ಅಧಿಕ್ರಕೆಕಿ ಬಂದರೆ 10 ಕೆಜಿ...

4
ಮಧ ಕರಟಕದ ಆಪ ಒಡರ ಸಂಟ : 46 ಸಂಕ : 150 ದೂರವ : 254736 ವಆ : 91642 99999 ಟ : 4 ರೂ : 3.00 www.janathavani.com Email: [email protected] ಸಂಪದಕರು : ಎಂ.ಎ.ಕ ದವಣಗರ ಸೂ�ಮವರ, ಅಕೂಟ�ಬ 14, 2019 ಮಂಡ ಣರ ಎ.ಎ. ಆನಂ ಮತು ಮಕ ಮದುವಯ ಹಲವಾರು ಸಂಕಷಗವ. ಆದರ, ಅವಾತರಾರುದರ ಯಾದೇ ಸಂತೋೇಷಗಲ. - ಸಮುಯ ಜನ ಹಹರ, ಅ. 13 - ಮತ ಮುಖ ಮಂಯಾ ಅಕಾರಕ ಬಂದಈಗ ಅನಭಾಗದ ನೇಡಲಾಗು ರುವ ತಲಾ 7 ಕ ಅಯನು 10 ಕ ಸುದಾ ಕಾಂಗ ನಾಯರಾಮಯ ದಾ . ನಗರದ ಇಂರಾ ಕಾಂಟೇ ಉದಾಟನಾ ಸಮಾರಂಭಮಾತ ನಾಡು ಅವರು, ಶೇಮಂತರಷೇ ಊಟ ಮಾದರ ಸಾಲದು. ಬಡವಗ ಎರಡು ಹೋ ನ ಊಟ ಗಬೇಕು ಎಂದು ಅನಭಾಗ ಯೇಜಜಾಗ ತಂರುದಾ ಹೇದರು. ರಾಜದ 4 ಕೋೇಟ ಜನಗ ಅನಭಾಗ ಕಸಲಾದ . ಆದರ , ಅಯ ಬದಲು ರಾ ಕೋಡುತೇವ ಎಂದು ರಾಜ ಸಕಾರ ಈಗ ಹೇಳು . ಉತ ರ ಕನಾಟಕದವರು ರಾ ಬಳಸುಲ . ರಾ ಬೇಡದವಗ ಬಲವಂತಂದ ರಾ ನೇಡಬಾರದು ಎಂದವರು ಹೇದರು. ಉತ ಕನಾಟಕ, ದಣ ಕನಾಟಕ, ಕರಾವ ಸೇದಂತ ಎಲ ಅಯನು ಬಳಸುತಾ . ೇಗಾ ಅನಭಾಗದ ಅ ನೇಡುದು ಸೋಕ ಎಂದ ಅವರು, ಮತ ಅಕಾರಕ ಬಂದರ ತಲಾ ಹತು ನೇಡುದಾ ದರು. ಅನಭಾಗ ಯೇಜಸಬೇಕು ಎಂದು ಲವರು ಗುಸುಗುಸು ಮಾತನಾಡು ದಾ . ಈ ಯೇಜನ ಬಾರದು ಎಂದು ನಾನು ಮುಖಮಂ ಯಯೋರಪ ನವಗ ದೇನ . ಈ ಯೇಜನ ದರ ಬಡವರ ಹೋಟ ಮೇಲ ಹೋಡ ದಂತ ಎಂದವರು ಹೇದರು. ಮೂರು ನದಲಲ� ಅಂಗ ಬಂ : ನಾ ಅಕಾರದ ದಾ ಗ 15 ನಗಳವರ ಗೋ ಅವೇಶನ ನಡ ಸು . ಆದರ , ಜ ಯವರು ಮೋರೇ ನಗಳ ಅವೇಶನ ಮುದಾ . ನಮನು ಎದುಸಲಾಗದೇ ಅಂಗ ಬಂ ಆಗ ಅಂ ದಾ ರಾಗಳು ಎಂದು ದ ರಾ ಮಯ ಲೇವ ಮಾದರು. ಪಕ ಯವರು ಹಾಗೋ ಟಗಳನು ಹೋರಹಾ ಅವೇಶನ ನಡ ದಾ . ಇದ ಂದ ಜ ಬಣ ಬಯಲಾದ . ಅವಗ ಪಜಾ ಹಹರದಲ ಇಂರ ಕಂಟ ಉದ ದರಮಯ ಭರವಸ ಅಕರಕ ಬಂದ 10 ಕ ಅ ಹಹರ, ಅ. 13 - ಇಂರಾ ಕಾಂಟೇಗ ನಗರಸಭ, ನಗರ ಪಾಕಗಳು ಹಣ ನೇಡಬೇಕು ಎಂದು ಹೇಳುತಾ ರಾಜ ಸಕಾರ ಕಾಂಟೇಗಳನು ಮುಸಲು ಹೋರಟದ. ಹಾಗ ಮುದರ ೇದು ಹೋೇರಾಟ ನಡಸುದಾ ಮಾ ಮುಖಮಂ ಹಾಗೋ ಪಪಕದ ನಾಯಕ ದರಾಮಯ ಎಚದಾರ. ನಗರದ ಧಾನಸಧದ ಪಕದ ‘ಇಂರಾ ಕಾಂಟೇ’ ಉದಾಟನಾ ಸಮಾರಂಭದ ಮುಖ ಅಯಾ ಅವರು ಮಾತನಾಡುದರು. ದಾವಣಗರಯ ಹಲ ಇಂರಾ ಕಾಂಟೇಗಳನು ಮುಚಲಾದ. ನಗರ ಸೇಯ ಸಂಸಗಳು ಹಣ ನೇಡಬೇಕೇ ಅಥವಾ ರಾಜ ಸಕಾರ ಹಣ ನೇಡಬೇಕೇ ಎಂಬ ಗೋಂದಲ ಇದಕ ಕಾರಣವಾದ ಎಂದವರು ದರು. ರಾಜ ಸಕಾರದ ಬಜ 2,34,153 ಕೋೇಟ ರೋ. ದಾವಣಗ , ಅ. 13- ಧ ಸಂಘಟನ ಗಳ ಆಶಯದ ನಗರದ ಂದು ನಡ ದ ಕಾನ ನಡ ಜಾಗೃ ಜಾಥಾದ ಸಾರಾರು ಜನರು ಪಾಲೋೊ ಂಡು ಯಶಗೋದರು. ಮೇ ೇರಪ ಕಾಲೇಜು ಆವರಣದ ಜಾಥಾಕ ಚಾಲನ ನೇ ಮಾತನಾದ ಲಾ ಕಾ ಮಹಾಂತೇ ೇಳ, ಇಂತಹ ಜಾಥಾಗಳು ಮತ ಷು ನಡ ಯ ಎಂದು ಆಶ, ಲಾ ಡತಂದ ಅಗತ ಸಹಕಾರ ನೇಡುದಾ ಹೇದರು. ಎ ಹನುಮಂತರಾಯ ಮಾತನಾ, ಪ ವಾಯಾಮ ಮಾಡುದಂದ ಉತ ಮ ಆರೋೇಗ ಹೋಂದಬಹುದು ಎಂದರು. ಲಾ ಕಾಗಳು ಹಾಗೋ ೇ ವಷಾ ಕಾಗಳು ಸುಮಾರು 1 .ೇ. ದೋರದ ನಡ ದು ಜಾಥಾದ ಅ ಮೋದರು. ಸುಮಾರು 4 .ೇ.ನಷು ನಡ ದ ಜಾಥಾದ ದಾವಣಗ ಗಂಗಾ ಶಾಲ , ಐಇಟ, ಯುಟ ಎಂನಯ, ಮಕ, ಡ ಂಟ, ಐಟಐ ಕಾಲೇಜು ಹಾಗೋ ದಾವಣಶದಾ ಲಯದ ದಾಗಳು, ವಾಯುಹಾಗಳು, ಮಳ ಯರು ಪಾಲೋೊ ಂದ ರು. ಭಾರೇಯ ಕಾನ ಸ ೇಯ ಘಟಕ, ಲೈಲೈ ಸಂ, ದಾವಣಗ , ಲಾ ವರಗಾರರ ಕೋಟ, ಹೈದಾಬಾನ ಗೇ ಕಾನ ಫಂಡೇಷ, ಭಾರೇಯ ಕನಗ `ನಡ' ಎಂದ ಜನತ ಇಂರ ಕಂ� ಮುದರ ಬ�ದು ಹೂ�ರಟ ನಗರದಲ ನಡದ ಜಗೃ ಜಥದಲ ಸರು ಜನ ಭ ಅಹಮದಾಬಾ, ಅ. 13 – ಮಹಾತ ಗಾಂ ಹೇಗ ಆತಹತ ಮಾಕೋಂಡರು ಎಂಬ ಪಶ ಶಾಲಾ ಪೇಕಯ ನುಸು ರುದು ಗುಜರಾ ಶಕಣ ಅಕಾಗಆಘಾತ ತಂದು , ಈ ಬಗೊ ತನಖ ಆದೇಶದಾ . ಮದ ನಷೇತ ರಾಜವಾ ರುವ ಗುಜರಾನ ಕಳಭಟ ಕು ತು ಕೇರುವ ಪಶಯೋ ಪೇ ಗ ಕಾರಣವಾದ . ‘ಗಾಂೇ ಯೇ ಆಘಾ ಕವಾ ಮಾತ ಶು ಕಯು’ (ಗಾಂೇ ಹೇಗ ಆತಹತ ಮಾಕೋಂಡರು) ಎಂಬ ಪಶಯನು ಗುಜರಾನ 9ನೇ ಣ, ಅ. 13 – ದಣ ಆಕಾ ರು ದ ದ ಎರಡನೇ ಟ ಪಂದದ ಭಾರತ ಇನಂ ಹಾಗೋ 137 ರಗಳ ಭಜ ಜಯ ದಾಖದ. ಮೋರು ಟಗಳ ಸರಯ ಸತತ ಎರಡನೇ ಜಯ ದಾಖ ರುವ ಭಾರತ, ಸರಯನು ತನದಾ ಕೋಂದ. ತವರು ನಲದ ಮತ ಪಾಬಲ ಮರ ರುವ ಬಲಗಳು, ದಣ ಆಕಾ ಬಾಟಂ ಮತ ಕುಯುವಂತ ಮಾ ದಾರ. ನಾಲು ನಗಳಲೇ ಗಂ ಹ�ಗ ಆತಹತ ಮಕೂಂಡರು? ಗುಜರ ಪ�ಕಯಲ ಮಕಗ ಪಶ ಟ ಸರಯ ಭಾರತಕ ಜಯ ದವಣಗ ಯಲ ಭನುವರ ಮುಂಜಕನ ನಡ ಜಗೃ ಜಥಕ ಲಕ ಮಹಂತ� ಬ�ಳ ಚಲರ ನ�ದರು. ಹಹರದಲ ಭನುವರ ಹಕೂಳಲದ ಇಂರ ಕಂ ಉದಟರ ಸಮರಂಭದಲ ಧನಸಯ ಪಪಕದ ರಯಕ ದ ರಮಯ, ಶಸಕ ರಮಪ, ಮ ಸವ ಎ.ಎ. ಮಲ ಕಜು ಸ�ದಂತ ಕಂಗ ಮುಖಂಡರು ಪಲೂೊ ಂದ ರು. ದವಣಗರ ಗುಂ ಮಹದ�ವಪ ಕಲಣ ಮಂಟಪದಲ ಭನುವರ ನಡದ ಮಹ ವ� ಜಯಂ ಕಯಕಮದಲ ಸಂಸದ .ಎಂ. ದ�ಶರ, ಶಸಕ ಎ.ಎ. ರ�ಂದರ ಹಗೂ ಇತರರು ಷ ನಮನ ಸಲದರು. 2986/1 7th Main MCC B Block Dvg - 04 Civil Plans Archaeology Road Plans Geology Maps AmiSign Graphics & Print ON Demand AutoCAD Prints & Scans +91 80733 54233 Dimension: A0, A1, A2, A3, A4 4 PM to 8:00 PM Mon to Fri - 10 AM to 1:30 PM Hours: (3ರ� ಟಕ) (2ರ� ಟಕ) (3ರ� ಟಕ) (3ರ� ಟಕ) (2ರ� ಟಕ) (4ರ� ಟಕ) ದಾವಣಗರ, ಅ.13- ಶದ ಮಹಾಕೃ ಗಳ ಒಂದಾದ `ರಾಮಾಯಣ'ವನು ರದ ಮಹ ವಾೇಯವರನು ಒಂದು ಜಾಗ ೇತಗೋಸಬಾರದು. ಅವರು ಎಲಾ ಜಾ- ಜನಾಂಗದವಗೋ ಬೇಕಾದವರು ಎಂದು ಸಂಸದ .ಎಂ. ದೇಶರ ಪಪಾದರು. ಗುಂ ಮಹಾದೇವಪ ಕಲಾಣ ಮಂಟಪ ದ ಲಾ ಪಂಚಾಯ, ಮಹಾನಗರ ಪಾಕ, ಲಾಡತ ಇವರ ಸಂಯುಕಾಶಯದ ಇಂದು ಏಪದ ಮಹ ವಾೇ ಜಯಂ ಕಾಯಕಮ ಉದಾಟ ಅವರು ಮಾತನಾಡುದರು. ವಾೇ ಜಯಂಯನು ಸಕಾ ಕಾಯ ಕಮವನಾ ಆಚಸಬೇಕಂಬ ಆದೇಶವನು ಜ ಸಕಾರದ ಮುಖಮಂ ಯಯೋ ರಪನವರು ನೇದರು ಎಂದು ದರು. ವಾೇಯವರ ರಾಮರಾಜದ ಪಕಲನ ಯನು ನಾ ಸಾಕಾರಗೋಸಬೇಕಾದ. ಇಂದು ಪಧಾನ ವೋೇಯವರು ವಾೇಯವರ ರಾಮರಾಜದ ಕನಸನು ನನಸು ಮಾಡಲು ಹೋರಟದಾರ. ಸಚತಾ ಆಂದೋೇಲನಮೋಲಕ ಸುಂದರ ಸಮಾಜ ನಮಾಣಕ ಪಣತೋಟದಾರ. ದೇಶವನು ಪಾ ಮುಕವನಾಸುವ ಮಹತಾಕಾಂಕಯನು ಹೋಂದಾರ ಎಂದು ಹೇದರು. ವಾೇ ಜಯಂಯನು ಸರಳವಾ ಆಚ, ಈ ಕಾಯಕಮಂದ ಉತಾಯ ಹಣವನು ಪವಾಹ ೇತರಾದ ಜನಗ ನೇಡಲು ಉದೇಶರುದು ಉತಮ ಕಾಯವಾದ ಎಂದು ಪಶಂದರು. ಸಮಾರಂಭದ ಅಧಕತ ವದ ಶಾಸಕ ಎ.ಎ. ರೇಂದನಾ ಅವರು, ಂದ ರಾಜರಾ ಮರದ ವಂಶದವರಾದ ನೇ ಎಲದಕೋ ಸಕಾರಕ ಕ ಬೇಡಬಾರದು ಎಂದು ಮಾಕವಾ ನುದರು. ರಾಜೇಯದಯೋ ನಾಯಕ ಸಮಾಜದವರು ಹಚಾ ಗುರುಕೋಳಬೇಕು. 20 ಕೇತಗಳನು ನಮ ಸಮಾಜದವರು ಆಯ ಮಾಕೋಂಡು ಚುನಾವಣಯ ಸಸಬೇಕು ಎಂದು ಸಲಹ ನೇದ ಅವರು, ಒಬೋೊಬೊ ಮುಖಂಡರು ಬೇರ ಬೇರ ಕಡ ಹೋೇಗದ ಒಂದೇ ಕಡ ಇರಬೇಕು ಎಂದು ಮಹ ವ� ಒಂದು ಜಗ �ತವಲಲ : ಸಂಸದ ದ�ಶರ ಧಮಪ : ಶ�ಮ ಆ.. ಇಂರಮ ಮತು ಮಕಳು, ಅಯಂರು, ವೂಮಕಳಹಗೂ ಅಪರ ಬಂಧು-ತರು. ದೂರವ : 08192-260523 ವೂಬೖ: 94483 25178 ಲಗೖಕ ಶರಣ ಎ. ಲಗಪನವರು ನವೃತ ಪಂಶುಪಲರು, ರಜ ಮತು ರಷಟ ಪಶ ರಸತರು ಧಮದಶಗಳು, ವ� ಗುರುಪ�ಠ, ರಜನಹ, ಹಹರ. || ಶ ಬೂರಲಗಶರ ಸ ಪಸನ || ತಯ ವರದ ಣಸರಣ ನ� ನಮನಗ ಇಂಗ ಎರಡು ವಷಗಳದ. ಸದ ನಮ ಸರಣಯಲ, ನ� ಹ ಕೂಟಮಗದಶನದಲ ಮುನಡಯುದ�ವ.

Upload: others

Post on 02-Feb-2020

2 views

Category:

Documents


0 download

TRANSCRIPT

Page 1: ಅಧಿಕ್ರಕೆಕಿ ಬಂದರೆ 10 ಕೆಜಿ ಅಕ್ಕಿೆjanathavani.com/wp-content/uploads/2019/10/14.10.2019.pdfBrokers Excuse Only Buyers ... other documents

ಮಧಯ ಕರನಾಟಕದ ಆಪತ ಒಡರಡ

ಸಂಪುಟ : 46 ಸಂಚಕ : 150 ದೂರವಣ : 254736 ವಟಸ ಆಯಪ : 91642 99999 ಪುಟ : 4 ರೂ : 3.00 www.janathavani.com Email: [email protected]

ಸಂಪದಕರು : ಎಂ.ಎಸ.ವಕಸ

ದವಣಗರ ಸೂ�ಮವರ, ಅಕೂಟ�ಬರ 14, 2019

ಮಂಡಕಕ ಮಣಸರಕಯಎಸ.ಎಸ. ಆನಂದ

ಮತು ಮಣಕಯ

ಮದುವಯಲಲ ಹಲವಾರು ಸಂಕಷಟಗಳವ. ಆದರ, ಅವವಾಹತರಾಗರುವುದರಲಲ ಯಾವುದೇ ಸಂತೋೇಷಗಳಲಲ.

- ಸಯಮುಯಯಲ ಜನಸನ

ಹರಹರ, ಅ. 13 - ಮತತ ಮುಖಯ ಮಂತರಯಾಗ ಅಧಕಾರಕಕ ಬಂದರ ಈಗ ಅನನಭಾಗಯದಡ ನೇಡಲಾಗುತತರುವ ತಲಾ 7 ಕಜ ಅಕಕಯನುನ 10 ಕಜಗ ಹಚಚಸುವುದಾಗ ಕಾಂಗರಸ ನಾಯಕ ಸದದರಾಮಯಯ ತಳಸದಾದರ.

ನಗರದ ಇಂದರಾ ಕಾಯಂಟೇನ ಉದಾಘಾಟನಾ ಸಮಾರಂಭದಲಲ ಮಾತ ನಾಡುತತದದ ಅವರು, ಶರೇಮಂತರಷಟೇ ಊಟ ಮಾಡದರ ಸಾಲದು. ಬಡವರಗ ಎರಡು ಹೋತತನ ಊಟ ಸಗಬೇಕು ಎಂದು ಅನನಭಾಗಯ ಯೇಜನ ಜಾರಗ ತಂದರುವುದಾಗ ಹೇಳದರು.

ರಾಜಯದ 4 ಕೋೇಟ ಜನರಗ ಅನನಭಾಗಯ ಕಲಪಸಲಾಗದ. ಆದರ, ಅಕಕಯ ಬದಲು ರಾಗ ಕೋಡುತತೇವ ಎಂದು ರಾಜಯ ಸಕಾಕಾರ ಈಗ ಹೇಳು

ತತದ. ಉತತರ ಕನಾಕಾಟಕದವರು ರಾಗ ಬಳಸುವುದಲಲ. ರಾಗ ಬೇಡದವರಗ ಬಲವಂತದಂದ ರಾಗ ನೇಡಬಾರದು ಎಂದವರು ಹೇಳದರು.

ಉತತರ ಕನಾಕಾಟಕ, ದಕಷಣ ಕನಾಕಾಟಕ, ಕರಾವಳ ಸೇರದಂತ ಎಲಲಡ ಅಕಕಯನುನ ಬಳಸುತಾತರ. ಹೇಗಾಗ ಅನನಭಾಗಯದಡ ಅಕಕ ನೇಡುವುದು ಸೋಕತ ಎಂದ ಅವರು, ಮತತ ಅಧಕಾರಕಕ ಬಂದರ ತಲಾ ಹತುತ ಕಜ ಅಕಕ ನೇಡುವುದಾಗ ತಳಸದರು.

ಅನನಭಾಗಯ ಯೇಜನ ನಲಲಸಬೇಕು ಎಂದು ಕಲವರು ಗುಸುಗುಸು ಮಾತನಾಡುತತದಾದರ. ಈ ಯೇಜನ ನಲಲಸ ಬಾರದು ಎಂದು ನಾನು ಮುಖಯಮಂತರ ಯಡಯೋರಪಪ ನವರಗ ತಳಸದದೇನ. ಈ ಯೇಜನ

ನಲಲಸದರ ಬಡವರ ಹೋಟಟ ಮೇಲ ಹೋಡದಂತ ಎಂದವರು ಹೇಳದರು.

ಮೂರು ದನದಲಲ� ಅಂಗಡ ಬಂದ : ನಾವು ಅಧಕಾರದಲಲದಾದಗ 15 ದನಗಳವರಗೋ ಅಧವೇಶನ ನಡಸುತತದದವು. ಆದರ, ಬಜಪಯವರು ಮೋರೇ ದನಗಳಲಲ ಅಧವೇಶನ ಮುಗಸದಾದರ. ನಮಮನುನ ಎದುರಸಲಾಗದೇ ಅಂಗಡ ಬಂದ ಆಗಲ ಅಂತ ದಾದರ ಗರಾಕಗಳು ಎಂದು ಸದದರಾ ಮಯಯ ಲೇವಡ ಮಾಡದರು.

ಪತರಕಯವರು ಹಾಗೋ ಟವಗಳನುನ ಹೋರಗ ಹಾಕ ಅಧವೇಶನ ನಡಸದಾದರ. ಇದ ರಂದ ಬಜಪ ಬಣಣ ಬಯಲಾಗದ. ಅವರಗ ಪರಜಾ

ಹರಹರದಲಲ ಇಂದರ ಕಯಂಟನ ಉದಘಾಟಸ ಸದದರಮಯಯ ಭರವಸ

ಅಧಕರಕಕ ಬಂದರ 10 ಕಜ ಅಕಕ

ಹರಹರ, ಅ. 13 - ಇಂದರಾ ಕಾಯಂಟೇನ ಗ ನಗರಸಭ, ನಗರ ಪಾಲಕಗಳು ಹಣ ನೇಡಬೇಕು ಎಂದು ಹೇಳುತಾತ ರಾಜಯ ಸಕಾಕಾರ ಕಾಯಂಟೇನ ಗಳನುನ

ಮುಚಚಸಲು ಹೋರಟದ. ಹಾಗ ಮುಚಚದರ ಬೇದಗಳದು ಹೋೇರಾಟ ನಡಸುವುದಾಗ ಮಾಜ ಮುಖಯಮಂತರ ಹಾಗೋ ಪರತಪಕಷದ ನಾಯಕ ಸದದರಾಮಯಯ ಎಚಚರಸದಾದರ.

ನಗರದ ಮನ ವಧಾನಸಧದ ಪಕಕದ ‘ಇಂದರಾ ಕಾಯಂಟೇನ’ ಉದಾಘಾಟನಾ ಸಮಾರಂಭದಲಲ ಮುಖಯ ಅತಥಯಾಗ ಅವರು ಮಾತನಾಡುತತದದರು. ದಾವಣಗರಯಲಲ ಹಲವು ಇಂದರಾ ಕಾಯಂಟೇನ ಗಳನುನ ಮುಚಚಲಾಗದ. ನಗರ ಸಥಳೇಯ ಸಂಸಥಗಳು ಹಣ ನೇಡಬೇಕೇ ಅಥವಾ ರಾಜಯ ಸಕಾಕಾರ ಹಣ

ನೇಡಬೇಕೇ ಎಂಬ ಗೋಂದಲ ಇದಕಕ ಕಾರಣವಾಗದ ಎಂದವರು ತಳಸದರು. ರಾಜಯ ಸಕಾಕಾರದ ಬಜಟ 2,34,153 ಕೋೇಟ ರೋ.

ದಾವಣಗರ, ಅ. 13- ವವಧ ಸಂಘಟನಗಳ ಆಶರಯದಲಲ ನಗರದಲಲಂದು ನಡದ ಕಾಯನಸರ ನಡ ಜಾಗೃತ ಜಾಥಾದಲಲ ಸಾವರಾರು ಜನರು ಪಾಲೋೊಂಡು ಯಶಸವಗೋಳಸದರು.

ಮೇತ ವೇರಪಪ ಕಾಲೇಜು ಆವರಣದಲಲ ಜಾಥಾಕಕ ಚಾಲನ ನೇಡ ಮಾತನಾಡದ ಜಲಾಲಧಕಾರ ಮಹಾಂತೇಶ ಬೇಳಗ, ಇಂತಹ ಜಾಥಾಗಳು ಮತತಷುಟ ನಡಯಲ ಎಂದು ಆಶಸ, ಜಲಾಲಡಳತದಂದ ಅಗತಯ ಸಹಕಾರ ನೇಡುವುದಾಗ ಹೇಳದರು.

ಎಸಪ ಹನುಮಂತರಾಯ ಮಾತನಾಡ, ಪರತ ದನ ವಾಯಯಾಮ ಮಾಡುವುದರಂದ ಉತತಮ ಆರೋೇಗಯ ಹೋಂದಬಹುದು ಎಂದರು. ಜಲಾಲಧಕಾರಗಳು ಹಾಗೋ

ಪೊಲೇಸ ವರಷಾಠಾಧಕಾರಗಳು ಸುಮಾರು 1 ಕ.ಮೇ. ದೋರದ ನಡದು ಜಾಥಾದಲಲ ಅರವು ಮೋಡಸದರು.

ಸುಮಾರು 4 ಕ.ಮೇ.ನಷುಟ ನಡದ ಜಾಥಾದಲಲ ದಾವಣಗರಯ ಸದದಗಂಗಾ ಶಾಲ, ಬಐಇಟ, ಯುಬಟಡ ಎಂಜನಯರ, ಮಡಕಲ, ಡಂಟಲ, ಐಟಐ ಕಾಲೇಜು ಹಾಗೋ ದಾವಣಗರ ವಶವವದಾಯ ಲಯದ ವದಾಯಥಕಾಗಳು, ವಾಯುವಹಾರಗಳು, ಮಹಳಯರು ಪಾಲೋೊಂಡದದರು.

ಭಾರತೇಯ ರಡ ಕಾರಸ ನ ಸಥಳೇಯ ಘಟಕ, ಲೈಫ ಲೈನ ಸಂಸಥ, ದಾವಣಗರ ವವ, ಜಲಾಲ ವರದಗಾರರ ಕೋಟ, ಹೈದಾರಬಾದ ನ ಗರೇಸ ಕಾಯನಸರ ಫಂಡೇಷನ, ಭಾರತೇಯ

ಕಯನಸರ ಗ `ನಡ' ಎಂದ ಜನತ

ಇಂದರ ಕಯಂಟ�ನ ಮುಚಚದರ ಬ�ದಗಳದು ಹೂ�ರಟ

ನಗರದಲಲ ನಡದ ಜಗೃತ ಜಥದಲಲ ಸವರರು ಜನ ಭಗ

ಅಹಮದಾಬಾದ, ಅ. 13 – ಮಹಾತಮ ಗಾಂಧ ಹೇಗ ಆತಮಹತಯ ಮಾಡಕೋಂಡರು ಎಂಬ ಪರಶನ ಶಾಲಾ ಪರೇಕಷಯಲಲ ನುಸು ಳರುವುದು ಗುಜರಾತ ಶಕಷಣ ಅಧಕಾರಗಳಗ ಆಘಾತ ತಂದದುದ, ಈ ಬಗೊ ತನಖಗ ಆದೇಶಸದಾದರ.

ಮದಯ ನಷೇಧತ ರಾಜಯವಾಗ ರುವ ಗುಜರಾತ ನಲಲ ಕಳಳಭಟಟ ಕು ರ ತು ಕೇಳರುವ ಪರಶನಯೋ ಪೇ ಚಗ ಕಾರಣವಾಗದ. ‘ಗಾಂಧೇ ಜಯೇ ಆಪ ಘಾತ ಕವಾಕಾ ಮಾತ

ಶು ಕಯುಕಾ’ (ಗಾಂಧೇಜ ಹೇಗ ಆತಮಹತಯ ಮಾಡಕೋಂಡರು) ಎಂಬ ಪರಶನಯನುನ ಗುಜರಾತ ನ 9ನೇ

ಪುಣ, ಅ. 13 – ದಕಷಣ ಆಫರಕಾ ವರು ದಧ ದ ಎರಡನೇ ಟಸಟ ಪಂದಯದಲಲ ಭಾರತ ಇನನಂಗಸ ಹಾಗೋ 137 ರನ ಗಳ ಭಜಕಾರ ಜಯ ದಾಖಲಸದ. ಮೋರು ಟಸಟ ಗಳ ಸರಣಯಲಲ ಸತತ ಎರಡನೇ ಜಯ ದಾಖಲ ಸರುವ ಭಾರತ, ಸರಣಯನುನ ತನನದಾಗಸ ಕೋಂಡದ.

ತವರು ನಲದಲಲ ಮತತ ಪಾರಬಲಯ ಮರದ ರುವ ಬಲರ ಗಳು, ದಕಷಣ ಆಫರಕಾ ಬಾಯಟಂಗ ಮತತ ಕುಸಯುವಂತ ಮಾಡ ದಾದರ. ನಾಲುಕ ದನಗಳಲಲೇ

ಗಂಧ ಹ�ಗ ಆತಮಹತಯ ಮಡಕೂಂಡರು?

ಗುಜರತ ಪರ�ಕಷಯಲಲ ಮಕಕಳಗ ಪರಶನ

ಟಸಟ ಸರಣಯಲಲ ಭಾರತಕಕ ಜಯ

ದವಣಗರಯಲಲ ಭನುವರ ಮುಂಜರ ಕಯನಸರ ನಡ ಜಗೃತ ಜಥಕಕ ಜಲಲಧಕರ ಮಹಂತ�ಶ ಬ�ಳಗ ಚಲರ ನ�ಡದರು.

ಹರಹರದಲಲ ಭನುವರ ಹಮಮಕೂಳಳಲಗದದ ಇಂದರ ಕಯಂಟನ ಉದಘಾಟರ ಸಮರಂಭದಲಲ ವಧನಸಭಯ ಪರತಪಕಷದ ರಯಕ ಸದದರಮಯಯ, ಶಸಕ ರಮಪಪ, ಮಜ ಸಚವ ಎಸ.ಎಸ. ಮಲಲಕಜುನಾನ ಸ�ರದಂತ ಕಂಗರಸ ಮುಖಂಡರು ಪಲೂೊಂಡದದರು.

ದವಣಗರ ಗುಂಡ ಮಹದ�ವಪಪ ಕಲಯಣ ಮಂಟಪದಲಲ ಭನುವರ ನಡದ ಮಹರನಾ ವಲಮ�ಕ ಜಯಂತ ಕಯನಾಕರಮದಲಲ ಸಂಸದ ಜ.ಎಂ. ಸದದ�ಶವರ, ಶಸಕ ಎಸ.ಎ. ರವ�ಂದರರಥ ಹಗೂ ಇತರರು ಪುಷಪ ನಮನ ಸಲಲಸದರು.

2986/1 7th Main MCC B Block Dvg - 04

Civil PlansArchaeologyRoad PlansGeology Maps

AmiSignGraphics & Print ON Demand

AutoCAD Prints & Scans

+91 80733 54233

Dimension: A0, A1, A2, A3, A4

4 PM to 8:00 PMMon to Fri - 10 AM to 1:30 PMHours:

(3ರ� ಪುಟಕಕ) (2ರ� ಪುಟಕಕ)

(3ರ� ಪುಟಕಕ)

(3ರ� ಪುಟಕಕ)(2ರ� ಪುಟಕಕ)

(4ರ� ಪುಟಕಕ)

ದಾವಣಗರ, ಅ.13- ವಶವದ ಮಹಾಕೃತ ಗಳಲಲ ಒಂದಾದ `ರಾಮಾಯಣ'ವನುನ ರಚಸದ ಮಹರಕಾ ವಾಲಮೇಕಯವರನುನ ಒಂದು ಜಾತಗ ಸೇಮತಗೋಳಸಬಾರದು. ಅವರು ಎಲಾಲ ಜಾತ-ಜನಾಂಗದವರಗೋ ಬೇಕಾದವರು ಎಂದು ಸಂಸದ ಜ.ಎಂ. ಸದದೇಶವರ ಪರತಪಾದಸದರು.

ಗುಂಡ ಮಹಾದೇವಪಪ ಕಲಾಯಣ ಮಂಟಪ ದಲಲ ಜಲಾಲ ಪಂಚಾಯತ , ಮಹಾನಗರ ಪಾಲಕ, ಜಲಾಲಡಳತ ಇವರ ಸಂಯುಕಾತಶರಯದಲಲ ಇಂದು ಏಪಕಾಡಸದದ ಮಹರಕಾ ವಾಲಮೇಕ ಜಯಂತ ಕಾಯಕಾಕರಮ ಉದಾಘಾಟಸ ಅವರು ಮಾತನಾಡುತತದದರು.

ವಾಲಮೇಕ ಜಯಂತಯನುನ ಸಕಾಕಾರ ಕಾಯಕಾ ಕರಮವನಾನಗ ಆಚರಸಬೇಕಂಬ ಆದೇಶವನುನ ಬಜಪ ಸಕಾಕಾರದಲಲ ಮುಖಯಮಂತರ ಯಡಯೋ ರಪಪನವರು ನೇಡದದರು ಎಂದು ತಳಸದರು.

ವಾಲಮೇಕಯವರ ರಾಮರಾಜಯದ ಪರಕಲಪನ ಯನುನ ನಾವು ಸಾಕಾರಗೋಳಸಬೇಕಾಗದ. ಇಂದು ಪರಧಾನ ವೋೇದಯವರು ವಾಲಮೇಕಯವರ ರಾಮರಾಜಯದ ಕನಸನುನ ನನಸು ಮಾಡಲು ಹೋರಟದಾದರ. ಸವಚಛತಾ ಆಂದೋೇಲನದ

ಮೋಲಕ ಸುಂದರ ಸಮಾಜ ನಮಾಕಾಣಕಕ ಪಣತೋಟಟದಾದರ. ದೇಶವನುನ ಪಾಲಸಟಕ ಮುಕತವನಾನಗಸುವ ಮಹತಾವಕಾಂಕಷಯನುನ ಹೋಂದದಾದರ ಎಂದು ಹೇಳದರು.

ವಾಲಮೇಕ ಜಯಂತಯನುನ ಸರಳವಾಗ ಆಚರಸ, ಈ ಕಾಯಕಾಕರಮದಂದ ಉಳತಾಯ ಹಣವನುನ ಪರವಾಹ ಪೇಡತರಾದ ಜನರಗ ನೇಡಲು ಉದದೇಶಸರುವುದು ಉತತಮ ಕಾಯಕಾವಾಗದ ಎಂದು ಪರಶಂಸಸದರು.

ಸಮಾರಂಭದ ಅಧಯಕಷತ ವಹಸದದ ಶಾಸಕ ಎಸ .ಎ. ರವೇಂದರನಾಥ ಅವರು, ಹಂದ ರಾಜರಾಗ ಮರದ ವಂಶದವರಾದ ನೇವು ಎಲಲದಕೋಕ ಸಕಾಕಾರಕಕ ಭಕಷ ಬೇಡಬಾರದು ಎಂದು ಮಾಮಕಾಕವಾಗ ನುಡದರು.

ರಾಜಕೇಯದಲಲಯೋ ನಾಯಕ ಸಮಾಜದವರು ಹಚಾಚಗ ಗುರುತಸಕೋಳಳಬೇಕು. 20 ಕಷೇತರಗಳನುನ ನಮಮ ಸಮಾಜದವರು ಆಯಕ ಮಾಡಕೋಂಡು ಚುನಾವಣಯಲಲ ಸಪಧಕಾಸಬೇಕು ಎಂದು ಸಲಹ ನೇಡದ ಅವರು, ಒಬೋೊಬೊ ಮುಖಂಡರು ಬೇರ ಬೇರ ಕಡ ಹೋೇಗದ ಒಂದೇ ಕಡ ಇರಬೇಕು ಎಂದು

ಮಹರನಾ ವಲಮ�ಕ ಒಂದು ಜತಗ ಸ�ಮತವಲಲ : ಸಂಸದ ಸದದ�ಶವರ

ಧಮನಾಪತನ : ಶರ�ಮತ ಆರ .ಟ. ಇಂದರಮಮ ಮತುತ ಮಕಕಳು, ಅಳಯಂದರು, ವೂಮಮಕಕಳು ಹಗೂ ಅಪರ ಬಂಧು-ಮತರರು.

ದೂರವಣ : 08192-260523 ವೂಬೖಲ : 94483 25178

ಲಂಗೖಕಯ ಶರಣ ಎ. ಲಂಗಪಪನವರುನವೃತತ ಪರಂಶುಪಲರು, ರಜಯ ಮತುತ ರಷಟರ ಪರಶಸತ ಪುರಸಕಕೃತರುಧಮನಾದಶನಾಗಳು, ವಲಮ�ಕ ಗುರುಪ�ಠ, ರಜನಹಳಳ, ಹರಹರ.

|| ಶರೕ ಬೂೕರಲಂಗೕಶವರ ಸವಮ ಪರಸನನ ||

ದವತೕಯ  ವರಷದ  ಪುಣಯಸಮರಣ

ನ�ವು ನಮಮನನಗಲ ಇಂದಗ ಎರಡು ವಷನಾಗಳದವು.ಸದ ನಮಮ ಸಮರಣಯಲಲ, ನ�ವು ಹಕ ಕೂಟಟ ಮಗನಾದಶನಾನದಲಲ ಮುನನಡಯುತತದದ�ವ.

Page 2: ಅಧಿಕ್ರಕೆಕಿ ಬಂದರೆ 10 ಕೆಜಿ ಅಕ್ಕಿೆjanathavani.com/wp-content/uploads/2019/10/14.10.2019.pdfBrokers Excuse Only Buyers ... other documents

ಸೂ�ಮವರ, ಅಕೂಟ�ಬರ 14, 20192

ವಟರ ಪರಫಂಗ ನಮಮ ಮನ ಮತತತರ ಕಟಟಡಗಳ ಬಾತ ರೋಂ, ಬಾಲಕನ, ಟರೇಸ , ನೇರನ ತೋಟಟ, ಗೋೇಡ ಬರುಕು, ನೇರನ ಟಾಯಂಕ , ಟೈಲಸ ಗರಟಂಗ , ಎಲಾಲ ರೇತಯ ನೇರನ ಲೇಕೇಜ ಗಳಗ ಸಂಪಕಕಾಸ : ವೂ. 9538777582ಕಲಸ 100% ಗಾಯರಂಟ.

ತಕಷಣ ಬ�ಕಗದದರಕಂಪನಯ ದಾವಣಗರ ವಭಾಗಕಕ 10th, PUC, ITI, Diploma &

Any Degree ಆದ Age (18-24), Earn (8000-15000) PM. ವವರಗಳೋಂದಗ ಸಂಪಕಕಾಸ:

81056 00262, 9740512356

ಮಳಗ ಬಡಗಗ ಇದಸಟೇಡಯಂ ರಸತ, ಪಶಚಮ ಭಾಗ,

29x45, 1300 Sqft

97430 9669598442 93008

ದುಗನಾಂಬಕ ಹೂ�ಂ ಕ�ರ ಸವನಾಸ ನಮಮಲಲ ವಯೇವೃದದರನುನ ನೋೇಡಕೋಳಳಲು ಯುವಕ, ಯುವತಯರು ಬೇಕಾಗದಾದರ.

ನಮಮಲಲ ವಯೇವೃದಧರನುನ ನೋೇಡಕೋಳುಳತತೇವ. ಫ�. : 96062 82814

ಸೖಟು ಮರಟಕಕದದಾವಣಗರಯ ರಶಮ ಹಾಸಟಲ ಮತುತ ಪೈಲಾವನ ಚನನಬಸಪಪ ಲೇಔಟ ಬಳ, ಪೂವಕಾ, ಪಶಚಮ, ದಕಷಣ, 30x40, 30x50 ಸೈಟುಗಳು ಮಾರಾಟಕಕ ಇವ. ಸಂಪಕಕಾಸ:91645 17536

ಮರ ಲ�ಜ / ಬಡಗಗ ಇದದಾವಣಗರ ಟನ ದೇವರಾಜ ಅರಸ ಬಡಾವಣ `ಬ' ಬಾಲಕ ನಲಲರುವ 7th Cross, IInd ಮೇನ , ಡೋೇರ ನಂ.219 ಮನ. ಎರಡು ಬಡ ರೋಂ, ಹಾಲ , ಸಟ ಔಟ , ಅಡುಗ ಮನ, ಇತರ ಸಲಭಯ ಹೋಂದರುವ ನಲ ಮಹಡ ಮನ. ಈ ಕಳಗನ ಮಬೈಲ ಗ Call ಮಾಡರ.

94804 23743

ಸೖಟ ಗಳು ಮರಟಕಕವಜಲಾಲ ನಕರರ ಸಂಘದ ಸೈಟ ಗಳಗ

ಹೋಂದಕೋಂಡಂತ ಪ.ಬ. ರಸತಯಂದ ಎಡಕಕ (ಶಾಯಮನೋರನಂದ ಮುಂದ) ಪೂವಕಾ-ಪಶಚಮ

ಸೈಟನಲಲ ರ.ಸ.ನಂ. 236/1ರ ಸೈಟ ನಂ-2 ಮತುತ 20 ಪೂವಕಾ ದಕಕನ 30x40 ಸೈಟ ಗಳು

ಮಾರಾಟಕಕವ. ಸಂಪಕಕಾಸ:

94811 63044, 94811 63232

SAI BRINDAVANCommercial Space For Rent. Semi Cellar, Ground Floor,

Shops, 1st & 2nd, 4th, 5th Floor Halls. 24x7 Lift

Facilites. Near Indoor Stadium, S.S. Layout, Davangere.

Contact: 94496 84768

GST Suvidha Kendra* GST Registration* PAN Cards & All types of Loans* GST Return * TAN Registrationಮಾಡಕೋಡಲಾಗುತತದ.Popcorn Infotects

Opposite Swimming Pool Davangere. 86181 29962, 84317 23331

ವಂಕಟದರ ನಲಯಡಸ ಆಫೇಸ ಪ.ಬ. ರೋೇಡ ಗೇಟ

ಮುಂಭಾಗ ಮತುತ ಜಎಂಐಟ ಕಾಲೇಜಗ ಹತತರ ಇರುವ ಹೋಸ ಮನ ಬಾಡಗಗ/

ಲೇಸ ಗ ಇದ. ಪೂಜಾರ ಪೊರಸಸ ಹಂಭಾಗ, ಪ.ಬ. ರೋೇಡ, ದಾವಣಗರ.

15 ಚದರದ ಇನ ಡಪಂಡಂಟ ಹಸ ಇದ.

99021 37308, 88849 89455

Sai Auditors & Tax Consultents

ನಮಮಲಲ ಎಲಾಲ ತರಹದ Income tax e-filing, GST returns, GSt Registration, 44AB audit, GST audit &books of accounts maintainance ಅನುನ ಮಾಡಕೋಡಲಾಗುತತದ.

ಸಂಪಕನಾಸ : 88924 15287

Avail Gold Loan@ reasonable interest.Vinod SaleS#228/3A, 4th Main, P.J. Extension,

Opp.Vishwas Apartment, Davanagere.70195 08117

ಗರವ ಲ�ವದ�ವGold loan aVailaBle

ಮರ ಲ�ಸ ಗ ಇದಸಮಂಟ ಶೇಟ, 2 ಬಡ ರೋಂ,

ಮುನಸಪಲ /ಬೋೇರ ನೇರನ ಸಕಯಕಾವರುವ ಮನ ಲೇಸ ಗದ.

ಚಕಪೇಟ ಹಂಭಾಗ, ವಠಲ ದೇವಸಾಥನದ ಹತತರ, ಜುಬಲ ಬಾವ ರೋೇಡ

92420 60110

FACULTY WANTEDFor Ms Office, Tally,

DTP for Part/Full Time@ HKR Circle,

97424 05888

ಬ�ಕಗದದರದಾವಣಗರ ಸುತತಮುತತ ಸಕೋಯರಟೇಸ

ಮತುತ ರೋಂ ಬಾಯ, ರಸಪಷನಸಟ ಬೇಕಾಗದಾದರ.

ಕಲವು ಕಡ ಊಟದ ವಯವಸಥ ಇರುತತದ.

ಆಕಷಕಾಕ ಸಂಬಳ ಕೋಡಲೇ ಸಂಪಕಕಾಸ.

74113 07071, 98806 48207

ಬ�ಕಗದದರಬಸವೇಶವರ ಹೋೇಟಲ ಬಣಣ ದೋೇಸ ಮಾಡುವ ಭಟಟರು ಬೇಕಾಗದಾದರ.

ಆಕಷಕಾಕ ಸಂಬಳ ಮತುತ ವಸತಫ�.:99863 33056

ಬಂಗಳೂರನಲಲ ಕರ ಡರೖವರ ಬ�ಕಗದದರಸಂಬಳ 13000/- O.T. ಇರುತತದ. ಅನುಭವ 10 ವಷಕಾ. ರೋಂ ವಯವಸಥ ಇರುತತದ. ಊಟ ನಮಮದು. ಸಂಪಕಕಾಸ:97400 98047, 97400 98064

ಬಂಗಳೂರನಲಲ ಹಸ ಕ�ಪಂಗ ಹುಡುಗರು ಬ�ಕಗದದರ

ಸಂಬಳ 8000/-.ಊಟ, ಮಲಗಲು ಜಾಗ ಉಚತ.

ಕಲಸ: ನಲ, ಬಾತ ರೋಂ ಇತರ ಕಲೇನಂಗ . ಸಂಪಕಕಾಸ:

97400 98047, 97400 98064

Site For Sale30x50 Total 1500 Sqft North Facing, Near KSS College/

Durgambika High School Bus Stop, 5th Cross, Saraswathi Nagar, "B" block, Davangere.

(Immediate Settlement)988007 8629/99023 39495

Brokers Excuse Only Buyers

ಕಂಕರ�ಟ ರೂ�ಡ ಗ ಬಳಸುವldpe Plastic ದೂರಯುತತದdiamond Taurpalin Company

R.M.C. Link Road,Onion Market, Davangere.

81052 74563

ಸೖಟು ಮರಟಕಕವJ.H. ಪಟೇಲ ಬಡಾವಣಯಲಲ

20x30 ಉತತರ ಎದುರಗ ಪಾಕಕಾ , K.H.B. ಬಡಾವಣಯಲಲ,

30x50 ದಕಷಣ ಮತುತ ಉತತರಕಕ ರಸತ, ಸೈಟುಗಳು ಮಾರಾಟಕಕವ. ವಚಾರಸ:

98451 65075

ಸೖಟು ಮರಟಕಕ ಇವದೋಡಾ ಪರಗತಯಲಲರುವ

30x40 30x50, 40x60 ಸೈಜ ಸಂಪಕಕಾಸ: 93431 1000998457 05979, 98441 24217

94481 55202

Change of NameI Mohamed Mujeebulla Khan (Old Name) #632/1, K.R. Road, Imam Nagar, Davangere-577 001. I have Changed my Name to Mujeebulla Khan Vide Affidavit dated 12.09.2019 before Davangere Notary. All my fu-ture transactions will be in the new name as under signed.

Mujeebulla Khan

Change of NameI Irfan Basha S/o Mohammed Zabi Ulla, aged 42 years, R/o Near Urdu School, Bevinahalli Village, Honnali Taluk, Davan-gere-577 219. In Aadhar Card bearing No.7310 7946 1919 my name is entered as Irfan Basha and it is correct and some other documents it is appeared and in my passport bearing No. F4075752 I am also called Irfahn Basha. both said names be-longs to me and I am clarifyied my name is Irfan Basha Vide Affidavit dtd 12.10.2019 before Davangere Notary. In my future transactions will be continuing in the name as under signed.

Irfan Basha

ಬ�ಕಗದದರಸೇಲಸ ಮತುತ ಸವಕಾೇಸ ಕಲಸಕಕ I.T.I. Fitter ಓದದ ಅಭಯಥಕಾಗಳು ಬೇಕಾಗದಾದರ.

ಶರದ ಆಟೂ�ಸ 99002 56457

ಗೂ�ಡನ ಬಡಗಗದದಾವಣಗರ ನಗರದ ಕ.ಆರ . ರಸತಯ, ವ.ಆರ .ಎಲ . ಲಾರ ಆಫೇಸ ಬಳ ಇರುವ 25x35 Feet ಅಳತಯ ಸುಸಜಜತ ಗೋೇಡನ ಬಾಡಗಗದ. ಆಸಕತರು ಕೋಡಲೇ ಸಂಪಕಕಾಸ:94498 69290, 95900 17940

RequiRedSalesman - 02Marketing - 03Welder & Fitter - 02

Contact:Vishwas Scientific Co.Hadadi Road, Davangere96205 86349

ವಣಜಯ ಕಟಟಡ ಬಡಗಗದಾವಣಗರ ಪ.ಜ. ಬಡಾವಣ 7ನೇ ಮೇನ, ಸೇಂಟ ಪಾಲಸ ಕಾನವಂಟ ಎದುರು ಪೂವಾಕಾಭಮುಖ ಇರುವ ಕಟಟಡ Consultant Doctors, Office, Service Centre, Insurance Company ಗಳಗ ಯೇಗಯವಾಗದುದ, ಬಾಡಗಗ ಇದ.ಸಂಪಕಕಾಸುವ ಸಮಯ : ಬಳಗೊ 11.30ರೋಳಗ.ಮೊ. 94488-73234

ಮರ ಬಡಗಗ / ಲ�ಸ ಗದಾವಣಗರ ಶವಕುಮಾರಸಾವಮ

ಬಡಾವಣ 2ನೇ ಹಂತದಲಲ, ಮದಲನೇ ಮಹಡಯಲಲ

2 ಬಡ ರೋಂ ಮನ ಬಾಡಗಗ, ಲೇಸ ಗ ಲಭಯವದ. ಸಂಪಕಕಾಸ :

94813-64413, 91645-61845

ಮರಟಕಕದಶಾಮಯಾನ, ಅಡುಗ ಪಾತರಗಳು,

ಸಕೇನ, ಟೇಬಲ ಇತಾಯದ ಮಾರಾಟಕಕವ. ಸಂಪಕಕಾಸ :94481-07869 95357-54917

CaRS FoR Sale- i20 Elite (2017) (2014)- Petrol Swift (2017)- Swift VDI (2014, 2016)- Ford Figo Topend (2014)daivik iynahalli (Car agent)99456 43223

ಸೂಳಳ ಮಸ ಮಡುತತ�ವನಮನಲಲ ಎಲಾಲ ತರಹದ ಕಟಕ ಮಸ, ಸೋೇಫಾ ಕುಷನ, ಸಪಂಜ ಬಡ, ವುಡ ಪಾಲಶ ಮಾಡುತತೇವ. ರಪೇರ ಸಹ ಮಾಡುತತೇವ. (Exchange Offer ಇದ) ಸಂಪಕಕಾಸ :95358 91637

ಟಸಟ ಸರಣಯಲಲ ಭರತಕಕ ಜಯ(1ರ� ಪುಟದಂದ) ಭಾರತ ಜಯ ಗಳಸುವ ಮೋಲಕ ವಶವ ಟಸಟ ಚಾಂಪಯನ ರಪ ನಲಲ ತನನ ಸಾಥನ ಬಲಪಡಸಕೋಂಡದ. ಚಾಂಪಯನ ಶಪ ನಲಲ ಭಾರತ 200 ಅಂಕಗಳನುನ ಹೋಂದದ. ಇದು ತನನ ಹತತರದ ಪರತಸಪಧಕಾ ನೋಯಜಲಾಯಂಡ ಗ 140 ಅಂಕ ಹಚಾಚಗದ.

50ನೇ ಟಸಟ ನಲಲ ನಾಯಕರಾಗದದ ವರಾಟ

ಕೋಹಲ, ತಮಮ ತಂಡಕಕ ತವರು ನಲದಲಲ ಸತತ 11ನೇ ಗಲುವು ತಂದುಕೋಟಟದಾದರ. ಇದು ದಾಖಲ ಸಹ ಆಗದ.

ಫಾಲೋೇ ಆನ ಹೇರಲಪಟಟ ಸತ ಆಫರಕಾ, 67.2 ಓವರ ಗಳಲಲೇ 189 ರನ ಗಳಸುವಷಟ ರಲಲ ತನನ ಎಲಾಲ ವಕಟ ಗಳನುನ ಕಳದುಕೋಂಡತು.

ಭಾರತದ ಬಾಯಟಸ ಮನ ಗಳು ಉತತಮ

ಸಾಧನ ತೋೇರದ ನಂತರ, ಬಲರ ಗಳೂ ಸಹ ಮಂಚದಾದರ. ಭಾರತ ಸವಾಕಾಂಗೇಣ ಗಲುವು ಸಾಧಸದ. ಉಮೇಶ ಯಾದವ 22 ರನ ನೇಡ ಮೋರು ವಕಟ ಪಡದರು.

ಮೋರನೇ ಹಾಗೋ ಅಂತಮ ಪಂದಯ ಅಕೋಟೇಬರ 19ರಂದು ರಾಂಚಯಲಲ ನಡಯಲದ.

ಶರೕ ಸಕರೕಟರ ಕ. ಬಸವನಗಡುರನಧನ : 07-10-2019

ಕೖಲಾಸ ಶವಗಣಾರಾಧನ ಆಹಾವಾನ ಪತರಕ|| ಶರ� ನುಂಕಮಲೖ ಬೖರಸದಧ�ಶವರ ಪರಸನನನಃ||

ಹರಹರ ತಾಲೋಲಕು ಕಂಬತತನಹಳಳ ಗಾರಮದ ವಾಸ

ಶರ� ಜಯಗಡುರ ಮತುತ ಸಹೂ�ದರರುಇವರು ಮಾಡುವ ವಜಾಞಾಪನಗಳು.

ದನಾಂಕ: 07.10.2019ನೇ ಸೋೇಮವಾರ ನಮಮ ಪೂಜಯ ತಂದಯವರಾದ

ಶರೕ ಸಕರೕಟರ ಕ. ಬಸವನಗಡುರಇವರು ಶವೈಕಯರಾದ ಪರಯುಕತ

ದನಾಂಕ: 14.10.2019ರ ರಾತರ ಶವ ಭಜನ ಏಪಕಾಡಸಲಾಗದಹಾಗೋ ಮೃತರ ಆತಮಶಾಂತಗಾಗಶವಗಣಾರಾಧನ ಯನುನ

ದರಂಕ: 15.10.2019ರ� ಮಂಗಳವರ ಬಳಗೊ 11.30ಕಕ ಕಂಬತತನಹಳಳಯ ಮೃತರ ಸವಗೃಹದಲಲ ನರವೇರಸಲು

ಗುರು-ಹರಯರು ನಶಚಯಸರುವುದರಂದ ತಾವುಗಳು ಆಗಮಸ, ಮೃತರ ಆತಮಕಕ ಚರಶಾಂತಯನುನ ಕೋೇರಬೇಕಾಗ ಬಯಸುವ:

ಇಂತ ದುಃಖತಪತರು : ಶರ� ಜಯಗಡುರ ಮತುತ ಸಹೂ�ದರರು, ಕಂಬತತನಹಳಳ ವಂಶಸಥರು, ಮವಂದರು, ಅಳಯಂದರು ಹಗೂ ಬಂಧು-ಮತರರು. ಮೊ: 99458 12796

ವ.ಸೂ.: ಆಹವನ ಪತರಕ ತಲುಪದ� ಇದದವರು, ಇದರನ� ಆಹವನವಂದು ಭವಸ ಆಗಮಸಬ�ಕಗ ವನಂತ.

ಕೂಡಲ� ಸಂಪಕನಾಸಕೋೇರಯರ ಆಫೇಸನಲಲ ಡಲವರ ಬಾಯ ಕಲಸ ಮಾಡಲು ಹುಡುಗರು ಬೇಕಾಗದಾದರ. Two Wheeler ಇರಬೇಕು. Petrol ಭತಯ ಕೋಡಲಾಗುವುದು. ತಮಮ ಮೋಲ ದಾಖಲಗಳೋಂದಗ ಸಂಪಕಕಾಸ (ಇಂಗಲಷ ಓದಲು ಬರಬೇಕು).70268 02580, 94807 95548

ದಖಲಗಳು ಕಳದವಆಟೋೇಕಕ (KA 17 C 9585) ಸಂಬಂಧಸದ ದಾಖಲಗಳು, ಬಾಯಂಕ ಪಾಸ ಇರುವ ಚೇಲವಂದು ದನಾಂಕ: 11.10.2019 ರಂದು ಕಳದದುದ, ಯಾರಗಾದರೋ ಸಕಕಲಲ ಈ ಕಳಗನ ಮಬೈಲ ಗ ಸಂಪಕಕಾಸಲು ವನಂತ.97313 39254

ಬಡಗಗ ಇದಶರ� ದಶನಾನ ಸಮಂಟ ಬರಕಸ ಇಂಡಸಟರ�ಸ 24 ಗಂಟ ನೇರನ ಸಲಭಯ ಮತುತ 24 ಗಂಟ ವದುಯತ ಸಲಭಯ ಇರುತತದ. ಆಸಕತರು ಸಂಪಕಕಾಸ:ಎಲೇಬೇತೋರು, ದಾವಣಗರ ಜ||, ತಾ||78293 11731, 96864 21010

WalK - in -inTeRVieWManipal institute

Davanagere.96207 28832

ಮರಗಳು ಮರಟಕಕವ20x30 South 33 ಲಕಷಕಕ, 22x35 Corner, 48 ಲಕಷಕಕ, 30x40 North 60 ಲಕಷಕಕ, 50x30 West 80 ಲಕಷಕಕ, 30x40 ಡೋಯಪಲಕಸ 90 ಲಕಷಕಕ.ಐನಳಳ ಚನನಬಸಪಪ, ಏಜಂಟ 99166 12110, 93410 14130

ಸೖಟು ಮರಟಕಕದದಾವಣಗರ ತರಳಬಾಳು ಬಡಾವಣ ಮಾಗನೋರು ಬಸಪಪ ಸೋಕಲ ಹತತರ 30x40 (ಸೈಟ ನಂ. 1660/19)

ಅಳತಯ ಸೈಟು ಮಾರಾಟಕಕದ.

ಮೊ.99726-00371

ಸೖಟುಗಳು ಮರಟಕಕವ30x40, 30x50, 40x60, 40x50

ಡಾಲರ ಸ ಕಾಲೋೇನಯಲಲ, ಬಾಲಾಜ ಬಡಾವಣಯಲಲ,

ಜ.ಹಚ. ಪಟೇಲ ಬಡಾವಣಯಲಲ.ಮಂಜುರಥ, ರಯಲ ಎಸಟ�ಟ ಏಜಂಟ 98444 91792

ಹರಪನಹಳಳ, ಅ.13- ಮಹರಕಾ ವಾಲಮೇಕ ಕೇವಲ ಒಂದು ಜನಾಂಗಕಕ ಸೇಮತವಲಲ. ಅವರು ವಶವ ಮಾನವರು. ಅವರ ಆದಶಕಾಗಳು ಗುಣಗಳನುನ ಮೈಗೋಡಸಕೋಳಳಬೇಕು ಎಂದು ಉಪವಭಾಗಾಧ ಕಾರ ವ.ಕ.ಪರಸನನಕುಮಾರ ಹೇಳದರು.

ಪಟಟಣದ ಸಕಾಕಾರ ಪದವ ಪೂವಕಾ ಕಾಲೇಜನ ಆವರಣದಲಲ ತಾಲೋಲಕು ಆಡಳತದ ವತಯಂದ ಆಯೇಜಸದದ ಶರೇ ಮಹರಕಾ ವಾಲಮೇಕ ಜಯಂತ ಕಾಯಕಾಕರಮ ಉದಾಘಾಟಸ ಮಾತನಾಡದರು.

ಅವರು, ರಾಮಾಯಣದಂದ ಎಲಾಲ ಕಥಗಳು ಪಾರರಂಭವಾಗುತತವ. ಈ ಕಥಗಳು ಮಾನವನ ಬದುಕನ ಮಲಯಗಳನುನ ಸಾರುತತವ. ಇವುಗಳನುನ ಅನುಸರಸದರ ಬದುಕು ಸುಖಮಯ. ಸಕಾಕಾರದಂದ ಪರಶಷಟ ಜಾತ, ಜನಾಂಗದವರಗಾಗ ಸಾಕಷುಟ ಸಲಭಯಗಳನುನ ಒದಗಸಲಾಗದ. ಆ ಸಲಭಯಗಳನುನ ಪಡದುಕೋಳುಳವ ಮೋಲಕ ಸಮಾಜದ ಮುಖಯವಾಹನಗ ಬರಬೇಕು ಎಂದ ಅವರು ಮಕಕಳಗ ಉತತಮ ಶಕಷಣ ನೇಡಬೇಕು ಎಂದರು.

ತಾಲೋಲಕು ವಾಲಮೇಕ ನಾಯಕ ಸಮಾಜದ ಅಧಯಕಷ ಕೋೇರಶಟಟ ಉಚಚಂಗಪಪ ಮಾತನಾಡ, ರಾಜಯದ ವಾಲಮೇಕ ಜನಾಂಗ ಸೇರದಂತ ಹಂದುಳದ ಸಮುದಾಯಗಳು ಮುಖಯ ವಾಹನಗ ಬರಬೇಕು ಎಂಬ ದೃರಟ ಕೋೇನದಂದ ದಾಶಕಾನಕರ ಜಯಂತಗಳನುನ ಸಕಾಕಾರ ಆಚರಸುವ ಮೋಲಕ ಸಮಾನತ ತರಲು ಶರಮಸುತತದ. ರಾಜನಹಳಳ ವಾಲಮೇಕ ಗುರುಪೇಠದ ಶರೇ ಪರಸನಾನನಂದಪುರ

ಸಾವಮೇಜ ನೇತೃತವದಲಲ ಈಗಾಗಲೇ ಪಾದಯಾತರ ನಡಸ, ಪರಶಷಟ ಪಂಗಡಕಕ ಶೇ.7.5% ಮೇಸಲಾತ ನೇಡಬೇಕಂದು ಒತಾತಯಸ, ಸಮಮಶರ ಸಕಾಕಾರಕಕ ಮನವ ಸಲಲಸಲಾಗತುತ. ಈಗ ಯಡಯೋರಪಪನವರ ನೇತೃತವದ ಬಜಪ ಸಕಾಕಾರಕೋಕ ಮನವ ಮಾಡದದೇವ. ಕೋಡಲೇ ಮೇಸಲಾತ ಹಚಚಸಬೇಕು ಎಂದು ಒತಾತಯಸದರು.

ಉಪನಾಯಸಕ ಟ.ಬಸವರಾಜ ಮಾತ ನಾಡ, ಇಂದು ಐಕಾನ ವಯಕತಗಳನುನ ಹೈಜಾಕ ಮಾಡಲಾಗುತತದ. ವಾಲಮೇಕ ಜಯಂತ ಬರೇ ವಾಲಮೇಕ ಜನಾಂಗಕಕ ಸಮತವಲಲ. ವಾಲಮೇಕ ಬರದ ರಾಮಯಾಣ ಶತ-ಶತಮಾನಗಳು ಕಳದರೋ ಸಹ ಆದಶಕಾಪಾರಯವಾಗದದರು ಎಂದು ತಳಸದರು.

ಜಲಾಲ ಪಂಚಾಯತ ಸದಸಯರಾದ ಶರೇಮತ ಕ.ಆರ.ಜಯಶೇಲ ಹಾಗೋ ಸುವಣಕಾ ಆರುಂಡ ಮಾತನಾಡ, ಇತಹಾಸ ಬಲಲವರು ಇತಹಾಸ ಸೃರಟ ಮಾಡಬಲಲರು ಎಂಬುದಕಕ ವಾಲಮೇಕಯವರು ಸಾಕಷಯಾಗ ದಾದರ. ಅವರ ಇತಹಾಸವನುನ ನಾವು ಒಂದು ದನದಲಲ ಒಂದು ಕಷಣದಲಲ ಅಳಯಲಕಕ ಸಾಧಯವಲಲ. ಪರವತಕಾನ ಅನುನವ ಪದಕಕ ನಜ ವಾದ ಅಥಕಾವೇ ವಾಲಮೇಕ ಎಂದು ಹೇಳದರು.

ತಾ.ಪಂ. ಅಧಯಕಷ ಅನನಪೂಣಕಾಮಮ ಸಮಾರಂಭದ ಅದಯಕಷತ ವಹಸದದರು. ತಹಶೇಲಾದರ ಡಾ|| ನಾಗವೇಣ, ಸಮಾಜ ಕಲಾಯಣಾಧಕಾರ ಆನಂದ ವೈ.ಡೋಳಳನ, ಡಾ|| ವೈ.ರಂಗನಾಥ ಮಾತನಾಡದರು.

ತಾಲೋಲಕು ವಾಲಮೇಕ ನಾಯಕ ಮಹಳಾ

ಘಟಕದ ಅಧಯಕಷರಾದ ಕಂಚಕೇರ ಜಯ ಲಕಷಮ, ತಾಲೋಲಕು ವಾಲಮೇಕ ನಾಯಕ ಸಮಾ ಜದ ಮಾಜ ಅಧಯಕಷ ಹಚ.ಟ. ಗರೇಶಪಪ, ಪುರಸಭ ಸದಸಯರುಗಳಾದ ಎಂ.ವ.ಅಂಜ ನಪಪ, ಟ.ವಂಕಟೇಶ, ಗಣೇಶ, ಜಾವೇದ, ಚಕಕೇರ ಬಸಪಪ, ಸಕಾಕಾರ ನಕರರ ಸಂಘದ ಅಧಯಕಷ ಕ.ಸದದಲಂಗನಡುರ, ಸಕಾಕಾರ ನಕರರ ಒಕೋಕಟದ ಅಧಯಕಷ ಎಂ.ಆಂಜನೇಯ, ಸ.ಪ.ಐ. ಕ.ಕುಮಾರ, ತಾ.ಪಂ. ಸದಸಯರುಗಳಾದ ಸಂಗರಹಳಳ ಟ.ನಾಗರಾಜ, ವೈ.ಬಸಪಪ, ಕಂಚನಗಡ, ತಾಲೋಲಕು ಪಂಚಾಯತ ಮಾಜ ಅಧಯಕಷರುಗಳಾದ ಹಚ.ರಾಜಪಪ, ಲಕಕಳಳ ಹನುಮಂತಪಪ, ಕತೋತರು ಓಬಣಣ, ತಾಲೋಲಕು ಪಂಚಾಯತ ಇ.ಒ. ಮಮತಾ

ಹೋಸಗಡರ, ಜ.ಪಂ ಸದಸಯರಾದ ಮಂಜುನಾಥ ಉತತಂಗ, ತಾಲೋಲಕು ಬಜಪ ಉಪಾಧಯಕಷ ನಟೋಟರು ಸಣಣಹಾಲಪಪ, ತಾಲೋಲಕು ಬಜಪ ಎಸ.ಟ ಮೇಚಾಕಾ ಅಧಯಕಷ ಆರ.ಲೋೇಕೇಶ, ತಾಲೋಲಕು ವಾಲಮೇಕ ಸಮಾಜದ ನೋತನ ಪದಾಧಕಾರ ಗಳಾದ ಪಟಾನಮದ ನಾಗರಾಜ, ಜ.ಕ.ಬಸವರಾಜ, ಬಾಲೇನಹಳಳ ಜ.ಕಂಚನ ಗಡ, ಟ.ಶವಾನಂದ, ಗರಜಜ ನಾಗರಾಜ, ಫಣಯಾಪುರ ಲಂಗರಾಜು, ಮಾಳೊ ತಮಮೇಶ, ಟ.ನಂದಕೇಶ, ಎಸ.ಎಂ.ನಾಗ ರಾಜ, ನಚಚವವನಹಳಳ ಭೇಮಪಪ, ಗುಂಡಗತತ ಕೋಟರಪಪ, ಆನಂದಪಪ, ಸಮಾಜ ಕಲಾಯಣ ಇಲಾಖಯ ದೇವೇಂದರಪಪ, ನಲಯ ಪಾಲಕರಾದ ಎನ.ಜ.ಬಸವರಾಜ, ಸ.ರಾಘವೇಂದರ ಭಾಗವಹಸದದರು.

ವಲಮ�ಕ ಕ�ವಲ ಒಂದು ಜರಂಗಕಕ ಸ�ಮತವಲಲ, ವಶವ ಮನವರುಹರಪನಹಳಳ ಉಪ ವಭಗಧಕರ ವ.ಕ.ಪರಸನನಕುಮರ ಪರತಪದರ ರಮನನುನ ಸಮರಣ

ಮಡುವ ಕೃತ ರಚಸದ ವಲಮ�ಕ

ರಾಮನನುನ ಸಮರಣ ಮಾಡುವ ಕೃತ ರಚಸದ ವಾಲಮೇಕಯವರನುನ ಸಮರಣ ಮಾಡದ ಇರುವುದು ದುರುಂತವೇ ಸರ. ವಾಲಮೇಕ ದರೋೇಡಕೋೇರನಾಗದದ ಎಂಬುದು ಮನುವಾದಗಳು ಸೃರಟಸದ ಕಟುಟ ಕತ. ವಾಲಮೇಕ ದೋಡಡ ಕವಯ ಮಗನಾಗದುದ, ಇಡ ಜಗತತಗೇ ಉತತಮ ಗರಂಥ ಬರದ ಮಹಾನ ದಾಶಕಾನಕ.

ಟ. ಬಸವರಜ, ಉಪನಾಯಸಕರು

ಮಲೇಬನೋನರು, ಅ.13- ಮಹಾನ ದಾಶಕಾನಕ, ಆದಕವ ವಾಲಮೇಕ ಅವರು ರಾಮಾಯಣದ ಮೋಲಕ ಇಡೇ ಜಗತತಗೇ ಹೋಸ ಬಳಕು ನೇಡದರಂದು ಮಾಜ ಶಾಸಕ ಬ.ಪ. ಹರೇಶ ಹೇಳದರು.

ರಾಜನಹಳಳಯ ವಾಲಮೇಕ ಗುರುಪೇಠದಲಲ ಇಂದು ಹಮಮಕೋಂಡದದ ವಾಲಮೇಕ ಜಯಂತೋಯೇತಸವ ಸಮಾರಂಭವನುನ ಉದಾಘಾಟಸ ಅವರು ಮಾತನಾಡದರು.

ಮಹಾ ಮಾನವತಾವಾದಗಳಾದ ವಾಲಮೇಕ ಸೇರದಂತ ಎಲಾಲ ಮಹಾನ ಪುರುಷರು ಇಡೇ ಮನುಕುಲಕಕ ಉತತಮ ಸಂದೇಶ ನೇಡದಾದರ. ಅಂತಹವರ ಜಯಂತಗಳನುನ ಜಾತಗ ಸೇಮತಗೋಳಸದೇ ಎಲಲರೋ ಸೇರ

ಸಂಭರಮದಂದ ಆಚರಸುವಂತಾಗಬೇಕು. ಅದಕಾಕಗಯೇ ಸಕಾಕಾರಗಳು ದಾಶಕಾನಕರ

ಜಯಂತ ಆಚರಣಗಳನುನ ಕಡಾಡಯಗೋಳಸ ದಾದರ. ಈ ನಟಟನಲಲ ಎಲಾಲ ಶಾಲಾ-ಕಾಲೇಜು, ಕಛೇರಗಳಲಲ ದಾಶಕಾನಕರ ಜಯಂತ ಮಾಡ, ಅವರ ಬಗೊ ತಳದುಕೋಳಳಬೇಕಂದು ಹರೇಶ ಮನವ ಮಾಡದರು.

ರಾಜಯದ ಯಾವುದಾದರೋಂದು ವಶವವದಾಯ ನಲಯಕಕ ವಾಲಮೇಕ ಅವರ ಹಸರನುನ ನಾಮಕರಣ ಮಾಡಬೇಕಂಬ ಸಮಾಜದ ಒತಾತಯ ಸೋಕತವಾಗದುದ, ರಾಜಯ ಸಕಾಕಾರ ಶೇಘರ ನಧಾಕಾರ ಮಾಡಲದ ಎಂಬ ವಶಾವಸ ನನಗದ ಎಂದರು.

ಮಾಜ ಶಾಸಕ ಹಚ.ಎಸ. ಶವಶಂಕರ ಮಾತನಾಡ, ರಾಜಯಮಟಟದ ವಾಲಮೇಕ ಜಯಂತ

ಯನುನ ಸಕಾಕಾರ ವಾಲಮೇಕ ಗುರುಪೇಠದಲಲ ಆಚರಸದರ ರಾಜಯದ ಎಲಾಲ ಜನರು, ಉನನತ ಅಧಕಾರಗಳು, ಜನಪರತನಧಗಳು ಇಲಲಗ ಬರುತಾತರ. ಈ ಕಲಸ ಮುಂದನ ವಷಕಾದಂದ ಆಗಲ. ಮೇಸಲಾತ ಹಚಚಳಕಕ ಸಕಾಕಾರ ತಕಷಣ ಕರಮ ಕೈಗೋಳಳಬೇಕಂದು ಒತಾತಯಸದರು.

ದಾವಣಗರ ಎಂ.ಎಸ .ಬ ಕಲಾ ಮತುತ ವಾಣಜಯ ಪದವ ಕಾಲೇಜನ ಸಹಾಯಕ ಪಾರಧಾಯಪಕ ಬ.ಆರ. ರಂಗಸಾವಮ ಅವರು ವಾಲಮೇಕ ಕುರತು ವಶೇಷ ಉಪನಾಯಸ ನೇಡದರು.

ನವೃತತ ಶಕಷಕ ಭಾನುವಳಳ ಪುಟಟಪಪ, ಡಸಸ ಬಾಯಂಕನ ಮಾಜ ಉಪಾಧಯಕಷ ಜ. ಆನಂದಪಪ, ಜಗಳ ಗಾರ.ಪಂ. ಅಧಯಕಷ ಬ.ಎಂ. ದೇವೇಂದರಪಪ, ರಾಜನಹಳಳ ಗಾರ.ಪಂ. ಅಧಯಕಷ ಹಲಸಬಾಳು ಮಾಲತೇಶ , ದೇವರ ಬಳಕರ ಮಹೇಶವರಪಪ, ರಾಜನಹಳಳಯ ಭೇಮಣಣ, ಹನಗವಾಡ ಹನು ಮಂತಪಪ, ಕೋಕಕನೋರನ ಕ.ಹಚ. ಕೋಟರಪಪ, ಡ. ಸೋೇಮಶೇಖರ , ವಾಸನ ಮಹಾಂತೇಶ , ಹರಹರದ ಪಾವಕಾತ, ತಹಶೇಲಾದರ ರಾಮಚಂದರಪಪ, ಸಮಾಜ ಕಲಾಯಣಾಧಕಾರ ಪರಮೇಶವರಪಪ ಭಾಗವಹಸದದರು.

ಸಮಾಜದ ಹರಹರ ನಗರ ಅಧಯಕಷ ಕ.ಬ. ಮಂಜುನಾಥ ಸಾವಗತಸದರು. ಶಕಷಕ ಜ.ಆರ. ನಾಗರಾಜ ನರೋಪಸದರು. ಸಮಾಜದ ಗಾರಮಾಂತರ ಅಧಯಕಷ ಕ.ಆರ. ರಂಗಪಪ ವಂದಸದರು.

ರಾಮಾಯಣದ ಮೋಲಕ ಹೋಸ ಬಳಕು ನೇಡದವರು ವಾಲಮೇಕ ಮಹರಕಾ ರಜನಹಳಳ ಮಠದಲಲ ನಡದ ವಲಮ�ಕ ಜಯಂತಯಲಲ ಬ.ಪ. ಹರ�ಶ

(1ರ� ಪುಟದಂದ) ಸೋಚಯವಾಗ ಹೇಳದರು. ಮುಖಯ ಅತಥಗಳಾಗದದ ಜಲಾಲ

ಪಂಚಾಯತ ಅಧಯಕಷರಾದ ಶರೇಮತ ಶೈಲಜಾ ಬಸವರಾಜ ಅವರು, ವಾಲಮೇಕಯವರ ಉನನತವಾದ ಮಲಯಗಳನುನ ನಮಮ ಜೇವನದಲಲ ಅವಡಸಕೋಳಳಬೇಕಂದು ಆಶಸದರು.

ವಾಲಮೇಕಯವರ ರಾಮಾಯಣದಲಲ ಇಂದನ ನಮಮ ಎಲಾಲ ಸಮಸಯಗಳಗ ಪರಹಾರ ಸಗುತತದ. ವಾಲಮೇಕಯವರ ಜೇವನವನುನ ನಾವು ಸರಯಾಗ ಅಧಯಯನ ಮಾಡಬೇಕಂದು ಅಭಪಾರಯಪಟಟರು.

ಜಲಾಲಧಕಾರ ಮಹಾಂತೇಶ ಬೇಳಗ ಅವರು, ವಾಲಮೇಕಯವರ ರಾಮಾಯಣ, ಮಾನವ ಸಮಾಜ ಇರುವವರಗೋ ಪರಸುತತವಾಗ ರುತತದ. ರಾಮಾಯಣದ ಮಲಯಗಳು, ಸದಾಧಂತಗಳು ನಮಮ ಜೇವನಕಕ ಆದಶಕಾವಾಗದುದ ರಾಕಷಸೇ ಪರವೃತತ ಮತುತ ಒಳಳಯ ಪರವೃತತ ನಡುವ ನಡಯುವ ಯುದಧದಲಲ ಯಾವುದಕಕ ಜಯ ಎಂಬುದನುನ ಸಪಷಟಪಡಸುತತದ ಎಂದರು.

ನಾಯಕ ಸಮಾಜದ ವದಾಯಥಕಾನ ನಲ ಯಕಕ ನವೇಶನ ನೇಡುವುದಕಕ ತಮಗ ಅವಕಾಶ ವಲಲ. ಜನಪರತನಧಗಳು ಸಕಾಕಾರಕಕ ಒತತಡ ತರದ ನವೇಶನಕಕ ಆದೇಶ ತಂದರ, ತಾವು ಮುಂ ದನ ಕರಮ ಕೈಗೋಳುಳವುದಾಗ ಭರವಸ ನೇಡದರು.

ಜಲಾಲ ಪಂಚಾಯತ ಸದಸಯ ಕ.ಎಸ. ಬಸವಂತಪಪ ಅವರು, ಊರನುನ ಕಾಯುವ

ನಾಯಕ ಸಮಾಜ ಮತುತ ಊರನುನ ಸವಚಛ ಮಾಡುವ ಮಾದಗ ಸಮಾಜ ಮಹತತರ ಕೋಡುಗ ನೇಡುತತವ ಎಂದು ಹಷಕಾ ವಯಕತಪಡಸದರು.

ಜನಸಂಖಯ ಆಧಾರದ ಮೇಲ ಪರಶಷಟ ಪಂಗಡಕಕ ಶೇ. 7.5 ರಷುಟ ಮೇಸಲಾತಯನುನ ರಾಜಯ ಸಕಾಕಾರ ನೇಡಬೇಕಂದು ಅವರು ಮನವ ಮಾಡದರು. ನಗರದ ಹಳಯ ಭಾಗದಲಲ ವಾಲಮೇಕ ಭವನದ ಕಟಟಡದ ನಮಾಕಾಣ ಅಪೂಣಕಾಗೋಂಡದುದ, ಸಕಾಕಾರ ಮತುತ ಜನಪರತನಧಗಳು ಕಟಟಡ ಪೂಣಕಾಗೋಳಸಲು ಮುಂದಾಗಬೇಕಂದು ಒತಾತಯಸದರು.

ಜಲಾಲ ಪಂಚಾಯತ ಮುಖಯ ಕಾಯಕಾನವಾಕಾಹಕ ಅಧಕಾರ ಶರೇಮತ ಪದಮ ಬಸವಂತಪಪ ಅವರು, ಸಾಮಾನಯ ವಯಕತಯಾಗದದ ವಾಲಮೇಕ, ರಾಮಾಯಣ ಕೃತ ರಚಸುವ ಮೋಲಕ ದೈವೇಪುರುಷರಾದರು ಎಂದು ಬಣಣಸದರು.

ರಾಮಾಯಣದಲಲ ಸೇತಯು ಹಣುಣ ಹೇಗರಬೇಕಂಬುದನುನ ತೋೇರಸ ಕೋಟಟದಾದರ. ಸೇತಯ ಆದಶಕಾವನುನ ಇಂದನ ಹಣುಣ ಮಕಕಳು ಪಾಲಸಬೇಕಂದು ಆಶಸದರು.

ನಾಯಕ ಸಮಾಜದ ಮುಖಂಡ ಎನ .ಎಂ. ಆಂಜನೇಯ ಗುರೋಜ ಅವರು, ಇಂದನ ಯುವ ಜನಾಂಗಕಕ ವಾಲಮೇಕ ಆದಶಕಾರಾಗದಾದರ.ನಾಯಕ ಜನಾಂಗದ ಒಬೊರನುನ ಉಪಮುಖಯಮಂತರಯನಾನಗ ಮಾಡಬೇಕು ಎಂದು ಆಗರಹಪಡಸದರು.

ಮೈಸೋರನ ಹರಯ ಸಾಹತ ಡಾ. ಅನುಸೋಯ ಕಂಪನಹಳಳ ಅವರು, ವಾಲಮೇಕಯವರ ಮೇರು ಕೃತ ರಾಮಾಯಣದಲಲ 24,200 ಶೋಲೇಕಗಳವ. ಈ ಕೃತ ನಮಗ ಕಾಮಧೇನು, ಕಲಪವೃಕಷವಾಗದ ಎಂದರು.

ನಾಯಕ ಸಮಾಜದ ಮುಖಂಡರಾದ ಅಣಜ ಅಂಜನಪಪ ಅವರು ಜನಪರತನಧಗಳಗ ಭನನವತತಳ ಅಪಕಾಸ, ಸಕಾಕಾರವು ಪರಶಷಠಾ ವಗಕಾಕಕ ಸಚವಾಲಯ ಸಾಥಪಸಬೇಕು, ದಾವ ಣಗರ ವವಗ ವಾಲಮೇಕ ಹಸರನುನ ಇಡಬೇಕು, ಲೋೇಕಸೇವಾ ಆಯೇಗಕಕ ಸಮಾಜದ ಒಬೊರನುನ ಸದಸಯರನಾನಗ ನೇಮಸಕೋಳಳಬೇಕು ಸೇರದಂತ ಹಲವು ಬೇಡಕಗಳನುನ ಈಡೇರಸಬೇಕಂದು ಮನವ ಮಾಡದರು.

ಉಮೇಶ ಪಾರಥಕಾಸದರು. ಎಂ.ಹಚ. ಸುರೇಶ ರಡಡ ಸಾವಗತಸದರು. ಕಾಯಕಾಕರಮವನುನ ನಾಗರಾಳ ನರೋಪಸದರು. ಐಗೋರು ಹನುಮಂತಪಪ ವಂದಸದರು.

ಜಲಾಲ ಪೊಲೇಸ ವರಷಾಠಾಧಕಾರ ಹನುಮಂತರಾಯ, ತಾಲೋಲಕು ಪಂಚಾಯತ ಅಧಯಕಷರಾದ ಶರೇಮತ ಮಮತಾ ಮಲಲೇಶಪಪ, ಜಲಾಲ ವಾಲಮೇಕ ನಾಯಕ ಸಮಾಜದ ಅಧಯಕಷ ಬ.ವೇರಣಣ, ನಾಯಕ ಸಮಾಜದ ಮುಖಂಡ ರಾದ ಟ. ದಾಸಕರಯಪಪ, ಮುರುಗೇಂದರಪಪ, ಗುಮಮನೋರು ಮಲಲಕಾಜುಕಾನ, ಲಕಷಮಣ ಮತತತರರು ವೇದಕಯಲಲ ಉಪಸಥತರದದರು.

ವಲಮ�ಕ ಒಂದು ಜತಗ ಸ�ಮತವಲಲ : ಸದದ�ಶವರRent in Prestige area Mama's Joint Road,

Near Swimming Pool, MCC 'B' Block, Davanagere. (2000 sq.ft.) Pl Contact:95353 53872

ಡರೖವರ ಬ�ಕಗದದರಹಾಸನದಲಲ ರೈಲವೇ ಕಾಮಗಾರಗ ಜೇಪ ಮತುತ ಟಾರಯಾಕಟರ ಓಡಸಲು ಡರೈವರ ಬೇಕಾಗದಾದರ. ಊಟ ಮತುತ ವಸತ ಸಲಭಯವದ. ಕೋಡಲೇ ಸಂಪಕಕಾಸ: 98454 88318

Page 3: ಅಧಿಕ್ರಕೆಕಿ ಬಂದರೆ 10 ಕೆಜಿ ಅಕ್ಕಿೆjanathavani.com/wp-content/uploads/2019/10/14.10.2019.pdfBrokers Excuse Only Buyers ... other documents

ಸೂ�ಮವರ, ಅಕೂಟ�ಬರ 14, 2019 3

ಜಮ�ನುಗಳು ಮರಟಕಕವಜಗಳೂರನಂದ 5 ಕ.ಮೇ. ದೋರದ ದಾವಣಗರ ರಸತಗ

ಬಗೊೇನಹಳಳ ಗಾರಮದ 8 ಎಕರ ಜಮೇನು ಮತುತ ದಾವಣಗರ ರಸತಗ ಹೋಂದಕೋಂಡು ಟನ ಪಾಲನ

ಅಪೂರವಲ ಆಗರುವ 2.20 ಎಕರ ಜಮೇನು ಮಾರಾಟಕಕದ. ಸಂಪಕಕಾಸ :

ಮೊ. 98441-77598, 79758-88784

ದ�ವ ಉಪಸಕರು, ಸವನಾಮಂತರ ವದಯಯಂದ ನಮಮ ಸಮಸಯಗಳದ ವದಯ, ಉದೂಯ�ಗ, ಮದುವ ವಳಂಬ, ಮಟ-ಮಂತರ, ಸತರ�-ಪುರುಷ ವಶ�ಕರಣ, ಲೖಂಗಕ ಗುಪತ ಮನಸಕ ಚಂತ, ದಂಪತಯ

ವಂಶಪಾರಂಪರಕ ಮಾಂತರಕ ಜಯೕತರಯರು, ವಶೕಕರಣ ಸಪರಲಸಟ , ಇರಟಪಟಟವರು ನಮಮಂತಗಲು,

ವಳಸ : ಪಂ. ಜ.ವ. ಭಟಟರ ಆಹರ ಹೂ�ಟಲ, ಗಂಧ ಸಕನಾಲ, ದವಣಗರ.

ಮೊಬೖಲ : 94481 78626

ಶರೕ ರಾಘವೕಂದರ ಜಯೕತಷಾಯಲಯNumero Astrologer & Palmistry

ವ.ಸೂ. : ನಮಮ ಯವುದ� ಸಮಸಯಗಳಗ 11 ದನಗಳೂಳಗ ಪರಹರ ಮಡುತತರ. ಇಂದ� ಭ�ಟ ಕೂಡ

ಗಂಧ ಹ�ಗ ಆತಮಹತಯ ಮಡಕೂಂಡರು?(1ರ� ಪುಟದಂದ) ತರಗತ ವದಾಯಥಕಾಗಳಗ ಕೇಳಲಾಗದ. ಕಳಳಭಟಟ ಕಾರಣದಂದ ನಮಮ ಪರದೇಶದಲಲ ಆಗುತತರುವ ಸಮಸಯಗಳ ಕುರತು ಜಲಾಲ ಪೊಲೇಸ ಮುಖಯಸಥರಗ ಪತರ ಬರಯರ ಎಂಬುದು ಇನೋನಂದು ಪರಶನಯಾಗದ. ಶನವಾರ ಈ ಪರೇಕಷಗಳನುನ ನಡಸಲಾಗತುತ. ಅನುದಾನತ ಹಾಗೋ ಅರ ಅನುದಾನತ ಸಂಘಟನಗಳಗ ಸೇರದ ಸುಫಲಮ ಶಾಲಾ ವಕಾಸ ಸಂಕುಲ ವೇದಕಯಡ ಈ ಪರೇಕಷಗಳನುನ ನಡಸಲಾಗತುತ.

10 ಕಜ ಅಕಕ(1ರ� ಪುಟದಂದ) ಪರಭುತವ, ಸತಸಂಪರದಾಯ, ಮಾನವೇಯತ, ಮಲಯ ಇಲಲ. ಅವರು ಸವಾಕಾಧಕಾರ, ಫಾಯಸಸಟ, ಅಮಾನವೇಯ ವಚಾರ ಗಳಲಲ ನಂಬಕ ಇದ ಎಂದು ಸದದರಾ ಮಯಯ ತರಾಟಗ ತಗದುಕೋಂಡರು.

ಸಮನತಗ ಹೂಟಟ ಉರ : ಕಲವರಗ ಸಮಾನತ ಅಂದರ ಹೋಟಟ ಉರ ಎಂದು ಪರೋೇಕಷವಾಗ ಬಜಪ ವರುದಧ ಹರ ಹಾಯದ ಸದದರಾಮಯಯ, ಸಂವಧಾನ ಬದಲಾವಣ ಮಾಡುತಾತರ ಎನುನವ ಇವರ ಬಗೊ ಹುಷಾರಾಗರಬೇಕು. ಅಧಕಾರ ಸಕಕರುವುದೇ ಸಂವಧಾನ ಬದಲಾವಣಗ ಎಂಬ ಭರಮ ಕಲವರಗ ಇದ. ಆ ರೇತ ಸಂವಧಾನ ಬದಲಾವಣಗ ಮುಂದಾದರ ರಕತಪಾತ ಆಗುತತದ ಎಂದು ಎಚಚರಸದರು.

ವೇದಕ ಕಾಯಕಾಕರಮಕೋಕ ಮುನನ ಸದದರಾಮಯಯನವರನುನ ನಗರದ ಪಕಕೇರಸಾವಮ ಮಠದಂದ ಮರವಣಗ ಮೋಲಕ ವೇದಕಗ ಕರತರಲಾಯತು.

(1ರ� ಪುಟದಂದ) ವೈದಯಕೇಯ ಸಂಘ, ಭಾರತೇಯ ವಕಾಸ ಪರಷತ, ಲಯನಸ ಕಲಬ, ರೋೇಟರ ಇಂಟರ ನಾಯಷನಲ, ದಾವಣಗರ ಎಂಜನಯಸಕಾ ಅ ಸೋೇ ಸ ಯೇ ಷ ನ ಗ ಳ ು ಜಾಥಾವನುನ ಬಂಬಲಸದವು.

ಕಲಾವದ ಆರ.ಟ. ಅರುಣ ಕುಮಾರ, ದಾವಣಗರ ಕಾಯನಸರ ಫಂಡೇಶನ ಅಧಯಕಷ ಡಾ.ಶರೇಶೈಲ ಎಸ. ಬಾಯಡಗ, ಡಾ.ಸುನಲ ಎಸ. ಬಾಯಡಗ, ಭಾರತೇಯ ರಡ ಕಾರಸ ಸೋಸೈಟ ಹಾಗೋ ಲೈಫ ಲೈನ ಫಲೈನ ಅಧಯಕಷ ಡಾ.ಎ.ಎಂ. ಶವಕುಮಾರ, ಜಲಾಲ ಆರೋೇಗಯ ಮತುತ ಕುಟುಂಬ ಕಲಾಯಣಾಧ ಕಾರ ರಾಘವೇಂದರರಾವ, ನವೃತತ ಹಚುಚವರ ಜಲಾಲ ಪೊಲೇಸ ವರಷಾಠಾಧಕಾರ ರವ ನಾರಾಯಣ, ಜಲಾಲ ವರದ ಗಾರರ ಕೋಟದ ಅಧಯಕಷ ಬ.ಎನ. ಮಲಲೇಶ, ಪ.ಸ. ಉಮಾ ಪತ, ಜೋಯೇತ ಗಾಯಸ ಏಜನಸಯ ಆನಂದ ಕುಮಾರ, ಮೇತ ವೇರಪಪ ಪದವಪೂವಕಾ ಕಾಲೇ ಜನ ಪಾರಂಶುಪಾಲ ಚಂದರಪಪ, ಬಜಪ ಮುಖಂಡ ಉಮೇಶ ಪಟೇಲ ಸೇರದಂತ ಅನೇಕರು ಜಾಥಾದಲಲ ಪಾಲೋೊಂಡದದರು.

`ನಡ' ಎಂದ ಜನತ

ಮರಯಮ ತರಸಯ ಸಂತರಂದು ಪರಕಟ

ವಾಯಟಕಾನ ಸಟ, ಅ. 13 – ಭಾರತದ ಕರೈಸತ ಸನಾಯಸನ ಮಾರಯಮ ತರಸಯಾ ಹಾಗೋ ಇತರ ನಾಲವರು ಸಂತರು ಎಂದು ಪೊೇಪ ಫಾರನಸಸ ಅವರು ವಾಯಟಕಾನ ಸಟಯಲಲ ನಡದ ಭವಯ ಸಮಾರಂಭದಲಲ ಪರಕಟಸದಾದರ. ಮಾರಯಮ ತರಸಯಾ ಅವರು 1914ರಲಲ ತರಸೋಸರನಲಲ ಕಾಂಗರಗೇಷನ ಆಫ ದ ಸಸಟಸಕಾ ಆಫ ಹೋೇಲ ಫಾಯಮಲ ಆರಂಭಸದದರು.ಈ ಸಮಾರಂಭದಲಲ ಭಾರತದ ವದೇಶಾಂಗ ವಯವಹಾರ ಖಾತ ರಾಜಯ ಸಚವ ವ. ಮುರುಳೇಧರನ ನೇತೃತವದ ನಯೇಗ ಭಾಗವಹಸತುತ.

ನಗರದಲಲ ಇಂದನಂದ ಅಂಗವಕಲರಗ, ಅರಥರಗ ಅಸಹಯಕರಗ ಊಟ

ನಟುವಳಳಯ ಸರಗನನಡಂ ವಕಲಚೇತನರ ಸೇವಾ ಚಾರಟಬಲ ಟರಸಟ ಆಶರಯದಲಲ ಅಂಗವಕಲರಗ, ಅನಾಥರಗ, ಅಸಹಾಯಕರಗ, ಆಸಪತರಗ ಬರುವ ಕಡು ಬಡವರಗ ಪರತದನ ಮಧಾಯಹನದ ಊಟವನುನ ಉಚತವಾಗ ವತರಸುವ ವಯವಸಥಯನುನ ಪ.ಜ. ಬಡಾವಣ, 2ನೇ ಮೇನ , ಹದಡ ರಸತ, ಜಲಾಲ ಕರೇಡಾಂಗಣದ ಹತತರ ಏಪಕಾಡಸಲಾಗದ. ಪರತದನ ಮಧಾಯಹನ 1 ರಂದ ಈ ವಯವಸಥ ನಡಯಲದ. ಪರತದನ ನರಂತರವಾಗ ನಡಯುವ ಈ ಕಾಯಕಾಕರಮಕಕ ಸಹಾಯ ಮಾಡಲಚಛಸುವ ದಾನಗಳು ಕಾಪೊಕಾರೇಷನ ಬಾಯಂಕ ಅಕಂಟ ನಂ. 520101256855299 (ISFC No. : CORP0000121 / Mi-cro Code 577017003 ) ಗ ಜಮಾ ಮಾಡಬಹುದಾಗದ. ವವರಗಳಗ ವೋ: 9241140063, 9743549213, 8641893446, 900549403 ಗ ಸಂಪಕಕಾಸುವಂತ ಟರಸಟನ ವಂಕಟೇಶ ಕೋೇರದಾದರ.

ನಗರದಲಲ ಇಂದು ಜನಸಪಂದನಜಲಾಲಡಳತ ಭವನದಲಲ ಜನಸಪಂದನ ಕಾಯಕಾಕರಮವು ಇಂದು

ಬಳಗೊ 10 ಗಂಟಗ ನಡಯಲದುದ, ಜಲಾಲಧಕಾರ ಮಹಂತೇಶ ಬೇಳಗ ಅವರು ಸಾವಕಾಜನಕರಂದ ಅಹವಾಲು ಸವೇಕರಸುವರು.

ದಾವಣಗರ, ಅ.13- ಅಂತರರಾರಟರೇಯ ಮಟಟದಲಲ ಯಾವ ರೇತ ಸವಚಚತ ಕಾಣಲಾ ಗುತತದಯೇ ಹಾಗಯೇ ನಮಮ ಪಟಟಣ, ನಗರ, ಗಾರಮಗಳಲಲ ಸವಚಚತ ಕಾಣಬೇಕದುದ, ಇದಕಾಕಗ ಪರತಯಬೊ ನಾಗರಕರು ಸಹ ಸವಚಚತ ಕಾಪಾಡಲು ಮತುತ ಪಾಲಸಟಕ ಮುಕತವಾಗಸಲು ಸವಯಂ ಪರೇರಣಯಂದ ಮುಂದ ಬರಬೇಕು ಎಂದು ಸಂಸದ ಜ.ಎಂ. ಸದದೇಶವರ ಆಶಸದರು.

ರಾಷಟರಪತ ಮಹಾತಮ ಗಾಂಧೇಜಯವರ 150ನೇ ಜನಮ ದನದ ಪರಯುಕತ ಬಜಪ ದಕಷಣ ವಧಾನಸಭಾ ಕಷೇತರದಂದ ಇಂದು ಹಮಮಕೋಂಡದದ ನಗರದ ಎಪಎಂಸ ಬಂಬೋ ಬಜಾರ ರಸತಯ ಗಣೇಶ ಹೋೇಟಲ ನಂದ ಪಾರರಂಭಗೋಂಡ ಸದಾಭಾವನಾ ಪಾದಯಾತರಗ ಚಾಲನ ನೇಡ ಅವರು ಮಾತನಾಡದರು.

ನಂತರ ಪಾದಯಾತರ ಸಮಾರೋೇಪ ಗೋಂಡ ಸಥಳವಾದ ಹೋಂಡದ ವೃತತದ ಬಳ ಸಾವಕಾಜನಕವಾಗ ಬಹರಂಗ ಸಭಯನುನ ದದೇಶಸ ಮಾತನಾಡದ ಅವರು, ಪಾಲಸಟಕ ಮುಕತ ರಾಷಟರಕಾಕಗ ಪರಧಾನ ಮೇದ ಅವರ ಘೋೇಷಣಯಂತ ಆಯಾ ಭಾಗದ ನಾಗರ ಕರು ತಮಮ ಮನ ಮತುತ ಬಡಾವಣಗಳಲಲ ಸವಚಚತಗ ಮನಸುಸ ಮಾಡ ಹಚುಚ ಆದಯತ ನೇಡಬೇಕು ಎಂದು ತಳಸದರು.

ಹಂದನಂದಲೋ ಕಾಂಗರಸ ನವರು ಗಾಂಧೇಜ ಅವರ ಹಸರನಲಲೇ ಅಧಕಾರಕಕ

ಬಂದರು. ಆದರ, ಇತತೇಚನ ದನಗಳಲಲ ಕಾಂಗರಸ ನವರು ಯಾರೋ ಕೋಡ ಗಾಂಧೇಜಯನುನ ಸಮರಸದೇ ಮರತದಾದರ. ಗಾಂಧೇಜ ಅವರ ಕನಸು ಕನಸಾಗಯೇ ಉಳಯತು. ಅಲಲದೇ, ಸಂವಧಾನ ತಂದುಕೋಟಟ ಅಂಬೇಡಕರ ಅವರನುನ ಸಹ ಮರಯುವಂತಹ ಕಲಸವಾಗುತತದ. ಇದನುನ ಮನಗಂಡು ಪರಧಾನ ಮೇದ ಅವರು ಅಂಬೇಡಕರ ಓದದ ಸಥಳ, ಹುಟೋಟರು, ಸಮಾಧ ಸಥಳ ಸೇರದಂತ ಒಟುಟ 5 ಕಡ ಅಂಬೇಡಕರ ಅವರ ಸವನನಪಗಾಗ ಮೋಯಸಯಂ ಮಾಡುವ ಮುಖೇನ ದೇಶದಲಲ ಹೋಸ ಕಾರಂತ ಮಾಡುತತದಾದರ. ಗಾಂಧೇಜ ಅವರ ಜನಮದನದ ಪರಯುಕತ ಸದಾಭಾವನೈ ಪಾದಯಾತರ ಮಾಡಲಾಗುತತದ. ಸದಾಕಾರ ವಲಲಭಬಾಯ ಪಟೇಲ ಹುಟುಟಹಬೊದ

ವೇಳಗ ಪಾದಯಾತರ ಮುಕಾತಯಗೋಳಳಲದುದ, ಈ ಮುಖೇನ ಈ ಮಹಾನ ನಾಯಕರು ಗಳನುನ ಜನರು ಮರಯದಂತ ಜಾಗೃತ ಮೋಡಸಲಾಗುತತದ ಎಂದು ಹೇಳದರು.

ಈ ಸಂದಭಕಾದಲಲ ಬಜಪ ಜಲಾಲಧಯಕಷ ಯಶವಂತ ರಾವ ಜಾಧವ, ರಾಜನಹಳಳ ಶವಕುಮಾರ , ವೈ. ಮಲಲೇಶ , ಹಚ .ಎನ . ಶವಕುಮಾರ , ರಮೇಶ ನಾಯಕ, ಎಲ .ಡ.

ಗೋೇಣಪಪ, ಕೃಷಣಮೋತಕಾ ಪವಾರ , ಬ.ಎಂ. ಸತೇಶ ಕೋಳೇನಹಳಳ, ಸೋೇಗ ಶಾಂತ ಕುಮಾರ , ಮಟಟಕಲುಲ ಕರಬಸಪಪ, ದೇವೇ ರಮಮ, ಚೇತುಬಾಯ, ಗತಮ ಜೈನ , ಹಚ .ಬ. ನವೇನ ಕುಮಾರ , ಪರವೇಣ ಜಾಧವ , ತರಕಾರ ಶವು, ಜಗದೇಶ , ಭಾಗಯ ಪಸಾಳ, ಶಂಕರ ಗಡ ಬರಾದಾರ ಮತತತರರು ಭಾಗವಹಸದದರು.

ಐಟ-ಇಡ ಕರುಕುಳ ಬ�ರ ಪಕಷದ ಆರೂ�ಪವಷಟಮಾಜ ಉಪಮುಖಯಮಂತರ ಜ. ಪರಮೇಶವರ ಆಪತ ಸಹಾಯಕನ ಆತಮಹತಯ

ಪರಕರಣಕಕ ಸಂಬಂಧಸದಂತ ಪರಶನಗ ಪರತಕರಯ ನೇಡದ ಸದದೇಶವರ, ಐಟ, ಇಡ ಸಾವಯತತ ಸಂಸಥ ಯಾರ ಅಧೇನದಲೋಲ ಇಲಲ. ಆತಮಹತಯ ಮಾಡಕೋಂಡ ವಯಕತ ಎಲೋಲ ಕೋಡ ಕರುಕುಳ ನೇಡದಾದರ ಎಂದು ಹೇಳಲಲ. ಮೃತನ ಮನಯವರೋ ಸಹ ಆರೋೇಪ ಮಾಡಲಲ. ಇದನನಲಾಲ ಬೇರ ಪಕಷದವರು ಸುಮಮನ ಆರೋೇಪ ಮಾಡುತತದಾದರ.

ನಗರ - ಗಾರಮ ಸವಚಚತಗ ಸವಯಂ ಪರೇರಣ ಅವಶಯಗಂಧ�ಜ 150ರ� ಜನಮದನ : ಸದಭಾವರ ಪದಯತರಯಲಲ ಸಂಸದ ಸದದ�ಶವರ

ದಾವಣಗರ, ಅ.13- ಶಯಕಾ ಏಕತಾ ಸಂಘದ ವತಯಂದ ನಗರದ ಪ.ಜ. ಬಡಾವಣಯ 4ನೇ ಹಂತದಲಲ ವಾಲಮೇಕ ನಾಯಕ ಸಮಾಜ ಬಾಂಧವರಷಟೇ ಅಲಲದೇ ವವಧ ಸಮುದಾಯದ ಬಾಂಧವರೋಡಗೋಡ 2ನೇ ವಷಕಾದ ಮಹರಕಾ ವಾಲಮೇಕ ಜಯಂತಯನುನ ಅಥಕಾಪೂಣಕಾವಾಗ ಆದಶಕಾಪಾರಯವಾಗ ಆಚರಸಲಾಯತು.

ವಶೇಷ ಅತಥಗಳಾಗ ಪಾಲೊೋಂಡು ಕಾಯಕಾಕರಮವನುನ ಉದಾಘಾಟಸದ ಶಾಸಕ ಡಾ. ಶಾಮನೋರು ಶವಶಂಕರಪಪ, ಸಂಸದ ಜ.ಎಂ. ಸದದೇಶವರ ಈ ವಶೇಷ ಆಚರಣಗ ಸಾಕಷಯಾದರು.

ಈ ವೇಳ ಮಾನಾಡದ ಎಸಸಸ , ವಾಲಮೇಕ ಅವರು ಯಾವುದೇ ಒಂದು ಸಮುದಾಯಕಕ ಸೇಮತರಾಗದೇ ಸವಕಾ ಸಮುದಾಯದವರು ಪೂಜಸುವಂತಹ ಗುರುವಾಗದಾದರ. ಋರ ಮುನಯಾದಂತ ಇತಹಾಸವನುನ ಮಹರಕಾ ವಾಲಮೇಕ ಅವರಂತಹ ಶರೇಷಠಾರನುನ ನೋೇಡ ತಳಯಬಹುದಾಗದ. ವಾಲಮೇಕ ಮಹರಕಾ ಅವರನುನ ಆದಶಕಾವಾಗಟುಟಕೋಂಡು ಜೇವನ ಪಾವನಗೋಳಸಕೋಳಳಬೇಕಂದರು.

ನೂರಕಕ ನೂರು ಶರ�ರಮುಲು ಡಸಎಂ: ಸದದ�ಶವರ ವಶವಸ

ವಾಲಮೇಕ ನಾಯಕ ಸಮುದಾಯದ ಸಚವ ಶರೇರಾಮುಲು ಅವರಗ ಉಪಮುಖಯ ಮಂತರ ಸಾಥನ ಕೋಡಲೇ ಬೇಕು. ನೇವು ಬಜ ಪಯ ಹರಯ ಸಂಸದರಾಗದುದ, ಹೈಕಮಾಂ ಡ ಗ ಒತತಡ ಹಾಕ ಶರೇರಾಮುಲು ಅವರಗ ಉಪಮುಖಯಮಂತರ ಸಾಥನ ಕೋಡಸಲು ಪರಯತನಸುವಂತ ಶರೇನವಾಸ ದಾಸಕರಯಪಪ ಸಂಸದ ಸದದೇಶವರ ಅವರನುನ ಒತಾತಯಸದರು.

ಇದಕಕ ಕಾಯಕಾಕರಮವನುನದದೇಶ ಸದದೇಶವರ ಮಾತನಾಡುವಾಗ, ಮುಂಬರುವ ಮಧಯಂತರ ಚುನಾವಣ ಮುಗದ ನಂತರ ಸಚವ ಶರೇರಾಮುಲು ಅವರಗ ನೋರಕಕ ನೋರು ಉಪಮುಖಯಮಂತರ ಸಾಥನ ಸಗುವುದರಲಲ ಯಾವುದೇ ಅನುಮಾನ ಬೇಡ ಎಂದೋ ವಶಾವಸ ವಯಕತಪಡಸದರು.

ವಾಲಮೇಕ ನಾಯಕ ಸಮಾಜಕಕ ಶೇ. 7.5ರಷುಟ ಮೇಸಲಾತಯನುನ ನಮಮ ಬಜಪ ಸಕಾಕಾರ ಕೋಡಲದ ಎಂದು ಸಹ ಭರವಸ

ನೇಡದರು.ಬಜಪ ಜಲಾಲಧಯಕಷ ಯಶವಂತ ರಾವ

ಜಾಧವ, ಪಾಲಕ ಮಾಜ ಸದಸಯ ದನೇಶ ಕ. ಶಟಟ, ವಾಲಮೇಕ ನಾಯಕ ಸಮಾಜದ ಮುಖಂಡರಾದ ಶರೇನವಾಸ ದಾಸಕರಯಪಪ, ಪರವೇಣ ದೇವರಮನ, ಸನನ ಜೈನ, ಕನಾಕಾಟಕ ರಾಜಯ ಸಕಾಕಾರ ನಕರರ ಸಂಘದ ನಕಟ ಪೂವಕಾ ಜಲಾಲಧಯಕಷ ಎಸ. ಹಾಲೇಶಪಪ, ಬ.ಜ. ಅಜಯ ಕುಮಾರ, ಚಕಕ ಮಂಜುನಾಥ, ಮಾಜ ಮೇಯರ ಹಚ .ಬ. ಗೋೇಣಪಪ, ವಾಲಮೇಕ ನಾಯಕ ಯುವ ಘಟಕದ ಜಲಾಲಧಯಕಷ ವನಾಯಕ ಪೈಲಾವನ, ಪರವೇಣ ಶಾಮನೋರು, ಅಳಗೋೇಡ ರಾಜಣಣ, ಬಸವರಾಜ ತೋೇಟದ, ಗುಮಮ ನೋರು ಶರೇನವಾಸ , ಜೋಳಳ ಗುರು, ಹಂದೋ ಜಾಗರಣ ವೇದಕಯ ಎಸ .ಟ. ವೇರೇಶ, ನಗರ ಪಾಲಕ ಮಾಜ ಸದಸಯ ಡ.ಕ. ಕುಮಾರ, ವರಾಟ ವತಸಲ, ಸುರೇಶ, ಪರವೇಣ ಬಜಲ, ಜಗಳೂರು ನಾಗರಾಜ, ವಜಯ ನಟುಟವಳಳ, ಸಾಗರ ಪಾಳಗಾರ, ಹೋಂಡದ ಸಕಕಾಲ ಸತೇಶ ಸೇರದಂತ ಇತರರು ಕಾಯಕಾಕರಮದಲಲ ಉಪಸಥತರದದರು.

ವವಧ ಸಮುದಯಗಳೂಡಗೂಡ ವಲಮ�ಕ ಜಯಂತ

ದ�ಶದ ಆರನಾಕ ಸಥತ ಕುಗೊಸದ ಕ�ಂದರ ಸಕನಾರದ ವರುದಧ ಇಂದು ಪರತಭಟರ

ಜನವರೋೇಧ ನೇತ, ನರ ಸಂತರಸತರಗ ಪರಹಾರ ನೇಡದ ಕಾರಣಕಕ ಹಾಗೋ ಆಡಳತದ ರೇತಯಂದ ದೇಶದ ಆಥಕಾಕ ಸಥತ ಕುಗೊಲು ಕಾರಣರಾದ ಹಾಗೋ ರೈತರಗ ವೈಜಾಞಾನಕ ಬಂಬಲ ಬಲ ಜಾರಗೋಳಸದರುವುದನುನ ವರೋೇಧಸ ಸ.ಪ.ಐ ಮತುತ ಸ.ಪ.ಐ (ಎಂ) ಎಡಪಕಷಗಳು ಇಂದು ಬಳಗೊ 11.3ಕಕ ಜಯದೇವ ವೃತತದಂದ ಪರತಭಟನಯನುನ ಹಮಮಕೋಂಡವ ಎಂದು ಆವರಗರ ವಾಸು, ಸಪಐ ಜಲಾಲ ಕಾಯಕಾದಶಕಾ ಹಚ.ಕ. ರಾಮಚಂದರಪಪ, ಸಪಐ (ಎಂ) ಜಲಾಲ ಮಾಜ ಕಾಯಕಾದಶಕಾ ಕ.ಎಲ . ಭಟ ತಳಸದಾದರ.

ಬಡದಲಲ ಇಂದು ಕನೂನು ಅರವು ಜಲಾಲ ಕಾನೋನು ಸೇವಾ ಪಾರಧಕಾರ, ಜಲಾಲಡಳತ, ಜಲಾಲ ಪಂಚಾಯತ,

ಜಲಾಲ ವಕೇಲರ ಸಂಘ, ಕಾಮಕಾಕ ಇಲಾಖ, ರಾಜಯ ಕಟಟಡ ಕಟುಟವ ಮತುತ ಕಲುಲ ಒಡಯುವ ಕಾವರ ಕಾಮಕಾಕರ ಸಂಘ ಇವರುಗಳ ಸಂಯುಕಾತಶರಯದಲಲ ಕಟಟಡ ಮತುತ ಇತರ ನಮಾಕಾಣ ಕಾಮಕಾಕರಗ ಕಾನೋನು ಅರವು-ನರವು ಕಾಯಕಾಕರಮವನುನ ಬಾಡ ಗಾರಮದ ಶರೇ ಮರುಳಸದದೇಶವರ ಕಲಾಯಣ ಮಂಟಪದಲಲ ಇಂದು ಮಧಾಯಹನ 12 ಗಂಟಗ ಹಮಮಕೋಳಳಲಾಗದ.

ಕಾಯಕಾಕರಮವನುನ ನಾಯ. ಪರಭು ಎನ ಬಡಗೇರ ಉದಾಘಾಟಸುವರು. ಕ.ಪ. ಬಾಲರಾಜ ಅಧಯಕಷತ ವಹಸುವರು, ಹಚ.ಜ. ಉಮೇಶ ಪಾರಸಾತವಕವಾಗ ಮಾತನಾಡುವರು. ಮುಖಯ ಅತಥಗಳಾಗ ಶೈಲಜಾ ಬಸವರಾಜ, ಇಬಾರಹಂ ಸಾಬ , ಎ. ಲಕಷಮಣ , ಎನ .ಟ. ಮಂಜುನಾಥ , ಬ.ಎಸ . ಲಂಗರಾಜ , ಎಲ .ಹಚ. ಅರುಣ ಕುಮಾರ , ಎ.ಕ. ಮಂಜುಳಮಮ ಕರಬಸಪಪ, ಮಂಜುಳ ಅಣಬೇರು ಶವಮೋತಕಾ, ಗಸ ಪೇರ ಆಗಮಸುವರು. ಕಾಯಕಾಕರಮದಲಲ ಹರಯ ಕಟಟಡ ಕಾಮಕಾಕರಗ ಹಾಗೋ ನವೃತತ ವೇತನ ಪಡಯುತತರುವ ಕಟಟಡ ಕಾಮಕಾಕರಾದ ಕ.ಪ. ಬಾಲರಾಜ, ಜಯಯಪಪ ಮರಡ, ಸಂಜೇವಪಪ ರಾಮ ಗೋಂಡನಹಳಳ, ಅಬುದಲ ಸಾಬ ಅಣಬೇರು ಅವರುಗಳಗ ಸನಾಮನಸಲಾಗುವುದು.

ರಣ�ಬನೂನರನಲಲ ವಲಮ�ಕ ಜಯಂತವಾಲಮೇಕ ಸಮಾಜದಂದ ಜಲಾಲಡಳತದ ಸಹಯೇಗದೋಂದಗ

ವಾಲಮೇಕ ಜಯಂತಯನುನ ಬಳಾಳರ ಕಲಾಯಣ ಮಂಟಪದಲಲ ಇಂದು ಆಚರ ಸಲಾಗುತತದ ಎಂದು ತಾಲೋಲಕು ಸಮಾಜದ ಅಧಯಕಷ ಚಂದರಪಪ ಬೇಡರ ಹೇಳದರು. ನಮಮ ಹಾಗೋ ನರಯ ಜಲಲಗಳಲಲ ಅತಯಾದ ಮಳಯಂದ ಜನ, ಜಾನುವಾರುಗಳು ಸಾಕಷುಟ ನೋೇವು ಸಂಕಷಟಗಳನುನ ಅನುಭವಸುತತ ರುವುದರಂದ ಜಯಂತಯನುನ ಅದೋದರಯಾಗ ಆಚರಸದ, ಸಾಂಕೇತಕ ಹಾಗೋ ಸಂಕಷಪತವಾಗ ಆಚರಸಲಾಗುವುದು ಎಂದು ಚಂದರಪಪ ಬೇಡರ ಹೇಳದರು.

ನಗರದಲಲ ಇಂದು ಮಕಕಳ ಹಕುಕಗಳ ಕಲಬ ಬಲವಧನಾರಗ ಸಮಲೂ�ಚರ

ಡಾನ ಬೋೇಸೋಕೇ ಸಂಸಥಯು ದಾವಣಗರ, ಹರಹರ, ಹರಪನಹಳಳ ಮತುತ ಜಗಳೂರು ತಾಲೋಲಕುಗಳಲಲ ಮಕಕಳ ಹಕುಕಗಳನುನ ಎತತಹಡಯಲು ಹಾಗೋ ಸಕಾಕಾರ ಶಾಲಗಳ ಬಲವಧಕಾನಗಾಗ ಇಲಾಖಯ ಸಹಯೇಗ ಮತುತ ಅನುಮತ ಮೇರಗ ಕರೇಂ ಎಂಬ ಯೇಜನಯ ಮೋಲಕ ವವಧ ಚಟುವಟಕಗಳಲಲ ನರತವಾಗರುತತದ. ಸಮಾಲೋೇಚನ ಮತುತ ತರಬೇತ ಯನುನ ಇಂದು ಡಾನ ಬೋೇಸೋಕೇ ಕೇಂದರದಲಲ ಏಪಕಾಡಸಲಾಗದ.

ಬಳಗೊ 11ಕಕ ನಡಯುವ ಸಮಾರಂಭದಲಲ ಎಂ. ನರಂಜನಮೋತಕಾ ಕಾಯಕಾಕರಮವನುನ ಉದಾಘಾಟಸುವರು. ಅತಥಗಳಾಗ ಬ.ಸ. ಸದದಪಪ, ಶರೇಮತ ಉಷಾಕುಮಾರ ಎಸ , ಬ. ಸುರೇಂದರನಾಯಕ , ವೈ. ರಾಮನಾಯಕ, ಫಾ. ಜೋೇಸ ಜೋೇಸಫ , ಕು. ಶಾರವಣ ಆಗಮಸುವರು.

ರಜಾ ದನಗಳಲಲ ಮಕಕಳ ಮನಸಸನಲಲ ಶಾಲಾ ಪರಸರ ಉಳಯು ವಂತ ಮಾಡಲು ಇಂದನಂದ ದನಾಂಕ 18 ರವರಗ ಹಮಮಕೋಂಡರುವ ಶೈಕಷಣಕ ಬಲವಧಕಾನಾ ಶಬರದ ಉದಾಘಾಟನಾ ಸಮಾರಂಭ ಸಂಜ 5.30 ಕಕ ಡಾನ ಬೋೇಸೋಕೇ ಕೇಂದರದಲಲ ನಡಯಲದುದ, ಜಲಾಲಧಕಾರ ಮಹಾಂತೇಶ ಬೇಳಗ ಶಬರವನುನ ಉದಾಘಾಟಸುವರು.

ಹೋನಾನಳ, ಅ.13- ಭೋ ತಾಯಗ ಪೂಜ ಸಲಲಸುವ ಮೋಲಕ ಮಣಣನ ಮಕಕಳು ಭಾನುವಾರ ಭೋಮ ಹುಣಣಮ ಹಬೊವನುನ ಸಂಭರ ಮದಂದ ಆಚರಸದರು.

ಹೋಲದಲಲ ಬಳದು ನಂತರುವ ಫಸಲಗ ಪೂಜ ಸಲಲಸದ ಅನನದಾತರು ತಮಮ ಬದುಕು ಹಸನಾಗಲ ಎಂದು ಭೋತಾಯಯಲಲ ಪಾರಥಕಾಸಕೋಂಡರು.

ಭೋಮ ಹುಣಣಮ ಹೋನಾನಳ ತಾಲೋಲಕನ ಹಳಳಗರಗ ವಶೇಷ ಹಬೊ ಅದರಲೋಲ ಗದದ-ತೋೇಟ ಹೋಂದರುವವರಗ ಈ ದನ ಹೋಸ ಸಡಗರ. ನಸುಕನಂದಲೇ ಹಬೊದ ಸದಧತಗಳು ಆರಂಭವಾಗುತತವ. ಭೋಮ ತಾಯಗ ವವಧ ಭಕಷಯಾಭೋೇಜನಗಳನುನ ತಯಾರಸುವಲಲ ಮಹಳಯರು ಮುಂದಾದರ ಪುರುಷರು ತಮಮ ಜಮೇನುಗಳಲಲ ಪೂಜ ಮಾಡುವ ಸಥಳಗಳಲಲ ಸವಚಚತ ಮಾಡ ಚಪಪರ ಹಾಕ ತಳರು ತೋೇರಣಗಳನುನ ಕಟುಟವಲಲ ಮುಂದಾಗುತಾತರ.

ಅನನ ನೇಡುವ ಭೋ ತಾಯಯನುನ ಪೂಜಸದರ ಒಳಳಯಾದಾಗುತತದ ಎಂಬ ಪರತೇತಯದ, ಈ ಸಂದಭಕಾದಲಲ ಗಭಕಾಣಯಾದ ಭೋತಾಯಯ ಬಯಕಯನುನ ತೇರಸಬೇಕಂಬುದು ಈ ಭಾಗದ ಜನರ ನಂಬಕಯಾಗರುತತದ. ಅದರಂತ ಭೋಮ ಹುಣಣಮಯ ದನ ಹೋಲಗದದಗಳಲಲ ವಶೇಷ ಪೂಜ ಸಲಲಸಲಾಗುತತದ. ಭತತ, ಅಡಕ ಹಾಗೋ ತಂಗು ಮತುತ ಬಾಳ ತೋೇಟಗಳಗ ಸೇರ, ಕುಪಪಸ ತೋಡಸ ವಶೇಷ ಅಲಂಕಾರ ಮಾಡುವ ಜೋತಗ ಮನಯಂದ ಸದದಪಡಸಕೋಂಡು ಬಂದದದ ಬಗ-ಬಗಯ ಅಡುಗ, ತನಸುಗಳನುನ ನೈವೇದಯ ಮಾಡ ಕುಟುಂಬದವರಲಲರೋ ಪೂಜ ಮಾಡುತಾತರ.

ಹೂರನಳಯಲಲ ಭೂಮ ಹುಣುಣುಮ

ಹೋನಾನಳ, ಅ.13- ತಾಲೋಲಕನ ಬೇಲಮಲೋಲರು ಗಾರಮದ ಗಾರಮ ದೇವತ ಶರೇ ಮಾರಕಾಂಬ ದೇವಗ ಬಟಟರುವ ದೇವರ ಕೋೇಣವನುನ ಕದೋದಯದ ಘಟನ ನಡದದುದ, ಕೋೇಣವನುನ ವಾಪಸ ತರಸಕೋಡುವಂತ ಹೋನಾನಳ ಪೊಲೇಸ ಠಾಣಯಲಲ ಭಾನುವಾರ ಗಾರಮಸಥರಂದ ದೋರು ದಾಖಲಾಗದ.

ವವರ: ಕಳದ 7 ವಷಕಾಗಳ ಹಂದ ಗಾರಮ ದೇವತ ಶರೇ ಮಾರಕಾಂಬ ದೇವಗ ಕೋೇಣವನುನ ಬಟಟದದೇವ. ಇಲಲಯವರಗೋ ಬೇಲಮಲೋಲರು ಸೇರದಂತ ಅಕಕ-ಪಕಕದ ಗಾರಮಗಳಲಲ ಅಡಾಡಡ ಗಾರಮಕಕ ಬರುತತತುತ. ಆದರ ಕಳದ 2-3 ದನಗಳಂದ ಕೋೇಣ ಕಾಣಸಕೋಳಳದರುವುದರಂದ ಗಾರಮದ ಯುವಕರು ಮತುತ ಯಜಮಾನರು ಕೋೇಣವನುನ ಹುಡುಕಲಾರಂಭಸದರು.

ಭಾನುವಾರ ಯುವಕರು ಹೋನಾನಳ ಪಟಟಣಕಕ ಬಂದ ಸಂದಭಕಾದಲಲ ಕೋೇಣ ಕಳದ ವಚಾರವನುನ ಚಚಕಾಸದರು. ಈ ಸಂದಭಕಾದಲಲ ಶವಮಗೊ ತಾಲೋಲಕನ ಹಾನಕಾಹಳಳ ಗಾರಮದವರು ಶನವಾರ ಹೋನಾನಳ ಪಟಟಣದಂದ

ನಮೋಮರ ಕೋೇಣವಂದು ಕಲ ಯುವಕರು ವಾಹನದಲಲ ತಗದುಕೋಂಡು ಹೋೇಗರುವ ಸಂಗತ ತಳಸದರು.

ಈ ವಷಯ ತಳದ ಕೋಡಲೇ ನೋರಾರು ಜನ ಗಾರಮಸಥರು ಹಾನಕಾಹಳಳಗ ಹೋೇಗ ಕೋೇಣವನುನ ನೋೇಡ ನಮಮದಂದು

ಖಚತಪಡಸಕೋಂಡರು. ಆ ಊರನ ಜನರು ಈ ಕೋೇಣ ನಮಮದು ಕಳದ ಎರಡೋವರ ವಷಕಾಗಳ ಹಂದ ಕಳದುಹೋೇಗದುದ, ಹೋನಾನಳಯಲಲ ಬೇಡು ಬಟಟರುವುದನುನ ಕಂಡು ನಮೋಮರ ಕೋೇಣವನುನ ನಮೋಮರಗ ತಂದದದೇವ ಎಂದದಾದರ.

ಇದರಂದ ರೋಚಚಗದದ ಬೇಲಮಲೋಲರು ಗಾರಮಸಥರು ಐದಾರು ವಾಹನಗಳ ಮೋಲಕ ಜನರು ಕೋೇಣವನುನ ತರಲೇಬೇಕಂದು ಹೋರಟದದ ಸಂದಭಕಾದಲಲ ವಚಾರವಂತ ನಾಗರಕರೋಬೊರು ಒಂದು ಕೋೇಣದಂದ ಎರಡು ಗಾರಮಗಳ ಗಾರಮಸಥರು ಘಷಕಾಣ ಮಾಡಕೋಳುಳವುದು ಒಳಳಯದಲಲ. ಇದನುನ ಕಾನೋನು ರೇತಯಲಲ ಸರಪಡಸಕೋಳುಳವುದು ಉತತಮ ಎಂದು ಸಮಜಾಯರ ನೇಡದದರಂದ ಈ ಪರಕರಣ ಹೋನಾನಳ ಪೊಲೇಸ ಠಾಣ ಮಟಟಲೇರದ.

ಕೂ�ಣ ಕಳವು : ಠಣ ಮಟಟ�ಲ�ರದ ಪರಕರಣಹೂರನಳ

ಮಲ�ಬನೂನರು : ಸಮೂಹಕ ವವಹಪಟಟಣದ ಬೇರಲಂಗೇಶವರ ದೇವಸಾಥನದಲಲ ವಜಯದಶಮ ಮರ ಬನನ

ಅಂಗವಾಗ ಇಂದು 9.30 ಕಕ ಜವಳ, ಬಾಯಬೇಗ, ಹರಕ, ಕಾಣಕ ಸಲಲಸುವ ಕಾಯಕಾಕರಮದ ನಂತರ 11 ಗಂಟಗ ಸಾಮೋಹಕ ವವಾಹ, 11.30 ಕಕ ಸಾವಮಯ ದೋಡಡ ಎಡ ಪೂಜಾ ಕಾಯಕಾಕರಮಗಳು ಶರೇ ನರಂಜನಾನಂದಪುರ ಸಾವಮೇಜ, ಶರೇ ಶವಲಂಗ ಶವಾಚಾಯಕಾ ಸಾವಮೇಜ, ಶರೇ ಸದುೊರು ಪರಮಹಂಸ ಮುರಳೇಧರ ಸಾವಮೇಜ, ಮಠದ ರೇವಣಸದದಯಯ ಮತುತ ಬ.ಕ. ಮಂಜುಳಾಜೇ ಸಾನನಧಯದಲಲ ಜರುಗಲದ ಎಂದು ಕ.ಪ. ಗಂಗಾಧರ ತಳಸದಾದರ.

ಅನವಾಯ ಆಯುವೕೇದ ಆಸಪತರ

ಅಭಯಂಗ - ಬಾಡ ಮಸಾಜ

ವಳಸ : # 1981, 10ರ� ಕರಸ, ಸಯಬಬ ದ�ವಸಥನದ ಹತತರ,ಎಂ.ಸ.ಸ. `ಎ' ಬಲಕ, ದವಣಗರ.

ಮೊ. : 08192-252228, 8618642929

ವಶ�ಷವದ ಔಷಧಯುಕತ ಎಳಳಣಣುಯಂದ ಇಡ� ದ�ಹಕಕ ಶಸೂತರ�ಕತವಗ ಹ�ಳರುವಂತ ಅಭಯಂಗ (ಬಡ ಮಸಜ ) ಮಡಲಗುವುದು.

ಯುಗಾದಗ ಒಮಮ - ದೇಪಾವಳಗ ಒಮಮ ಎಂಬಂತ ಮನುಷಯನು ದೇಹಕಕ ಎಣಣ ಹಚುಚವ ಕಾಯಕವಟಟರುತಾತನ. ಆದರ ದೇಹಕಕ ಪರತದನ ಎಣಣ ಹಚುಚವ ಕಾಯಕ ಅತಯಗತಯ. ವೈದಯಶಾಸತರದಲಲೇ ಪುರಾತನವನಸರುವ ಆಯುವಕಾೇದ ಶಾಸತರದಲಲ ಪರತದನ ಎಣಣ ಹಚಚ ಸಾನನ ಮಾಡುವುದನುನ ಉಲಲೇಖಸದಾದರ.

ಉಪಯ�ಗಗಳು: ಚಮನಾಕಕ ಕಂತ ಶರ�ರಕಕ ದೃಢತ ಮನನಃಶಯಂತ ವತ ಶಮನ

ಒಮಮ ಭೕಟ ಕಡ

ನಗರದ ಅಕಕಮಹದ�ವ ಸಮಜದಲಲ ಇಂದು ಹುಣಣುಮ ಕಯನಾಕರಮ

ಶರೇ ಅಕಕಮಹಾದೇವ ಸಮಾಜದ ವತಯಂದ ಹುಣಣಮ ಕಾಯಕಾಕರಮವು ಅಕಕಮಹಾದೇವ ಕಲಾಯಣ ಮಂಟಪದಲಲ ಇಂದು ಸಂಜ 5.30ಕಕ ನಡಯಲದ. ಅಕಕಮಹಾದೇವ ಸಮಾಜದ ಅಧಯಕಷ ಶರೇಮತ ಕ.ಕ. ಸುಶೇಲಮಮ ಅವರ ಅಧಯಕಷತಯಲಲ ಏಪಾಕಾಡಾಗರುವ ಈ ಕಾಯಕಾಕರಮದಲಲ ಮಹಾತಮ ಗಾಂಧೇಜ ಜಯಂತ, ದಸರಾ ಹಬೊ ಮತುತ ಮಹರಕಾ ವಾಲಮೇಕ ಜಯಂತೋಯೇತಸವ ನಡಯಲದ. ಹಬೊಗಳ ವಶೇಷತ ಕುರತು ಶರೇಮತ ಶೋೇಭಾ ಕಣವ, ಶರೇಮತ ಜಯದೇವ ಪಂಡತ, ಕು. ಉಮಾ ಯಮಮ ಅವರುಗಳು ಮಾತನಾಡುವರು. ಶರೇಮತ ಜಯಮಮ ನೇಲಗುಂದ ಚಂತನ-ಮಂಥನ ನಡಸುವರು.

ಜಲಲಯಲಲ ಇಂದನಂದ ಕಲುಬಯ ರೂ�ಗ ಲಸಕ ಅಭಯನ

ಹದನಾರನೇ ಸುತತನ ಕಾಲುಬಾಯ ರೋೇಗ ಲಸಕಾ ಅಭಯಾನವನುನ ಇಂದನಂದ ನವಂಬರ 11 ರವರಗ 22 ದನಗಳ ಕಾಲ ಪರತದನ ಬಳಗೊ 6.30 ರಂದ 10 ರವರಗ ದಾವಣಗರ ಜಲಲಯಲಲ ಹಮಮಕೋಳಳಲಾಗದ. ಈ ಅಭಯಾನದಲಲ 3.32 ಲಕಷ ಜಾನುವಾರುಗಳಗ ಉಚತವಾಗ ಲಸಕ ಹಾಕಲು ಯೇಜಸಲಾಗದ.

ನಯೇಜತ ಲಸಕಾ ತಂಡವು ಪರತ ಹಳಳಗ ಭೇಟ ನೇಡ ಉಚತವಾಗ ಜಾನುವಾರುಗಳಗ ಲಸಕ ಹಾಕುತತದ. ಜಲಲಯಲಲನ ರೈತರು ತಮಮ ಜಾನುವಾರುಗಳಗ ಉಚತವಾಗ ಲಸಕ ಹಾಕಸಕೋಳುಳವ ಮೋಲಕ ಕಾಲುಬಾಯ ರೋೇಗ ನಯಂತರಸಲು ಸಹಕರಸಬೇಕಾಗದ.

ಮಾಹತಗಾಗ ಸಹಾಯಕ ನದೇಕಾಶಕರುಗಳಾದ ಡಾ.ಜಗದೇಶ ಪ.ವ ದಾವಣಗರ (9448005250), ದೇವೇಂದರಪಪ ಆರ. ಚನನಗರ (94485 71800), ಡಾ.ನಂದಾ.ಎಸ.ಎಲ ಹರಹರ (80739 00950, ಡಾ.ಬಾಬುರತನ ಹೋನಾನಳ, (94481 70225), ಡಾ.ಲಂಗಾ ರಾಜು ಕ.ಬ. ಜಗಳೂರು (8088882755) ಹಾಗೋ ಪಶುಪಾಲನಾ ಇಲಾಖಯ ಉಪನದೇಕಾಶರ (080192-233532) ಗ ಸಂಪಕಕಾ ಸಬಹುದಂದು ಪಶುಪಾಲನಾ ಮತುತ ಪಶುವೈದಯ ಸೇವಾ ಇಲಾಖ ತಳಸದ.

Page 4: ಅಧಿಕ್ರಕೆಕಿ ಬಂದರೆ 10 ಕೆಜಿ ಅಕ್ಕಿೆjanathavani.com/wp-content/uploads/2019/10/14.10.2019.pdfBrokers Excuse Only Buyers ... other documents

JANATHAVANI - RNI No: 27369/75, KA/SK/CTA-275/2018-2020. O/P @ J.D. Circle P.O. Published and owned by M.S.Vikas, Printed by M.S. Vikas, at Jayadhara Offset Printers, # 605, 'Jayadhara' Hadadi Road, Davangere - 5, Published from # 605, 'Jayadhara' Hadadi Road, Davangere - 5. Editor M.S.Vikas.

ಸೂ�ಮವರ, ಅಕೂಟ�ಬರ 14, 20194

ಕಯಂಟ�ನ ಮುಚಚದರ ಬ�ದಗಳದು ಹೂ�ರಟ(1ರ� ಪುಟದಂದ) ಗಳಾಗದ. ಇಂದರಾ ಕಾಯಂಟೇನ ಗಳಗ ಆಗುವ ವಚಚ 300 ಕೋೇಟ ರೋ. ಮಾತರ. ಹೇಗಾಗ ಸಕಾಕಾರವೇ ಕಾಯಂಟೇನ ವಚಚ ಭರಸಬೇಕು ಎಂದವರು ಆಗರಹಸದರು.

ಇದು ಜನರ ದುಡುಡ, ಅದನುನ ಜನರಗ ಕೋಡಲು ಏಕ ಹೋಟಟ ಉರ? ಬಡವರಗ ನರವಾಗುವ ಕಾಯಂಟೇನ ನಡಸಲು ಹಣದ ಸಮಸಯ ಎನುನವುದಾದರ ಕುಚಕಾ ಬಟುಟ ಇಳಯರ, ನಾವು ಸಕಾಕಾರ ಮಾಡುತತೇವ ಎಂದವರು ಸವಾಲಸದರು.

ಇಂದರಾ ಕಾಯಂಟೇನ ನಲಲ ನಾವು ದೋಡಡದಾಗ ಮಾಜ ಪರಧಾನ ಇಂದರಾ ಗಾಂಧ ಅವರ ಭಾವಚತರವನುನ ಹಾಕದದೇವ. ಇದನುನ ನೋೇಡ ಕಲವರಗ ಕೋೇಪ ಬಂದದ. ಹಾಗಂದು ಅವರು ಕಾಯಂಟೇನ ನಲಲಸದರ ಬೇದಗ ಳದು ಹೋೇರಾಟ ನಡಸುತತೇವ ಎಂದವರು ಹೇಳದರು.

ಅದೇ ರೇತ ಅನನಭಾಗಯ, ಕಷೇರ ಭಾಗಯ, ಕೃರ ಹೋಂಡ ಸೇರದಂತ ತಮಮ ಸಕಾಕಾರ ಅಧಕಾರದಲಲದಾದಗ ತಂದ ಯೇಜನಗಳನುನ ನಲಲಸಲು ಬಡುವುದಲಲ ಎಂದು ಎಚಚರಸದರು.

ಭೈರನಪಾದ ಏತ ನೇರಾವರ ಯೇಜನ ಜಾರಗ ತರಲು ನಾನು ಶಾಸಕ ರಾಮಪಪ ಅವರ ಜೋತ ಇರುತತೇನ ಎಂದು ಸದದರಾಮಯಯ ಇದೇ ಸಂದಭಕಾದಲಲ ತಳಸದರು.

ಈ ಯೇಜನ ಮಂಜೋರಾ ಗದುದ, ಸಂಪುಟದಲಲ ಅನುಮೇದನ ಪಡಯಬೇಕದ. ಇದಕಾಕಗ ನಾನು ಸಕಾಕಾರದ ಬಳ ಒತಾತಯಸುತತೇನ ಎಂದವರು ತಳಸದರು.

ಈ ಸಂದಭಕಾದಲಲ ಮಾತನಾ ಡದ ಪರಷತ ಸದಸಯ ಅಬುದಲ ಜಬಾೊರ, ಜನರ ಅನುಕೋಲಕಾಕಗ ಬಸ ನಲಾದಣ ಹಾಗೋ ಆಸಪತರಗಳ ಬಳ ಇಂದರಾ ಕಾಯಂಟೇನ ಗಳನುನ ತರಯಲಾಗದ. ಆದರ, ಇವುಗಳಗ ದುಡುಡ ಕೋಡದೇ ಒಂದೋಂದಾಗ ಬಂದ ಮಾಡಲಾಗುತತದ ಎಂದು ಅಸಮಾಧಾನ ವಯಕತಪಡಸದರು.

ಸಮಾರಂಭದ ಅಧಯಕಷತ ವಹಸದದ ಶಾಸಕ ವೈ. ರಾಮಪಪ ಮಾತನಾಡ, ಸದದರಾಮಯಯನವರು ನಂ.1 ಮುಖಯಮಂತರ ಯಾಗ ಕಾಯಕಾ ನವಕಾಹಸದದರು. ನಾವು 60-70 ಶಾಸಕರು ಅವರು ಹೇಳದಂತ ಕೇಳುತತೇವ ಎಂದು ತಳಸದರು.

ವೇದಕಯ ಮೇಲ ವಧಾನ ಪರಷತ ಸದಸಯ ಪರಕಾಶ ರಾಥೋೇಡ, ಮಾಜ ಸಚವ ಎಸ.ಎಸ.ಮಲಲಕಾಜುಕಾನ, ಕಾಂಗರಸ ಜಲಾಲಧಯಕಷ ಹಚ.ಬ.ಮಂಜಪಪ, ರೇಷಮ ನಗಮದ ಮಾಜ ಅಧಯಕಷ ಡ. ಬಸವರಾಜ, ಎಂ.ಪ.ವೇಣಾ, ನಖಲ ಕೋಂಡಜಜ, ತಾಲೋಲಕು ಅಧಯಕಷ ಎಲ.ಬ.ಹನುಮಂತಪಪ, ಬ. ರೇವಣಸದದಪಪ, ದಾಯಮಪಪ, ಬ.ನಾಗೇಂದರಪಪ, ಮಹೇಶವರಪಪ, ದಾಯಮಪಪ ಕೋಕಕನೋರು ಮತತತರರು ಉಪಸಥತರದದರು.

ನಗರಸಭಾ ಸದಸಯ ಶಂಕರ ಖಟಾವ ಕರ ಸಾವಗತಸದರು. ರೇವಣ ನಾಯಕ ನರೋಪಸದರ, ಹರಹರ ನಗರಸಭ ಪರಾಯುಕತ ಎಸ. ಲಕಷಮ ವಂದಸದರು.

ಆಪರ�ಷನ ಗ ಜಗೊದ ರಮಪಪಹರಹರದ ಶಸಕ ಎಸ. ರಮಪಪ ಅವರನುನ ‘ಆಪರ�ಷನ’ ಮೂಲಕ ಸಳಯಲು ಬಜಪ ಪರಯತನ ನಡಸತುತ. ದುಡುಡು ಕೂಡುತತ�ರ, ಸಚವ ಸಥನ ಕೂಡುತತ�ರ ಎಂದರು. ಆದರ, ರಮಪಪ ಇದಕಕ ಜಗೊಲಲಲ. ಕಷ�ತರದ ಜನತ ಇವರ ಜೂತ ಗಟಟಯಗರಬ�ಕು ಎಂದು ಕಂಗರಸ ರಯಕ ಸದದರಮಯಯ ಕರ ನ�ಡದರು.

ಯಡಯೂರಪಪಗ ಧಕಕರ ಹ�ಳದ ರಮಪಪಬ.ಎಸ. ಯಡಯೂರಪಪನವರು ಮುಖಯಮಂತರಯದ ನಂತರ ಬಜಪ ಆಡಳತ ಇರುವ ಕಷ�ತರಗಳಗ 40-50 ಕೂ�ಟ ರೂ.ಗಳನುನ ಕೂಟಟದದರ. ಆದರ, ಹರಹರಕಕ ಬರಬ�ಕದದ 58 ಕೂ�ಟ ರೂ. ತಡ ಹಡದದದರ ಎಂದು ಶಸಕ ಎಸ. ರಮಪಪ ಆಕಷ�ಪಸದದರ.ಹರಹರಕಕ ಟಂಡರ ಆದ ಹಣ ಸಹ ಬಡುಗಡ ಮಡುತತಲಲ. ಅನುದನದ ಹಣ ಬಡುಗಡ ಮಡದ� ಇರುವುದಕಕಗ ಯಡಯೂರಪಪಗ ಧಕಕರ ಹಕುತತ�ರ. ಇನುನ ಮುಂದದರೂ ಹಣ ಬಡುಗಡ ಮಡದ� ಹೂ�ದರ ಹರಹರದ ಜನರೂಂದಗ ವಧನಸಧಕಕ ಮುತತಗ ಹಕುತತ�ರ ಎಂದವರು ಎಚಚರಸದರು.

ಬಜಪಯವರು ಗೂ�ಲ ಆಡುವ ಮಕಕಳುಮುಖಯಮಂತರ ಬ.ಎಸ. ಯಡಯೂರಪಪ ಅವರು ಖಜರ ಖಲ ಆಗದ ಎಂದು ಹ�ಳುತತದದರ. ಮತೂತಂದಡ ಬಜಪ ಅಧಯಕಷ ನಳನ ಕುಮರ ಕಟ�ಲ ಅವರು ಖಜರ ಲೂಟ ಹೂಡದದದರ ಎಂದು ಹ�ಳುತತದದರ. ಇವರ ವತನಾರ ಗೂ�ಲ ಆಡುವ ಮಕಕಳ ರ�ತ ಇದ ಎಂದು ಪರತಪಕಷದ ರಯಕ ಸದದರಮಯಯ ಲ�ವಡ ಮಡದದರ.ಬಜಪಯವರಲಲ ಗಂಭ�ಯನಾತ ಇಲಲ. ರಜಯದ ಹಣಕಸು ಭದರವಗದ. ತವು ಐದು ವಷನಾಗಳ ಕಲ ಸಕನಾರ ನಡಸದಗ ಒಂದ� ಒಂದು ಚಕ ಬನಸ ಆಗಲಲ. ಇದಲಲ ಜನರ ತರಗಯಂದ ಆದದುದ ಎಂದವರು ತಳಸದರು.

ತಳಸಮುದಯದವರು ಬರದ ಮಹಕವಯಗಳು ದರದ�ಪರಮಯಣ ರಚಸದ ವಲಮ�ಕ ಹಗೂ ಮಹರಭರತ ರಚಸದ ವಯಸ ತಳಸಮುದಯದವರು. ತಳಸಮುದಯದವರು ಬರದ ಈ ಮಹಕವಯಗಳು ಇವತುತ ನಮಮ ಬದುಕಗ ದರ�ದ�ಪವಗವ ಎಂದು ಮಜ ಮುಖಯಮಂತರ ಸದದರಮಯಯ ಹ�ಳದದರ.12ರ� ಶತಮನದಲಲ ಬಸವಣಣುನವರು ಸಮಜ ಸುಧರಕರದ ರ�ತಯಲಲ� ಕನಕದಸರು ಮಹಸಂತರಗ ಸಮಜ ಸುಧರಣ ಮಡದರು. ‘ನಳ ಚರತರ’, ‘ಹರಭಕತಸರ’ ಮುಂತದ ಕೃತಗಳನುನ ರಚಸದ ಕನಕದಸರು ಬದುಕಗ ಆದಶನಾಪರಯರಗದದರ ಎಂದರು.

ಗೂಂದಲದ ಗೂಡದ ವ�ದಕಮಜ ಮುಖಯಮಂತರ ಹಗೂ ಪರತಪಕಷದ ರಯಕ ಸದದರಮಯಯ ಅವರಗ ಸರಮನಸಲು ಹಗೂ ಸಲಫ ತಗಸಕೂಳಳಲು ಜನರು ವ�ದಕಯ ಬಳ ನುಗೊದದರಂದ ವ�ದಕ ಗೂಂದಲದ ಗೂಡಗತುತ.

ಗದ, ಹರ, ಪುಷಪಗುಚಛ, ಪ�ಟ ಇತಯದಗಳನುನ ಹಡದುಕೂಂಡ ಜನರನುನ ನಯಂತರಸಲು ಕಷಟಪಡಬ�ಕಯತು. ಕೂರಗ ಪೊಲ�ಸರನುನ ಕರಸ ವ�ದಕಯನುನ ಸದದರಮಯಯ ಅಭಮನಗಳಂದ ತರವುಗೂಳಸಲಯತು.

ಸದದರಮಯಯ ಅವರಗ ಎಸಸಸ, ಎಸಸಸಸಂ ಆತಮ�ಯ ಸವಗತ

ದಾವಣಗರ, ಅ.13- ಹರಹರ ನಗರದಲಲ ಇಂದು ಏಪಾಕಾಡಾಗದದ ಇಂದರಾ ಕಾಯಂಟೇನ ಉದಾಘಾಟನಾ ಕಾಯಕಾಕರಮದಲಲ ಭಾಗವಹಸಲಂದು ಅಲಲಗ ತರಳುವ ಮಾಗಕಾದಲಲ ನಗರಕಕ ಆಗಮಸದದ ವಧಾನಸಭಯ ವರೋೇಧ ಪಕಷದ ನಾಯಕ ಸದದರಾಮಯಯ ಅವರನುನ ಶಾಸಕ ಡಾ|| ಶಾಮನೋರು ಶವಶಂಕರಪಪ ಮತುತ ಮಾಜ ಸಚವ ಎಸ.ಎಸ.ಮಲಲಕಾಜುಕಾನ ಅವರು ಆತಮೇಯವಾಗ ಬರಮಾಡಕೋಂಡರು.

ಸದದರಾಮಯಯ ಅವರೋಂದಗ ಕಪಸಸಯ ಅಶೋೇಕ ಪಟಟಣ, ಪರಕಾಶ ರಾಥೋೇಡ ಆಗಮಸದದರು. ಈ ಸಂದಭಕಾದಲಲ ವಧಾನ ಪರಷತ ಸದಸಯ ಅಬುದಲ ಜಬಾೊರ, ಜಲಾಲ ಕಾಂಗರಸ ಅಧಯಕಷ ಹಚ.ಬ.ಮಂಜಪಪ, ಪರಧಾನ ಕಾಯಕಾದಶಕಾ ದನೇಶ ಕ.ಶಟಟ, ಪ.ರಾಜಕುಮಾರ, ಕಾಯಕಾದಶಕಾ ಎ.ನಾಗರಾಜ, ಮುಖಂಡರುಗಳಾದ ಸೈಯದ ಸೈಪುಲಾಲ, ಮುದೇಗಡುರ ಗರೇಶ ಮತತತರರು ಉಪಸಥತರದದರು.

ಬಂಗಳೂರು, ಅ.13- ವಾಲಮೇಕ ಜನಾಂ ಗದ ಜನಸಂಖಯ ಗನುಗುಣವಾಗ ಮೇಸಲಾತ ನೇಡ ಬೇಕಂಬ ಬೇಡಕಯನುನ ಸಂಬಂಧ ಪಟಟ ವರೋಂದಗ ಚಚಕಾಸಲಾಗು ವುದು. ಅಲಲದೇ, ವಾಲಮೇಕ ಜನಾಂಗದ ಬೇಡಕಗಳೇನದದರೋ ಅದನುನ ಪೂರೈಸಲಾಗುವುದು ಎಂದು ಮುಖಯಮಂತರ ಬ.ಎಸ. ಯಡಯೋರಪಪ ಭರವಸ ನೇಡದರು.

ವಧಾನಸಧದ ಬಾಯಂಕವಟ ಹಾಲ ನಲಲ ಇಂದು ಬಳಗೊ ನಡದ ಶರೇ ಮಹರಕಾ ವಾಲಮೇಕ ಜಯಂತ ಹಾಗೋ ಮಹರಕಾ ವಾಲಮೇಕ ಪರಶಸತ ಪರದಾನ ಸಮಾರಂಭವನುನ ಉದಾಘಾಟಸ ಅವರು ಮಾತನಾಡದರು.

ರತಾನಕರ ಎಂಬ ದರೋೇಡಕೋೇರ ಮಹ ರಕಾಯಾಗ ಬದಲಾಗ 24 ಸಾವರ ಶೋಲೇಕಗಳ ಮೋಲಕ ಉತಕಕೃಷಟ ಸಮಕೃತ ರಾಮಾಯಣವನುನ ರಚಸದರು. ಶರೇಷಠಾ ದಾಶಕಾನಕ, ರಾಜ ನೇತಜಞಾ, ತತವಜಾಞಾನ, ಶಕಷಣ ತಜಞಾರಾಗದದ ಮಹರಕಾ ವಾಲಮೇಕ ಅವರ ವಚಾರಧಾರಗಳನುನ ನಮಮ ಜೇವನದಲಲ ಅಳವಡಸಕೋಂಡಲಲ ಜೇವನ ಸಾಥಕಾಕವಾಗುತತದ. ಗಾಂಧೇಜಯೋ ಸಹ

ಮಹರಕಾ ವಾಲಮೇಕ ಯ ವ ರ ಂ ದ ಪರ ಭಾ ವ ತ ರಾ ಗ ದದ ರು ಎಂದು ಹೇಳದರು.

ಶೇ. 98 ರಷುಟ ಅಂಕ ಪಡದ ವದಾಯಥಕಾ ಗಳನುನ ಕಂಡು ನನನ ಕಣಣಲಲ ಆನಂದ ಭಾಷಪ

ಬಂತು ಎಂದ ಅವರು ಅಂತಹ ಮಕಕಳಗ ಗರವಸುವ ಮೋಲಕ ಪೊರೇತಾಸಹಸುವುದು ಉತತಮ ಕಾಯಕಾ ಎಂದು ಶಾಲಯಾಘಸದರು.

ಇದೇ ಸಂದಭಕಾದಲಲ ನೋತನವಾಗ ನಮಕಾಸಲಾಗರುವ ಮಹರಕಾ ವಾಲಮೇಕ ಪುತಥಳಯನುನ ಅನಾವರಣಗೋಳಸದುದ, 2019 ನೇ ಸಾಲಗ ಮೋವರು ವಾಲಮೇಕ ಪರಶಸತ ಪುರಸಕಕೃತರನುನ ಗರವಸದುದ ಸಂತಸ ತಂದದ. ವಾಲಮೇಕ ಜನಾಂಗ ಸಮಾಜದಲಲ ಗರವ ದಂದ, ನಮಮದಯಂದ ಬದುಕುವಂತಾಗಬೇಕು ಎಂದು ಆಶಯ ವಯಕತಪಡಸದರು.

ಇದಕೋಕ ಮುನನ ಉಪಮುಖಯಮಂತರಗಳು ಹಾಗೋ ಸಮಾಜ ಕಲಾಯಣ ಮತುತ ಲೋೇಕೋೇಪಯೇಗ ಸಚವ ಗೋೇವಂದ ಎಂ. ಕಾರಜೋೇಳ ಅವರು ಮಾತನಾಡ, ಸಕಾಕಾರ

ಇಡೇ ರಾಜಯದ ಎಲಾಲ ಜಲಲಗಳಲೋಲ ಮಹರಕಾ ವಾಲಮೇಕ ಜಯಂತ ಆಚರಸುತತದ. ಸಮಪಾಲು-ಸಮಬಾಳು ಎಂಬ ನಟಟನಲಲ ಜನರ ಉದಾಧರಕಾಕಗ ಸಕಾಕಾರ ಅನೇಕ ಯೇಜನಗಳನುನ ರೋಪಸ ಹಚಚನ ಅನುದಾನ ಬಡುಗಡ ಮಾಡದ. ಮೋರು ಲಕಷದ ಎಪಪತೋತಂದು ಸಾವರ ಮಕಕಳಗ ಊಟ ವಸತ ಕಲಪಸಲಾಗದ ಎಂದು ತಳಸದರು.

ವಾಲಮೇಕ ಜನಾಂಗದಲಲ ದೇಶದಲಲೇ ಅಲಲದ ವದೇಶದಲೋಲ ಸಾಧನ ಮಾಡದ ಮಹನೇಯರದಾದರ. ಅಂತಹ ಪರತಭಾವಂತ ರನುನ ಗುರುತಸ ಪೊರೇತಾಸಹಸಲಾಗುತತದ. ಈ ಜನಾಂಗದ ಅಭವೃದಧಗ ಇನೋನ ಹಚುಚ ಹಚುಚ ಯೇಜನಗಳನುನ ನೇಡಲು ಸಕಾಕಾರ ಬದಧವಾಗದ. ನರಹಾವಳ ಸಂದಭಕಾದಲೋಲ ಸಂತರಸತರಗ ಎಲಾಲ ರೇತಯ ನರವು ನೇಡುತತದ. ಸಾಮಾಜಕ ನಾಯಯ ಒದಗಸುವಲಲ ಭೋಮ, ಮನ, ಶಕಷಣ, ನೇರಾವರ ಸಲಭಯ, ಎಲ ಪಜ ಸಲಭಯ ಹೇಗ ಎಲಾಲ ರೇತಯ ಸಲಭಯ ಒದಗಸುತತದ. ವಾಲಮೇಕ ಜನಾಂಗ ಇನುನ ಹಚುಚ ಅಭವೃದಧ ಹೋಂದ ಉತತಮ ಜೇವನ ನಡಸುವಂತಾಗಬೇಕು ಎಂದು ಅವರು ಆಶಸದರು.

ವಾಲಮೇಕ ಜನಾಂಗದ ಬೇಡಕಗಳನುನ ಈಡೇರಸುವ ಭರವಸ ನೇಡದ ಸಎಂ

ಕ.ಮಲಲಪಪ ನವಸಕಕ ಸದದರಮಯಯ

ದಾವಣಗರ, ಅ.13- ವಧಾನ ಪರಷತ ಮಾಜ ಸದಸಯ ಕ.ಮಲಲಪಪ ಅವರ ಮನಗ ವಧಾನಸಭಯ ವರೋೇಧ ಪಕಷದ ನಾಯಕ ಸದದರಾಮಯಯ ಇಂದು ಸಂಜ ಭೇಟ ನೇಡ ಕುಶಲೋೇಪರ ವಚಾರಸದರು. ಈ ಸಂದಭಕಾದಲಲ ಮಾಜ ಶಾಸಕ ಅಶೋೇಕ ಪಟಟಣ, ಜ.ಪಂ.ಸದಸಯ ಕ.ಎಸ.ಬಸವಂತಪಪ, ಪ.ರಾಜಕುಮಾರ, ಕುರುಡ ಗರೇಶ, ಇಟಟಗುಡ ಮಂಜುನಾಥ, ಜ.ಟ.ಪರಮೇಶ, ಬ.ಲಂಗರಾಜ, ತರುಕಪಪ, ಹಚ.ಬ.ಪರಶುರಾಮಪಪ, ಬಾಡದ ರವ, ಸುರಭ ವನಯ ಮತತತರರು ಮತತತರರದದರು.

ಮಲೇಬನೋನರು, ಅ.13- ವಧಾನಸಭಯ ವರೋೇಧ ಪಕಷದ ನಾಯಕ ಸದದರಾಮಯಯ ಅವರು ಕಾಗನಲ ಕನಕ ಗುರುಪೇಠದ ಬಳೂಳಡ ಶಾಖಾಮಠಕಕ ಭೇಟ ನೇಡ, ಶರೇ ನರಂಜನಾನಂದ ಪುರ ಸಾವಮೇಜ ಆಶೇವಾಕಾದ

ಪಡದುಕೋಂಡರು. ಮಾಜ ಶಾಸಕರಾದ ಅಶೋೇಕ ಪಟಟಣಶಟಟ,

ಪರಕಾಶ ರಾಥೋೇಡ, ಭಾನುವಳಳ ಚಂದರಪಪ, ಜ.ಪಂ. ಸದಸಯ ಕ. ಎಸ. ಬಸವರಾಜ ಮತತತರರು ಈ ಸಂದಭಕಾದಲಲ ಹಾಜರದದರು.

ಬಳೂಳಡ ಶಖ ಮಠಕಕ ಭ�ಟ ನ�ಡದ ವರೂ�ಧ ಪಕಷದ ರಯಕ ಸದದರಮಯಯ

ತಲೂಲಕು ಮಟಟದಲಲ ಅಹವಲು ಕ�ಂದರ ಆರಂಭಸ : ಜಲಲಧಕರ

ದಾವಣಗರ, ಅ.13- ಸಾಮಾಜಕ ಭದರತಾ ಯೇಜನಯಡ ಪಂಚಣ ಮಂಜೋರು ಮಾಡ ಪಂಚಣಯು ಬಾಯಂಕ, ಅಂಚ ಖಾತಗ ಜಮಾ ಆಗದರುವ ಕುರತಂತ ಅಹವಾಲು ಗಳನುನ ಸವೇಕರಸಲು ತಾಲೋಲಕು ಕಚೇರಯಲಲ ಅಹವಾಲು ಕೇಂದರವನುನ ಆರಂಭಸುವಂತ ಜಲಾಲಧಕಾರ ಮಹಾಂತೇಶ ಬೇಳಗ ತಳಸದಾದರ.

ತಾಲೋಲಕು ಕಚೇರಯಲಲ ಅಹವಾಲು ಕೇಂದರವನುನ ಅಕೋಟೇಬರ 1 ರಂದ ನವಂಬರ 15 ರವರಗ ಸಾಥಪಸ, ಈ ಕೇಂದರಕಕ ಗೋರಪ `ಸ' ದಜಕಾ ನಕರರನುನ ನೇಮಸಬೇಕು.

ಈ ಬಗೊ ತಾಲೋಲಕು ವಾಯಪತಯಲಲ ಪರಚುರಪಡಸ ಅಹವಾಲು ಪಡದು ತಮಮ ಬಾಯಂಕ, ಅಂಚ ಕಚೇರ ಹಾಗೋ ಖಜಾನ ಹಂತದಲಲ ಬಗಹರಯುವ ಸಮಸಯಗಳನುನ ತವರತಗತಯಲಲ ಪರಹರಸಲು ಅಗತಯ ಕರಮ ಕೈಗೋಳಳಲು ಅವರು ಸೋಚಸದಾದರ.

ರಾಣೇಬನೋನರು, ಅ.13- ಜನನ ಕೈಯಳಗಲಲ, ಮರಣ ಕೈಯಳಗಲಲ. ಬದುಕು ಕೈಯ ಳಗದ. ಆ ಬದುಕನುನ ಸುಂದರವಾಗ ಕಟಟಕೋಳಳ ಎನುನವ ಶರಣರ ಹತ ವಚನಗಳನುನ ಅನುಭಾವ ಡಾ. ಈಶವರ ಮಂಟೋರ ಅವರು ಇಂದನ ಪರವಚನದಲಲ ತಳಹೇಳದರು.

ಕೂಸನ ಕಳಳತನ : ಕಳಳ ಅಪಪ, ಮಗನಗ ಕಳಳ ಹಣುಣ ತಂದು ಮದುವ ಮಾಡದಾಗ, ಅವರ ಹೋಟಟಯಲಲ ಹುಟಟದ ಮಗು ಹರಗ ಮಾಡಸದ ನಸಕಾ ಉಂಗುರುವನನೇ ಕದದತತಂತ!

ಈಗನ ಬದುಕು ಈ ತರನಾಗದುದ, ತಲ ಕೋಳಕಾದರ ಎರದುಕೋಳುಳವ, ಬಟಟ ಕೋಳಕಾದರ ಮಡವಾಳನಂದ ತೋಳಸುವಂತ, ಮನಸುಸ ಕೋಳಕಾದರ ಅಧಾಯತಮದ ಮರ ಹೋೇಗ ಮನಸುಸ ಸವಚಛಗೋಳಸಕೋಳಳರ ಎಂದು ಡಾ.ಮಂಟೋರ ಹೇಳದರು.

ನಾವು ಬದುಕರುವವರಗೋ ಸಾವು ಬರದು, ಸಾವು ಬಂದಾಗ ನಾವು ಸತತರುತತೇವ. ಹಾಗಾಗ ಸಾವಗ ಹದರುವುದು ಏಕ? ಎನುನವ ಬೇಂದರ ಅವರ ಅನಸಕಯನುನ ಪರಸಾತಪಸದ ಡಾ. ಮಂಟೋರ ಅವರು, ದುಗೊಳಯಂತ ಹಂಡತ ಪಡದ ದೇವರ ದಾಸೇಮಯಯ ಅವರ ಬದುಕು ಸಾಥಕಾಕವಾದುದನುನ ಪರಸಾತಪಸ ದರು. ಸತ-ಪತಗಳೋಂದಾಗ ಪೂಜಸದರ ಅದು ಶವನನುನ ಸಂತೃಪತಗೋಳಸಲದುದ, ಇಬೊರ ಬದುಕು 63 ರಂತ ಪರಸಪರ ಅರವನಂದ ಕೋಡರಲ. 36 ರಂತ ಎತುತ ಏರಗ ಎಳದರೇ, ಕೋೇಣ ಕರಗ ಎಳಯತು ಎನುನವಂತಾಗಬಾರದು ಎಂದರು.

ಕೖಯಳಗರುವ ಬದುಕನುನ ಚರನಗ ಕಟಟಕೂಳಳಬ�ಕು

ಡ.ಮಂಟೂರ

ನಮಮ ಕಕಷಗಾರರಾದ ಎ.ಜ. ಸಂದ�ಪ ಬನ ಎ.ಸ. ಜಯಣಣು ಇವರುಗಳ ಮಾಹತ ಮೇರಗ ಈ ಕಳಕಂಡ ಸಾವಕಾಜನಕ ನೋೇಟಸ ನೇಡಲಾಗದ.

ಈ ಕಳಕಂಡ ಷಡೋಯಲ ನಲಲ ವವರಸರುವ ಸೋತತಗ ನಮಮ ಕಕಷಗಾರರು ಸಂಪೂಣಕಾ ಮಾಲೇಕರಾಗರುತಾತರ. ಷಡೋಯಲ ಸೋತತನುನ ಈ ಹಂದ ದನಾಂಕ: 06.04.2005 ರಂದು ಹಂದನ ಮಾಲೇಕರಾದ ಶರ� ಹಚ .ಎಸ. ಹಲಸವಮ ಬನ ಲ�ಟ ಹಚ . ಸದದವ�ರಪಪ ಇವರಂದ ಶುದಧ ಕರಯಕಕ ಪಡದು ಅಂದನಂದ ಸಂಪೂಣಕಾ ಮಾಲೇಕರಾಗ ಸೋತತನ ಸಾವಧೇನಾನುಭವದಲಲ ಇರುತಾತರ.

ಸದರ ಷಡೋಯಲ ಸೋತತಗ ಸಂಬಂಧಸದಂತ ಅವರ ಹಂದನ ಮಾಲೇಕರಾದ ಹಚ .ಎಸ. ಹಾಲಸಾವಮ ಇವರು ತಮಮ ಸವಕಾೇ ನಂ. 263/1 ರಲಲ ಇರುವ ಎಕರ 1 ಗುಂಟ 11 ಜಮೇನಗ ಸಂಬಂಧಸದಂತ, ಮಾನಯ ತಹಶೇಲಾದರ ರವರಗ ಅಜಕಾ ಸಲಲಸ, ನಮಮ ಕಕಷಗಾರರ ಗಮನಕಕ ಬರದಂತ, ತಮಗ ಅನುಕೋಲಕಕ ತಕಕಂತ (ದಕುಕ ಬದಲಾಯಸಕೋಂಡು) ಪೊೇಡು ದುರಸತ ಮಾಡಸಕೋಂಡು ನಮಮ ಕಕಷಗಾರರಗ ಸೇರದ ಷಡೋಯಲ ಸೋತತನುನ ತೋೇರಸ, ಪರಭಾರ ಮಾಡಲು ಪರಯತನ ಮಾಡುತತದಾದರ ಎಂದು ನಮಮ ಕಕಷಗಾರರಗ ತಳದ ಬಂದರುತತದ.

ಕಾರಣ ಸಾವಕಾಜನಕರಗ ಈ ಮೋಲಕ ನೋೇಟಸ ನೇಡಲಾಗದ.ಆದದರಂದ ಸಾವಕಾಜನಕರು, ಷಡೋಯಲ ಸೋತತಗ ಸಂಬಂಧಸದಂತ

ಹಚ .ಎಸ. ಹಾಲಸಾವಮ ಬನ ಲೇಟ ಹಚ . ಸದದವೇರಪಪ ಇವರಲಲ ಯಾವುದೇ ರೇತ ವಯವಹರಸಬಾರದಂದು ತಳಸಲಾಗದ. ಒಂದು ವೇಳ ವಯವಹರಸದದೇ ಆದಲಲ ಮುಂದನ ಪರಣಾಮಕಕ ತಾವೇ ಬಾಧಯಸಥರು ತಳಯರ.

: ಷಡೂಯಲ :ದಾವಣಗರ ತಾ|| ಕಸಬಾ ಹೋೇಬಳ ದೋಡಡಬಾತ ಗಾರಮದ ರ. ಸವಕಾೇ ನಂ.263/P2 ವಸತೇಣಕಾ : ಎಕರ - ಮೂರು (3) ಜಮ�ನಗ ಚಕುಕಬಂದ:ಪೂವಕಾಕಕ : ಬ.ಜ. ರಮಲಂಗ�ಶ ಜಮ�ನು.ಪಶಚಮಕಕ : ಇದ� ಸ.ನಂ. ಪೖಕ 50 ಅಡ ರಸತಗ ಅಗಲ ಹಗೂ ಸದದವ�ರಪಪ ಮತುತ ಶರ�ಮತ ಮಹದ�ವಮಮ ಇವರ ಸಮಧ ಜಗ : 1 ಎಕರ 11 ಗುಂಟ.ಉತತರ : ದೂಗೊಳಳ ಗಡ. ದಕಷಣಕಕ : ರಸತ.

ಸಾವೇಜನಕ ಪರಕಟಣ

ಎಸ . ರಗರಜ , ವಕೇಲರುದಾವಣಗರ.

ಮೊ: 98443 10449

ಮುಂಬೈ, ಆ. 13 - ನಾಟಕೇಯ ಬಳವಣಗಯಂದರಲಲ ಭಾರತೇಯ ಕರಕಟ ತಂಡದ ಮಾಜ ನಾಯಕ ಸರವ ಗಂಗೋಲ ಅವರು ಬ.ಸ.ಸ.ಐ. ನೋತನ ಅಧಯಕಷರಾಗ ಅವರೋೇಧವಾಗ ಆಯಕಯಾಗಲದಾದರ.

ಕೇಂದರ ಗೃಹ ಸಚವ ಅಮತ ಷಾ ಅವರ ಪುತರ ಜಯ ಷಾ ಅವರು ಬಸಸಐ ನೋತನ ಕಾಯಕಾದಶಕಾ ಮತುತ ಅರುಣ ಧುಮಾಲ ಅವರು ನೋತನ ಖಜಾಂಚಯಾಗಲದಾದರ. ಧುಮಾಲ ಅವರು

ಕೇಂದರ ಹಣಕಾಸು ಖಾತ ರಾಜಯ ಸಚವ ಹಾಗೋ ಬಸಸಐ ಮಾಜ ಅಧಯಕಷ ಅನುರಾಗ ಠಾಕೋರ ಸಹೋೇದರ.

ಸೋೇಮವಾರ ನಾಮಪತರ ಸಲಲಸಲು ಕೋನಯ ದನವಾಗದ. ಆದರ, ಹಲವಾರು ವಾರಗಳ ಲಾಬ ಹಾಗೋ ಚಚಕಾಗಳ ನಂತರ ಎಲಲರೋ ಅವರೋೇಧವಾಗ ಆಯಕಯಾಗುವ ಸಾಧಯತ ಇದ.

47 ವಷಕಾದ ಗಂಗೋಲ ಪರಸಕತ ಬಂಗಾಳ ಕರಕಟ ಅಧಯಕಷರಾಗದಾದರ. ಬಸಸಐ ಅಧಯಕಷ ಸಾಥನಕಾಕಗ ಅವರು ಬರಜೇಶ ಪಟೇಲ ಜೋತ ನೇರ ಸಪಧಕಾಯಲಲದದರು. ಬರಜೇಶ ಗ ತಮಳುನಾಡನ ಪರಭಾವಯಾಗರುವ ಎನ. ಶರೇನವಾಸನ ಬಂಬಲವತುತ. ಬರಜೇಶ ಆಯಕಗ ಹಲವಡಗಳಂದ ತೇವರ ವರೋೇಧ ಇತುತ. ಈಗ ಬದಲಾದ ಪರಸಥತಯಲಲ ಸರವ ಗಂಗೋಲ ಆಯಕ ಸಪಷಟವಾಗದ ಎಂದು ಅಧಕಾರಯಬೊರು ತಳಸದಾದರ.

ಗಂಗೂಲಗ ಬಸಸಐ ಅಧಯಕಷ ಸಥನಷ ಪುತರ ನೂತನ ಕಯನಾದಶನಾಯಗ ಅವರೂ�ಧ ಆಯಕ

ನಗರಕಕ ಇಂದು ಬರುವ ರೖಲನ ವ�ಳಯಲಲ ತಡ

ದಾ ವ ಣ ಗ ರ , ಅ.13- ನಾಳ ದನಾಂಕ 14ರ ಸೋೇಮವಾರ ನಗ ರದ ರೈಲು ನಲಾದ

ಣಕಕ ಆಗಮಸಲರುವ ರೈಲುಗಳ ಪೈಕ ಮೋರು ರೈಲುಗಳ ವೇಳಯಲಲ ವಳಂಬವಾಗಲದ ಎಂದು ಸಥಳೇಯ ರೈಲವ ನಲಾದಣದ ವಯವಸಾಥಪಕ ಎಂ.ಎಸ. ಶಮಾಕಾ ತಳಸದಾದರ.

ಸೋೇಮವಾರ ಬಳಗೊ 10.50ಕಕ ಬರಬೇಕಾದ ಜನ ಶತಾಬಧ (ರೈಲು ಸಂಖಯ 12079) 11.30ಕಕ ಬರಲದ. ಬಳಗೊ 11 ಗಂಟಗ ಬರಬೇಕಾದ ವಶವಮಾನವ ಎಕಸ ಪರಸ (ರೈಲು ಸಂಖಯ 17325) 11.45ಕಕ ಬರ ಲದ. ಬಳಗೊ 11 ಗಂಟಗ ಹುಬೊಳಳ ಯಂ ದ ಬರಬೇಕಾದ ಪಾಯಸಂಜರ (ರೈಲು ಸಂಖಯ 56516) 12 ಗಂಟಗ ಬರಲದ.

ರೈಲು ನಲಾದಣದಲಲ ಮೇಲಸೇತುವಗ ಗಾಡಕಾ ರ ಅಳವಡಸು ವ ಕಾಮಗಾರಯ ಹನನಲಯಲಲ ರೈಲು ಬರುವಕಯಲಲ ವಳಂಬವಾಗಲದ ಎಂದು ಶಮಾಕಾ ಅವರು `ಜನತಾವಾಣ'ಗ ವವರಸದಾದರ.