮನುನ ತೊಡಗಸಕೊಳಳುಬೇಕು ಎಂದು ಮಾಜ ಮುಖಯಮಂತರ ಸದಧರಾಮಯಯ ಹೇಳದರು.

ಲಂ. ಒಡಯರ ಮೃತುಯಂಜಯ ಶವಾಚಾಯಕ ಸಾವಾಮೇಜ ಹಾಗೊ ಲಂ. ಒಡಯರ ಚಂದರಶೇಖರ ಶವಾಚಾಯಕ ಸಾವಾಮೇಜ ಅವರ ಪುಣಯಸಮರಣ ಅಂಗವಾಗ ಚಂದರಸಮರಣ ಕೃಷಮೇಳ - 2020 ಕಾಯಕಕರಮದನವಾಯ ಹಮಮಕೊಂಡದದ ಧಮಕಸಭಯಲಲ ಅವರು ಮಾತನಾಡದರು.

ಕೃಷ ವಶವಾವದಾಯಲಯ ಹಾಗೊ ಮಠಗಳಲಲ ಕೃಷ ಮೇಳಗಳು ಹಚಚನ ಸಂಖಯಯಲಲ ನಡಯುತತವ. ಇದರ ಮುಖಯ ಉದದೇಶ ನಮಮ ರಾಜಯದ ಕೃಷ ಅಭವೃದಧ ಮಾಡುವುದು ಹಾಗೊ ಕೃಷ ಕಷೇತರದ ಆದಾಯ ಹಚಚಸುವುದಾಗದ ಎಂದು ತಳಸದರು.

ಇದೇ ಮೊದಲ ಬಾರಗ ಹೊನಾನಳ ಹರೇಕಲಮಠದ ಒಡಯರ ಡಾ. ಚನನಮಲಲಕಾಜುಕನ ಶವಾಚಾಯಕ ಸಾವಾಮೇಜ ಅವರು, ಮೊರು ದನಗಳ ಅವಧಯ ರಾಜಯ ಮಟಟುದ ಕೃಷಮೇಳ ಹಮಮಕೊಂಡರುವ ಬಗಗ ಮಚುಚಗ ವಯಕತಪಡಸದರು. ಕೃಷ ಮೇಳದಲಲ ರೈತರು ಹಚಚನ ಸಂಖಯ ಯಲಲ ಭಾಗವಹಸಬೇಕು. ಅದರ ಪರಯೇಜನ ಪಡದು ಕೊಳಳುಬೇಕು. ಕೃಷ ಕಷೇತರದ ಹೊಸ ಹೊಸ ಬಳವಣಗಗಳ ಬಗಗ ರೈತರಗ ಮಾಹತ ನೇಡದರ ಮಾತರ ಕೃಷಮೇಳದ ಉದದೇಶ ಸಾಥಕಕವಾಗಲದ ಎಂದು ಹೇಳದರು.

ಶವಮೊಗಗ ಸೇರದಂತ ಅನೇಕ ವಶವಾವದಾಯಲಯಗಳು ಹಚುಚ ಹಚುಚ ಕೃಷ ಸಂಶೊೇಧಕರಗ ಅವಕಾಶ ಕಲಪಸುತಾತ ಬರುತತವ. ಕೃಷ ಕಷೇತರದ ವಸಾತರ ಕಡಮಯಾಗುತತರುವು ದಲಲದೇ ಕೃಷಕರ ಸಂಖಯಯೊ ಕಡಮಯಾಗುತತರುವುದು ಗಂಭೇರ ವಷಯವಾಗದ. ಹಳಳುಯಲಲ ಈ ಹಂದ ಶೇ.80 ರಷುಟು ರೈತರರುವ ಕಾಲ ಇತುತ. ಇದೇಗ ಅದು ಶೇ.60ಕಕಾ ಇಳದದ. ಇದು ಹೇಗೇ ಮುಂದುವರದರ ಅಪಾಯವದ. ಪಟಟುಣಗಳಗ ಉದೊಯೇಗ ಅರಸ ಬರುವವರ ಸಂಖಯ ಹಚಾಚಗ, ಹಳಳುಗಳಲಲ ರೈತರು ಕಡಮಯಾಗುತತರುವುದು ಸಮಾಜದ ದೃಷಟುಯಂದ ಅಪಾಯಕಾರ ಬಳವಣಗ ಆಗಲದ ಎಂದು ಕಳವಳ ವಯಕತಪಡಸದರು.

ದೊಡಡ ರೈತರು ಬದುಕಲು ಹಚುಚ ಅವಕಾಶಗಳವ. ಆದರ, ಸಣಣು ರೈತ ತನನ ಬದುಕನಲಲ ಬದಲಾವಣ ಮಾಡಕೊಳಳುದದದರ, ಆತನ ಬದುಕು ಕಷಟುಕರವಾಗಲದ. ಲಾಯಬೊೇರೇಟರಯಲಲನ ಸಂಶೊೇಧನಗಳು ಕಾಲ ಕಾಲಕಕಾ ರೈತರಗ ತಲುಪಬೇಕು. ಕಡಮ ಜಮೇನನಲಲ ಹಚುಚ ಬಳ ಬಳಯುವ ಚಂತನಗಳಾಗಬೇಕು. 135 ಕೊೇಟ ಜನಸಂಖಯ ಇರುವ ಭಾರತದಲಲ ಕೃಷಯು ಸಾವಾವಲಂಬ ಬದುಕನ ಮೊಲವಾಗದ. ಹಸರು ಕಾರಂತಯ ನಂತರ ಅನೇಕ ಬದಲಾವಣಗಳನುನ ಹಾಗೊ ಸುಧಾರಣಗಳನುನ ಕಂಡದದೇವ. ನಾನು ಕೊಡ ಸವಾತಃ ರೈತನಾಗ ಕಾಯಕನವಕಹಸದದರಂದ ಮುಖಯಮಂತರಯಾಗದದ ಸಂದಭಕದಲಲ ರೈತರಗಾಗ ಅನೇಕ ಯೇಜನಗಳನುನ ಜಾರಗ ತರಲು ಸಾಧಯವಾಗತುತ ಎಂದು ತಳಸದರು.

ಮಾಜ ಸಚವ ಡ.ಕ.ಶವಕುಮಾರ ಹರೇಕಲಮಠದಲಲ ನೊತನ ಪುಷಕಾರಣ ಲೊೇಕಾಪಕಣ ಮಾಡ ಮಾತನಾಡ, ಕೃಷಮೇಳದಲಲ ಭಾಗವಹಸರುವುದು ನನಗ ಹಮಮಯ ವಷಯವಾಗದ. ತಾಲೊಲಕನ ಜನತಯು ಈ ಮೇಳವನುನ ಜಾತಯತೇತವಾಗ ನಡಸಲು ಮುಂದಾಗದದ ಕಾರಣಕಾಕಾಗ ನಾನು ಇಲಲಗ ಬಂದದದೇನ. ಶಾಸಕ ಎಂ.ಪ. ರೇಣುಕಾ ಚಾಯಕ, ಮಾಜ ಶಾಸಕ ಡ.ಜ. ಶಾಂತನಗಡ ಮತತತರ ಮುಖಂಡರು ಒಂದಾಗ ತಮಮನುನ ಆಹಾವಾನಸದುದ, ನಾನು ಇಲಲಗ ಬರಲು ಇನೊನಂದು ಕಾರಣವಾಗದ ಎಂದು ಹೇಳದರು.

ತಾನು ಒಕಕಾಲಗ ಜಾತಯವನಾದರೊ ಜಾತಯಲಲ ನನಗ ನಂಬಕ ಇಲಲ. ಒಕಕಾಲುತನ ಕಸುಬು ಮಾಡುವವರದು ವಶವಾ ಜಾತಯಾಗದ. ಈ ಜಾತ ಉಳದು-ಬಳಯಬೇಕಾದರ, ಅನೇಕ ಸಂಕಷಟುಗಳಂದ ರೈತ ಹೊರಬರಬೇಕಾದ ಅನವಾಯಕತ ಇದ. `ಕಲುಲ ಪರಕೃತ ಕಡದರ ಆಕೃತ, ಪೂಜಸದರ ಸಂಸಕಾಕೃತ'. ಈ ಧಮಕವನುನ ಉಳಸ-ಬಳಸುವಲಲ ನಾಡನ ಸಾವಾಮೇಜಗಳ ಕಾಯಕ ದೊಡಡದದ ಎಂದು ತಳಸದರು.

ನಮಮ ರೈತರಗ ಸಂಬಳವಲಲ, ಪರಮೊೇಷನ ಇಲಲ, ನವೃತತಯಲಲ, ಆತನಗ ಯಾವ ಲಂಚವೂ ಸಗುವುದಲಲ. ಆದರೊ ಸಹ ಆತ ತನನ ಪರಶರಮದಂದಲೇ ಬದುಕಬೇಕದ ಎಂಬುದನುನ ಸಾವಾರಸಯಕರವಾಗ ವವರಸದರು.

ಶರೇಶೈಲ, ಕಾಶ ಪೇಠಗಳ ಜಗದುಗರುಗಳು, ಹರೇಕಲಮಠದ ಒಡಯರ ಡಾ. ಚನನಮಲಲಕಾಜುಕನ ಶವಾಚಾಯಕ ಸಾವಾಮೇಜ ಸೇರದಂತ ನಾಡನ ವವಧ ಮಠಗಳ ಮಠಾಧೇಶರು ಆಶೇವಕಚನ ನೇಡದರು.

ಮುಖಯಮಂತರ ರಾಜಕೇಯ ಕಾಯಕದಶಕ ಎಂ.ಪ. ರೇಣುಕಾಚಾಯಕ, ಶಾಸಕರಾದ ಮಾಡಾಳ ವರೊಪಾಕಷಪಪ, ಎಸ.ವ.ರಾಮಚಂದರಪಪ, ಎಸ. ರಾಮಪಪ, ವಧಾನ ಪರಷತ ಸದಸಯರಾದ ಆರ.ಪರಸನನಕುಮಾರ, ಅಬುದಲ ಜಬಾಬರ ಸಾಬ, ಮಾಜ ಶಾಸಕ ಡ.ಜ.ಶಾಂತನಗಡ, ಜಲಾಲ ಕಾಂಗರಸ ಅಧಯಕಷ ಹರ.ಬ.ಮಂಜಪಪ, ಮುಖಂಡರಾದ ಬ.ಸದದಪಪ ಮತತತರರು ಉಪಸಥಾತರದದರು.

ಸಕಾಕರದ ಸವಲತುತಗಳನುನ ರೈತರು ಸದಬಳಕ ಮಾಡಕೊಳಳುಹೂರೊಳಯ ಕೃಷಮೇಳದಲಲ ಮಜ ಸಎಂ ಸದದಾರಮಯಯ

ಮಲೇಬನೊನರು, ಮಾ.8- ಜಗಳ ಗಾರಮದ ಆರಾಧಯ ದೈವ ಶರೇ ರಂಗನಾಥ ಸಾವಾಮಯ ಮಹಾರ ಥೊೇತಸಾವವು ಭಾನುವಾರ ಬಳಗನ ಜಾವ ಅಪಾರ ಭಕತರ ಸಮುಮಖದಲಲ ಬಹು ವಜೃಂಭಣಯಂದ ಜರುಗತು.

ಗಾರಮದ ಬೇರಲಂಗೇಶವಾರ ಮತುತ ಜ. ಬೇವನಹಳಳು ಹಾಗೊ ಯಲವಟಟು ಆಂಜನೇಯ ಸಾವಾಮ ದೇವರುಗಳ ಜೊತಗೊಡ ನಡದ ರಥೊೇತಸಾವಕಕಾ ವವಧ ಕಲಾ ಮೇಳಗಳು ಮರಗು ತಂದವು.

ಭಕತರು ರಥೊೇತಸಾವದ ವೇಳ ಬಾಳಹಣುಣು, ಮಂಡಕಕಾ,

ಮಣಸನ ಕಾಳುಗಳನುನ ರಥದ ಮೇಲ ಎಸದು ಭಕತ ಸಮಪಕಸದರು. ಜಗಳ, ಜ. ಬೇವನಹಳಳು, ಯಲವಟಟು, ಮಲೇಬನೊನರು ಸೇರದಂತ ವವಧ ಗಾರಮಗಳ ಭಕತರು ಪಾಲೊಗಂಡದದರು. ಬಳಗಗ 10 ಗಂಟ ನಂತರ ಜವಳ, ಮುದರ ಕಾಯಕಕರಮಗಳು ನಡದವು. ಸಂಜ ಓಕಳ ನಂತರ ಕಂಕಣ ವಸಜಕನ ಮಾಡಲಾಯತು.

ಸೊೇಮವಾರ ಸಂಜ ಎಲಾಲ ದೇವರುಗಳ ಭೊತನ ಸೇವ ನಂತರ ರಾಜ ಬೇದಗಳಲಲ ವಾದಯಗಳೊಂದಗ ದೇವರುಗಳ ಉತಸಾವ ನಡಯಲದ.

ಜಗಳಯಲಲ ವಜೃಂಭಣಯ ರಥೂೇತಸವ

ಅಂತರರಷಟೇಯ ಮಹಳ ದರಚರಣಯಲಲ ಸತೇ ಪರ ಚಂತರ

ದಾವಣಗರ, ಮಾ. 8 – ಬಸರು, ಹರಗ, ಬಾಣಂತನ, ಮಕಕಾಳ ಪೊೇಷಣ, ಸಂಸಾರದ ಜವಾಬಾದರಗಳು ಮಹಳಗ ಅನವಾಯಕ. ಇವುಗಳನುನ ಸೊಕಷಮತಯಂದ ನಭಾಯಸು ತತಲೇ ಕುಟುಂಬ ಹಾಗೊ ಸಮಾಜದಲಲ ಸಾಧನ ಮಾಡುವ ಹಾದಯಲಲ ಮುನನಡಯಬೇಕು ಎಂದು ನಗರದ ಗುರು ಭವನದಲಲ ನಡದ ಅಂತರರಾಷಟುೇಯ ಮಹಳಾ ದನಾಚರಣ ಯಲಲ ಸತೇ ಪರ ದನಗಳು ಕೇಳ ಬಂದವು.

ಜಲಾಲಡಳತ, ಜಲಾಲ ಪಂಚಾಯತ, ಮಹಳಾ ಮತುತ ಮಕಕಾಳ ಅಭವೃದಧ ಇಲಾಖ, ಶಶು ಅಭವೃದಧ ಯೇಜನ, ರಾಜಯ ಸಕಾಕರ ನಕರರ ಸಂಘ, ಮಹಳಾ ಶಕತಕೇಂದರ ಹಾಗೊ ಸತೇಶಕತ ಒಕೊಕಾಟಗಳ ಸಂಯುಕಾತಶರಯದಲಲ ಅಂತರರಾಷಟುೇಯ ಮಹಳಾ ದನಾಚರಣ ಹಾಗೊ ಪೊೇಷಣ ಅಭಯಾನ ಪಕಾವಾಡ ಉದಾಘಾಟನಾ ಕಾಯಕಕರಮವನುನ ಹಮಮಕೊಳಳುಲಾಗತುತ. ಇದೇ ಸಂದಭಕದಲಲ ಮೇರ ದೇವಾಸಯ ರಾಜಯ ಸಕಾಕರ ನಕರರ ಮಹಳಾ ಘಟಕವನೊನ ಉದಾಘಾಟಸಲಾಯತು.

ಮಹಳ ಇತಹಾಸದಲಲ ಸಾಗ ಬಂದ ಹಾದ, ಈಗರುವ ಸವಾಲುಗಳು ಹಾಗೊ ಮುಂದ ಸಾಗಬೇಕರುವ ಹಾದಯ ಕುರತು ಸಮಾರಂಭದಲಲ ಅಭಪಾರಯಗಳನುನ ತಳಸ ಲಾಯತು. ಇತಹಾಸದಲಲ ಸತೇಯರನುನ ಕಡಗ ಣಸಲಾಗದಯಾದರೊ, ವತಕಮಾನ ದಲಲ ಅವಕಾಶಗಳ ಬಾಗಲು ತರದದ, ಭವಷಯ ದಲಲ ಉತತಮ ಸಾಧನಯ ಹಾದಯಲಲ ಸಾಗುವ ವಶಾವಾಸವದ ಎಂಬ ಅಭಪಾರಯಗಳು ವಯಕತವಾದವು.

ಸಮಾರಂಭದಲಲ ಮಾತನಾಡದ ಶಾಸಕ ಎಸ.ಎ. ರವೇಂದರನಾಥ, ಮಹಳಯರಗ ಸಂಸಾರದಲಲ ಅತತ - ಗಂಡ, ಸಂಬಂಧಗಳ ಕಾಟಗಳು ಇರುತತವ. ಇವುಗಳ ನಡುವ ದಟಟುತನ ಇದದರ ಸಾಥಕಕ ಸಾಧನ ಮಾಡ ಬಹುದು. ಸೊಕಷಮತ ಅರತು ಕಲಸ ಮಾಡದರ ಸಮಾಜಕಕಾ ಮಾದರಯಾಗುತತೇರ ಎಂದರು.

ಸಂಸದರು ಹಾಗೊ ಶಾಸಕರನುನ ಹೊರತು ಪಡಸದರ ಸಥಾಳೇಯ ಸಂಸಥಾಗಳಲಲ ಮಹಳಾ ಪಾರಬಲಯವೇ ಹಚಾಚಗದ ಎಂದ ಶಾಸಕರು, ಮುಂದನ ದನಗಳಲಲ ಈ ಸಾಥಾನಗಳಗೊ ಮಹಳಯರು ಬರುವಂತಾಗಲ ಎಂದು ಹಾರೈಸದರು.

ಜಲಾಲಧಕಾರ ಮಹಾಂತೇಶ ಬೇಳಗ ಮಾತನಾಡ, ಲಕಷ ರೊ. ಸಂಬಳ ಕೊಟಟುರೊ ಹಣಣುನಷುಟು ಕಾಳಜಯಂದ ಮನಯ ಎಲಲ ಜವಾಬಾದರಗಳನುನ ನಭಾಯಸುವವರು ಸಗುವುದಲಲ. ಇಂತಹ ಜವಾಬಾದರ ನಭಾಯಸುವ ಹಣಣುಗ ಎಲಲಡ ಗರವ ಸಗುವಂತಾದರ ಮನಯಷಟುೇ ಅಲಲ ದೇಶವೇ

ಬದಲಾಗುತತದ ಎಂದರು.ಈ ಸಂದಭಕದಲಲ ಮಾತನಾಡದ

ಮಹಳಾ ಮತುತ ಮಕಕಾಳ ಅಭವೃದಧ ಇಲಾಖಯ ಉಪ ನದಕಶಕ ಕ.ಹರ. ವಜಯ ಕುಮಾರ, ಇಂದನಂದ ಮಾ.22ರವರಗ ಹದನೈದು ದನಗಳ ಕಾಲ ಗಭಕಣ ಸತೇಯರನುನ ಗುರುತಸ ಅವರಗ ಪಷಠಕ ಆಹಾರ ನೇಡುವ §ಪೊೇಷಣ ಅಭಯಾನ ಪಕಾವಾಡ¬ ಎಂಬ ಕಾಯಕಕರಮವನುನ ಆಯೇಜಸಲಾಗುತತದ ಎಂದು ಹೇಳದರು.

ಈ ಸಂದಭಕದಲಲ ಕರೇಡಾ ವಜೇತರು, ಅಸಾಧಾರಣ ಸಾಧನ ಮಾಡದ ಮಕಕಾಳು, ರಂಗೊೇಲ ಸಪಧಕ ವಜೇತರು, ಮಾತೃ

ವಂದನ – ಮಾತೃಶರೇ ಯೇಜನಯಲಲ ಅತ ಹಚುಚ ಫಲಾನುಭವಗಳನುನ ಗುರುತಸದವರನುನ ಸನಾಮನಸಲಾಯತು.

ರಾಜನಹಳಳು ಸೇತಮಮ ಬಾಲಕಯರ ಸಕಾಕರ ಪಯು ಕಾಲೇಜನ ಉಪನಾಯಸಕ ಅರುಣಕುಮಾರ ಬರಾದಾರ ಮಹಳಯ ಸಮಸಯ - ಸವಾಲುಗಳ ಕುರತು ಉಪನಾಯಸ ನೇಡದರು.

ಸಮಾರಂಭದ ವೇದಕಯ ಮೇಲ ತಾಲೊಲಕು ಪಂಚಾಯತ ಅಧಯಕಷ ಮಮತಾ ಮಲಲೇಶಪಪ, ಜ.ಪಂ. ಸಾಥಾಯ ಸಮತ ಅಧಯಕಷ ಲೊೇಕೇಶ, ಜ.ಪಂ. ಮಾಜ ಅಧಯಕಷ ಹಾಗೊ ಸದಸಯ ಶೈಲಜಾ ಬಸವರಾಜ, ಜ.ಪಂ. ಸದಸಯ ತೇಜಸವಾ ಪಟೇಲ, ಅಂಗನವಾಡ ಕಾಯಕಕತಕಯರು - ಸಹಾಯಕಯರ ಫಡರೇಷನ ರಾಜಾಯಧಯಕಷ ಹರ.ಕ. ರಾಮಚಂದರಪಪ, ಸಕಾಕರ ನಕರರ ಸಂಘದ ಜಲಾಲಧಯಕಷ ಬ. ಪಾಲಾಕಷ, ಜಲಾಲ ಸತೇಶಕತ ಒಕೊಕಾಟದ ಅಧಯಕಷ ಜ.ಸ. ಮಂಗಳ, ತಾಲೊಲಕು ಸತೇಶಕತ ಒಕೊಕಾಟದ ಅಧಯಕಷ ಶಕುಂತಲ, ತಾಲೊಲಕು ಪಂಚಾಯತ ಮಾಜ ಉಪಾಧಯಕಷ ಸಂಗನಗಡುರ ಮತತತರರು ಉಪಸಥಾತರದದರು.

ಅಂದು ಬೇಡವದವರ ರರವಗ ಇಂದು ಸವರ ಕೈಗಳು ಸಂತರಸತಯಂದ ಸಮರಂಭದ ಉದಘಾಟರ

ಜಗಳೂರು ತಾಲೊಲಕನ ಅಣಬೊರು ಗೊಲಲರಹಟಟುಯಲಲ ಸಂತರಸತ ಮಹಳ ಹಾಗೊ ಅವರ ಮಗುವನುನ ಕುಟುಂಬ ದವರು ಬಹಷಕಾರಸದದರು. ಮಾತನಾಡಲು ಬಾರದ ಮಹಳಯ ಮಗುವಗ ಎಂಟು ತಂಗಳಾದರೊ ನಾಮಕರಣವಾಗರಲಲಲ. ಜಲಾಲಧಕಾರ ಮಹಾಂತೇಶ ಬೇಳಗ ಅವರು ಈ ಮಗುವಗ ಶರೇಕೃಷಣು ಎಂದು ನಾಮಕರಣ ಮಾಡದದರು.

ಅಂದು ಬಹಷಾಕಾರಕಕಾ ಒಳಗಾದ ಮಗು ವಗ ಈಗ ಸಾವರಾರು ಹಸತಗಳು ನರವಗ ಕೈ ಚಾಚವ. ಜಲಾಲಡಳತದ ವತಯಂದ ಆಯೇಜಸಲಾಗದದ ಅಂತರರಾಷಟುೇಯ ಮಹಳಾ ದನಾಚರಣಯ ಉದಾಘಾಟನಯನುನ ಮಗುವನ ತಾಯಯಂದ ನರವೇರಸಲಾ ಯತು. ಇದೇ ವೇಳ ಮಾತನಾಡದ ಹರ.ಕ.ರಾಮಚಂದರಪಪ, ಸಾವರ ಅಂಗನವಾಡ

ಕಾಯಕಕತಕಯರು ತಲಾ 50 ರೊ. ನೇಡುವುದಾಗ ಹೇಳದರ, ಉಪ ನದೇಕಶಕ ವಜಯ ಕುಮಾರ ಅವರು ತಮಮ ಇಲಾಖಯ 3,000 ಕಾಯಕಕತಕಯರು ಹಾಗೊ ಉದೊಯೇಗಗಳು ತಲಾ ಒಂದು ದನದ ವೇತನ ನೇಡಲದಾದರ ಎಂದರು. ಸಕಾಕರ ನಕರರ ಒಕೊಕಾಟದ ಅಧಯಕಷ ಬ. ಪಾಲಾಕಷ ಮಾತನಾಡ, ಉದೊಯೇಗಗಳಂದಲೊ ನರವು ನೇಡುವ ಬಗಗ ಚಚಕಸುವುದಾಗ ತಳಸದರು.

ಈ ಸಂದಭಕದಲಲ ನಗರದ ಅಂಗನವಾಡ ಕಾಯಕಕತಕಯಾದ ರೇಣುಕ ಕರಗಾರ ಅವರು ವೈಯಕತಕವಾಗ 10,000 ರೊ. ನೇಡುವುದಾಗ ತಳಸದರು. ಸತೇಶಕತ ಒಕೊಕಾಟದಂದಲೊ ನರವು ನೇಡುವುದಾಗ ಒಕೊಕಾಟದ ಅಧಯಕಷ ಜ.ಸ. ಮಂಗಳ ಭರವಸ ನೇಡದರು.

ಸತೇ ಪರ ದನಗಳುಹಲವಾರು ವಲಯಗಳಲಲ ಸಾಧನ ಮಾಡದ ಮಹಳಯರನುನ ಮನುಗು ತಾರಯಂತ ನೊೇಡುವ ಸತ ೇಯರ ಕಾಲ ಕಳಗ ಕಂಡದಂತ ಸುಡುವ ಸಮಸಯಗಳವ. ಈ ಸಮಸಯಗಳ ನಡುವಯೊ ಬಳವಣಗ ಸಾಧಯ.

- ಅರುಣ ಕುಮರ ಬರದರ, ಉಪರಯಸಕ

ಇನೊನಬಬ ಮಹಳಯ ಬಗಗ ಆಡಕಯ ಮಾತುಗಳಂದ ಮಹಳಯರೇ ತುಳಯುತತದಾದರ. ನಮಮ ಸಹೊೇದರಯರೇ, ನಮಮನುನ ತುಳಯುವುದು ಬೇಡ.

- ಮಮತ ಮಲಲೇಶಪಪ, ತ.ಪಂ. ಅಧಯಕಷ

ಮಹಳಯರು ತಮಮ ಪಾತರದಲಲ ಹೊಕಕಾಬೇಕು, ಒಗಗಕೊಳಳುಬೇಕು. ಮೊದಲು ಮನಯಲಲ ನಾಯಯ ಒದಗಸಬೇಕು, ನಂತರ ಸಮಾಜವನುನ ತದದಲು ಹೊರಡಬೇಕು.

- ಶೈಲಜ ಬಸವರಜ, ಜ.ಪಂ. ಅಧಯಕಷ

ಮಹಳಯರು ಸಾವಾಭಮಾನ ಹಾಗೊ ವಯಕತತವಾಕಕಾ ಗರ ತಂದುಕೊಳಳುಬೇಕು. ಮೊದಲು ನಮಗ ನೇವೇ ಜೈ ಅಂದು ಕೊಳಳುಬೇಕು. ಮಢಯತ, ಶೊೇಷಣ ತಡಯಲು ಹಣಣುನಂದ ಮಾತರ ಸಾಧಯ.

- ಮಹಂತೇಶ ಬೇಳಗ, ಜಲಲಧಕರ

ತೂಟಟಲು ತೂಗುತತಲೇ ಸಧರಯನುೊ ಮಡೂೇಣ

ನವದಹಲ, ಮಾ. 8 - ಜಲ ಸಂರಕಷಣಯಂದ ಹಡದು, ಸವಾಚಛತ ಹಾಗೊ ವಕಲಚೇತನರ ಹಕುಕಾಗಳ ರಕಷಣಗಾಗ ವಷಕಗಳಂದ ಕಾಯಕ ನವಕಹಸರುವ ಏಳು ಮಹಳಾ ಸಾಧಕಯರು, ಸೊೇಮವಾರ ಪರಧಾನ ಮಂತರ ನರೇಂದರ ಮೊೇದ ಅವರ ಸಾಮಾಜಕ ಖಾತಗಳ ಮೊಲಕ ತಮಮ ಜೇವನದ ಹಾದಯನುನ ಹಂಚಕೊಂಡದಾದರ.

ಕಾನ ಪುರದಲಲ ಸವಾಚಛತಾ ಅಭಯಾನ ನಡಸದ ಕಲಾವತ ದೇವ, ಬಹಾರದ ಮುಂಗೇರ ನ ಆವಷಾಕಾರ ರೈತ ಮಹಳ ವೇಣಾ ದೇವ, ಮಹಾರಾಷಟುದ ಗಾರಮೇಣ ಭಾಗದಲಲ ಬಂಜಾರ ಸಮುದಾಯದ ಕರಕುಶಲ ವಸುತಗಳನುನ ಜನಪರಯಗೊಳಸುತತರುವ ವಜಯ ಪವಾರ ಹಾಗೊ ಕಾಶಮೇರದ ಸಾಂಪರದಾಯಕ ಕರಕುಶಲ ವಸುತಗಳನುನ ಉತಾಪದಸುತತರುವ ಆರಫಾ ಜಾನ ಅವರು ಟವಾಟಟುರ ನಲಲ ಖಾತಗಳನುನ ಹೊಂದಲಲ. ಆದರ, ದನವಡೇ ಸಾಮಾಜಕ ಮಾಧಯಮದಲಲ ತಮಮ ಸಾಧನಯ ಕುರತ ಮಾಹತ ನೇಡದರು.

ಸಂಪರದಾಯಕತ ಹಾಗೊ ಆಧುನಕತ ಸೇರ ದಾಗ ಅಚಚರಗಳು ಸಂಭವಸುತತವ. ನನನ ಕಲಸದಲಲ ಇದನುನ ಕಂಡುಕೊಂಡದದೇನ. ದಹಲಯಲಲ ಕರಕುಶಲ ವಸುತಗಳ ಮೊದಲ ಪರದಶಕನದಲಲ ನಾನು ಭಾಗವಹಸದದ. ಈ ಪರದಶಕನ ಸಾಕಷುಟು ಗಾರಹಕರನುನ ಸಳದತುತ ಎಂದು ಜಾನ ಹೇಳದಾದರ.

13ರ ವಷಕದಲಲದಾದಗ ಮಾಳವಕ ಅಯಯರ

ಬಾಂಬ ಸೊಫೇಟಕಕಾ ಸಲುಕ ಕೈಗಳನುನ ಕಳದುಕೊಂಡದದರು. ಕಾಲುಗಳಗ ತೇವರ ಹಾನಯಾಗತುತ. ಆನಂತರ ಅವರು ಸೊಫತಕ ತುಂಬುವ ಉಪನಾಯಸಕಯಾಗ, ವಕಲಚೇತನರ ಹಕುಕಾಗಳ ಕಾಯಕಕತಕಯಾಗ ಹಾಗೊ ಮಾಡಲ ಆಗ ಕಾಯಕನವಕಹಸದಾದರ.

ನಾನಂದು ಆಯಕಾಗಳನುನ ಬಟಟುಲಲ. ನಮಮ ಮತಗಳನುನ ಮರಯರ ಹಾಗೊ ಜಗತತನುನ ವಶಾವಾಸದಂದ ಎದುರಸ. ಬದಲಾವಣಗಾಗ ಶಕಷಣ ಅನವಾಯಕ ಮಾಗಕ ಎಂದವರು ಹೇಳದಾದರ.

ಪಕಷಪಾತ ವತಕನಯ ಬಗಗ ಯುವ ಮನಸುಸಾ ಗಳಲಲ ಸಂವೇದನ ಮೊಡಸಬೇಕದ. ಅಂಗವಕಲ ರನುನ ದುಬಕಲ ಹಾಗೊ ಪರಾವಲಂಬ ಎಂದು ಬಂಬಸದೇ ಅವರು ಸೊಫತಕ ತುಂಬುವವರು ಎಂದು ಬಂಬಸಬೇಕದ ಎಂದು ಪರಧಾನ ವೈಯಕತಕ ಹಾಯಂಡಲ ಮೊಲಕ ತಳಸದಾದರ.

ಹಸವನ ನವಾರಣಗಾಗ ಕಾಯಕ ನವಕಹಸುತತರುವ ಸನೇಹ ಮೊೇಹನದಾಸ ಅವರು ತಮಮ ಕಥಯನುನ ಹಂಚಕೊಂಡದುದ, ಆಹಾರವನುನ ಪೊೇಲು ಮಾಡದೇ ಇತರರಗ ನರವಾಗ ಎಂದು ಕರ ನೇಡದಾದರ.

ಜಲ ಸಂರಕಷಣಗಾಗ ಕಾಯಕ ನವಕಹಸುವ ಕಲಪನಾ ರಮೇಶ, ಈ ದಸಯಲಲ ನಡಸುವ ಸಣಣು ಪರಯತನಗಳು ದೊಡಡ ಪರಣಾಮ ಬೇರುತತವ. ನೇರನುನ ಜವಾಬಾದರಯುತವಾಗ ಬಳಸ, ಮಳ

ಕೊಯುಲ ಮಾಡ, ಕರಗಳನುನ ರಕಷಸ ಹಾಗೊ ಈ ಬಗಗ ಅರವು ಮೊಡಸ ಎಂದು ಕರ ನೇಡದಾದರ.

ಮುಂಗೇರ ನ ರೈತರಾದ ವೇಣಾ ದೇವ ಟವಾೇಟ ಮಾಡದುದ, ಮನಸಸಾದದಲಲ ಮಾಗಕವದ. ಇಚಾಛಶಕತ ಇದದರ ಏನು ಬೇಕಾದರು ಸಾಧಸಬಹುದು. ಒಂದು ಕಜ ಅಣಬ ಬಳಯುವ ಮೊಲಕ ನನಗ ನಜವಾದ ಮಾನಯತ ದೊರತತುತ. ಇದಷಟುರಂದಲೇ ನಾನು ಸಾವಾವಲಂಬಯಾಗಲಲಲ, ಆದರ ಹೊಸ ಜೇವನಕಕಾ ಆತಮವಶಾವಾಸ ದೊರಯತು ಎಂದದಾದರ. ನಂತರ ಪಂಚಾಯತ ಮುಖಯಸಥಾರೊ ಆಗದದ ದೇವ, ಇತರ ಮಹಳಯರಗ ಅಣಬ ಬೇಸಾಯದ ತರಬೇತ ನೇಡದದರು.

ನಾನದದ ಜಾಗದ ಸುತತ ಕಸದ ರಾಶಯೇ ಇತುತ ಎಂದರುವ ಕಲಾವತ ದೇವ, ದೃಢ ನಧಾಕರದ ಕಾರಣದಂದಾಗ ಪರಸಥಾತ ಬದಲಾಯತು. ಜನರಗ ಶುಚತವಾದ ಬಗಗ ಕಲಸ ಕೊಟಟು. ಇದರಂದ ಯಶಸುಸಾ ದೊರಯತು ಎಂದದಾದರ.

ಕಳದ ಎರಡು ದಶಕಗಳಂದ ಬಂಜಾರ ಸಮುದಾಯದ ಕರಕುಶಲ ವಸುತಗಳನುನ ಜನಪರಯಗೊಳಸುವಲಲ ತೊಡಗದದೇನ ಎಂದರುವ ವಜಯಾ ಪವಾರ, ಸಾವರಾರು ಮಹಳಯರಗ ಈ ದಸಯಲಲ ನರವಾಗದದೇನ ಎಂದದಾದರ.

ಕಲ ಮಹಳಾ ಸಾಧಕಯರು ತಾವು ನಡದು ಬಂದ ಹಾದಯನುನ ಬಂಬಸುವ ವಡಯೇಗಳನುನ ಪರಕಟಸದದರು.

ಸಪತ ಸಧಕಯರಗ ಪರರನ §ಖತ'ಗಳ ಕೇಲ ಆರಕೂಂಡದಲಲ ಇಂದು ಬಸವೇಶವಾರ ತೇರು

ಸುಕಷೇತರ ಆನಕೊಂ ಡದ ಶರೇ ಬಸ ವೇಶವಾರ ರಥೊೇತಸಾವ ಇಂದು

ರಾತರ 8 ಗಂಟಗ ನಡಯಲದ ಎಂದು ಕನವಾೇನರ ಎಂ. ರೇವಣಸದದಯಯ ತಳಸದಾದರ.

ಇಂದು ಗುರುಗುಂಟ ಶರೇ ಅಮರೇಶವಾರ ರಥೂೇತಸವ

ಲಂಗಸಗೊರು ತಾಲೊಲಕು ಸುಕಷೇತರ ಗುರುಗುಂಟಾ ಶರೇ ಅಮರೇಶವಾರ ದೇವರ ಮಹಾ ರಥೊೇತಸಾವವು ಇಂದು ಸಂಜ 6.30 ಕಕಾ ವಜೃಂಭಟಯಂದ ಜರುಗುವುದು.

ತ20ನೇ ವರಷದ ಪುಣಯಸಮರಣ

ದ|| ಶರೂ� ಕ�.ಎಂ. ವ�ರ��ಶ ರಂಬಾಳಮಠ ನಧನ : 09.03.2000

ನೇವು ನಮ�ನೊಗಲ ಇಂದಗ ಇಪಪತುತ ವಷನಾಗಳದವು. ಸದ ನಮ� ಸ�ರಣಯಲಲ, ನೇವು ಹಕಕೂಟಟ ಮಗನಾದಶನಾನದಲಲ ಮುನೊಡಯುತತದದಾೇವ.

✦ ಪತೊ : ಶರೇಮತ ಕ.ಎಂ. ಗಂಗಮ�✦ ಮಗಳು : ಶರೇಮತ ಮಂಜುಳ ಮತುತ ಮರೂೇಜ ಚರಂತಮಠ ನವೃತತ ಕಾಯಕನವಾಕಹಕ ಅಭಯಂತರರು.✦ ಮಗಳು : ಶರೇಮತ ಉಜವಾಲ ಮತುತ ಉಮೇಶ ಹರೇಮಠ , ನವೃತತ ಪಾರಂಶುಪಾಲರು✦ ಮಗ-ಸೂಸ : ಶರೇಮತ ರೂಪ ಮತುತ ಸತೇಶ ಕಂಬಳಮಠ , Chiraag, USA✦ ಮೊಮ�ಕಕಳು : ಶೃತ, ಮಂಜುರಥ, ಅಮತ, ಚಂದನ ✦ ಮರ ಮೊಮ�ಕಕಳು : ಶೂಲೇಕ, ವೇದ, ನಯೇನಕ,

ಹಗೂ ಬಂಧು-ಮತರರು, ದವಣಗರ.

ನವೃತತ ಆರ .ಟ.ಓ