ರ್ಗಿ ಖರ ದಿ ಕೆ ... -...

4
ಮಧ ಕರಟಕದ ಆಪ ಒಡರ ಸಂಟ : 45 ಸಂಕ : 317 ದೂರವ : 254736, 231016 ವಆ : 91642 99999 ಟ : 4 ರೂ : 3.00 www.janathavani.com Email: [email protected] ಸಂಪದಕರು : ಎಂ.ಎ.ಕ ದವಣಗರ ಸೂ�ಮವರ, ಏ 01, 2019 ಮಂಡ ಣರ ಎ.ಎ. ಆನಂ ಅಜಂರ ಶಟು ಸುಶ�ಲಮ ಇಲ ದಾವಣಗರ,ಮಾ.31- ನಗರದ ಹಸರಾಂತ ಮನತನಗಳಲಲೊಂದಾಅಜಂರ ಶಟ ಕಟಂಬದ ಯರಾದ ಶಮ ಅಜಂರ ಶಟ ಸಶಲಮ ಅವರ ಇಂದ ರಾ 10.30ಕ ಧನರಾದರ. ಮೃತಗ ಸಮಾರ 84 ವರ ವಯಸಾತ. . ಅಜಂರ ಶಟ ಶವಣನವರ ಧಮಪ ಸಶಲಮ ಅವರ ಮಲವರ ತರಾದ ಸಾಮಾಕ ಕಾಯಕತ ಎ. ಎ. ರಾಜ, ವರಶೈವ ಕ ಕಲ-ಆಪಸಲಸೈ ಅಧಕ ಎ.ಎ. ಮೃತಂಜಯ, ದಾವಣಗರ ಅಬ ಕಲ-ಆಪರ ಬಾಂ ದಶಕ ಎ. ಎ. ವಜಯಕಮಾ, ಮಲವರ ಯರ, 13 ಜನ ಮಕಳು ಹಾಗಲ ಅಪಾರ ಬಂಧ- ಬಳಗವನ ಅಗದಾರ. ಸಶಲಮ ಅವರ ತಮ ನತಗಳದಾನ ಮಾದಾರ. ಮೃತರ ಪಾವ ಶರವನ ಸಾವಜಕರ ದಶನಕಾ ಕ.. ಬಡಾವಣಯೊರವ ಶಟ ಕಾಂಪಂ (ಕನರಾ ಬಾಂ ಂಭಾಗ) ದೊರವ ಅವರ ವಾಸದೊಡಲಾದ. ನಾಳ ನಾಂಕ 1ರ ಸಲಮವಾರ ಮಧಾಹ 3.30ಕ ನಗರದ ವರಶೈರದಭಲಯೊ ಅಂತ ನರವಸಲಾಗದ ಎಂದ ಅವರ ಕಟಂಬ ವಗದವರ ವದಾರ. ಮಲಲತಃ ಬಳಗಾವ ಲೊಯ ಬೈಲಹಲಂಗಲದ ಟಗ ಮನತನದವರಾದ ಸಶಲಮ ಅವದಾವಣಗರಯ ಅಜಂರ ಶಟ ಹರಪನಹ ; ರ ಖರ� ಕ�ಂದ ಢ� ಸತ : ರೈತರ ಪಭಟಹರಪನಹ, ಮಾ.31- ಬಂಬಲ ಬಲ ರಾ ಖ ಕಂದ ಢ ಸತಗಲಂದಂದ ತಲಕ ಆಗದ ರೈತಆಕಲಶಗಲಂಡ ಪಭಟನ ನಡದ ಘಟನ ಪಟಣದ ಎ ಕಾಲಜ ಬ ಇರವ ರಾ ಖ ಕಂದದೊ ಸಂಜ ಜರದ ಮಾ.23 ಂದ ರಾ ಬಂಬಲ ಬಲ ಖ ಕಂದ ಆರಂಭಗಲಂತ. ಸಕಾರದ ಆದಶಪಕಾರ ಮಾ.31 ರಂದ ಖಗ ಅಂನವಾತ. ಪಕಾರ 262 ರೈತದಾಖಲಗಳಲಂಗ ನಲಂದ ಮಾದರ. ಅದರೊ ಕಳದ 7 ನಗಳೊ 210 ರೈತರಾ ಖ ಮಾಡಲಾತ. ಉದ 52 ರೈತರ ತಮ ರಾಯನ ವಾಹನಗಳ ಮಲಲಕ ತಗದಕಲಂಡ ಬಂದ ಖ ಕಂದದ ಆವರಣದೊ ೊದರ. ಮಾ.31 ರಂದ ಭಾನವಾರ ಬಗ ಖ ಎಂನಂತ ಆರಂಭಗಲಳಲೊ. ಕಾರಣ ಂನ ಭಾನವಾರ ರಜ ಮಾದಂದ ಇಂದ ರಜ ಇಎಂದ ಹಮಾಲರ ಬಂರಲೊ. ರೈತಖಗಾ ಕಾಯತಾ ಕತರ. ಅಕಾಗಳೂ ಸಹ ತಲ ಕಕಲಂರಲೊ. ನಂತರ ಸರ ಆಗ, ಮಧಾಹ 12 ಗಂಟಗ ಹಮಾಲರನ ದಲರವಾ ಮಲಲಕ ಕರ ತಲಕ ಆರಂ ಖಗ ಚಾಲನ ದರ. ಆದರ ಸಂಜ 6 ಗಂಟಗ ಕತಲಾದ ಎಂಹಮಾಲರ ತಮ ಕಲಸ ಸತಗಲದರ. ಆಗ ಖ ಕಂದದ ಅಕಾಗಳೂ ಸಹ ಅಂಮ ನ ಮತ, ರಾ ಖ ಮಾಡಲೊ, ವಾಪ ತಗದಕಲಂಡ ಹಲ ಎಂದ ದರ. ಆಗ ಗದ ರೈತರ ಪಭಟನಗ ಮಂದಾದರ. ನಮ ರಾ ಖ ಮಾಡವವರಗಲ ಇಲೊ ಇರತವ ಎಂದ ಹಠ ದರ. ಅಂಮವಾ ಅಕಾಗಳು ಹಾಗಲ ರೈತಮಧ ವಾಗಾದ ನಡದ, ಪಂಚಾಯಾ ವವಸಾಪಕ ರಾಮಚಂದಪ ಅವರ ಹಾಕತವ, ಗ ನಲ ರಾ ಗಣ ಮಟ ಒದ ಗಡ ಜವಾಬಾ ಎಂದರ. ಗಡ ಕಹ ಪಭಾಕ ಅವರ ಅಂಮ ನ ಮತ, ಕಂದ ಮಂದವರಸಲ ಸಕಾರದ ಹಲಸ ಆದಶ ತ ಹಾಗಾದರ ಗ ನಲಡತನ ಎಂದರ. ಗ ಮಾನ ಚಕಮ, ವಾಗಾದ ಮಂದವರದ ಅಂಮವಾ ರಾ 7.30ಕ ಹಮಾಲರ ಕಲಸ ಮಾಡಲೊ, ವಗ ಹಲ ತಲಕ ಮಾಕಲಂಡ ಬ, ಹಾಕತನ, ಎಂದ ವವಸಾಪಕ ರಾಮಚಂದಪ ಹದರ. ಗಡ ಪಭಾಕ ಅವರ ಆದರ ನಾಳ ಬಗ ಗ ನಲಡತನ, ಗಣಮಟ ಕಳಪ ಇದರ ಬರ ರಾ ತರಬಕ ಎಂಬ ರರನ ಲ ಒದರ. ನವದಹ, ಮಾ. 31 - ದಶಕ ರಾಜ - ಮಹಾರಾಜರ ಇಲೊವ ದಬಾಕ ಮಾಡವವರ ಅಗತವಲೊ. ದಶ ಬರ `ಚದಾರ'ನನ ಬಯಸದ ಎಂದ ಪಧಾನ ಮಂ ನರಂದ ಹದಾರ. ಜಯ ಚನಾವಣಾ ಪಚಾರ ಅಯಾನವಾದ ` ಚದಾ' (ನಾನಲ ಚದಾರ) ಬೃಹ ಸಂವಾದ ಕಾಯಕಮದೊ ಮಾತನಾಡದ ಅವರ, ನನನ ಆ ಮಾದರ `ದಶದ ಚದಾರ'ನಾ ಕಾಯ ವಸತನ ಎಂದ 2014ರ ಚನಾವಣಯೊ ದ. ಅದರಂತ ಅಕಾರಕ ಬಂದ ನಂತರ ದಶಆಯನ ಭರಂದ ರಸವ ಣ ಪಯತ ನಡದನ ಎಂದಾರ. ದಶದ 500 ಕಡಗಳೊ ಪಧಾ ಸಂವಾದದ ನರ ಪಸಾರ ಕಾಯಕಮ ಆಯಸಲಾತ. ಹಲ ರಾಜಗಳ ರಾಜಧಾಗಂದ ಜನರ ಪಧಾ ಜಲತ ಸಂವಾದ ನಡದರ. `ಚದಾ' ಎಂಬ ಪದವನ ಪಪಕಗಳು ಸಂಕತ ಮನಲಭಾವಂದ ನಲಡವ. ಮಹಾತ ಗಾಂ ಅವರ ಜವಾಬಾ ಹಾಗಲ ಹದಗಳನ `ಟ' ವಸಬಕ ಎನದರ. ಆ ಕಾಯ ವಸವವ`ಚದಾ' ಎಂದ ಪಧಾ ಹದರ. ರೈತಂದ ವೈದನವರಗ, ಂದ ದ ಶಕಕರವರಗ ಎಲೊರಲ `ಚದಾರ'ರ. ದಶದ 130 ಕಲ ಜನರ ಚದಾರರಾ ಕಾಯವದರ ದಶದೊ ಯಾದ ಅನಾಚಾರಗಳು ನಡಯಲೊ ಎಂದವರ ಹದರ. ಸಶಕ ಇದರ ಅನಾಯಗಳನಡಸವವಗ ಇರವಾಗಲೊ. ಅದ ದಶ ಹಾಗಲ ಸಕಾರ ನನ ತಾತ ಅಕಾರ ಎಂದಕಲಂಡವಗ `ಚಾವಾ' ಅಕಾರದೊರದ ಇರವಾಗಲೊ ಎಂದಲ ಪಧಾ ಪರಲಕವಾ ಪಪಕಗಳನ ತರಾಟತಗದಕಲಂಡರ. ತಮ ಸಕಾರ ಅಕಾರಕ ಬರದಕ ಮಂಚ ಜನವ ಆಗದ 8 ಕಲ ಜನರ ಸಕಾ ದಾಖಲಯೊದರ. ಅವರ ಹದರ ಎಂದ, ಶಾಲಗ ಸದರ, ಮದವಯಾದರ ಎಂದ, ಕಲನಗ ವಧವಯಲ ಆದರಂದ ಅವರ ಹಸನೊ ಹಣ ಪಡಯಲಾಗತ. ಇಂತಹ ಹಣದ ಪಮಾಣ 1.15 ಲಕ ಕಲ ರಲ. ಆತ. ಇದಲೊವನಲ ಈಗ ಆಧಾ ಮಲಲಕ ಉಸಲಾದ ಎಂದ ಪಧಾ ದರ. ತಮ ಸಕಾರ ಆಧಾ ಮಲಲಕ `ಡೈರ ಟಾಫ' (ನರವಾ ಫಲಾನಭವಗಗ ನರ) ಡದ. ಆದರ, ಅವರದ `ಡೈರ ಚಲಯಾ ಟಾಫ' (ನರವಾ ಮಧವಗನರ) ಯಜನಯಾತ ಎಂದ ಲವ ಮಾದರ. ಭಾರತ ಈಗ ಬರ ದಶವಾದ. 2014ರೊ ಭಾರತದ ಆಕ ವವಸಯೊ 11ರ ಸಾನದೊತ. ಈಗ ನಾ 6ನ ಸಾನದೊದವ. 5 ಯ ಡಾಲ ಆಗವ ಹಂತದೊದವ. ಪಪಂಚಣಯಗಳೊ ನಮ ದ ಪಗಣನಯಾಗದ. ಯಾದ ರಾಜದ ಮಖಮಂ ನನ ಬ ಬಂದಾಗ 1 ಯ ಡಾಲ ಆಕ ವವಸಯಾಗವ ಕನಸ ಕಾಣದಾರಾ? ಎಂಕಳುತನ ಎಂದವರ ಹದರ. ಭಾರತ - ಪಾ ನಡವನ ಜಟಾಪ ಹಳಯ ಕಥಯಾತ. ಪಾಸಾನ ತನ ಸಾವನ ತಾನ ಕಾಣದ. ಅದನ ದಾ ನಾ ಮಂದವರದ ದಶಗಳ ಸಾಗ ಲೊಬದ ಎಂಹದರ. ಅಗತಗಳನು ಕದದ�ರ, ಆಕಂಕಗಳನು ಈಡ�ರಸುತ�ತಮ ಸಕಾರ 2014ರೊ ಅಕಾರಕ ಬಂದ ನಂತರ ದಶಕ ಅಗತಗಳನ ಕಸಲ ಕಮ ತಗದಕಲಂದನ. ಶಚಾಲಯ, ವದ, ರಸ, ರ ರೈಲ, ಬ, ವಮಾನ ಲಾಣಗಳಂತಹ ಸಲಭಗಳನ ಕಸಲ ಣ ಪಯತ ನಡದನ ಎಂದ ಪಧಾಮಂ ನರಂದ ದಾರ. ಮಂನ ಐದ ವರಗಳೊ ದಶದ ಅಗತ ಈಡಸವ ಉದ ಕಾಯ ಮಾಡತನ. ಅದರ ಜಲತಗ ದಶದ ಆಕಾಂಕಗಳನ ಈಡಸತನ. ದಶವನ ಉನತ ಎತರಕ ತಗದಕಲಂಡ ಹಲಗತವ. 2022ರೊ ಭಾರತಕ ಸತಂತ ದಲರತ 75 ವರಗಳಾಗವರರೊ ಪಯಬಗಲ ಪಕಾ ಮನ ದಲರಯಬಕ, ರೈತರ ಆದಾಯ ಗಣವಾಗಬಕ. ಇದಕ ಮ ಆಶವಾದ ಬದ ಎಂದ ಪಧಾ ಹದರ. ಶಹಜದ `ಹಳಯ ದಖಲ'ಗ ಲ�ವ ದಶಪಥಮ ಪಧಾನ ಮಂ ಬಡತನ ದಲರ ಮಾಡವ ಘಲರಣ ಮಾದರ. ನಂತರ ಬಂದ ಅವರ ಮಗಳು ಇನಲ ದಲಡ ದಯೊ ಬಡತನ ವಾಸದಾ ಹದರ. ಆನಂತರ ಅವರ ಮಗ, ಈಗ ಅವರ ಮಗನಾರವ `ಶಹಜಾದ' (ರಾಹ ಗಾಂ) ಮತಲ ದಲಡ ದಯೊ ಬಡತನ ವಾಸಮಾತನಾಡದಾರ. ಆದರ, ನಾಲ ಗಯೊ ಇವರ ಒಂದ ವರಯ ಹಳುತಾ ಬಂದಾರ ವನಃ ಮಾಏನಲ ಇಲೊ ಎಂದ ಪಧಾ ನರಂದ ಹದರ. ದ�ಶಕ ಮಹರಜ ಬ�ಡ, ಬಷ ಚದ ಬ�ಕು `� ಚದ'ನ ಪಧನ ಮಂ ಮ� ಕಂಗ ಅಕರಕ ಬಂದರ ಹೂಸ ಎ : ರಹು ಬಂಗಳೂರ, ಮಾ. 31- ಕಾಂಅಕಾರಕ ಬಂದರ ಗಬ ಂ ಟಾ ರದಗಲಸತವ ಮತ ಹಲಸ ಎ ಜಾಗಲಸತವ ಎಂದ ಕಾಂಗ ಅಧರಾಹ ಗಾಂ ಭರವಸ ದಾರ. ನಲಮಂಗಲದೊ ಕಾಂಗ-ಜಎ ಬೃಹ ೈ ಸಮಾವಶ ಉದಮಾತನಾದ ರಾಹ ಗಾಂ, ಪಧಾ ನರಂದ ಅವರ ದಶವನ ಒಡಯವ ಕಲಸ ಮಾದರ. ಆದರ ನಾ ದಶವನ ಜಲಸವ ಕಲಸ ಮಾಡತವ ಎಂದ ಹದರ. ವಲ ತಮನ ಚದಾರರ ಎಂಹಕಲಂಡ ತಮ 20-30 ತಗ ಮಾತ ನರ ದರ. ಅ ಅಂಬಾಗ 30 ಸಾವರ ಕಲ ರಲಪಾ ದರ. ಇದ ಯವರ ಯಾದ ಎಂಆರಲದರ. ಆದ ರೈತರ ಸಾಲ ಮನಾ ಮಾ ಎಂದರ ಹಣ ಎೊಂದ ತರಬಕ? ಎಂದವರ ಪಶಸತಾರ. ಅದ ಕನಾಟಕದೊ ನಮ ಸಕಾರ ರೈತಸಾಲ ಮನಾ ಮಾದ. ನಮ ಇನಲ ಎರಡ ರಾಜ ಸಕಾರಗಳು ಗ ರೈತಗ ನರವಾವ. ದಡ ನಮಗೊಂದ ಬಂತ? ನಾ ರೈತಪರವಾದವ. ಆದರ, ಅವರ ಬ ಅಂಬಾ, ಅದಾಗಡಲ ಸಾಕರ ಹಣ ಇದಯಷ ಎಂದ ವರದ ಆಕಲಶ ವಕಪದರ. ರಾಜಾಧಕ ಯಯಲರಪ ಅವರ ವರದ ವಾಗಾ ನಡದ ರಾಹ, ಯಯಲರಪ ಅವರ 1,800 ಕಲ ರಲ. ಹಣವನ ಕಂದದ ನಾಯಕರಗಗ ಸಂದಾಯ ೈ ಗಲುಗ ಸಹಕರಸಲು ಕಂಗ ಮತು ಜಎ ಒಟ ಚುರವಣ ಎದುರಸುದದ�ವ. ನರ�ಂದ ಮ� ಅವರನು ಸೂ�ಸುದ� ಎರಡೂ ಪಕಗಳ ಉದದ�ಶ . ಮ�ಗ ಕಸರು ಎರದವರಗ� ರಚುತದ `ಚದ' ಅಯನದ ಆಯನೂರು ಮಂಜುದಾವಣಗರ, ಮಾ. 31 - ಪಧಾನ ಮಂ ನರಂದ ಮಖಕ ಕಸರ ಎರದರ, ಅದ ವಾಪ ಎರದವರ ಮಖಕ ರಾಚತದ ಎಂಜ ನಾಯಕ ಹಾಗಲ ವಧಾನ ಪರ ಸದಸ ಆಯನಲರ ಮಂಜನಾ ಹದಾರ. ನಗರದ ಕಚ ಆವರಣದೊ ಆಯಸಲಾದ ಪಧಾನ ಮಂ ನರಂದ ಅವರ ` ಚದಾ' ಅಯಾನದ ಪಸಾರ ಕಾಯಕಮದ ಸಂದಭದೊ ಅವರ ಮಾತನಾಡದರ. ಪಧಾಯನ ಕಾಂಗ ಅಧಕ ಸಲಯಾ ಗಾಂ ಸಾವನ ವಾಪಾ ಎಂದರ, ಪಕದ ನಾಯಕ ಮ ಶಂಕ ಅಯ ಅವರ ಚಹಾ ಮಾರವವನ ದಶ ಹಗ ಆಳುತಾನ ಎಂದರ. ಆದರ, 2014ಚನಾವಣಯೊ `ಚಾ ಪ ಚಾ' ನಡಸವ ಮಲಲಕ ಪಧಾ ಚಹಾ ಅವರ ಮಖರಾಚವಂತ ಮಾದರ ಎಂದರ. ಕಾಂಗ ನಾಯಕರ ಅದರಲಲೊ ಕಾಂಗ ಅಧಕ ರಾಹ ಗಾಂ ಅವರ `ಚದಾ ಚಲ ಹೈ' ಎಂಬ ಕೃರ ಮಾತಗಳನ ಅ�ಯ ಜೂತ ವಯರನಲೂ ಸಧ ರಹುಗ ಈ ಬರ ಜೂ� ಕ�ತಗಳು ನವದಹ, ಮಾ. 31 - ಮಂಬರವ ಲಲಕಸಭಾ ಚನಾವಣಯೊ ಕಾಂಗ ಅಧಕ ರಾಹ ಗಾಂ ಅವಸಾಂಪದಾಕ ತ ಇರವ ಉತರ ಪದಶಅಯ ಜಲತಗ ಕರಳದ ವಯನಾಂದಸಸದಾರ. ಕರಳದ ಕಾಂಗ ಯ ನಾಯಕ ಹಾಗಲ ಮಾ ರಕಣಾ ಸವ ಎ.ಕ. ಆಂಟ ಅವರ ಪಕಾಗಲಯೊ ಈ ಬಗ ಪಕಟಣ ದಾರ. ಕರಳ ರಾಜ ಘಟಕದ ಮನವಯ ನಲಯೊ ಅವರ ವಯನಾಡ ಸಂಸಯ ಕತಂದ ಸಸದಾರ ಎಂದ ಆಂಟ ದಾರ. ವಯನಾಡ ಕರಳದೊದ. ಆದರ, ಇದ ತಳುನಾಡ ಹಾಗಲ ಕನಾಟಕಗಂದ ಸತವರದ. ಈ ಮಲಲಕ ಮಲರ ರಾಜಗಳನ ತೃಪದಂತಾಗತದ ಎಂದವರ ಹದಾರ. ದಣದ ರಾಜಗಳಗ ನಾ ಬಲ ಕಲಡತವ ಹಾಗಲ ಗರವಸತಎಂಬ ಸಂದಶ ಡಲ ರಾಹ ಇೊಂದ ಸಸದಾರ. ದಣದ ರಾಜಗಳು ಭಾರತದ ವನಶೈಯ ಪಮಖ ಭಾಗವಾವ. ಈ ರಾಜಗಳನ ಪಸದಾ ರಾಹ ಹದಾರ ಎಂಕಾಂಗ ಪಧಾನ ವಕಾರ ರಣ ಸಜವಾಲಾ ಹದಾರ. ಅ ನನ ಕಮಭಲ, ನಾನಂದಲ ಆ ಕತವಡಲೊ ಎಂದ ರಾಹ ಹದಾರ. ರಾಹ ದಣ ಭಾರತಂದ ಸಸಬಕ. ಇೊ ಸಕಾರಂದ ಭಾಷ ಹಾಗಲ ಸಂಸಯ ದಾ ನಡಯದ ಎಂದ ಕರಳ, ಕನಾಟಕ ಹಾಗಲ ತಳುನಾಡಗಳ ಕಾಂಗ ಘಟಕಗಳು ಮನವ ಮಾಕಲಂದ ಎಂದಲ ಸಜವಾಲಾ ಹದಾರ. ದಣ ಭಾರತದ ಆಶಯಗಗ ಹಲರಾಟ ನಡಸಲ ಈ ಕಮ ತಗದಕಲಳಲಾಗದ. ಸಂಸ, ಭಾಷ, ವನ ಶೈ ಹಾಗಲ ಉತರ - ದಣಗಳ ನಡವನ ಸಂಬಂಧಗಳ ನಡಜ ರಕ ಸೃಸದ ಎಂದವರ ಆರಲದಾರ. ದಣ ಭರತದ ಅದರಲೂ 20 ಲೂ�ಕಸಭ ಕ�ತಗಳನು ಹೂಂರುವ ಕ�ರಳದ ಕಂಗ ರಲ ಭದಪಸಲು ರಹು ಅಂದ ಸಸದದರ ಎನಲಗುದ. ಕರಟಕ 28 ಹಗೂ ತಳುರಡು 39 ಲೂ�ಕಸಭ ಕ�ತಗಳನು ಹೂಂವ. ಪ - ಆಧ ಜೂ�ಡಣ ಅವ ಮತ ಸರಣ ನವದಹ, ಮಾ. 31 - ಪಾ ಕಾನ ಆಧಾ ಸಂಖ ಜಲತ ಜಲಡಣ ಮಾಡವ ಗಡವನ ಕಂದ ಸಕಾರ ಆರ ಂಗಳ ಕಾಲ ಸ.30ರವರಗ ವಸದ ಎಂದ ಅಕೃತ ಪಕಟಣಯೊ ಸಲಾದ. ಆದರ, ಸಂ ಕಲ ಆದಶದ ಪಕಾರ ಆದಾಯ ತಗ ಟ ಸೊಸಲ ಆಧಾ ಸಂಖ ನಮಲಸದ ಕಡಾಯವಾದ. ಸಕಾರ ಪಾ ಹಾಗಲ ಆಧಾ ಜಲಡಣಯ ಗಡವನ ವಸಸರದ ಆರನ ಬಾ. (2ರ� ಟಕ) (2ರ� ಟಕ) (2ರ� ಟಕ) (3ರ� ಟಕ) ನಲಯಾ (ಉತರ ಪದಶ), ಮಾ. 31 - 14 ಲಕ ಗಾಹಕರ ಮಾಯನ ಅಕಮವಾ ಪಡದ ಆಲೈ ಮಲಕ 200 ಕಲ ರಲ. ವಂದ ತಂಡದ ರಲವಾಯನ ಉತರ ಪದಶ ವಶರ ಕಾಯಪಡ ಬಂದ. ನಲಯಾದೊ ನಂದ ರಾ ಪಟ ಎಂಬಾತನನ ಬಂಸಲಾದ. ಈತ ಆಲೈನೊ ಖ ಮಾಡದವರ ಮಾಯನ ಕದ, ಅದನ ನಕ ಕಾ ಸಂಟಗಗ ಮಾರದ ಎಂದ ಸರ ಹದಾರ. ಬಗ 2008ರೊ ವಾರಣಾಯೊ ದಲ ಬಾಗ ಪಕರಣ ದಾಖಲಾತ. ಪಟ ಅ ವ ಕಂಪ ಹಸನೊ ಸಗಎ.ಎಂ.ಎ. ಕಸದ. ಇನ ವಾನೊ ಬಹಮಾನ ಪಡ. ಅದನ ಪಡಯಲ ಹಣ ಕ ಎಂದ ಕಳುದ. ಈ ತಂಡ ಒಟಾರ 14 ಲಕ ಗಾಹಕರ ಮಾ ಸಂಗ 200 ಕಲ ರಲ. ವಂದ ಎಂದ ಅಂದಾಸಲಾದ. 200 ಕೂ� ರೂ. ಆಲೈ ವಂಚರ; ತಂಡದ ರೂವರ ಬಂಧನ

Upload: others

Post on 03-Sep-2019

16 views

Category:

Documents


0 download

TRANSCRIPT

ಮಧಯ ಕರನಾಟಕದ ಆಪತ ಒಡರಡ

ಸಂಪುಟ : 45 ಸಂಚಕ : 317 ದೂರವಣ : 254736, 231016 ವಟಸ ಆಯಪ : 91642 99999 ಪುಟ : 4 ರೂ : 3.00 www.janathavani.com Email: [email protected]

ಸಂಪದಕರು : ಎಂ.ಎಸ.ವಕಸ

ದವಣಗರ ಸೂ�ಮವರ, ಏಪರಲ 01, 2019

ಮಂಡಕಕ ಮಣಸರಕಯಎಸ.ಎಸ. ಆನಂದ

ಅಜಂಪುರ ಶಟುರ ಸುಶ�ಲಮಮ ಇನನಲಲದಾವಣಗರ,ಮಾ.31- ನಗರದ

ಹಸರಾಂತ ಮನತನಗಳಲಲೊಂದಾದ ಅಜಂಪುರ ಶಟರು ಕಟಂಬದ ಹರಯರಾದ ಶರುರೀಮತ ಅಜಂಪುರ ಶಟರು ಸಶರೀಲಮಮ ಅವರ ಇಂದ ರಾತರು 10.30ಕಕ ನಧನರಾದರ. ಮೃತರಗ ಸಮಾರ 84 ವರಷ ವಯಸಾಸಾಗತತು.

ದ. ಅಜಂಪುರ ಶಟರು ಶವಣಣನವರ ಧಮಷಪತನ ಸಶರೀಲಮಮ ಅವರ ಮಲವರ ಪುತರುರಾದ ಸಾಮಾಜಕ ಕಾಯಷಕತಷ ಎ.ಎಸ. ರಾಜ, ವರೀರಶೈವ ಕರುಡಟ ಕಲರೀ-ಆಪರರೀಟವ ಸಲಸೈಟ ಅಧಯಕಷ ಎ.ಎಸ. ಮೃತಯಂಜಯ, ದಾವಣಗರ ಅಬಷನ ಕಲರೀ-ಆಪರರೀಟವ ಬಾಯಂಕ ನದರೀಷಶಕ ಎ.ಎಸ. ವಜಯಕಮಾರ, ಮಲವರ ಪುತರುಯರ, 13

ಜನ ಮೊಮಮಕಕಳು ಹಾಗಲ ಅಪಾರ ಬಂಧ-ಬಳಗವನನ ಅಗಲದಾದಾರ.

ಸಶರೀಲಮಮ ಅವರ ತಮಮ ನರೀತರುಗಳನನ ದಾನ ಮಾಡದಾದಾರ. ಮೃತರ ಪಾರಷವ ಶರರೀರವನನ ಸಾವಷಜನಕರ ದಶಷನಕಾಕಗ ಕ.ಬ. ಬಡಾವಣಯಲೊರವ ಶಟರು ಜರೀನ ಕಾಂಪಂಡ (ಕನರಾ ಬಾಯಂಕ ಹಂಭಾಗ) ದಲೊರವ ಅವರ ನವಾಸದಲೊಡಲಾಗದ. ನಾಳ ದನಾಂಕ 1ರ ಸಲರೀಮವಾರ ಮಧಾಯಹನ 3.30ಕಕ ನಗರದ ವರೀರಶೈವ

ರದರುಭಲಮಯಲೊ ಅಂತಯಕರುಯ ನರವರೀರಸಲಾಗವುದ ಎಂದ ಅವರ ಕಟಂಬ ವಗಷದವರ ವವರಸದಾದಾರ.

ಮಲಲತಃ ಬಳಗಾವ ಜಲೊಯ ಬೈಲಹಲಂಗಲದ ಮಟಗಡ ಮನತನದವರಾಗದದಾ ಸಶರೀಲಮಮ ಅವರ ದಾವಣಗರಯ ಅಜಂಪುರ ಶಟರು

ಹರಪನಹಳಳ ; ರಗ ಖರ�ದ ಕ�ಂದರ ದಢ�ರ ಸಥಗತ : ರೈತರ ಪರತಭಟರಹರಪನಹಳಳ, ಮಾ.31- ಬಂಬಲ ಬಲ ರಾಗ

ಖರರೀದ ಕರೀಂದರು ದಢರೀರ ಸಥಗತಗಲಂಡದದಾರಂದ ತಲಕ ಆಗದ ರೈತರ ಆಕಲರುರೀಶಗಲಂಡ ಪರುತಭಟನ ನಡಸದ ಘಟನ ಪಟಟಣದ ಎಡಬ ಕಾಲರೀಜ ಬಳ ಇರವ ರಾಗ ಖರರೀದ ಕರೀಂದರುದಲೊ ಸಂಜ ಜರಗದ

ಮಾ.23 ರಂದ ರಾಗ ಬಂಬಲ ಬಲ ಖರರೀದ ಕರೀಂದರು ಆರಂಭಗಲಂಡತತು. ಸಕಾಷರದ ಆದರೀಶದ ಪರುಕಾರ ಮಾ.31 ರಂದ ಖರರೀದಗ ಅಂತಮ ದನವಾಗತತು. ಆ ಪರುಕಾರ 262 ರೈತರ ದಾಖಲಗಳಲಂದಗ ನಲರೀಂದಣ ಮಾಡಸದದಾರ. ಅದರಲೊ ಕಳದ 7 ದನಗಳಲೊ 210 ರೈತರ ರಾಗ ಖರರೀದ ಮಾಡಲಾಗತತು.

ಉಳದ 52 ರೈತರ ತಮಮ ರಾಗಯನನ ವಾಹನಗಳ ಮಲಲಕ ತಗದಕಲಂಡ ಬಂದ ಖರರೀದ ಕರೀಂದರುದ ಆವರಣದಲೊ ನಲೊಸದದಾರ. ಮಾ.31 ರಂದ ಭಾನವಾರ ಬಳಗಗ ಖರರೀದ

ಎಂದನಂತ ಆರಂಭಗಲಳಳಲಲೊ. ಕಾರಣ ಹಂದನ ಭಾನವಾರ ರಜ ಮಾಡದದಾರಂದ ಇಂದ ರಜ ಇದ ಎಂದ ಹಮಾಲರ ಬಂದರಲಲೊ.

ರೈತರ ಖರರೀದಗಾಗ ಕಾಯತಾತು ಕಳತರ. ಅಧಕಾರಗಳೂ ಸಹ ತಲ ಕಡಸಕಲಂಡರಲಲೊ. ನಂತರ ಪೊಲರೀಸರ ಆಗಮಸ, ಮಧಾಯಹನ 12 ಗಂಟಗ ಹಮಾಲರನನ ದಲರವಾಣ ಮಲಲಕ ಕರಸ ತಲಕ ಆರಂಭಸ ಖರರೀದಗ ಚಾಲನ ನರೀಡದರ.

ಆದರ ಸಂಜ 6 ಗಂಟಗ ಕತತುಲಾಗದ ಎಂದ ಹಮಾಲರ ತಮಮ ಕಲಸ ಸಥಗತಗಲಳಸದರ. ಆಗ ಖರರೀದ ಕರೀಂದರುದ ಅಧಕಾರಗಳೂ ಸಹ ಅಂತಮ ದನ ಮಗಯತ, ರಾಗ ಖರರೀದ ಮಾಡವುದಲೊ, ವಾಪಸ ತಗದಕಲಂಡ ಹಲರೀಗ ಎಂದ ತಳಸದರ. ಆಗ ಸಟಟಗದದಾ ರೈತರ ಪರುತಭಟನಗ ಮಂದಾದರ. ನಮಮ ರಾಗ ಖರರೀದ ಮಾಡವವರಗಲ ಇಲೊರೀ ಇರತತುರೀವ ಎಂದ ಹಠ ಹಡದರ.

ಅಂತಮವಾಗ ಅಧಕಾರಗಳು ಹಾಗಲ ರೈತರ

ಮಧಯ ವಾಗಾವಾದ ನಡದ, ಪಂಚಾಯತುಯಾಗ ವಯವಸಾಥಪಕ ರಾಮಚಂದರುಪಪ ಅವರ ಬಲ ಹಾಕತತುರೀವ, ಗರುರೀಡ ನಲರೀಡ ರಾಗ ಗಣ ಮಟಟ ಒಪುಪವುದ ಗರುರೀಡರ ಜವಾಬಾದಾರ ಎಂದರ.

ಗರುರೀಡರ ಕನನಹಳಳ ಪರುಭಾಕರ ಅವರ ಅಂತಮ ದನ ಮಗಯತ, ಕರೀಂದರು ಮಂದವರಸಲ ಸಕಾಷರದ ಹಲಸ ಆದರೀಶ ತನನ ಹಾಗಾದರ ಗರುರೀಡ ನಲರೀಡತತುರೀನ ಎಂದರ. ಹರೀಗ ಮಾತನ ಚಕಮಕ, ವಾಗಾವಾದ ಮಂದವರದ ಅಂತಮವಾಗ ರಾತರು 7.30ಕಕ ಹಮಾಲರ ಕಲಸ ಮಾಡವುದಲೊ, ವರೀಬರುಡ ಗ ಹಲರೀಗ ತಲಕ ಮಾಡಸಕಲಂಡ ಬನನ, ಬಲ ಹಾಕತತುರೀನ, ಎಂದ ವಯವಸಾಥಪಕ ರಾಮಚಂದರುಪಪ ಹರೀಳದರ.

ಗರುರೀಡರ ಪರುಭಾಕರ ಅವರ ಬಲ ಆದರ ನಾಳ ಬಳಗಗ ಗರುರೀಡ ನಲರೀಡತತುರೀನ, ಗಣಮಟಟ ಕಳಪ ಇದದಾರ ಬರೀರ ರಾಗ ತರಬರೀಕ ಎಂಬ ರರತತುನ ಮರೀಲ ಒಪಪದರ.

ನವದಹಲ, ಮಾ. 31 - ದರೀಶಕಕ ರಾಜ - ಮಹಾರಾಜರ ಇಲೊವರೀ ದಬಾಬಾಳಕ ಮಾಡವವರ ಅಗತಯವಲೊ. ದರೀಶ ಬಲರಠ `ಚಕದಾರ'ನನನ ಬಯಸತತುದ ಎಂದ ಪರುಧಾನ ಮಂತರು ನರರೀಂದರು ಮೊರೀದ ಹರೀಳದಾದಾರ.

ಬಜಪಯ ಚನಾವಣಾ ಪರುಚಾರ ಅಭಯಾನವಾದ `ಮರೀ ಭ ಚಕದಾರ' (ನಾನಲ ಚಕದಾರ) ಬೃಹತ ಸಂವಾದ ಕಾಯಷಕರುಮದಲೊ ಮಾತನಾಡತತುದದಾ ಅವರ, ನನನನನ ಆಯಕ ಮಾಡದರ `ದರೀಶದ ಚಕದಾರ'ನಾಗ ಕಾಯಷ ನವಷಹಸತತುರೀನ ಎಂದ 2014ರ ಚನಾವಣಯಲೊ ತಳಸದದಾ. ಅದರಂತ ಅಧಕಾರಕಕ ಬಂದ ನಂತರ ದರೀಶದ ಆಸತುಯನನ ಭರುರಟರಂದ ರಕಷಸವ ಪೂಣಷ ಪರುಯತನ ನಡಸದದಾರೀನ ಎಂದದಾದಾರ. ದರೀಶದ 500 ಕಡಗಳಲೊ ಪರುಧಾನ ಸಂವಾದದ ನರೀರ ಪರುಸಾರ ಕಾಯಷಕರುಮ ಆಯರೀಜಸಲಾಗತತು. ಹಲವು ರಾಜಯಗಳ ರಾಜಧಾನಗಳಂದ ಜನರ ಪರುಧಾನ ಜಲತ ಸಂವಾದ ನಡಸದರ.

`ಚಕದಾರ' ಎಂಬ ಪದವನನ ಪರುತಪಕಷಗಳು ಸಂಕಚತ ಮನಲರೀಭಾವದಂದ ನಲರೀಡತತುವ. ಮಹಾತಮ ಗಾಂಧರೀಜ ಅವರ ಜವಾಬಾದಾರ ಹಾಗಲ ಹದದಾಗಳನನ `ಟರುಸಟರೀ' ರರೀತ ನವಷಹಸಬರೀಕ ಎನನತತುದದಾರ. ಆ ರರೀತ ಕಾಯಷ ನವಷಹಸವವನರೀ `ಚಕದಾರ' ಎಂದ ಪರುಧಾನ ಹರೀಳದರ.

ರೈತರಂದ ಹಡದ ವೈದಯನವರಗ, ಪೊಲರೀಸ ನಂದ ಹಡದ ಶಕಷಕರವರಗ ಎಲೊರಲ `ಚಕದಾರ'ರರೀ. ದರೀಶದ 130 ಕಲರೀಟ ಜನರ ಚಕದಾರರಾಗ ಕಾಯಷನವಷಹಸದರ ದರೀಶದಲೊ ಯಾವುದರೀ ಅನಾಚಾರಗಳು ನಡಯವುದಲೊ ಎಂದವರ ಹರೀಳದರ.

ಸಶಕತು ಪೊಲರೀಸ ಇದದಾರ ಅನಾಯಯಗಳನನ ನಡಸವವರಗ ಇರಟವಾಗವುದಲೊ. ಅದರೀ ರರೀತ ದರೀಶ ಹಾಗಲ ಸಕಾಷರ ನನನ ಪತಾರುಜಷತ ಅಧಕಾರ ಎಂದಕಲಂಡವರಗ ಈ `ಚಾಯ ವಾಲ'

ಅಧಕಾರದಲೊರವುದ ಇರಟವಾಗತತುಲೊ ಎಂದಲ ಪರುಧಾನ ಪರಲರೀಕಷವಾಗ ಪರುತಪಕಷಗಳನನ ತರಾಟಗ ತಗದಕಲಂಡರ.

ತಮಮ ಸಕಾಷರ ಅಧಕಾರಕಕ ಬರವುದಕಕ ಮಂಚ ಜನಮವರೀ ಆಗದ 8 ಕಲರೀಟ ಜನರ ಸಕಾಷರ ದಾಖಲಯಲೊದದಾರ. ಅವರ ಹಟಟದರ ಎಂದ, ಶಾಲಗ ಸರೀರದರ, ಮದವಯಾದರ ಎಂದ, ಕಲನಗ ವಧವಯಲ ಆದರಂದ ಅವರ ಹಸರನಲೊ ಹಣ ಪಡಯಲಾಗತತುತತು. ಇಂತಹ ಹಣದ ಪರುಮಾಣ 1.15 ಲಕಷ ಕಲರೀಟ ರಲ. ಆಗತತು. ಇದಲೊವನಲನ ಈಗ ಆಧಾರ ಮಲಲಕ ಉಳಸಲಾಗದ ಎಂದ ಪರುಧಾನ ತಳಸದರ.

ತಮಮ ಸಕಾಷರ ಆಧಾರ ಮಲಲಕ `ಡೈರಕಟ ಬನಫಟ ಟಾರುನಸಾ ಫರ' (ನರೀರವಾಗ ಫಲಾನಭವಗಳಗ ನರವು) ನರೀಡತತುದ. ಆದರ, ಅವರದದಾ `ಡೈರಕಟ ಬಚಲರೀಲಯಾ ಟಾರುನಸಾ ಫರ' (ನರೀರವಾಗ ಮಧಯವತಷಗಳಗ ನರವು) ಯರೀಜನಯಾಗತತು ಎಂದ ಮೊರೀದ ಲರೀವಡ ಮಾಡದರ.

ಭಾರತ ಈಗ ಬಲರಠ ದರೀಶವಾಗದ. 2014ರಲೊ ಭಾರತದ ಆರಷಕ ವಯವಸಥಯಲೊ 11ರ ಸಾಥನದಲೊತತು. ಈಗ ನಾವು 6ನರೀ ಸಾಥನದಲೊದದಾರೀವ. 5 ಟರುಲಯನ ಡಾಲರ ಆಗವ ಹಂತದಲೊದದಾರೀವ. ಪರುಪಂಚದ ನಣಷಯಗಳಲೊ ನಮಮ ದನ ಪರಗಣನಯಾಗತತುದ. ಯಾವುದರೀ ರಾಜಯದ ಮಖಯಮಂತರು ನನನ ಬಳ ಬಂದಾಗ ನರೀವು 1 ಟರುಲಯನ ಡಾಲರ ಆರಷಕ ವಯವಸಥಯಾಗವ ಕನಸ ಕಾಣತತುದಾದಾರಾ? ಎಂದ ಕರೀಳುತತುರೀನ ಎಂದವರ ಹರೀಳದರ.

ಭಾರತ - ಪಾಕ ನಡವನ ಜಟಾಪಟ ಹಳಯ ಕಥಯಾಯತ. ಪಾಕಸಾತುನ ತನನ ಸಾವನನ ತಾನರೀ ಕಾಣಲದ. ಅದನನ ದಾಟ ನಾವು ಮಂದವರದ ದರೀಶಗಳ ಸಾಲಗ ನಲೊಬರೀಕದ ಎಂದ ಮೊರೀದ ಹರೀಳದರ.

ಅಗತಯಗಳನುನ ಕಲಪಸದದ�ರ, ಆಕಂಕಷಗಳನುನ ಈಡ�ರಸುತತ�ರತಮಮ ಸಕಾಷರ 2014ರಲೊ ಅಧಕಾರಕಕ ಬಂದ ನಂತರ ದರೀಶಕಕ

ಅಗತಯಗಳನನ ಕಲಪಸಲ ಕರುಮ ತಗದಕಲಂಡದದಾರೀನ. ಶಚಾಲಯ, ವದಯತ, ರಸತು, ನರೀರ ರೈಲ, ಬಸ, ವಮಾನ ನಲಾದಾಣಗಳಂತಹ ಸಲಭಯಗಳನನ ಕಲಪಸಲ ಪೂಣಷ ಪರುಯತನ ನಡಸದದಾರೀನ ಎಂದ ಪರುಧಾನ ಮಂತರು ನರರೀಂದರು ಮೊರೀದ ತಳಸದಾದಾರ.

ಮಂದನ ಐದ ವರಷಗಳಲೊ ದರೀಶದ ಅಗತಯ ಈಡರೀರಸವ ಉಳದ ಕಾಯಷ ಮಾಡತತುರೀನ. ಅದರ ಜಲತಗ ದರೀಶದ ಆಕಾಂಕಷಗಳನನ ಈಡರೀರಸತತುರೀನ. ದರೀಶವನನ ಉನನತ ಎತತುರಕಕ ತಗದಕಲಂಡ ಹಲರೀಗತತುರೀವ.

2022ರಲೊ ಭಾರತಕಕ ಸವಾತಂತರು ದಲರತ 75 ವರಷಗಳಾಗವರಟರಲೊ ಪರುತಯಬಬಾರಗಲ ಪಕಾಕ ಮನ ದಲರಯಬರೀಕ, ರೈತರ ಆದಾಯ ದವಾಗಣವಾಗಬರೀಕ. ಇದಕಕ ನಮಮ ಆಶರೀವಾಷದ ಬರೀಕದ ಎಂದ ಪರುಧಾನ ಹರೀಳದರ.

ಶಹಜದ `ಹಳಯ ದಖಲ'ಗ ಲ�ವಡ

ದರೀಶದ ಪರುಥಮ ಪರುಧಾನ ಮಂತರು ಬಡತನ ದಲರ ಮಾಡವ ಘಲರೀರಣ ಮಾಡದರ. ನಂತರ ಬಂದ ಅವರ ಮಗಳು ಇನಲನ ದಲಡಡ ದನಯಲೊ ಬಡತನ ನವಾರಸವುದಾಗ ಹರೀಳದರ. ಆನಂತರ ಅವರ ಮಗ, ಈಗ ಅವರ ಮಗನಾಗರವ `ಶಹಜಾದ' (ರಾಹಲ ಗಾಂಧ) ಮತಲತು ದಲಡಡ ದನಯಲೊ ಬಡತನ ನವಾರಸವ ಮಾತನಾಡತತುದಾದಾರ. ಆದರ, ನಾಲಕ ಪರೀಳಗಯಲೊ ಇವರ ಒಂದರೀ ವರಯ ಹರೀಳುತಾತು ಬಂದದಾದಾರಯರೀ ವನಃ ಮಾಡದದಾ ಏನಲ ಇಲೊ ಎಂದ ಪರುಧಾನ ನರರೀಂದರು ಮೊರೀದ ಹರೀಳದರ.

ದ�ಶಕಕ ಮಹರಜ ಬ�ಡ, ಬಲಷಠ ಚಕದರ ಬ�ಕು`ಮ� ಭ ಚಕದರ'ನಲಲ ಪರಧನ ಮಂತರ ಮ�ದ

ಕಂಗರಸ ಅಧಕರಕಕ ಬಂದರ ಹೂಸ ಜಎಸ ಟ : ರಹುಲ ಬಂಗಳೂರ, ಮಾ. 31- ಕಾಂಗರುಸ

ಅಧಕಾರಕಕ ಬಂದರ ಗಬಬಾರ ಸಂಗ ಟಾಯಕಸಾ ರದದಾಗಲಳಸತತುರೀವ ಮತತು ಹಲಸ ಜಎಸ ಟ ಜಾರಗಲಳಸತತುರೀವ ಎಂದ ಕಾಂಗರುಸ ಅಧಯಕಷ ರಾಹಲ ಗಾಂಧ ಭರವಸ ನರೀಡದಾದಾರ.

ನಲಮಂಗಲದಲೊ ಕಾಂಗರುಸ-ಜಡಎಸ ಬೃಹತ ಮೈತರು ಸಮಾವರೀಶ ಉದದಾರೀಶಸ ಮಾತನಾಡದ ರಾಹಲ ಗಾಂಧ, ಪರುಧಾನ ನರರೀಂದರು ಮೊರೀದ ಅವರ ದರೀಶವನನ ಒಡಯವ ಕಲಸ ಮಾಡದರ. ಆದರ ನಾವು ದರೀಶವನನ ಜಲರೀಡಸವ ಕಲಸ ಮಾಡತತುರೀವ ಎಂದ ಹರೀಳದರ.

ವಲರೀದ ತಮಮನನ ಚಕದಾರರ ಎಂದ ಹರೀಳಕಲಂಡ ತಮಮ 20-30 ಮತರುರಗ ಮಾತರು ನರವು ನರೀಡದರ. ಅನಲ ಅಂಬಾನಗ

30 ಸಾವರ ಕಲರೀಟ ರಲಪಾಯ ನರೀಡದರ. ಇದ ಮೊರೀದಯವರ ನರೀತಯಾಗದ ಎಂದ ಆರಲರೀಪಸದರ.

ಆದರೀ ರೈತರ ಸಾಲ ಮನಾನ ಮಾಡ ಎಂದರ ಹಣ ಎಲೊಂದ ತರಬರೀಕ? ಎಂದವರ ಪರುಶನಸತಾತುರ. ಅದರೀ ಕನಾಷಟಕದಲೊ ನಮಮ ಸಕಾಷರ ರೈತರ ಸಾಲ

ಮನಾನ ಮಾಡದ. ನಮಮ ಇನಲನ ಎರಡ ರಾಜಯ ಸಕಾಷರಗಳು ಹರೀಗ ರೈತರಗ ನರವಾಗವ. ದಡಡ ನಮಗಲೊಂದ ಬಂತ? ನಾವು ರೈತರ

ಪರವಾಗದದಾರೀವ. ಆದರ, ಅವರ ಬಳ ಅಂಬಾನ, ಅದಾನಗಳಗ ನರೀಡಲ ಸಾಕರಟ ಹಣ ಇದಯಷಟ ಎಂದ ಮೊರೀದ ವರದಧ ಆಕಲರುರೀಶ ವಯಕತುಪಡಸದರ.

ಬಜಪ ರಾಜಾಯಧಯಕಷ ಬಎಸ ಯಡಯಲರಪಪ ಅವರ ವರದಧವೂ ವಾಗಾದಾಳ ನಡಸದ ರಾಹಲ, ಯಡಯಲರಪಪ ಅವರ 1,800 ಕಲರೀಟ ರಲ. ಹಣವನನ ಕರೀಂದರುದ ನಾಯಕರಗಳಗ ಸಂದಾಯ

ಮೈತರ ಗಲುವಗ ಸಹಕರಸಲು ಕಂಗರಸ ಮತುತ ಜಡಎಸ ಒಟಟಾಗ ಚುರವಣ ಎದುರಸುತತದದ�ವ. ನರ�ಂದರ ಮ�ದ ಅವರನುನ ಸೂ�ಲಸುವುದ� ಎರಡೂ ಪಕಷಗಳ ಉದದ�ಶ .

ಮ�ದಗ ಕಸರು ಎರಚದವರಗ� ರಚುತತದ`ಚಕದರ' ಅಭಯನದಲಲ ಆಯನೂರು ಮಂಜುರಥ

ದಾವಣಗರ, ಮಾ. 31 - ಪರುಧಾನ ಮಂತರು ನರರೀಂದರು ಮೊರೀದ ಮಖಕಕ ಕಸರ ಎರಚದರ, ಅದ ವಾಪಸ ಎರಚದವರ ಮಖಕಕರೀ ರಾಚತತುದ ಎಂದ ಬಜಪ ನಾಯಕ ಹಾಗಲ ವಧಾನ ಪರರತ ಸದಸಯ ಆಯನಲರ ಮಂಜನಾಥ ಹರೀಳದಾದಾರ.

ನಗರದ ಬಜಪ ಕಚರೀರ ಆವರಣದಲೊ ಆಯರೀಜಸಲಾಗದದಾ ಪರುಧಾನ ಮಂತರು ನರರೀಂದರು ಮೊರೀದ ಅವರ `ಮರೀ ಭ ಚಕದಾರ' ಅಭಯಾನದ ಪರುಸಾರ ಕಾಯಷಕರುಮದ ಸಂದಭಷದಲೊ ಅವರ ಮಾತನಾಡತತುದದಾರ.

ಪರುಧಾನಯನನ ಕಾಂಗರುಸ ಅಧಯಕಷ ಸಲರೀನಯಾ ಗಾಂಧ ಸಾವನ ವಾಯಪಾರ ಎಂದರ, ಪಕಷದ ನಾಯಕ ಮಣ ಶಂಕರ ಅಯಯರ ಅವರ ಚಹಾ ಮಾರವವನ ದರೀಶ ಹರೀಗ ಆಳುತಾತುನ ಎಂದರ. ಆದರ, 2014ರ ಚನಾವಣಯಲೊ `ಚಾಯ ಪರೀ ಚಚಾಷ' ನಡಸವ ಮಲಲಕ ಪರುಧಾನ ಮೊರೀದ ಬಸ ಚಹಾ ಅವರ ಮಖಕಕ ರಾಚವಂತ ಮಾಡದರ ಎಂದರ.

ಕಾಂಗರುಸ ನಾಯಕರ ಅದರಲಲೊ ಕಾಂಗರುಸ ಅಧಯಕಷ ರಾಹಲ ಗಾಂಧ ಅವರ ಚಕದಾರ ಚಲರೀರ ಹೈ' ಎಂಬ ನಕೃರಟ ಮಾತಗಳನನ

ಅಮ�ಥಯ ಜೂತ ವಯರಡನಲೂಲ ಸಪಧನಾರಹುಲ ಗ ಈ ಬರ ಜೂ�ಡ ಕಷ�ತರಗಳು

ನವದಹಲ, ಮಾ. 31 - ಮಂಬರವ ಲಲರೀಕಸಭಾ ಚನಾವಣಯಲೊ ಕಾಂಗರುಸ ಅಧಯಕಷ ರಾಹಲ ಗಾಂಧ ಅವರ ಸಾಂಪರುದಾಯಕ ಬಗ ಹಡತ ಇರವ ಉತತುರ ಪರುದರೀಶದ ಅಮರೀರಯ ಜಲತಗ ಕರೀರಳದ ವಯನಾಡನಂದಲಲ ಸಪಧಷಸಲದಾದಾರ.

ಕರೀರಳದ ಕಾಂಗರುಸ ಹರಯ ನಾಯಕ ಹಾಗಲ ಮಾಜ ರಕಷಣಾ ಸಚವ ಎ.ಕ. ಆಂಟನ ಅವರ ಪತರುಕಾಗಲರೀಷಠಯಲೊ ಈ ಬಗಗ

ಪರುಕಟಣ ನರೀಡದಾದಾರ.ಕರೀರಳ ರಾಜಯ ಘಟಕದ

ಮನವಯ ಹನನಲಯಲೊ ಅವರ ವಯನಾಡ ಸಂಸದರೀಯ ಕಷರೀತರುದಂದ ಸಪಧಷಸಲದಾದಾರ ಎಂದ ಆಂಟನ ತಳಸದಾದಾರ.

ವಯನಾಡ ಕರೀರಳದಲೊದ. ಆದರ, ಇದ ತಮಳುನಾಡ ಹಾಗಲ ಕನಾಷಟಕಗಳಂದ ಸತತುವರದದ. ಈ ಮಲಲಕ ಮಲರ ರಾಜಯಗಳನನ ತೃಪತುಪಡಸದಂತಾಗತತುದ ಎಂದವರ ಹರೀಳದಾದಾರ.

ದಕಷಣದ ರಾಜಯಗಳಗ ನಾವು ಬಲ ಕಲಡತತುರೀವ ಹಾಗಲ ಗರವಸತತುರೀವ ಎಂಬ ಸಂದರೀಶ ನರೀಡಲ ರಾಹಲ ಇಲೊಂದ ಸಪಧಷಸತತುದಾದಾರ. ದಕಷಣದ ರಾಜಯಗಳು ಭಾರತದ ಜರೀವನಶೈಲಯ ಪರುಮಖ ಭಾಗವಾಗವ. ಈ

ರಾಜಯಗಳನನ ಪರುತನಧಸವುದಾಗ ರಾಹಲ ಹರೀಳದಾದಾರ ಎಂದ ಕಾಂಗರುಸ ಪರುಧಾನ ವಕಾತುರ ರಣದರೀಪ ಸಜರೀಷವಾಲಾ ಹರೀಳದಾದಾರ.

ಅಮರೀರ ನನನ ಕಮಷಭಲಮ, ನಾನಂದಲ ಆ ಕಷರೀತರುವನನ ಬಡವುದಲೊ ಎಂದ ರಾಹಲ ಹರೀಳದಾದಾರ. ರಾಹಲ ದಕಷಣ ಭಾರತದಂದ ಸಪಧಷಸಬರೀಕ. ಇಲೊ ಮೊರೀದ ಸಕಾಷರದಂದ ಭಾಷ ಹಾಗಲ ಸಂಸಕಕೃತಯ ದಾಳ ನಡಯತತುದ ಎಂದ ಕರೀರಳ, ಕನಾಷಟಕ ಹಾಗಲ ತಮಳುನಾಡಗಳ ಕಾಂಗರುಸ ಘಟಕಗಳು ಮನವ ಮಾಡಕಲಂಡದದಾವು ಎಂದಲ ಸಜರೀಷವಾಲಾ ಹರೀಳದಾದಾರ.

ದಕಷಣ ಭಾರತದ ಆಶಯಗಳಗ ಹಲರೀರಾಟ ನಡಸಲ ಈ ಕರುಮ ತಗದಕಲಳಳಲಾಗತತುದ. ಸಂಸಕಕೃತ, ಭಾಷ, ಜರೀವನ ಶೈಲ ಹಾಗಲ ಉತತುರ - ದಕಷಣಗಳ ನಡವನ ಸಂಬಂಧಗಳ ನಡವ ಬಜಪ ಬರಕ ಸೃಷಟಸತತುದ ಎಂದವರ ಆರಲರೀಪಸದಾದಾರ.

ದಕಷಣ ಭರತದಲಲ ಅದರಲೂಲ 20 ಲೂ�ಕಸಭ ಕಷ�ತರಗಳನುನ ಹೂಂದರುವ ಕ�ರಳದಲಲ ಕಂಗರಸ ರಲ ಭದರಪಡಸಲು ರಹುಲ ಅಲಲಂದ ಸಪಧನಾಸಲದದರ ಎನನಲಗುತತದ. ಕರನಾಟಕ 28 ಹಗೂ ತಮಳುರಡು 39 ಲೂ�ಕಸಭ ಕಷ�ತರಗಳನುನ ಹೂಂದವ.

ಪಯನ - ಆಧರ ಜೂ�ಡಣ ಅವಧ

ಮತತ ವಸತರಣನವದಹಲ, ಮಾ. 31 - ಪಾಯನ

ಕಾಡಷ ನನ ಆಧಾರ ಸಂಖಯ ಜಲತ ಜಲರೀಡಣ ಮಾಡವ ಗಡವನನ ಕರೀಂದರು ಸಕಾಷರ ಆರ ತಂಗಳ ಕಾಲ ಸ.30ರವರಗ ವಸತುರಸದ ಎಂದ ಅಧಕೃತ ಪರುಕಟಣಯಲೊ ತಳಸಲಾಗದ.

ಆದರ, ಸಪರುರೀಂ ಕಲರೀಟಷ ಆದರೀಶದ ಪರುಕಾರ ಆದಾಯ ತರಗ ರಟನಷ ಸಲೊಸಲ ಆಧಾರ ಸಂಖಯ ನಮಲದಸವುದ ಕಡಾಡಯವಾಗದ.

ಸಕಾಷರ ಪಾಯನ ಹಾಗಲ ಆಧಾರ ಜಲರೀಡಣಯ ಗಡವನನ ವಸತುರಸತತುರವುದ ಆರನರೀ ಬಾರ.

(2ರ� ಪುಟಕಕ)

(2ರ� ಪುಟಕಕ)

(2ರ� ಪುಟಕಕ)

(3ರ� ಪುಟಕಕ)

ನಲರೀಯಾಡ (ಉತತುರ ಪರುದರೀಶ), ಮಾ. 31 - 14 ಲಕಷ ಗಾರುಹಕರ ಮಾಹತಯನನ ಅಕರುಮವಾಗ ಪಡದ ಆನ ಲೈನ ಮಲಲಕ 200 ಕಲರೀಟ ರಲ. ವಂಚಸದ ತಂಡದ ರಲವಾರಯನನ ಉತತುರ ಪರುದರೀಶ ಪೊಲರೀಸ ವಶರೀರ ಕಾಯಷಪಡ ಬಂಧಸದ.

ನಲರೀಯಾಡದಲೊ ನಂದನ ರಾವ ಪಟರೀಲ ಎಂಬಾತನನನ ಬಂಧಸಲಾಗದ. ಈತ ಆನ ಲೈನ ನಲೊ ಖರರೀದ ಮಾಡತತುದದಾವರ ಮಾಹತಯನನ ಕದದಾ, ಅದನನ ನಕಲ ಕಾಲ ಸಂಟರ ಗಳಗ ಮಾರತತುದದಾ ಎಂದ

ಪೊಲರೀಸರ ಹರೀಳದಾದಾರ. ಈ ಬಗಗ 2008ರಲೊ ವಾರಣಾಸಯಲೊ ಮೊದಲ ಬಾರಗ ಪರುಕರಣ ದಾಖಲಾಗತತು.

ಪಟರೀಲ ಅನಕ ವಲಡಷ ಕಂಪನ ಹಸರನಲೊ ಸಗಟ ಎಸ.ಎಂ.ಎಸ. ಕಳಸತತುದದಾ. ನರೀವು ಇತತುರೀಚನ ವಹವಾಟನಲೊ ಬಹಮಾನ ಪಡದದದಾರೀರ. ಅದನನ ಪಡಯಲ ಹಣ ಕಳಸ ಎಂದ ಕರೀಳುತತುದದಾ. ಈ ತಂಡ ಒಟಾಟರ 14 ಲಕಷ ಗಾರುಹಕರ ಮಾಹತ ಸಂಗರುಹಸ 200 ಕಲರೀಟ ರಲ. ವಂಚಸದ ಎಂದ ಅಂದಾಜಸಲಾಗದ.

200 ಕೂ�ಟ ರೂ. ಆನ ಲೈನ ವಂಚರ; ತಂಡದ ರೂವರ ಬಂಧನ

ಸೂ�ಮವರ, ಏಪರಲ 01, 20192

ತಕಷಣ ಬ�ಕಗದದರಕಂಪನಯ ದಾವಣಗರ ವಭಾಗಕಕ 10th, PUC, ITI, Diploma & Any Degree ಆದ Age (18-24), Earn (8000-15000) PM. ವವರಗಳಲಂದಗ ಸಂಪಕಷಸ:81056 0026297405 12356

ಬ�ಸಗ ಶಬರ-2019* ಇಂಗೊಷ ಗಾರುಮರ * ಸಲಪರೀಕನ ಇಂಗೊಷ * ವಯಕತುತವಾ ವಕಸನ ತರಬರೀತ (ಉಚತ)

LIMITED SEATS. CALL NOW :Uptrend's english AcAdemy90080 00211

Web: uptrend-institute.business site

ಅನುಗರಹ ಆಸಪತರಎಂ.ಸ.ಸ. `ಬ' ಬಲಕ , ದವಣಗರ.

ಡ|| ಸೂ�ಮಶ�ಖರ . ಎಸ.ಎ.ದ. 04.4.2019ರ ಗುರುವರ ಹಾಗಲ ದ. 05.4.2019ರ ಶುಕರವರದಂದುದವಣಗರಯಲಲ ಲಭಯವರುತತರ.

rheumatologist ಇವರು

08192-222292

ಬ�ಕಗದದರಶರ�ನಧಗ ಗೂ�ಲಡ ನಮಗಗ

(Unit of Ramratan Gold Pvt. Ltd.)

ಮಾಕಷಟಂಗ / ಟಲಕಾಲಂಗ / ಅಕಂಟಂಟ ಕಲಸಕಕ ಉತಾಸಾಹ ಯವಕ-ಯವತ ಬರೀಕಾಗದಾದಾರ.87 9292 0707, 87 9292 0404

sUmmer clAssesFor SSLC, PUC

Basics, Grammar, Communication

ಸಮೃದಧ ಕೂ�ಚಂಗ ಅಕಡಮ96202 62361

ಶರ� ಧಮನಾಸಥಳ ಮಂಜುರಥ ಸವಾಮ ದೈವಶಕತ ಜೂಯ�ತಷಯರು(ಪಂಡತ ಮಂಜುರಥ ಭಟ)ನಂ.1. ವಶ�ಕರಣ ಸಪಷಲಸಟಾ

ಸತು ರೀ ಪುರರ ವಶರೀಕರಣಕಕ ಕರೀವಲ 3 ದನಗಳಲೊ ಪರಹಾರ ಶತಸದದಾ. ನಮಮ ಯಾವುದರೀ ಸಮಸಯ ಯದದಾರಲ ಫರೀನನ ಮಲಲಕ ಸಂಪಕಷಸ ಸಮಸಯ ಪರಹರಸಕಲಳಳ. ಫ�. : 94497 96933

ಶರ� ವಜರ�ಶವಾರ ಜೂಯ�ತಷಯ ಕ�ಂದರವಂಶಪರಂಪರಕ ಜಯಲರೀತರಯರದವಯಜ ಞಾನ ಪ|| ವಸುದ�ವ ಭಟ

ಇವರ ನಡದಂತ ನಡಯತತುದ.ಸಮಸಯ, ವದಯ, ಉದಯಲರೀಗ, ಆರಲರೀಗಯ ಹಣಕಾಸ,

ಗಪತು ಸಮಸಯ. ವಶರೀರ ಸಲಚನ : ವಶರೀಕರಣ ಸಪರೀರಲಸಟ , ಸತುರೀ-ಪುರರ ವಶರೀಕರಣಕಕ ಕರೀವಲ 3 ದನಗಳಲೊ ಪರಹಾರ ಶತಸದಧ. ದಾವಣಗರ.

ವೂ. 9353137285, 9980836586

ಶರ� ಸಯ ಲನನ & ಕಟನ ಹಸ

ನಮಮಲೊ ಹಲರೀಲ ಸರೀಲ ದರದಲೊ ಲನನ ಕಾಟನ ಶಟಷ, ಲನನ ಕಾಟನ ಪಾಯಂಟ ಬಟಟ ದಲರಯತತುದ. ನಾವರೀ ರಡಮರೀಡ ಸಟೈಲ ನಲೊ

ಸಚಚ ಮಾಡಕಲಡತತುರೀವ ಲನನ ಕಾಟನ ಪಾರುರಂಭಕ ದರ ಮರೀ 350 ರಲ.ಗಳು ವಳಾಸ - ವದಾಯನಗರ ಶವಪಾವಷತ ದರೀವಸಾಥನ ಹತತುರ

ಫ�. : 97435 59986

ಬ�ಕಗದದರm ವಂಡಸನಾ m ಬಲಲಂಗ ಆಪರ�ಟರ ಸ m ಕಯಷಯರ ಹರಹರದ ವೈನ ಶಪ ಗಳಲಲ

ಕಲಸ ಮಾಡಲ ನರತ ಕಲಸಗಾರರ ಬರೀಕಾಗದಾದಾರ.99726 98591 94490 37788

3 BHK ಮರ ಬಡಗಗದ# 961/5, Ist Floor, 13 ಚ.ಅ. ಮನ ಮನಸಾಪಲ /ಬಲರೀರ ನರೀರನ

ಸಕಯಷವದ. ಮಾಗನಲರ ಬಸಪಪ ಪಟಲರುರೀಲ ಬಂಕ ಹಂಭಾಗ, ಶವಕಮಾರಸಾವಾಮ ಬಡಾವಣ

2ನರೀ ಹಂತ, ಹದಡ ರಸತು, ದಾವಣಗರ. 72591 47046

ಬ�ಕಗದದರಮಾಕಷಟಂಗ ಕಲಸಕಕ ಯಾವುದರೀ ಟಾಗಷಟ ಇರವುದಲೊ. ವಸತುಗಳ ಮಾರಾಟ ಇರವುದಲೊ. ಕಂಪನಯ

ಪರುಚಾರಕಕ ಮಾತರು. ಆಸಕತುರ ಸಂಪಕಷಸಬರೀಕಾದ ನಂಬರ

9886457755, 7892009387

SUMMER CAMPManipal Ints. of

Computer EducationMCC 'B' Block, DVG.

M. : 94491 28832

ತಕಷಣ ಬ�ಕಗದದರಟಾಟಾ ಮೊರೀಟಾರ ಸನ ಅಧಕೃತ ಸವರೀಷಸ ಸಟರೀರನ ನಲೊ ಕಲಸ ಮಾಡಲ ಕಂಪೂಯಟರ ಆಪರರೀಟರ ಬಲೊಂಗ ಅಸಸಟಂಟ , ವಕಷ ಷಾಪ , ಸಲಪರ ವೈಸರ , ಮಕಾಯನಕಸಾ ಮತತು ಹಲಪರ ಸ ಬರೀಕಾಗದಾದಾರ. ಆಕರಷಕ ಸಂಬಳ ಹಾಗಲ ಭತಯ ಕಲಡಲಾಗತತುದ. ಸಂಪಕಷಸ :9900596383, 9844124036

S.R. ಕನ ಸಟಾರಕಷನಜ.ಸ.ಬ. ಆಪರರೀಟರ , ಲಾರ ಡರುೈವರ , ಆಫರೀಸ

ರಸಪಷನಸಟ ಬರೀಕಾಗದಾದಾರ. ಸಂಪಕಷಸ :

7676999991

ಮರ ಮರಟಕಕದದಾವಣಗರ ಎಂ.ಸ.ಸ. `ಬ' ಬಾೊಕ,

# 3371/4 `ಬ' ಶಂಕರಲರೀಲಾ ಗಾಯಸ ಏಜನಸಾ, ಬನನ ಮರದ ಹಂಭಾಗ, 20x60 ಅಳತಯ 20x30 ಸೈಟ ಹಾಗಲ 20x30 ಅಳತಯ ಸಂಗಲ ಬಡ ರಲಂ ಮನ ಮಾರಾಟಕಕದ.

80734 38728, 98450 65434

pAn cArd ಮಡಕೂಡಲಗುವುದು.

Rs. 150/-Vishwas info data solutionsOpp. Anand Residency,

Near KSRTC Bus Stand, Davanagere.

ph: 98442 60268

crAsh coUrsesSummer Coaching for SSLC

Students (State & CBSE ) Subjects : Maths, Science, English Grammar. Starts from 8-4-19 to

2-6-19. Enrollment starts now, Place: nisarga convent

Near HKR Circle, Nituvalli, Davangere. mob:-98444 43374, 99862 26454

ಬಡಗಗಹಲರೀಟಲ ಗ ಹಾಗಲ ಅಂಗಡಗಳಗ ಮಳಗಗಳು ಹಾಗಲ ಮನಗಳು ಬಾಡಗಗ ದಲರಯತತುವ. ಸರಸವಾತ ಬಡಾವಣ, ಕನರಾ ಬಾಯಂಕ ಹತತುರ, ನಟವಳಳ, ವಚಾರಸರ.81055 42689

ಮದಯವಯಸನಗ ಅರವಲಲದಂತ ಮದಯ ಸ�ವರ ಬಡಸರ

ಪರುತ ತಂಗಳು 7ಮತತು 21ನರೀ ತಾರರೀಖ ಜನತಾ ಡರೀಲಕಸಾ ಲಾಡ, ಕ.ಎಸ.ಆರ.ಟ.ಸ. ಹಲಸ ಬಸ ಸಾಟಯಂಡ ಎದರ, ದಾವಣಗರ.

4 ಮತತು 18ರಂದ ಕಾವರೀರ ಲಾಡ, ಪೂನಾ - ಬಂಗಳೂರ ರಲರೀಡ, ಹಾವರೀರ.

ಅಸತುಮಾ, ಕರೀಲ ನಲರೀವುಡ|| ಎಸ .ಎಂ. ಸ�ಠ. ಫೂ�ನ : 32427

ಸಮಯ: ಬಳಗಗ 10ರಂದ ಮಧಾಯಹನ 2 ರವರಗ.

ಆಫೀಸ ಸಥಳಾಂತರಸಲಾಗದscientific fUel

injectionsBosch Authorized Workshop, Next to

Hotel Shoven (Kini Towers), Near D.C. Office, P.B. Road, Davangere-577 006. Ph. : 08192 254724

ಗರಹಕರು ಎಂದನಂತ ಸಹಕರಸಬ�ಕಗ ವನಂತಸುತತ�ವ.

joBs in ಮೈಸೂರುImpulse Divisionನಲೊ 32 Permanent ಹದದಾಗಳಗ Age (18-25) 10th, PUC ಮರೀಲಪಟಟರವ ತಂಗಳಗ (8000 ರಂದ 15000/-) P.M., ಉಚತ ವಸತ, ಸಂಪಕಷಸ :9342238667, 9019655500

ಡಾ|| ಎಂ.ಎಸ. ನಂಜುಂಡಸಾವಾಮಎಂ.ಎಸ.ಸ., ಪ.ಹಚ.ಡ.

ರಸಾಯನ ಶಾಸತರ ವಭಾಗ, ಎ.ವ.ಕ. ಕಾಲೇಜ, ದಾವಣಗರ.ಜನನ : 13.11.1965, ಮರಣ : 01.04.2017

(ಮತತ ಹುಟಟ ಬಾ ಕರಣ) ಇಂದಗ ನೀವು ನಮಮನನಗಲ ಎರಡು ವರಣಗಳಾದವು. ಸದಾ ತಮಮ ಸಮರಣಯಲಲರುವ, ದುಃಖತಪತರಾದ ತಂದ-ತಾಯ, ಪತನ ಮತುತ ಮಕಕಳು

ಹಾಗೂ ಕುಟುಂಬ ವಗಗದವರು ಮತುತ ಅಪಾರ ಬಂಧು-ಮತರರು.

ದವಾತೇಯ ವರಗದ ಪುಣಯ ಸಮರಣ

ಮರ ಮರಟಕಕ ಇದಶಕತುನಗರದಲೊ 2BHK ಮನ

ಮತತು ಶಾಂತನಗರದಲೊ 20X40 ಅಳತಯ ಸೈಟ

ಮಾರಾಟಕಕದ. ದಾವಣಗರ.99861 36969

sUmmer VocAtionFor 9th passed out students Mathematics and Science regular tuition classes only. Limited Seats Available.

Contact Immediately.86604 37679, 95381 12833

WAntedಕಾರ ವಾಷ ಮಾಡಲ

ಹಡಗರ ಬರೀಕಾಗದಾದಾರ.Salary : 9000/-

ನಂದ ಟೈರ ಪಲರಟ mob: 99161 43003,

08192 261003, 99868 63843

ಬ�ಕಗದದರದಾವಣಗರ 6ನರೀ ಕಾರುಸ , 4ನರೀ ಮರೀನ ನಲೊರವ ಸಮಥಷ ಗಾಮಷಂಟಸಾ ನಲೊ ಟೈಲರಂಗ ಕಲಸ ಮಾಡಲ ಮಹಳಾ ಕಲಸಗಾರರ ಬರೀಕಾಗದಾದಾರ. ಉತತುಮ ವರೀತನ ನರೀಡಲಾಗವುದ. ಸಂಪಕಷಸ:83108 95981, 73532 44571

ಮಹಳಯರು ಕಲಸಕಕ ಬ�ಕಗದದರಆಯವಷರೀದ ಚಕತಸಾ &

ಔರಧ ಮಾಡಲಕಕ.ಸಮಯ: 10-2. 4.30-7PM.

ವದಾಯನಗರ, 2nd Stop.77951 24355, 88612 52768

ಮಳಗ ಬಡಗಗ ಇದ10x18 ಇರವ ಮಳಗ ವಾಣಜಯ ಉಪಯರೀಗಕಾಕಗ MCC 'B' Block, No.2662/2, Opp. to JJM Medical College, Dental College Road, Hideout Hotel ಇರವ Complex ನಲೊ ಬಾಡಗಗ ಇದ.

Direct Contact:m: 70224 73216

ಶಕಷಕಯರು ಬ�ಕಗದದರD.Ed., B.A., B.Ed., B.Sc., M.Sc., B.Com., Diploma Computer, Abacus.Address: little champs school.Near HKR Circle, Sham Complex,

Nittuvalli, Davangere.90609 06039, 63602 44300

ವಹನ ಸಲಭಯ ಬ�ಕಗದಶಾಲಾ-ಕಾಲರೀಜ ವದಾಯರಷಗಳು ವಾಹನ ಸಲಭಯ ನರೀಡಲ ಗತತುಗ ಆಧಾರದ ಮರೀಲ ಆಸಕತುಯಳಳ ವಾಹನ ಮಾಲರೀಕರ ಸಂಪಕಷಸ :99453 50577

ಹೂಸ HYUNDAI EONಕರು ಮರಟಕಕದSingle Owner, White Colour, 38,000 KMS Running, 2015 ModelDAIvIk IYNAHAllI99456 43223

SUMMER CAMPSpoken English and

English GrammerElItE ACADEMY

International Authorized Centre9844239618

ದಾವಣಗರ ತಾಲಲೊಕ ಕನಗಲಂಡನಹಳಳ ಗಾರುಮದ ವಾಸ ತಲರೀಳಹಣಸ ಬಸಪಪ (75) ಅವರ ದನಾಂಕ : 31.03.2019ರಂದ ಭಾನವಾರ ಸಂಜ 6.30ಕಕ ನಧನರಾಗದಾದಾರ. ಪತನ, ಇಬಬಾರ ಪುತರುರ, ನಾಲವಾರ ಪುತರುಯರ ಹಾಗಲ ಅಪಾರ ಬಂಧಗಳನನ ಅಗಲರವ ಮೃತರ ಅಂತಯಕರುಯಯ ದನಾಂಕ :01.04.2019ರಂದ ಸಲರೀಮವಾರ ಮಧಾಯಹನ 12.30ಕಕ ಕನಗಲಂಡನಹಳಳಯ ಅವರ ಸವಾಂತ ಜಮರೀನನಲೊ ನರವರೀರಲದ.

ಕನಗೂಂಡನಹಳಳಯ ತೂ�ಳಹುಣಸ ಬಸಪಪ ನಧನ

ಮರ ಬಡಗಗ ಇದಕ.ಬ. ಬಡಾವಣ, 1ನರೀ ಮಖಯ ರಸತು, 4ನರೀ ಕಾರುಸ ನಲೊ ಎರಡ ಬಡ ರಲಂ ಮನ ಬಾಡಗಗ ಇದ. ಮನಸಾಪಲ ವಾಟರ ಮತತು ಬಲರೀರ ನರೀರನ ಸಲಭಯವರವ ಮನ ಬಾಡಗಗ ಇದ. ಸಂಪಕಷಸ:99867 56468

ಬ�ಕಗದದರಪಾಟಷ ಟೈಂ OR ಫುಲ ಟೈಂ ಕಂಪೂಯಟರ ಆಪರರೀಟರ

ಹದದಾಗ ಲರೀಡಸ ಬರೀಕಾಗದಾದಾರ.m: 94838 62779

WAntedReceptionist for

PU College, Davanagere.

ph: 99019 62676

WAnted teAcherNTC / D.Ed. / B.Ed.

galaxy high primary school Devaraj Urs Layout,

Opp. Beereswara Kalyana Mantapa, 'C' Block, 3rd Main, Davangere.

80959 55733, 90362 12686

ಸೈಟುಗಳು ಮರಟಕಕವ40x60 East MCC `B' Block ನಲೊ, 40x60 South, J.H. Patel ಬಡಾವಣಯಲೊ, 40x40 South ಸದದಾವರೀರಪಪ ಬಡಾವಣಯಲೊ, 40x80 North, ವವರೀಕಾನಂದ ಬಡಾವಣಯಲೊ.

ಐನಳಳ ಚನನಬಸಪಪ, ಏಜಂಟ 99166 12110, 93410 14130

ದಾವಣಗರ ಯಲೊಮಮ ನಗರದ 4ನರೀ ಮರೀನ , 7ನರೀ ಕಾರುಸ ವಾಸ, ಸವತಾ ಸಮಾಜದ ಎನ .ಎಸ. ನಾಗರಾಜಪಪ ಅವರ ದನಾಂಕ : 31.03. 19ರ ಭಾನವಾರ ರಾತರು 8ಕಕ ನಧನರಾದರ. ಪತನ, ಓವಷ ಪುತರು, ಇಬಬಾರ ಪುತರುಯರ, ಅಳಯಂದರ, ಸಲಸ, ಮೊಮಮಕಕಳು ಹಾಗಲ ಅಪಾರ ಬಂಧ-ಬಳಗವನನ ಅಗಲರವ ಮೃತರ ಅಂತಯಕರುಯಯನನ ದನಾಂಕ : 01.04.2019ರ ಸಲರೀಮವಾರ ಮಧಾಯಹನ 1 ಗಂಟಗ ನಗರದ ಸಾವಷಜನಕ ರದರುಭಲಮಯಲೊ ನರವರೀರಸಲಾಗವುದ.

ಸವತ ಸಮಜದ ಎನ .ಎಸ . ರಗರಜಪಪ ನಧನ

ಜೈ ಶರ�ಮನ ರರಯಣವಕಸ ತರಂಗಣ, ದವಣಗರ

22ರ� ವಷನಾದಉಚತ ಮಜಗ

ವತರಣ ಕಯನಾಕರಮಏಪರುಲ 1 ರಂದ ಮರೀ 10ರವರಗ.ಸಥಳ : ನಗರ ಪಾಲಕ ಮಂಭಾಗ

ಇಂದನ ಮಜಗ ಪಾರುಯರೀಜಕರ :

ಬಳಗವ ಬಸವರಜಪಪನವರುಚಟನಾರನಾ ಅಕಂಟಂಟ

ದಾವಣಗರ ಸಟ ಕಂಬಾರ ಪರೀಟ ವಾಸ ದ|| ಗರಸದದಾಪಪ ಕಂಬಾರ ಇವರ ಪುತರು ಕ.ಜ. ಉಮಾಪತ ಇವರ ದನಾಂಕ : 31.03.2019ರ ಭಾನವಾರ ಸಂಜ 5.30ಕಕ ನಧನರಾದರ. ಪತನ, ಓವಷ ಪುತರು, ಓವಷ ಪುತರು, ಸಹಲರೀದರರ ಹಾಗಲ ಅಪಾರ ಬಂಧಗಳನನ ಅಗಲರವ ಮೃತರ ಅಂತಯಕರುಯಯ ದನಾಂಕ : 01.04.2019ರ ಸಲರೀಮವಾರ ಮಧಾಯಹನ 3 ಗಂಟಗ ಗಾಂಧ ನಗರದ ರದರುಭಲಮಯಲೊ ನರವರೀರಲದ.

ಕುಂಬರ ಪ�ಟಯಕ.ಜ. ಉಮಪತ ನಧನ

ಹರಪನಹಳಳ ತಾಲಲೊಕ ವಡಡನಹಳಳ ಗಾರುಮದ ವಾಸ

ದೂಡಡಮನ ಭರಮಪಪ(94) ಅವರ ದನಾಂಕ : 31.03.2019 ರ ಭಾನವಾರ ರಾತರು 11.10ಕಕ ನಧನರಾದರ.ಮಲವರ ಪುತರುರ, ನಾಲವಾರ ಪುತರುಯರ,

ಮೊಮಮಕಕಳು, ಅಳಯಂದರ ಹಾಗಲ ಅಪಾರ ಬಂಧಗಳನನ ಅಗಲರವ ಮೃತರ ಅಂತಯಕರುಯಯ ದನಾಂಕ :

01.04.2019ರ ಸಲರೀಮವಾರ ಮಧಾಯಹನ 1 ಗಂಟಗ ವಡಡನಹಳಳ

ಗಾರುಮದಲೊ ನರವರೀರಲದ.

ವಡಡನಹಳಳ ದೂಡಡಮನ ಭರಮಪಪ ನಧನ

ಇಂತ ದುಃಖತಪತರು : 91642 21086

ಹಲನಾನಳ ತಾ|| ಮಾದರೀನಹಳಳ ಗಾರುಮದ ವಾಸಶರ� ಕ.ಬ. ಉಮಮಹ�ಶವಾರಪಪ ಮತುತ

ಸಹೂ�ದರರುಇವರ ಮಾಡವ ವಜಾಞಾಪನಗಳು.

ದನಾಂಕ : 22.03.2019ನರೀ ಶಕರುವಾರ ಮಧಾಯಹನ 3.00 ಗಂಟಗ

ನಮಮ ಪೂಜಯ ತಾಯಯವರಾದದ|| ಶರುರೀ ಕ. ಬಸವಣಯಪಪ (ಕ.ಟ. ಮಾಸತುರ )

ಇವರ ಧಮಷಪತನಶರಣ ಶರೕಮತ ಗಂಗಮಮಇವರ ಶವೈಕಯರಾದ ಪರುಯಕತು ಮೃತರ

ಶವಗಣರಧರ ಆಹವಾನ ಪತರಕ|| ಶರ� ತಮಮ�ಶವಾರ ಪರಸನನ || ಶರ� ಉಜನ ಸದದ�ಶವಾರ ಪರಸನನ ||

ಆತಮಶಾಂತಗಾಗ `ಶವಗಣರಧರ'ಯನ ನ ದನಾಂಕ : 02.04.2019ನರೀ ಮಂಗಳವಾರ ಬಳಗಗ 11.05 ಗಂಟಗ ಮೃತರ ಸವಾಗೃಹ ಮಾದರೀನಹಳಳಯಲೊ ನರವರೀರಲದ.

ತಾವುಗಳು ಆಗಮಸ ಮೃತರ ಆತಮಕಕ ಚರಶಾಂತಯನನ ಕಲರೀರಬರೀಕಾಗ ವನಂತ.ಇಂತ ದಃಖತಪತುರ: ಶರ�ಮತ ಬಸಮಮ ಶರ� ಕ.ಎಸ . ಗಂಗಪಪ ಮತುತ ಸಹೂ�ದರರು

ಶರ�ಮತ ಅಂಬಕ ಶರ� ಬೂಮಮಣಣ, ನವೃತತು ಎ.ಇಇ, ಶವಮೊಗಗಶರ�ಮತ ಡ|| ಶಂತ ಶರ� ಡ|| ಕ.ಬ. ಶ�ಖರ , ಶವಮೊಗಗ

ಶರ�ಮತ ಡ.ಜ. ಗ�ತ ಶರ� ಕ.ಬ. ಯತರಜ , ವಕರೀಲರ, ಹಲನಾನಳಶರ�ಮತ ಡ|| ಸಜನಯ ಶರ� ಡ|| ಕ.ಬ ಮಹ�ಂದರಪಪ, ಮೈಸಲರ

ಶರ�ಮತ ಡ|| ಶವಲ�ಲ ಶರ� ಡ|| ಕ.ಬ. ಭರತ ರಜ , ತಮಕಲರಮತುತ ಮಕಕಳು, ಮಮಕಕಳು ಹಾಗಲ ಕೂಟಯಳ ವಂಶಸಥರು

ಮದ�ನಹಳಳ ಗರಮಸಥರು ಹಾಗಲ ಬಂಧು-ಮತರರು.ವ.ಸಲ.: ಆಹಾವಾನ ಪತರುಕ ತಲಪದರೀ ಇದದಾವರ, ಇದನನರೀ ಆಹಾವಾನವಂದ ಭಾವಸ ಆಗಮಸಬರೀಕಾಗ ವನಂತ.

ಸದದ�ಶವಾರ ರಮಪತರಕಕ ಯಡಯೂರಪಪ ಸಥ

ಇದರೀ ದನಾಂಕ 4ರ ಗರವಾರ ನಾನ ನಾಮಪತರು ಸಲೊಸತತುರೀನ. ಅಂದ ನನನ ಜಲತಗ ಬಜಪ ರಾಜಾಯಧಯಕಷ ಬ.ಎಸ. ಯಡಯಲರಪಪ, ನಾಯಕರಾದ ಶರುರೀರಾಮಲ ಹಾಗಲ ಈಶವಾರಪಪ ಜಲತ ಇರಲದಾದಾರ ಎಂದ ಸಂಸದ ಜ.ಎಂ. ಸದದಾರೀಶವಾರ ತಳಸದಾದಾರ. ಬಳಗಗ 10.30ಕಕ ನಗರ ದರೀವತ ದಗಗಮಮನ ದರೀವಾಲಯದಂದ ಮರವಣಗ ಹಲರಟ, 11.30ಕಕ ನಾಮಪತರು ಸಲೊಸವುದಾಗ ಅವರ ಹರೀಳದಾದಾರ.

(1ರ� ಪುಟದಂದ) ಆಡದಾದಾರ. ಆದರ, ಮೊರೀದ ವರದಧ ಈ ರರೀತ ಕಸರ ಎರಚದದಾ, ಮರಳ ಅವರ ಮಖಕಕರೀ ರಾಚತತುದ ಎಂದ ಆಯನಲರ ಹರೀಳದರ.

ಪರುತಯಬಬಾ ವಯಕತುಯಲ ಕಾವಲಗಾರ ಎಂಬ ಪರುಧಾನ ಮಂತರುಯ ಮಾತನನ ಅಥಷ ಮಾಡ ಕಲಂಡರವ ಜನರ, ಈಗ `ನಾವೂ ಚಕ ದಾರರ' ಎಂಬ ಜಾಗೃತ ಹಲಂದದಾದಾರ ಎಂದರ.

ಈಗ ನಡಯತತುರವ ಲಲರೀಕಸಭಾ ಚನಾವಣಯನನ ಸದದಾರೀಶವಾರ ಅವರನನ ಸಂಸದ ಮಾಡಲ ಇಲೊವರೀ ಮೊರೀದಯವರನನ ಪರುಧಾನ ಮಾಡಲ ಎಂಬ ಸಂಕಲರೀಚತ ಮನಲರೀಭಾವ ದಂದ ನಲರೀಡಬಾರದ. ಇದ ಭಾರತದ ಕರೀತಷ ಪತಾಕಯನನ ಎತತು ಹಡಯಲ ನಡಯತತುರವ ಚನಾವಣ ಎಂದರ.

ಭಾರತದ ಕರೀತಷ ಪತಾಕಯನನ ಎತತು ಹಡದ ಉಗರುರನನ ಚಂದ ಉಡಾಯಸದ ಭದರುತಯ ಕಾವಲಗಾರ ಮೊರೀದ ಎಂದ ಹರೀಳದ ಅವರ, ದಕಷ - ಸಮಥಷ ಚಕದಾರನನನ ಮತತು ಐದ ವರಷ ಪರುಧಾನರೀ ಮಾಡಬರೀಕದ ಎಂದರ.

ಈ ಸಂದಭಷದಲೊ ಮಾತನಾಡದ ಚಕಕ

ನಾಯಕನಹಳಳ ಬಜಪ ಶಾಸಕ ಮಾಧಸಾವಾಮ ಮಾತನಾಡ, ಪರುಧಾನ ಮಂತರು ನರರೀಂದರು ಮೊರೀದ ಬಲರಠ ಎತತುನಂತದಾದಾರ. ಅವರಗ ಪೂಣಷ ಬಹ ಮತದಂದ ದರೀಶದ ನಲಗ ಕಲಡಬರೀಕ. ಸಮಮಶರು ಸಕಾಷರ ಎಂದರ ಎತತು, ಕತತು, ಕಲರೀಣಗಳನನ ಜಲರೀಡ ಮಾಡದಂತ. ಇವು ನರೀರಗ ಬರೀಳುತತುವರೀ, ಮರಕಕ ಡಕಕ ಹಲಡಯತತುವರೀ ಗಲತಾತುಗವುದಲೊ ಎಂದ ಎಚಚರಸದರ.

ರಾಜಯದಲೊ ಬಜಪಗ 20ರಂದ 22 ಸರೀಟ

ಸಕಕರ ಕನಾಷಟಕದ ಬಜಪಗ ದಕಷಣದ ರಾಜ ದಾವಾರ ಆಗಲದ. ಇದರಂದ ರಾಜಯಕಕ ಹಚಚನ ಸಲಭಯಗಳು ದಲರಯಲವ ಎಂದವರ ಹರೀಳದರ.

ಸಂಸದ ಜ.ಎಂ. ಸದದಾರೀಶವಾರ ಮಾತನಾಡ, ಒಂದ ದನವೂ ರಜ ಪಡಯದರೀ ದನಕಕ 18 ಗಂಟ ಕಾಲ ದಡಯತತುರವ ಪರುಧಾನ ಮಂತರು ನರರೀಂದರು ಮೊರೀದ ಅವರನನ ಮತತು ಪರುಧಾನ ಮಾಡವ ಮಲಲಕ ದರೀಶವನನ ಉನನತವಾಗ ಬಳಸಬರೀಕ ಎಂದ ಕರ ನರೀಡದರ.

ಈ ಸಂದಭಷದಲೊ ಮಖಂಡರಾದ ಆನಂದಪಪ ಬಜಪಗ ಸರೀಪಷಡಯಾದರ. ಕಳದ ಬಾರ ಮಾಯಕಲಂಡ ವಧಾನಸಭಾ ಕಷರೀತರುದಂದ ಟಕಟ ಸಗಲಲೊ ಎಂಬ ಬರೀಸರದಂದ ಅವರ ಪಕಷದಂದ ಸಡದ ಹಲರ ಹಲರೀಗದದಾರ.

ವರೀದಕಯ ಮರೀಲ ಶಾಸಕರಾದ ಎಸ.ಎ.ರವರೀಂದರುನಾಥ , ಎಸ.ವ.ರಾಮಚಂದರು, ಮಾಡಾಳ ವರಲಪಾಕಷಪಪ, ಎಂ.ಪ. ರರೀಣಕಾಚಾಯಷ, ಪೊರು. ಲಂಗಣಣ, ಜ.ಪಂ. ಅಧಯಕಷ ಶೈಲಜಾ ಬಸವರಾಜ, ಜ.ಪಂ. ಸದಸಯ ಸರರೀಂದರು ನಾಯಕ, ಮಾಜ ಶಾಸಕ ಬಸವರಾಜನಾಯಕ ಉಪಸಥತರದದಾರ.

ಮ�ದಗ ಕಸರು ಎರಚದವರಗ� ರಚುತತದ

ನಗರದಲಲಂದು ಕೃತಜಞಾತ ದರಚರಣವದಾಯಸಾಗರ ಶಾಲಾ ಮಕಕಳು ಸಾವಷಜನಕ ಸರೀವಯಲೊರವವರನನ

ಗರತಸ, ಪರುತವರಷ ಏಪರುಲ 1 ರಂದ ಕೃತಜಞಾತಾ ದನಾಚರಣ ಆಚರಸತತುದಾದಾರ. ಕಾಯಷಕರುಮದ ಇಂದ ಬಳಗಗ 9 ಗಂಟಗ ಸಾಂಕರೀತಕವಾಗ ನಗರದ ಹಲವು ಆಟಲರೀ ನಲಾದಾಣಗಳಗ ಮಕಕಳು ತರಳ ಕೃತಜಞಾತ ಸಲೊಸವರ. ಬಳಗಗ 11 ಗಂಟಗ ಆಟಲರೀ ಸರೀವಯಲೊ ಕತಷವಯ ನಷಠ ಮರದ ಕ.ಬ. ಬಡಾವಣಯ ಮಾರತ ಅವರಗ ಶಾಲಾ ಆವರಣದಲೊರವ ಮಕಕಳ ಮಂಟಪದಲೊ ಕೃತಜಞಾತಾಪಷಣ ಕಾಯಷಕರುಮವನನ ನಡಸಲದಾದಾರ.

ಆವರಗರಯಲಲ ಇಂದು ಹುತತಮರ ದರಚರಣ

ಹತಾತಮ ಕಾಮಷಕರಗಳಾದ ಶರೀಖರಪಪ, ಸರರೀಶ ಅವರಗಳಗ ಶರುದಾಧಂಜಲ ಕಾಯಷಕರುಮವು ಇಂದ ಬಳಗಗ 11 ಗಂಟಗ ಆವರಗರಯ ಹತಾತಮರ ಸಾಮರಕದ ಬಳ ಆಲ ಇಂಡಯಾ ಟರುರೀಡ ಯಲನಯನ ಕಾಂಗರುಸ (ಎ.ಐ.ಟ.ಯ.ಸ) ನಡಯಲದ. ಎಐಟಯಸ ರಾಜಯ ಕಾಯಾಷ ಧಯಕಷ ಹಚ.ಕ. ರಾಮಚಂದರುಪಪ ಅಧಯಕಷತ ವಹಸವರ ಎಂದ ಎಐಟಯಸ ಜಲಾೊ ಪರುಧಾನ ಕಾಯಷದಶಷ ಆವರಗರ ಚಂದರು ತಳಸದಾದಾರ.

ಕಂಪಯಟರ ಆಪರ�ಟರ ಸಂತೂ�ಷ ನಧನ

ದಾವಣಗರ, ಮಾ.31- ನಗರದ ಪತರುಕಾ ಕಷರೀತರುದ ಕಂಪೂಯಟರ

ಆಪರರೀಟರ ಕ.ಎಂ. ಸಂತಲರೀಷ ಕಮಾರ (40 ) ಇಂದ ಬಳಗನಜಾವ ನಧನರಾದರ.

`ಜನತಾವಾಣ' ಸರೀರದಂತ ವವಧ ಪತರುಕಗಳಲೊ ಕಂಪೂಯಟರ ಆಪರರೀಟರ ಆಗದದಾ ಸಂತಲರೀಷ, ಪರುಸತುತ `ಪರುಜಾವಾಣ' ಜಾಹರೀರಾತ ವಭಾಗದ ಗಾರುಫಕ ಡಸೈನರ ಆಗದದಾರ. ಅಲಪಕಾಲಕ ಅನಾರಲರೀಗಯದಂದ ಬಳಲತತುದದಾ ಅವರ, ಬಾಪೂಜ ಆಸಪತರುಯಲೊ ಚಕತಸಾ ಪಡಯತತುದದಾರ.

ಸರಳ - ಸಜನಕಗ ಹಸರಾ ಗದದಾ ಸಂತಲರೀಷ, ಕಂಪೂಯಟರ ಆಪರರೀಟರ ಮಾತರುವಲೊದರೀ, ಉತತುಮ ಕರುರೀಡಾಪಟವೂ ಆಗ ದದಾರ. ಅನರೀಕ ಕರುಕಟ ಪಂದಾಯವಳ ಗಳಲೊ ಪತರುಕತಷರ ತಂಡದವರ ಲಲೊಬಬಾರಾಗ ಪಾಲಲಗಳುಳತತುದದಾರ.

ಸಂತಲರೀಷ, ಪತನ, ಓವಷ ಪುತರು, ಇಬಬಾರ ಸಹಲರೀದರಯರನನ ಅಗಲದಾದಾರ. ಪತರುಕತಷರ, ಸನರೀಹತರ ಸಂತಲರೀಷ ನವಾಸಕಕ ಭರೀಟ ನರೀಡ ಮೃತರ ಅಂತಮ ದಶಷನ ಪಡದರ. ಸಂತಲರೀಷ ಅವರ ಪಾರಷವ ಶರರೀರದ ಅಂತಯಕರುಯಯ ಸಥಳರೀಯ ವರೀರಶೈವ ರದರುಭಲಮಯಲೊ ಇಂದ ಮಧಾಯಹನ ನಡಯತ.

ಅಧಕರಕಕ ಬಂದರ ಹೂಸ ಜಎಸ ಟ (1ರ� ಪುಟದಂದ) ಮಾಡದಾದಾರ. ಅದಲೊ ಕನಾಷಟಕದ ರೈತರ ಜರೀಬಂದ ತಗದಕಲಂಡ ಹಣ ಎಂದರ.

ಮೊರೀದ ಕಲವು ಶರುರೀಮಂತರಗ ಸಹಾಯ ಮಾಡದರ, ನಮಮ ನಾಯಯ ಸಕರೀಂ ರೈತರ ಪರವಾಗದ. ಈ ಯರೀಜನ ಮಲಲಕ ನಾವು ಬಡತನ ರರೀಖಗಂತ ಕಳ ಸಥರ ದಲೊರಲರೀ ಶರೀ.20 ರರಟ ಕಟಂಬ ಗಳಗ ವಾಷಷಕ 72 ಸಾವರ ರಲ. ಹಣ ನರೀಡಲರೀದಾಗ ತಳಸದರ.

ಕನಾಷಟಕದಲೊ 28 ಕಷರೀತರುಗಳ ಪೈಕ ಜಡಎಸ ಅಭಯರಷಗಳು ಎಲೊಲೊ ಸಪಧಷಸದಾದಾರಲರೀ ಅಲೊಲಾೊ ನಮಮ ಕಾಂಗರುಸ ಕಾಯಷಕತಷರ ಅವರನನ ಬಂಬಲಸ, ಗಲೊಸಬರೀಕ. ಅದರೀ ರರೀತ, ಜಡಎಸ ಕಾಯಷ ತಕತಷರಲ ಕಾಂಗರುಸ ಅಭಯರಷಗಳ ಗಲವಗ ಶರುಮಸಬರೀಕ ಎಂದವರ ಕರ ನರೀಡದರ.

ಪಾರುದರೀಶಕ ಪಕಷಗಳ ಒಗಗಟಟನನ ಸಹಸಲಾಗದರೀ ಪರುಧಾನ ಮಂತರು ನರರೀಂದರು ಮೊರೀದ ಮೈತರುಯನನ ಕಟಟ ಶಬದಾಗಳಂದ ವಾಯಖಾಯನಸತತುದಾದಾರ ಎಂದ ಈ ಸಂದಭಷದಲೊ ಮಾತನಾಡದ ಜಡಎಸ ವರರಠ ಹಚ.ಡ. ದರೀವರೀಗಡ ಆರಲರೀಪಸದಾದಾರ.

ಎಲೊವನಲನ ನಾನರೀ ಮಾಡದದಾರೀನ ಎಂಬ ಗವಷದಂದ ಮೊರೀದ ಮಾತನಾಡತಾತುರ. ಎಲೊವನಲನ ನಾನ ಗಮನಸದದಾರೀನ ಎಂದ ಅವರ, ಮೊರೀದ ಐದ ವರಷದ ಆಡಳತದ ಬಗಗ ಉತತುರ ಕಲಡಲ ಎಲೊರಲ ಒಟಾಟಗ ನಲಲೊರೀಣ ಎಂದ ಕರ ನರೀಡದರ.

ಮಲರೀಬನಲನರ, ಮಾ.31- ಯಲವಟಟ ಗಾರುಮದ ಶರುರೀ ಆಂಜನರೀಯ ಸಾವಾಮಯ ರಥಲರೀತಸಾವವು ಭಾನವಾರ ಬಳಗಗ ಅಪಾರ ಭಕತುರ ಸಮಮಖದಲೊ ವವಧ ವಾದಯ-ಮರೀಳಗಳಲಂದಗ ಸಂಭರುಮದಂದ ಜರಗತ.

ಸಂಜ ನಡದ ಸಾವಾಮಯ ಮಳಲಳರೀತಸಾವ ನಲರೀಡಲ ಯಲವಟಟ ಸರೀರದಂತ ಸತತುಮತತುಲನ ಹಳಳಗಳ ಸಾವರಾರ ಜನ ಆಗಮಸದದಾರ.

ಓಕಳ ನಂತರ ಭಲತನ ಸರೀವ ನಡಯತ. ಈ ಎಲಾೊ ಕಾಯಷಕರುಮಗಳಲೊ ಜಗಳಯ ಶರುರೀ ರಂಗನಾಥ ಸಾವಾಮ ದರೀವರ ಸಾನನಧಯ ವಹಸತತು.

ಯಲವಟಟಾಯಲಲ ಸಂಭರಮದ ಆಂಜರ�ಯ ಸವಾಮ ರಥೂ�ತಸವದಾವಣಗರ, ಮಾ.31- ರಾಜರೀವ ಗಾಂಧ

ಆರಲರೀಗಯ ವಜಾಞಾನ ವಶವಾವದಾಯಲಯದ 21ನರೀ ವಾಷಷಕ ಘಟಕಲರೀತಸಾವದಲೊ ಜ.ಬ. ಹಲನನಮಲತಷ ಅವರಗ ಪಹಚ ಡ ಪದವ ನರೀಡ ಗರವಸಲಾಗದ.

ಹಲನನಮಲತಷ, ಫಾದರ ಮಲೊರ ವೈದಯಕರೀಯ ಜರೀವರಸಾಯನ ಮಹಾವದಾಯಲಯದ ಜರೀವ ರಸಾಯನ ಶಾಸತು ವಭಾಗದ ಸಹ ಪಾರುಧಾಯಪಕ ಡಾ. ಎ.ಆರ. ಶವಶಂಕರ ಅವರ ಮಾಗಷದಶಷನದಲೊ `ಸಲವರ ಪೊರುರೀಟರೀನಸಾ ಅಂಡ ಎನೈಮ ಮರೀಕಸಷ ನ ಆಲಲಕರೀಹಾಲಸಂ' ವರಯ ಕರತ ಪರುಬಂಧ ಮಂಡಸ, ಪಹಚ ಡ ಪದವ ಪಡದದಾದಾರ.

ಹಲನನಮಲತಷ, ದಾವಣಗರಯ ಜಲರೀಗಪಪನವರ ಗರಮಮ ಹಾಗಲ ಬಸಪಪನವರ ಪುತರು. ಇದರೀಗ ಬಂಗಳೂರ ವೈದಯಕರೀಯ ಮಹಾವದಾಯಲಯ ಮತತು ಸಂಶಲರೀಧನಾ ಸಂಸಥಯಲೊ ಜರೀವ ರಸಾಯನ ಶಾಸತು ವಭಾಗದಲೊ ಸಹಾಯಕ ಪಾರುಧಾಯಪಕರಾಗದಾದಾರ.

ಹೂನನಮೂತನಾ ಅವರಗ ಪಹಚ ಡ

ಶಹಜದ `ಹಳಯ ದಖಲ'ಗ ಲ�ವಡ(1ರ� ಪುಟದಂದ) ಚನಾವಣಾ ಸಮಯದಲೊ ಇವರ ಸಳುಳ ಭರವಸಗಳನನ ಹಂಚತತುದಾದಾರ. ಅವರ `ಟರೀಪ ರಕಾಡಷರ' ರರೀತಯ ಮಾತ ಕರೀಳಬರೀಡ. ಅವರ `ಟಾರುಯಕ ರಕಾಡಷ' (ಹಳ ದಾಖಲ) ತಗದ ನಲರೀಡ. ಇವ ರದದಾ ಬರರೀ ಘಲರೀರಣಯಷಟರೀ, ಕಲಸ ಮಾಡವುದಲೊ ಎಂದ ಗಲತಾತುಗತತುದ ಎಂದರ.

Teacher's for English, Hindi, Science for Primary & Higher

Primary (B.Ed./D.Ed.) Science C3 Method for High School @

patel Veerappa eng. med. h.p.s. & high school

KAKKARAGOLLA-577 589. Davangere Tq. & Dist.

reqUired

96202455289980933292Contact :

sUmmer cAmp for ABAcUs hAnd

Writing, spoKen english

start's from 1st aprilcontact : 9900142952 At VAnitA sAmAj

ಜಲಲ ಸಹಕರ ಯೂನಯನ ಗ ಚುರವಣ

ದಾವಣಗ ರ, ಮಾ.31- ದಾವಣಗರ ಜಲಾೊ ಸಹಕಾರ ಯಲನಯನ ಆಡಳತ ಮಂಡಳಗ ಬರವ ಮರೀ 10 ರಂದ ಚನಾವಣ ನಡಯಲದ ಎಂದ ಯಲನಯನ ನ ಪರುಭಾರ ಮಖಯ ಕಾ ಯಷ ನ ವಷ ಹ ಣಾ ಧ ಕಾ ರ ಕ.ಹಚ.ಸಂತಲರೀಷ ಕಮಾರ ತಳಸದಾದಾರ.

ಸೂ�ಮವರ, ಏಪರಲ 01, 2019 3

ಬ�ಕಗದದರ1) ಕಾಯಷದಶಷ - 01 BA., B.Com.2) ಅಕಂಟಂಟ - 01 - B.Com.3) ಪಗಮ ಏಜಂಟ - 05 - 7ನರೀ ತರಗತ

ಮಹಳಯರಗ ಹಚಚನ ಆದಯತ. ಸಂಪಕಷಸ:ಶರ� ಎಂ. ಸವತ ಪರಕಶ , ಸಂಸಾಥಪಕರ / ಹಾಲ ಅಧಯಕಷರ.

ಶರೕ ಸಾಯ ಕರಡಟ ಕೂೕ-ಆಪ ಸೂಸೖಟ ನಯಮತಮಹಾತಮಗಾಂಧ ಸಕಷಲ ಹತತುರ, ವ-2 ಪಕಕ,

ಅಂದನಲರ ಕಾಂಪೊಕಸಾ , ದಾವಣಗರ.ಮಬೈಲ ನಂ. 99802 40407

Blue's Badmintan aCademy (R)ಷಟಲ ಬಯಡಮಂಟನ ಬ�ಸಗ ಶಬರ

ದರಂಕ : 03.04.2019 ರಂದ ಷಟಲ ಬಯಡಮಂಟನ ಬ�ಸಗ ಶಬರ ಆರಂಭವಗಲದ.

ಆಸಕತರು ಈ ಕಳಗನ ವಳಸದಲಲ ವಚರಸ :ತರಬ�ತ ಸಮಯ : ಬಳಗಗ 11.00 ರಂದ ಮಧಯಹನ 1.30ರವರಗ.

ಸಂಪಕನಾಸ : 88676-38624, 93432-93432, 98866 50788

ರ�ತಜ ಸುಭಶ ಚಂದರ ಬೂ�ಸ ಇಂಡೂ�ರ ಸಟಾ�ಡಯಂ, ಎಸ.ಎಸ. ಲ�ಔಟ, ಬ ಬಲಕ ದವಣಗರ.

ಮಲರೀಬನಲನರ , ಮಾ.31- ರಸತು, ಚರಂಡಗಾಗ ಬಜಪಯನನ ಗಲೊಸಬರೀಡ, ದರೀಶ ಮತತು ದರೀಶದ ಭದರುತಗಾಗ ಬಜಪಯನನ ಗಲೊಸ ಎಂದ ದಾವಣಗರ ಲಲರೀಕಸಭಾ ಚನಾವಣಯ ಬಜಪ ಉಸತುವಾರ ಹಾಗಲ ವಧಾನ ಪರರತ ಸದಸಯ ಆಯನಲರ ಮಂಜನಾಥ ಮತದಾರರಲೊ ಮನವ ಮಾಡದರ.

ಅವರ ಭಾನವಾರ ಕಲಕಕನಲರ ಗಾರುಮದಲೊ ಹಮಮಕಲಂಡದದಾ `ಭಾರತ ಗಲೊಸ' ಬಜಪ ಬಹರಂಗ ಸಭಯಲೊ ಪಾಲಲಗಂಡ ಮಾತನಾಡದರ.

ಪುಲಾವಾಮಾ ಬಳ ಉಗರುರ ದಾಳಯಂದ ಹತಾತಮರಾದ ನಮಮ ಸೈನಕರ ಆತಮಶಾಂತಗಾಗ ಪರುತರೀಕಾರ ತರೀರಸಕಲಳಳಲ ನಮಮ ಸೈನಕರ ಏರ ಸಟರೀಕ ಗ ತರಳದಾಗ ಅವರ ಉಗರುರ ನಲ ಗಳನನ ಉಡರೀಸ ಮಾಡ ಸರಕಷತವಾಗ ಬರ ವವರಗಲ ನದದಾ ಮಾಡದ, ಇಂಚ ಇಂಚ ಮಾಹತ ಪಡದ ಕಳತದದಾ ನರರೀಂದರು ಮೊರೀದ ಅವರ 70 ವರಷಗಳ ನಂತರ ನಮಮ ದರೀಶ ಕಂಡ ಗಂಡಗಲ ಪರುಧಾನ ಎಂದ ಹರೀಳಲ ನಮಗ ಹಮಮ ಎನಸತತುದ.

ಅಲಪ ಸಂಖಾಯತರನನ ಮಚಚಸಲ ಏರ ಸಟೈಕ ಕರತ ಸಾಕಷ ಹರೀಳುವ ಕಾಂಗರುಸ ನವರ, ಅಲಪಸಂಖಾಯತರನನ ಅವಮಾನ ಮಾಡತತುದಾದಾರ. ಪಾಕಸಾತುನ ಪರುಜಗಳಂತ ವತಷಸತತುರವ ಕಾಂಗರುಸ ಪಕಷದವರ ದರೀಶದಲರುರೀಹಗಳಂದ ಆಯನಲರ ಮಂಜನಾಥ ದಲರದರ.

ಪುಲಾವಾಮಾ ದಾಳ ನಂತರ ದರೀಶದಲೊ ದರೀಶ ಭಕತುಯ ಜಾವಾಲ ಎಲೊಡ ಹರಡದದಾ, ಜನ ಅಭಯರಷಗಂತ ದರೀಶದ ಹತದೃಷಟಯಂದ ಮೊರೀದ ಮೊರೀದ ಎಂದ ಅಭಮಾನದಂದ ಹರೀಳುತತುದಾದಾರ. ಮೊರೀದ ಅವರ ಉಗರುರ ಮರೀಲ ಏರ ಸಟೈಕ ಮಾಡವುದಕಕಂತ ಮಂಚ ನಮಮ ದರೀಶದಲೊರವ ಶರುರೀಮಂತರ ಮರೀಲಲ ನಲರೀಟ ಬಾಯನ ಮಲಲಕ ಏರ ಸಟೈಕ ಮಾಡ, ಅವರ ಕಂಗಣಣಗಲ ಗರಯಾಗದದಾರ. ಆ ಪಟಟಯಲೊ ಸದದಾರೀಶವಾರ, ಎಸಸಾಸ ಕಲಡಾ ಇದದಾರ.

ಆ ಸಂದಭಷದಲೊ ಸದದಾರೀಶಣಣ, ಎಸಸಾಸ ಅವರ ಮನಗಳ ಮರೀಲ ಐಟ ದಾಳಯಲ ನಡಯತ. ಸದದಾರೀಶಣಣ ಐಟಗ ಲಕಕ ಕಲಟಟದಾದಾರ. ಆದರ ಅಪಪ-ಮಗ ಇನಲನ ಲಕಕ ಕಲಡತತುಲರೀ ಇದಾದಾರ ಎಂದ ಮಂಜನಾಥ ಛರೀಡಸದರ.

ನಲರೀಟ ಬಾಯನ ಮಾಡದದಾನನ ದರೀಶದ ಸಾಮಾನಯ ಜನ ಬಂಬಲಸದದಾರಂದ ಮೊರೀದ ಅವರಗ ಮತತುರಟ ಶಕತು ಬಂತ. ನಲರೀಟ ಬಾಯನ ಮಾಡದದಾ ಯಾರಗಾಗ ಎಂದ ದರೀಶದ ಜನತಗ ಸತಯ ಗಲತಾತುಯತ. ಜಲತಗ ಬರೀನಾಮ ಆಸತು ಮಾಡವವರಗಲ ಕಡವಾಣ ಹಾಕದಂತಾಯತ ಎಂದರ.

ಜಗತತುನಲೊ ಮೊರೀದ ಎಫಕಟ ಎರಟರ ಮಟಟಗ ಇದ ಎಂಬದಕಕ ಸದಯಲೊ ಸಾಮರಸಯಕಾಕಗ ಬೃಹತ ಶವನ ದರೀವಾಲಯ ನಮಷಸರವುದ ಮತತು ಮೊನನ ಅಭನಂದನ ಪಾಕಸಾತುನದಲೊ

ಬಂಧಯಾದ 48 ಗಂಟ ಒಳಗಾಗ ಬಡಗಡ ಮಾಡರವುದ ಸಾಕಷಯಾಗದ. ಈ ಎಲಾೊ ಅಂಶಗಳನನ ಗಮನಸಯರೀ ದಹಲಯ ಮಾಜ ಸಎಂ ಶರೀಲಾ ದರೀಕಷತ ಅವರ ಮೊರೀದ ಇನಲನ 2 ಸಾರ ಪರುಧಾನ ಆಗಬರೀಕಂದದಾದಾರ. ಮಲಾಯಂ ಸಂಗ ಮತತು ಜನಾದಷನ ಪೂಜಾರ ಕಲಡ ಮೊರೀದ ಮತತು ಪರುಧಾನ ಆಗಲ ಎಂದ ಆಶಸದಾದಾರ.

ಸಮಥಷ ನಾಯಕತವಾದ ಗಣವಲೊದ ರಾಹಲ ಗಾಂಧ ಪರುಧಾನ ಆಗವುದ ಅಸಾಧಯ ವಾದ ಮಾತ. ಇಂತಹ ಸಂದಭಷದಲೊ ಸಕಕ ಸಾಥನ ಗಳಗ ಸಮಥಷ ಅಭಯರಷಗಳಲೊದ ಒದಾದಾಡತತುರವ ಹಚ .ಡ. ದರೀವರೀಗಡರು ಅವಕಾಶ ಸಕಕರ ಮತಲತುಮಮ ಪರುಧಾನ ಆಗಬರೀಕಂಬ ಹಗಲ ಕನಸ

ಕಾಣತತುದಾದಾರಂದ ಆಯನಲರ ಮಂಜನಾಥ ಲರೀವಡ ಮಾಡದರ.

ನದದಗಣಣನಲಲ ಅಪಪ-ಮಗ : ಇಡರೀ ದರೀಶ ಎದದಾರವಾಗ ಮಲಗರವವರ ಮಲಗರಬರೀಕ. ಅವರನನ ಎಬಬಾಸಬಾರದ. ಹರಯರಾದ ಶಾಮನಲರ ಶವಶಂಕರಪಪ ಅವರ ಜಲತ ನಾನ ಲಲರೀಕಸಭ, ವಧಾನಸಭ ಎರಡನಲನ ನಲರೀಡದದಾರೀನ. ಎಸ.ಎಸ . ಮಲೊಕಾಜಷನ ನಮಗಂತ ಚಕಕವರ. ಅವರ ಟರೀಕಗಳಗ ನಾವು ಉತತುರ ಕಲಡವುದಲೊ. ರಾಜಯದ ಗೃಹ ಸಚವರಗ ಗರವ ಕಲಡದ ಇವರ, ಸಾಮಾನಯ ಜನರಗ ಯಾವ ರರೀತ ಗರವ ಕಲಡಬಹದಂದ ಎಲೊರಗಲ ಅಥಷವಾಗದ. ಅದಕಾಕಗ ಅವರನನ ಜನ ಮಲಗಸದಾದಾರ.

ನದದಾಗಣಣನಲೊ ಒಮೊಮಮಮ ಏನರೀನಲರೀ ಮಾತನಾಡತತುದಾದಾರ. ನಾವು ತಲ ಕಲಡಸಕಲಳುಳವುದ ಬರೀಡ ಎಂದ ಮಂಜನಾಥ ಹರೀಳದರ.

ಜಲಾೊ ಬಜಪ ಅಧಯಕಷ ಯಶವಂತರಾವ ಜಾಧವ ಮಾತನಾಡ, ಎಲೊರ ಬಗಗಯಲ ಹಗರವಾಗ ಮಾತನಾಡವ ಮಾಜ ಸಚವ ಎಸ.ಎಸ. ಮಲೊಕಾಜಷನ ಅವರ ನನನ ಸವಾಲಗಳನನ ಸವಾರೀಕರಸಲ ಏಕ ಹದರತತುದಾದಾರ. ಕಾಂಗರುಸ ಪಕಷದ ಯಾರಲಬಬಾರಲ ನಮಮ ಸವಾಲಗಳನನ ಸವಾರೀಕರಸಲೊ. ಕಟಂಬ ರಾಜಕಾರಣಕಕ ಜನ ತಕಕ ಪಾಠ ಕಲಸಬರೀಕಂದರ.

ಸಭಯನನ ಉದಾಘಾಟಸದ ಚಕಕನಾಯಕನಹಳಳ ಶಾಸಕ ಜ.ಸ. ಮಾಧಸಾವಾಮ ಮಾತನಾಡ, ಈ ಚನಾವಣಯಲೊ ಅಕಸಾಮತ ವಲರೀದಗ ಹನನಡಯಾದರ ಅದ ದರೀಶಕಕ ಆದ ಹನನಡ. ಅದಕಕ ನಾವು-ನರೀವು ನರೀರ ಹಲಣ ಆಗಬರೀಕಾಗತತುದ ಎಂದ ಜನರನನ ಎಚಚರಸದರ.

ಪಾರುಸಾತುವಕವಾಗ ಮಾತನಾಡದ ಮಾಜ ಶಾಸಕ ಬ.ಪ. ಹರರೀಶ ಅವರ, ಎಂ.ಪ. ಎಂದರ ಇಷಲಟಂದ ಸರಳ ಎಂಬದನನ ತಲರೀರಸಕಲಟಟವರ ದ. ಜ. ಮಲೊಕಾಜಷನಪಪ ಮತತು ಜ.ಎಂ. ಸದದಾರೀಶವಾರ ಅವರಾಗದಾದಾರ. ಕಷರೀತರುದ 2 ಸಾವರ ಹಳಳಗಳಗ 3-4 ಬಾರ ಭರೀಟ ನರೀಡ, ಅಲೊನ ಸಮಸಯಗಳಗ ಸಪಂದಸರವ ಏಕೈಕ ಸಂಸದ ಎಂಬ ಹಗಗಳಕಗ ಸದದಾರೀಶವಾರ ಅವರ

ಪಾತರುರಾಗದಾದಾರ. ಬಜಪ ಅಧಕಾರಕಕ ಬಂದ ನಂತರ ಈ ಭಾಗದ ಮಹತಾವಾಕಾಂಕಷಯ ಭೈರನಪಾದ ಏತ ನರೀರಾವರ ಯರೀಜನ ಜಾರಗಲಳಸತತುರೀವ ಎಂದರ.

ಸಂಸದ ಹಾಗಲ ಬಜಪ ಅಭಯರಷ ಜ.ಎಂ. ಸದದಾರೀಶವಾರ ಮಾತನಾಡದರ. ತಾಲಲೊಕ ಗಾರುಮಾಂತರ ಬಜಪ ಅಧಯಕಷ ಗಲರೀವನಹಾಳ ರಾಜಣಣ ಸಭಯ ಅಧಯಕಷತ ವಹಸದದಾರ.

ಜ.ಪಂ. ಅಧಯಕಷ ಶರುರೀಮತ ಶೈಲಜಾ ಬಸವರಾಜ, ಹರಯರಾದ ಎನ .ಜ. ನಾಗನಗಡರು, ವಾಸನದ ನಂದಗಡರು, ಜ.ಪಂ. ಶಕಷಣ ಮತತು ಆರಲರೀಗಯ ಸಾಥಯ ಸಮತ ಅಧಯಕಷ ಬ.ಎಂ. ವಾಗರೀಶ ಸಾವಾಮ, ಜ.ಪಂ. ಮಾಜ ಅಧಯಕಷ ಹನಗವಾಡ ವರೀರರೀಶ, ಬಳೂಳಡ ರಾಮಚಂದರುಪಪ, ಚಂದರುಶರೀಖರ ಪೂಜಾರ, ಹಂಡಸಘಟಟ ಪರಮರೀಶವಾರಪಪ, ಒ.ಬ. ಗಡರು, ಎಂ. ನಂಗನಗಡ, ಪ. ಮಹಾಲಂಗಪಪ, ಜಗಳ ಇಂದಲಧರ, ಐರಣ ಅಣಣಪಪ, ಆದಾಪುರ ವರೀರರೀಶ, ಭಾನವಳಳಯ ಕಲಟರುರೀಶ, ಎ.ಕ. ಮಂಜಪಪ, ಶರುರೀಮತ ರಲಪಾ ಕಾಟವಾ, ಹರಹರ ನಗರ ಬಜಪ ಅಧಯಕಷ ರಾಜ ರಲರೀಖಡ, ತಾ.ಪಂ. ಸದಸಯ ಗಳದಹಳಳ ಮಾಲತರೀಶ, ಜಲಾೊ ಬಜಪ ಎಸಟ ವಲರೀಚಾಷ ಅಧಯಕಷ ಮಂಗರೀನಹಳಳ ಲಲರೀಹತ ಮತತುತರರ ಭಾಗವಹಸದದಾರ.

ಬಳೂಳಡ ಬಕಕರೀಶ ಸಾವಾಗತಸದರ. ಪ.ಆರ. ರಾಜ ವಂದಸದರ.

ಕೂಕಕನೂರನಲಲ `ಭರತ ಗಲಲಸ' ಬಜಪ ಬಹರಂಗ ಸಭ

ದಾವಣಗರ, ಮಾ.31- ಮನವಾದಗಳಂದ ದರೀಶದ ಸಂವಧಾನವನನ ರಕಷಸದದದಾರ ಜರೀತಪದಧತ, ದರೀವದಾಸಯಂತಹ ಪದಧತಗಳು ಮತತು ಮರಕಳಸಲವ ಎಂಬ ಎಚಚರಕಯನನ ಕನಾಷಟಕ ದಲತ ಸಂಘರಷ ಸಮತ ರಾಜಯ ಸಂಚಾಲಕ ಹಣಲಣರ ಶರುರೀನವಾಸ ನರೀಡದರ.

ಅವರ ಇಂದ ನಗರದ ಅಕಕಮಹಾದರೀವ ಕಲಾಯಣ ಮಂಟಪದಲೊ ಕನಾಷಟಕ ದಲತ ಸಂಘರಷ ಸಮತಯ ಜಲಾೊ ಶಾಖ ಹಮಮಕಲಂಡದದಾ ಸಂವಧಾನ ಉಳಸ-ಮನವಾದ ಧಕಕರಸ ರಾಜಾಯದಯಂತ ಅರವನ ಆಂದಲರೀಲನ ವಚಾರ ಸಂಕರಣವನನ ಉದಾಘಾಟಸ ಮಾತನಾಡದರ.

ಕಳದ ಐದ ವರಷಗಳ ಆಡಳತದಲೊ ಎನ ಡಎ ಸಕಾಷರ ದಲತರ, ಅಲಪಸಂಖಾಯತರ, ಹಂದಳದವರನನ ಭಯದ ವಾತಾವರಣಕಕ ದಲಡದ. ಮೊರೀದ ವರದಧ ಮಾತನಾಡದವರಗ ದರೀಶ ದಲರುರೀಹದ ಪಟಟ ಕಟಟಲಾಗತತುದ. ಸಂಘ ಪರವಾರ ದರೀಶ ಪರುರೀಮದ ಹಸರನಲೊ ಜನರನನ ದಾರ ತಪಪಸತತುದ. ನಮಮ ವರಲರೀಧಗಳು ಯಾರಂದ ಅರಯವುದರಲೊ ವಫಲರಾಗದದಾರೀವ ಎಂದ ಅವರ ಆತಂಕ ವಯಕತುಪಡಸದರ.

ಮಂಡಲ ಕಮರೀರನ ವರದಯಂತ ಹಂದಳದ ವಗಷದವರ ಮರೀಸಲಾತ ಪಡಯತತುದಾದಾರ. ಆದರ ಆ ಮರೀಸಲಾತ ತಗದ ಹಾಕವ ಬಗಗ ಮಾತನಾಡಲಾಗತತುದ.

ಮರೀಸಲಾತಯಂತಹ ಹಕಕಗಳನನ ನರೀಡರವ ಸಂವಧಾನವನನರೀ ಬದಲಸಲ ಹಲರಟದಾದಾರ. ಒಂದ ವರೀಳ ಈಗರವ ಸಂವಧಾನ ಕತಲತುಗದರ ರಕತು ಕಾರುಂತಯರೀ ಜರಗಲದ.

ನಾವುಗಳು ಸಂವಧಾನ ಉಳಸಬರೀಕ ಮನವಾದವನನ ಧಕಕರಸಬರೀಕ. ಸಂವಧಾನ ಉಳಸವ ನಟಟನಲೊ ಕಲರೀಮವಾದ ಬಜಪಗ ಮತ ನರೀಡಬರೀಡ. ಕಲರೀಮವಾದ ಪಕಷಗಳು ಆಡಳತಕಕ ಬಂದರ ಮಂದನ ದನಗಳು ಕರಟಕರವಾಗಲವ. ಜಾತಯತರೀತ ಪಕಷಗಳ ಅಭಯರಷಗಳಗ ಮತ ನರೀಡ ಗಲೊಸವ ಮಲಲಕ ದರೀಶ ಹಾಗಲ ಅಂಬರೀಡಕರ ನರೀಡದ ಸಂವಧಾನವನನ ಉಳಸಲರೀಣ ಎಂದ ಕರ ನರೀಡದರ.

ವರಯ ಮಂಡನ ಮಾಡದ ಪರುಗತಪರ ಚಂತಕ,

ಬರಹಗಾರ ಚತರುದಗಷದ ಪೊರು.ಸ.ಕ. ಮಹರೀಶ, ಜಗತತುನ ಯಾವುದರೀ ದರೀಶದಲೊ ಸಂವ ಧಾನ ಉಳಸ ಎಂದ ಆಂದಲರೀಲನ ನಡಯತತುಲೊ. ನಮಮ ದಭಾಷಗಯ ದರೀಶದ ಸಂವಧಾನಕಕ ಬಹ ದಲಡಡ ಅಪಾಯ ಒದಗದ. ಇದರಂದ ದರೀಶದ 130 ಕಲರೀಟ ಜನರಗ ಅಪಾಯ ಒದಗಲದ. ನಮಮ ಪರಸಥತ ಜಾವಾಲಾಮಖಯ ಮರೀಲ ಮಲಗದಂತದ ಎಂದ ಬರೀಸರ ವಯಕತುಪಡಸದರ.

ಹಣ, ಹಂಡ, ಸರೀರ, ಮಲಗತ ಪಡದ ಮತ ಹಾಕದ, ಪಾರುಮಾಣಕವಾಗ ಆಯಕ ಮಾಡದದದಾರ ಸಂವಧಾನವನನ ಹಾಳು ಮಾಡದಂತ. ಅಂಬರೀಡಕರ ನರೀಡದ ಸಂವಧಾನವನನ ಉಳಸವ ಜವಾಬಾದಾರ ನಮಮ ಮರೀಲದ. ನಮಮನನ ನಾವು ಬದಲಸಕಲಳಲಳರೀಣ. ನಮಗ ಶಕತು ನರೀಡದ ಸಂವಧಾನವನನ ಮಾರಕಲಳುಳವುದ ಬರೀಡ

ಎಂದ ಕವಮಾತ ಹರೀಳದರ.ಮಖಯ ಅತರಗಳಾಗ ಆಗಮಸದದಾ ಕ.ದ.ಸಂ.ಸ.

ರಾಜಯ ಖಜಾಂಚ ಸತಯ ಭದಾರುವತ ಮಾತನಾಡ, ಅಸಮಾನತಯನನ ತಂದವರ ಮನವಾದಗಳು. ಅಂಬರೀಡಕರ ಇದನನ ಬದಲಸವ ನಟಟನಲೊ ಸಂವಧಾನದ ಮಲಲಕ ಪರುಯತನ ಪಟಟರ. ಆದರ ಇಂದ ಸಂವಧಾನಕಕ ಧಕಕಯಾಗವ ಪರಸಥತ ಎದರಾಗದ. ಅಂದ ಅಂಬರೀಡಕರ ಹರೀಳದದಾರ ಮತದಾನದ ಮಹತವಾ ಒಂದಲೊ ಒಂದ ದನ ಗಲತಾತುಗತತುದ ಎಂದ. ಅದ ಈಗ ಬಂದದ. ಏಪರುಲ 23ರ ಚನಾವಣಯಲೊ ಸಂವಧಾನ ವರಲರೀಧಗಳಗ ಮತ ಹಾಕಬರೀಡ ಎಂದ ಕರ ನರೀಡದರ.

ಜಲಾೊ ಸಂಚಾಲಕ ಬ. ದಗಗಪಪ ಅಧಯಕಷತ ವಹಸದದಾರ. ವಶರೀರ ಆಹಾವಾನತರಾಗ ರಾಜಯ ಸಂಘಟನಾ ಸಂಚಾಲಕ ಮರರೀಶ ನಾಗಣಣನವರ ಆಗಮಸ ಮಾತನಾಡದರ. ಹಚ. ಮಲೊಕಾಜಷನ ವಂದಾಲ, ಬಸಸಾರೀನಹಳಳ ನಾಗರಾಜ, ಬ.ಕ. ಬಸವರಾಜ ಹಾಗಲ ಇನನತರ ಮಖಂಡರ ಆಗಮಸದದಾರ.

ಐರಣ ಚಂದರು ಮತತು ಅಂಜನಪಪ ಲಲರೀಕಕರ ಸಂಗಡಗರ ಜಾಗೃತ ಗರೀತಗಳನನ ಹಾಡದರ.ಜಲಾೊ ವದಾಯರಷ ಒಕಲಕಟದ ಡ. ಅಂಜನಪಪ ಸಾವಾಗತಸದರ. ಜಲಾೊ ಸಂಘಟನಾ ಸಂಚಾಲಕ ಸ.ಟ. ಸದಾನಂದ ಪಾರುಸಾತುವಕ ನಡಗಳನಾನಡದರ. ಜಲಾೊ ಸಂಘಟನಾ ಸಂಚಾಲಕ ಟ. ರವಕಮಾರ ವಂದಸದರ.

ಸಂವಧನ ಉಳಸದದದರ ದ�ವದಸ, ಜ�ತ ಪದಧತ ಮರುಕಳಸಲವಸಂವಧನ ಉಳಸ-ಮನುವದ ಧಕಕರಸ ವಚರ ಸಂಕರಣದಲಲ ಹಣೂಣರು ಶರ�ನವಸ

ಬಜಪಯನುನ ರಸತ, ಚರಂಡಗಗ ಬಂಬಲಸದ� ದ�ಶಕಕಗ ಬಂಬಲಸ : ಆಯನೂರು

ದೂಡಡಬತ : ಇಂದು ಸುದಶನಾನ ಹೂ�ಮಶರುರೀ ರರೀವಣಸದಧರೀಶವಾರ ಸಾವಾಮಯ ದರೀವಾಲಯದಲೊ ಸದಶಷನ ಹಲರೀಮ

ಮತತು ಮಹಾರದಾರುಭಷರೀಕ ಇಂದ ನಡಯಲದ. ಇಂದ ಬಳಗಗ 7.30 ಕಕ ಶರುರೀ ವಶವಾರೀಶವಾರ ಶವಾಚಾಯಷ ಹಾಲಸಾವಾಮರೀಜ, ರಾಂಪುರ ಇವರ ಅಮೃತ ಹಸತುದಂದ ಹಲರೀಮದ ಪೂಣಾಷಹತ, ಶರುರೀ ರರೀವಣಸದದಾರೀಶವಾರ ಸಾವಾಮಯ ಶಲಾಮಲತಷಗ ರದಾರುಭಷರೀಕ, ಅಲಂಕಾರ, ಮಹಾಮಂಗಳಾರತ ನಡಯಲವ. ನಂತರ ಗರಗಳಂದ ಧಮಷಸಭ, ನಂತರ ಪರುಸಾದ ವನಯರೀಗ ನಡಯಲದ.

ವಕಸ ತರಂಗಣ ಸಂಸಥಯಂದ ಇಂದು ಉಚತ ಮಜಗ ವತರಣ ಕ�ಂದರದ ಉದಘಾಟರ

ದಾವಣಗರ, ಮಾ.31- ಮಹಾನಗರ ಪಾಲಕ ಮಂಭಾಗದ ರೈಲವಾ ನಲಾದಾಣದ ಎದರ ನಾಳ ದನಾಂಕ 1 ರ ಸಲರೀಮವಾರ ಮಧಾಯಹನ 12 ಗಂಟಗ ಸಾವಷಜನಕರಗ ಉಚತ ಮಜಗ ವತರಣಾ ಕರೀಂದರು ಆರಂಭವಾಗಲದ ಎಂದ ವಕಾಸ ತರಂಗಣ ಕಾಯಷದಶಷ ಸತಯನಾರಾಯಣ ಮಲತಷ ಇಂದ ಪತರುಕಾಗಲರೀಷಠಯಲೊ ತಳಸದಾದಾರ.

ಏ. 1 ರಂದ ಮಲಖಷರ ದನ ಎಂದ ಜನರಲೊ ಕಟಟ ಭಾವನ ಇದ. ಈ ಭಾವನ ತಲಲಗಸ ಅಂದ ಸರೀವಾದನ ಎಂದ ಪರಗಣಸದದಾರೀವ. ಏ. 1 ರಂದ ಮರೀ 15 ರವರಗ ಸಮಾರ 8 ರಂದ 10 ಸಾವರ ಜನರಗ ಉಚತವಾಗ ಮಜಗಯನನ ವತರಸಲ ವಯವಸಥ ಮಾಡಲಾಗದ. ಕಡರೀ ದನ ಅನನ ಸಂತಪಷಣ ಇದ

ಎಂದ ಹರೀಳದರ. 22 ವರಷಗಳಂದ ಈ ಸರೀವಾ ಕಾಯಷವನನ

ನಡಸಕಲಂಡ ಬರಲಾಗತತುದ. ತರುವಧ ದಾಸಲರೀಹ ಶರುರೀ ಶವಕಮಾರ ಸಾವಾಮಗಳ ಜನಮ ದನವೂ ಏಪರುಲ 1 ಆಗದದಾ, ಈ ದವಸಕಕ ಮಹತವಾ ಬಂದದ ಎಂದರ. ದಾನಗಳ ಸಹಾಯದಂದ ಈ ಸರೀವಾ ಕಾಯಷ ನಡದ ಕಲಂಡ ಬರತತುದ. ನಾಳ ಸಲರೀಮವಾರ ಶರುರೀ ಜಡರೀಸದದಾ ಶವಯರೀಗರೀಶವಾರ ಮಠದ ಶರುರೀ ಶವಾನಂದ ಸಾವಾಮರೀಜ ಮಜಗ ವತರಣಾ ಕರೀಂದರುವನನ ಉದಾಘಾಟಸವರ.

ಪತರುಕಾಗಲರೀಷಠಯಲೊ ಶರುರೀಮತ ವಜಯಲಕಷಮ ವರೀರಮಾಚನರೀನ, ಶಾಮನಲರ ಲಂಗರಾಜ, ಭಾವನಾರಾಯಣ, ಶವಕಮಾರ, ಮಂಜನಾಥ ಹಾಗಲ ಮತತುತರರದದಾರ.

WAntedRequired for a upcoming branded furniture

showroom in the heart of city✦ stores manager ✦ Accountant ✦ sales representativeAttractive salary plus incentive, please drop

in your bio-data with photo:Contact: royAloAK

C/o.AMBIKA FURNITURE,#843, Ashoka Road, Davanagere-577002.email id: [email protected]

ಅಜಂಪುರ ಶಟುರ ಸುಶ�ಲಮಮ ಇನನಲಲ

(1ರ� ಪುಟದಂದ) ಶವಣಣನವರನನ ಮದವಯಾಗದದಾರ. ಸಮಾರ 6-7 ದಶಕಗಳಂದ ದಾವಣಗರಯ ಸಲಸಯಾಗದದಾರಲ, ಉತತುರ ಕನಾಷಟಕದ ತಮಮ ಭಾಷಯಲೊರೀ ಇಳ ವಯಸಸಾನಲಲೊ ಗಟಟಯಾದ ಧವಾನಯಲೊರೀ ಮಾತನಾಡವುದರ ಮಲಲಕ ಗಮನ ಸಳಯತತುದದಾರ.

ದಾವಣಗರ ನಗರಸಭ ಸದಸಯರಾಗದದಾ ಸಶರೀಲಮಮ, ಉಪಾಧಯಕಷರಾಗ ಸರೀವ ಸಲೊಸವುದರ ಮಲಲಕ ನಗರಸಭಯ ಪರುಪರುಥಮ ಮಹಳಾ ಉಪಾಧಯಕಷ ಎಂಬ ಹಗಗಳಕಗ ಪಾತರುರಾಗದದಾರ. ಮಹಳಾ ಸಂಘಟನಗಳಲೊ ಪರುಮಖರಲಲೊಬಬಾರಾಗದದಾ ಅವರ, ಅಕಕಮಹಾದರೀವ ಸಮಾಜ, ಜಾಗೃತ ಮಹಳಾ ಸಂಘ, ಮಹಳಾ ಸಮಾಜ ಸರೀರದಂತ, ಅನರೀಕ ಸಾಮಾಜಕ ಸಂಘಟನಗಳಲೊ ಸಕರುಯ ಪದಾಧಕಾರಯಾಗ ಕಾಯಷ ನವಷಹಸದದಾರ.

ಅಲೊದರೀ, ಪುಟಟರಾಜ ಕವ ಗವಾಯಗಳವರ ಶರುರೀ ವರೀರರೀಶವಾರ ಪುಣಾಯಶರುಮದ ಉಪಾಧಯಕಷರಾಗದದಾರ. ಜಲತ-ಜಲತಗ, ಪುಟಟರಾಜ ಗವಾಯಗಳು, ಹಬಬಾಳಳ ಮಲರ ಸಾವರ ಮಠ, ಮೈಸಲರನ ಸತಲತುರ ಮಠ , ಚತರುದಗಷದ ಮರಘಾ ಮಠ ಸರೀರದಂತ ನಾಡನ ಅನರೀಕ ಸಾವಾಮರೀಜಗಳ ಒಡನಾಡಯಾಗದದಾರ. ನಾಡನ ಯಾವುದರೀ ಮಠದ ಸಾವಾಮರೀಜ ನಗರಕಕ ಆಗಮಸದಾಗ,

ಸಶರೀಲಮಮನವರ ಮನಯಲೊರೀ ವಾಸತುವಯ ಮಾಡತತುದದಾರ. ಆ ಮಲಲಕ ಧಾಮಷಕ ಚಟವಟಕಗಳಲಲೊ ತಮಮನನ ತಾವು ತಲಡಗಸಕಲಳುಳವುದರಲಂದಗ ಸಮಾಜ ಸರೀವಯಲೊ ತಮಮದರೀ ಆದ ಸರೀವ ಸಲೊಸತತುದದಾರ.

ಸಶರೀಲಮಮ, ವಯರೀ ಸಹಜ ಕಾಯಲಯಂದ ಸಮಾರ 6 ತಂಗಳನಂದ ಆಸಪತರುಯಲೊ ಚಕತಸಾ ಪಡಯತತುದದಾರ. ಬಜಾಪುರದ ಶರುರೀ ಸದದಾರೀಶವಾರ ಸಾವಾಮರೀಜ, ಸತಲತುರ ಸಾವಾಮರೀಜ, ಕರೀದಾರ ಜಗದಗರಗಳು, ಕಣವಾಕಪಪ ಸಾವಾಮರೀಜ, ಹಬಬಾಳಳ ಮಲರ ಸಾವರ ಮಠದ ಶರುರೀ ಗರಸದದಾ ಸಾವಾಮರೀಜ, ಚತರುದಗಷದ ಶರುರೀ ಶವಮಲತಷ ಮರಘಾ ಶರಣರ, ಬೈಲಲರ ಮಠದ ಶರುರೀ ನಜಗಣಾನಂದ ಸಾವಾಮರೀಜ ಸರೀರದಂತ, ಅನರೀಕ ಸಾವಾಮರೀಜಗಳು, ಗಣಯರ ಆಸಪತರುಗ ಭರೀಟ ನರೀಡ ಯರೀಗಕಷರೀಮ ವಚಾರಸದದಾರ.

ಎಸಸಸ, ಎಸಸಸಸಂ ಸಂತಪ : ಸಶರೀಲಮಮ ಅವರ ನಧನಕಕ ಶಾಸಕ ಡಾ. ಶಾಮನಲರ ಶವಶಂಕರಪಪ, ಮಾಜ ಸಚವ ಶಾಮನಲರ ಮಲೊಕಾಜಷನ, ಕೈಗಾರಕಲರೀದಯಮ ಅಥಣ ವರೀರಣಣ, ನಗರಸಭ ಸದಸಯ ದನರೀಶ ಕ.ಶಟಟ, ಜಲಾೊ ವರೀರಶೈವ ಮಹಾಸಭಾದ ಅಧಯಕಷ ದರೀವರಮನ ಶವಕಮಾರ, ವರೀರರೀಶವಾರ ಪುಣಾಯಶರುಮದ ಕಾಯಷದಶಷ ಎ.ಹಚ.ಶವಮಲತಷ ಸಾವಾಮ ಮತತುತರರ ಸಂತಾಪ ವಯಕತುಪಡಸದಾದಾರ.

ಕರುಣ ಜ�ವ ಕಲಯಣ ಟರಸಟಾ ನಂದ ಇಂದು ಮಜಗ ಕ�ಂದರದ ಉದಘಾಟರ

ದವಣಗರ : ಕರಣಾ ಜರೀವ ಕಲಾಯಣ ಟರುಸಟನ ವತಯಂದ ಇಂದನಂದ ಸತತ ಒಂದ ತಂಗಳ ಉಚತ ಮಜಗ ಮತತು ನರೀರನ ವತರಣಾ ಕಾಯಷಕರುಮವನನ ಜಯದರೀವ ವೃತತು, ಚಗಟರೀರ ಜಲಾೊ ಆಸಪತರು, ಹಳ ಹರಗ ಆಸಪತರು ಮತತು ರಾಮ ಅಂಡ ಕಲರೀ ಸಕಷಲ ಗಳಲೊ ಹಮಮಕಲಂಡದ.

ಇಂದ ಬಳಗಗ 11 ಗಂಟಗ ಜಯದರೀವ ಸಕಷಲ ನಲೊ ಕಾಯಷಕರುಮದ ಉದಾಘಾಟನಾ ಸಮಾರಂಭ ನಡಯಲದ. ಶರುರೀ ಬಸವಪರುಭ ಸಾವಾಮರೀಜ, ಯರ ಗಂಟಯ ಶರುರೀ ಪರಮರೀಶವಾರ ಸಾವಾಮರೀಜ ಕಾಯಷಕರುಮದ ಸಾನನಧಯ ವಹಸವರ.

ಡಾ|| ಬ.ಎಂ.ವಶವಾನಾಥ, ಸ.ಜ.ದನರೀಶ, ಶವನಕರ ಬಸವಲಂಗಪಪ, ಚಂಪಲಾಲ, ಕಲಾ ಭರೀಮಾನಂದ, ಮಹಾಂತರೀಶ ಅಗಡ, ಪರುರೀತ ರವ ಕಮಾರ, ಮಂಜಳಾ ಬಸವಲಂಗಪಪ, ವಾಮದರೀವಪಪ, ಎಂ.ಶವಣಣ, ಎಂ.ಜ.ಈಶವಾರಪಪ ಭಾಗವಹಸವರ. ಈ ಸರೀವಾ ಕಾಯಷಕರುಮದಲೊ ಭಾಗವಹಸಲ ಇಚಛಸವವರ ಮೊಬೈಲ : 93531-35060 ನನ ಸಂಪಕಷಸವುದ.

ನಗರದಲಲ ಇಂದು `ಗನಶರ� ಸವಾರಲಯ' ಉದಘಾಟರಕಲಾಕಂಚ ಸಾಂಸಕಕೃತಕ ಸಂಸಥ ಆಶರುಯದಲೊ

`ಗಾನಶರುರೀ ಸವಾರಾಲಯ' ಸಂಗರೀತ ಶಾಲ ಬಳಗಗ 10-35 ಕಕ ಆರ.ಹಚ.ಗರೀತಾ ಮಂದರದಲೊ ಉದಾಘಾಟನಗಲಳಳಲದ.

ಇದರೀ ಸಂದಭಷದಲೊ ಗರೀತಗಾಯನ ತರಬರೀತ ಶಬರ ಉದಾಘಾಟನಗಲಳಳಲದದಾ, ಸಾನಧಯವನನ ಶರುರೀ ಬಸವ ಪರುಭ ಸಾವಾಮರೀಜ ವಹಸವರ. ಅಧಯಕಷತಯನನ ಸಗಮ ಸಂಗರೀತ ಪರರತ ಜಲಾೊಧಯಕಷ ಸಾಲಗಾರುಮ ಗಣರೀಶ ಶಣೈ ವಹಸಕಲಳುಳವರ. ಭದಾರುವತಯ ಸಂಗರೀತ ವದಾವಾಂಸರ, ಶರುರೀ ಶೃಂಗರೀರ ಶಂಕರಮಠದ ಧಮಾಷಧಕಾರ ಕ.ಆರ.ಸಬಬಾರಾವ ಉದಾಘಾಟನ ನರವರೀರಸವರ. ಭದಾರುವತಯ ಶರುರೀ ಸತಯಸಾಯ ಸರೀವಾ ಸಂಸಥಯ ನದರೀಷಶಕ ವರೀದಗರ ಶಂಕರ ಜ.ವಣರೀಷಕರ

ಅತರಯಾಗದಾದಾರ. `ಕನಾಷಟಕದ ಕಲರೀಗಲ' ರಾಜಯ ಪರುಶಸತು ಪುರಸಕಕೃತರಾದ ವದಷ ಸಂಗರೀತಾ ರಾಘ ವರೀಂದರು ಅವರ ಶಬರ ನಡಸಕಲಡಲದ ಎಂದ ಸಂಸಥಯ ಉಪಾಧಯಕಷ ಅಣಣಪಪ ಜ. ವಣರೀಷಕರ ತಳಸದಾದಾರ.

ಮ�ನು ಕೃಷಕರಗ ಮತದನದ ಜಗೃತ

ಚನನಗರ, ಮಾ.31- ಸವಾರೀಪ ಕಾಯಷಕರುಮದಡಯಲೊ ಮರೀನಗಾರಕ ಇಲಾಖ ವತಯಂದ ಚನನಗರ ತಾಲಲೊಕ ಬಸವರಾಜಪುರ ಗಾರುಮದ ಮರೀನ ಕೃಷಕರಗ ಮತದಾನದ ಕರತ ಅರವು ಮಲಡಸ, ಮತದಾನ ಪರುತಜಾಞಾ ವಧ ಬಲರೀಧಸಲಾಯತ.

ಕಂಗರಸ ಪ.ಜ. ಅಧಯಕಷರಗ ರಂಗರಥ ಸವಾಮ ರ�ಮಕ

ದಾವಣಗರ, ಮಾ.31- ಜಲಾೊ ಕಾಂಗರುಸ ಸಮತ ಪರಶರಟ ಜಾತ ವಭಾಗದ ಉತತುರ ವಲಯ ಅಧಯಕಷರನಾನಗ ಬ.ಎನ. ರಂಗನಾಥ ಸಾವಾಮ ಅವರನನ ನರೀಮಕ ಮಾಡ ಲಾಗದ ಎಂದ ಜಲಾೊಧಯಕಷ ಬ.ಹಚ. ವರೀರಭದರುಪಪ ತಳಸದಾದಾರ.

ವದೕಶ ಪರವಾಸ - ಶುಭ ಹಾರೈಕ

ಮಹರಜ ಸೂ�ಪಸ ಇಂಡಸಟಾರ�ಸ ಮಲ�ಕರದ ಶರೕ ಡಾ. ರವರಾಜ ಮತುತ ಎಪಎಂಸ ತರಕರ ವತನಾಕರದ ಶರೕ ಎಂ.ಜ. ನಾರಾಯಣ ಸಾವಾಮ ಅವರು ದರಂಕ 01.04-2019ರಂದು ರಷಯ ದ�ಶಕಕ ಪರವಸ ಕೈಗೂಂಡದುದ,

ಇವರ ವದ�ಶ ಪರವಸ ಸುಖಕರವಗರಲಂದು ಶುಭ ಹರೈಸುತತ�ವ.✦ ಎಂ.ಎನ. ದೀಪಕ ✦ ಭಾಸಕರ ✦ ಹಳಗೋೀಡು ಲಂಗರಾಜ

✦ ಪರಕಾಶ ✦ ವಷುಣು ✦ ಮಧು ✦ ನಾಗರಾಜ ✦ ದನೀಶ ✦ ಅಂಜನಪಪ ✦ ರಾಘವೀಂದರ✦ ಪರಶುರಾಮ

✦ ಕ. ಚಂದುರ ✦ ಹನುಮಂತ ✦ ಮಾರುತ ಕಣಾಣುಳ ಅಂಜನಪಪ, ಸಂಸಾಥಪಕರು ಮತುತು ಸರವ ಸದಸಯರು

ಎಸ.ಎಸ. ಮಲಲಕಾರುಜುನ ಯುವ ಶಕತ ಬಳಗ, ಶಾಮನೂರು.

JANATHAVANI - RNI No: 27369/75, KA/SK/CTA-275/2018-2020. Published and owned by M.S.Vikas, Printed by M.S. Vikas, at Jayadhara Offset Printers, # 605, 'Jayadhara' Hadadi Road, Davangere - 5, Published from # 605, 'Jayadhara' Hadadi Road, Davangere - 5. Editor M.S.Vikas.

ಸೂ�ಮವರ, ಏಪರಲ 01, 20194

ನಮಮಲಾಲಾ ಗಾರಹಕರಗ ಯುಗಾದ ಹಬಬದ ಶುಭಾಶಯಗಳು

ದರಂಕ : 01-04-2019 ರಂದ 06-04-2019ರವರಗಪರತ ವಹನ ಖರ�ದ ಮ�ಲ

ಒಂದು ಬಳಳ ರಣಯ0%ಬಡಡದರ

ಶ�ಘರಸಲ

ಮಂಜೂರತ

ಚಕ ಇಲಲದ

ಸಲ ಲಭಯ

ಕಡಮಡನ ಪ�ಮಂಟ

2999/- *ರಂದ ಪರರಂಭ

ಮಗಾ ಎಕಸ ಚೕಂಜ ಮತುತ ಸಾಲ ಮೕಳಯುಗಾದ ಹಬಬದ ಪರಯುಕತ

ಕ�ಂದರ ಕಛ�ರ : #596, ವಣ ರೈಸ ಮಲ ಎದುರು, ಹದಡ ರೂ�ರ , ದವಣಗರ.

ಸ�ಲಸ ; 08192-262611, ಸವನಾ�ಸ : 08192-262670email: [email protected]

ಶಖ : ದನಹಳಳ ಹಲಪಪ ಕಂಪಲಕಸ , ಮಹಂತ�ಶವಾರ ರೂ�ರ ,ಶರ�ಶೈಲ ಟಕ�ಸ ಹತತರ, ರಯಮತ

ಪ�: 83102 29618, 76249 99241, 99865 51303

ಶಖ : ಸಸಲು ರೂ�ರ ,ಸಂತ�ಬನೂನರು.

ಪ�: 96069 55719

ಉಚತ

ಮಹಾ ಟ.ವ.ಎಸ .

* ಷರತ

ುತಗಳು

ಅನವಾ

ಯಸು

ತತವ

Inviting Application for TGT :- ENGlISH, KANNADA, HINDI, MATHS

(PCM), SCIENCE (CBZ) SoCIAl SCIENCE(Qualified with MA, M.Sc., B.Ed.)

PRT :- ENGlISH, KANNADA, HINDI, MATHS, SCIENCE / EVS, SoCIAl SCIENCE

(Qualified with BA, B.Sc., B.Ed. D.Ed.)

LALITHA INTerNATIoNAL PubLIc ScHooL

WALK IN INTerVIeWDate : 3rd and 4th April Wednesday and Thursday

TIME : 10 AM To 5 PM.

VENUE : lAlITHA INTERNATIoNAl PUBlIC SCHool#67/1, LOKIKERE MAIN ROAD, DAVANGERE – 577 005. KARNATAKA

Contact.No.: 99806 29965 / 70220 04042Email: [email protected] Website:www.lalithainternational.in

l Be prepared for demo and come along with your testimonials and recent passport size photograph. l Good communication skills in English are must for all the posts.l Those who have got 3 years and above teaching experience in TGT/PRT need to apply.l Attractive Salary for Deserving Candidates

ಬನನ ಕಡಮ ಫೕಜ ನಲಲಾಸಪಲಂಗಸ , ಗಾರಮರ , ಸೂಪೕಕನ ಇಂಗಲಾಷ ಕಲಯೕಣ

ಏಪರಲ 1 ರಂದ

ಮ� 25 ರವರಗಎಷಟಾ� ಡಲ ಇದದರೂ ಅತುಯತತಮ

ಫಲತಂಶ ಮದಲ 30 ಮಕಕಳಗ

ಬಯಗ , ಡವಡ ಮತುತ ಬುಕಸ ಉಚತ.

ಮರಜ ಕರ ಟುಯುಟೂೕರಯಲಸ ಎ.ವ.ಕ. ಕಲ�ಜ ರಸತ, ದವಣಗರ.

mob : 88925 59549, 63618 63746

since 1996

teachers wantedfor

Reputed CBse schoolsTeachers, who are able to engage

Preprimary, Primary and secondary classes are required for many CBSE Schools around Davanagere City limits.

Candidates who have an experience along with good communication skill can apply.

An attractive salary will be providedDrop your recent CV/resume to the

Mail ID: [email protected] or before 10 April, 2019 or you

can send it over WhatsApp to the phoneNumber 63609 80884 in earliest.

ಕಂಗರಸ-ಜಡಎಸ ಬಂಬಲತ ಅಭಯಥನಾಗ ದ.ಸಂ.ಸ. ಬಂಬಲ

ದಾವಣಗರ, ಮಾ.31- ದಾವಣಗರ ಲಲರೀಕಸಭಾ ಚನಾವಣಯಲೊ ಬಜಪಯನನ ದಲರವಡಲ ಕಾಂಗರುಸ-ಜಡಎಸ ಬಂಬಲತ ಅಭಯರಷಗ ಬಂಬಲ ನರೀಡವುದಾಗ ಕನಾಷಟಕ ದಲತ ಸಂಘರಷ ಸಮತ ರಾಜಯ ಸಂಚಾಲಕ ಹಣಲಣರ ಶರುರೀನವಾಸ ಇಂದ ಪತರುಕಾಗಲರೀಷಠಯಲೊ ಪರುಕಟಸದರ.

ಅಂಬರೀಡಕರ ರ ಸಂವಧಾನವನನ ಧಕಕರಸದ ಶಕತುಗಳರೀ ಕರೀಂದರುದಲೊ ಆಡಳತ ನಡಸತತುವ. ಮನವಾದವನನ ಜಾರಗಲಳಸಬರೀಕಂದ `ಹಡನ ಅಜಂಡಾ' ಇಟಟಕಲಂಡರವ ಈ ಮಲಲಭಲತವಾದಗಳು ಪರುಜಾಪರುಭತವಾವನನ ಕಲಂದ ಅದರ ಜರೀವಾಳವಾದ ಸಂವಧಾನದ ಕತತು ಹಸಕಲ ಹಲರಟದಾದಾರ. ಈ ಕತಂತರುಕಕ ಹಂದಳದ

ಜಾತಗಳು ಮತತು ದಲತ ವಗಷದವರನನರೀ ನಲಗಕಕ ಕಟಟದಾದಾರ ಎಂದ ಹರೀಳದರ.

ಅಹಂದ ಸಮದಾಯಗಳು ಒಂದರೀ ವರೀದಕಯಲೊ ಹಲರೀರಾಡವುದ ಅನವಾಯಷವಾಗದ. ಸಂವಧಾನವರೀ ನಮಮ ಬದಕನ ವಧಾನವಂದ ಘಲರೀಷಸಬರೀಕಾಗದ. ಈ ಹನನಲಯಲೊ ನಗರದ ಅಕಕಮಹಾದರೀವ ಕಲಾಯಣ ಮಂಟಪದಲೊ ಇಂದ ದಲತ ಸಂಘರಷ ಸಮತಯ `ಸಂವಧಾನ ಉಳಸ, ಮನವಾದ ಧಕಕರಸ' ಘಲರೀರಣಯಂದಗ ವಚಾರ ಸಂಕರಣವನನ ಹಮಮಕಲಂಡತತು ಎಂದ ವವರಸದರ.

ಪತರುಕಾಗಲರೀಷಠಯಲೊ ಮಖಂಡರಾದ ಸತಯ ಭದಾರುವತ, ಬ. ದಗಗಪಪ, ವಜಯ ಮತತುತರರ ಉಪಸಥತರದದಾರ.

ವಯರಡು : ರಹುಲ ಸಪಧನಾಗ ಎಡ - ಬಲ ತರಟಸೂ�ಲನ ಭ�ತ ಎಂದ ಬಜಪ, ಬದಧತಗ ವರುದಧ ಎಂದ ಸಪಐ (ಎಂ)

ನವದಹಲ, ಮಾ. 31 - ಕರೀರಳದ ವಯನಾಡನಂದ ಸಪಧಷಸವುದಾಗ ಕಾಂಗರುಸ ಅಧಯಕಷ ರಾಹಲ ಗಾಂಧ ಘಲರೀಷಸರವುದ ಎಡ ಹಾಗಲ ಬಲಪಂರರೀಯ ಪಕಷಗಳರಡರಂದಲಲ ಟರೀಕಗ ಗರಯಾಗದ.

ಎಡಪಕಷಗಳಗ ಕಾಂಗರುಸ ವರದಧವಾಗದ ಎಂಬದನನ ರಾಹಲ ಸಪಧಷ ಸಂಕರೀತಸತತುದ ಎಂದರವ ಸಪಐ (ಎಂ) ಹಾಗಲ ಸಪಐಗಳು, ರಾಹಲ ಸಲರೀಲಸಲ ಕಾಯಷ ನವಷಹಸವುದಾಗ ಹರೀಳವ.

ಅಮರೀರಯಲೊ ಮತದಾರರ ಕಷರೀತರುಕಾಕಗ ಮಾಡರವ ಕಲಸದ ಲಕಕ ಕರೀಳುತತುರವುದರಂದ ರಾಹಲ ಕಷರೀತರು ಬಟಟ ಪಲಾಯನ ಮಾಡತತುದಾದಾರ ಎದ ಬಜಪ ಆರಲರೀಪಸದ.

ಕರೀರಳದಲೊ ಎಡಪಕಷಗಳ ವರದಧ ಹಲರೀರಾಟ ನಡಸಲ ಕಾಂಗರುಸ ಬಯಸತತುದ ಎಂಬದನನ ಈ ಬಳವಣಗ ತಲರೀರಸತತುದ. ಬಜಪ ವರದಧ ಹಲರೀರಾಟ ನಡಸವ ಕಾಂಗರುಸ ಪಕಷದ ರಾಷಟರೀಯ ಬದಧತಗ ಇದ ವರದಧವಾಗ ಎಂದ ಸಪಐ (ಎಂ) ಪಾಲಟ ಬಲಯರಲರೀ ಸದಸಯ ಪರುಕಾಶ ಕಾರಟ ಹರೀಳದಾದಾರ.

ಉತತುರ ಪರುದರೀಶದಲೊ ಆಯರೀಜಸಲಾಗದದಾ

ಸಮಾವರೀಶದಲೊ ಮಾತನಾಡರವ ಬಜಪ ಅಧಯಕಷ ಅಮತ ಷಾ, ಅಮರೀರಯ ಮತದಾರರ ತಮಮ ಕಲಸದ ಲಕಕ ಕರೀಳಬಹದ ಎಂದ ರಾಹಲ ಕರೀರಳಕಕ ಪಲಾಯನ ಮಾಡದಾದಾರ ಎಂದದಾದಾರ.

ಕಾಂಗರುಸ ತಗದಕಲಂಡರವ ನಧಾಷರದಲೊ ಯಾವುದರೀ ಅಥಷವಲೊ ಎಂದರವ ಸಪಐ ನಾಯಕ ಡ.ರಾಜಾ, ಕರೀರಳದಲೊ ಹಲರೀರಾಟ ನಡಸಲ ಬಜಪ ಇಲೊ. ಅಲೊ

ಎಡಪಕಷಗಳು ಹಾಗಲ ಕಾಂಗರುಸ ನಡವಯರೀ ಹಲರೀರಾಟವದ. ಇಲೊ ಸಪಧಷಸವ ಮಲಲಕ ಕಾಂಗರುಸ ಯಾವ ಸಂದರೀಶ ನರೀಡತತುದ? ಎಂದ ಪರುಶನಸದಾದಾರ.

ಅಭಯರಷಯ ಆಯಕ ಆಯಾ ಪಕಷಗಳಗ ಬಟಟದದಾ ಎಂದ ಹರೀಳರವ ಸಪಐ (ಎಂ) ಪರುಧಾನ ಕಾಯಷದಶಷ ಸರೀತಾರಾಮ ಯಚಲರ, ನರರೀಂದರು ಮೊರೀದ ಅವರನನ ಅಧಕಾರದಂದ ಕತತುಸಯವುದ ನಮಮ ಗರ ಎಂದದಾದಾರ.

ರಹುಲ ಸಪಧನಾ ಎಡಪಕಷಗಳ ವರುದಧ : ಕ�ರಳ ಸಎಂತರವನಂತಪುರಂ, ಮಾ. 31 - ಕಾಂಗರುಸ ಅಧಯಕಷ

ರಾಹಲ ಗಾಂಧ ಅವರ ವಯನಾಡನಂದ ಸಪಧಷಸತತುರವುದ ಎಡಪಕಷಗಳ ವರದಧ ಹಲರೀರಾಟ ನಡಸದಂತಯರೀ ವನ ಃ ಬಜಪ ವರದಧವಲೊ ಎಂದ ಕರೀರಳದ ಮಖಯಮಂತರು ಪಣರಾಯ ವಜಯನ ಹರೀಳದಾದಾರ.

ಕಾಂಗರುಸ ಅಧಯಕಷ ರಾಹಲ ಗಾಂಧ ರಾಜಯದಂದ

ಸಪಧಷಸತತುರವುದಕಕ ಹಚಚನ ಪಾರುಮಖಯತ ನರೀಡವ ಅಗತಯವಲೊ. ಅವರ ಯ.ಡ.ಎಫ. ವರದಧ ಸಪಧಷಸವ 20 ಅಭಯರಷಗಳಲೊ ಒಬಬಾರ ಎಂದವರ ಹರೀಳದಾದಾರ.

ರಾಹಲ ಗಾಂಧ ಬಜಪ ವರದಧ ಹಲರೀರಾಡಲ ಬಯಸದದಾರ ಅವರ ಆ ಪಕಷದ ವರದಧ ಸಣಸಬರೀಕತತು. ಕರೀರಳದಲೊ ಎಲ ಡಎಫ ಹಾಗಲ ಯಡಎಫ ನಡವ ಚನಾವಣ ನಡಯತತುದ ಎಂದ ವಜಯನ ಹರೀಳದಾದಾರ.

ಮಂಡಯ ಜಲಲಧಕರ ವಗನಾವಣಗ ಆಯನೂರು ಮಂಜುರಥ ಒತತಯದಾವಣಗರ, ಮಾ. 31 - ಮಂಡಯ ಲಲರೀಕಸಭಾ ಚನಾವಣ

ನರಪಕಷಪಾತವಾಗ ನಡಯಬರೀಕಂದರ ಅಲೊನ ಜಲಾೊಧಕಾರಯನನ ವಗಾಷವಣ ಮಾಡಬರೀಕ ಎಂದ ಜಲಾೊ ಲಲರೀಕಸಭಾ ಉಸತುವಾರ ಆಯನಲರ ಮಂಜನಾಥ ಒತಾತುಯಸದಾದಾರ.

ನಗರದಲೊ ಮಾಧಯಮಗಳಲಂದಗ ಮಾತನಾಡದ ಅವರ, ನಖಲ ಕಮಾರಸಾವಾಮ ವರಯದಲೊ ನಯಮ ಉಲೊಂಘನ ಆಗರವುದ ಮರೀಲಲನರೀಟಕಕ ಕಂಡ ಬರತತುದ. ಆದರ, ಅಲೊನ ಅಧಕಾರಗಳ ಮರೀಲ ರಾಜಯ ಸಕಾಷರದ ಒತತುಡವದ ಎಂದರ.

ಮಖಯಮಂತರು ಹಚ.ಡ. ಕಮಾರಸಾವಾಮ ಪುತರು ಚನಾವಣಯಲೊ ಸಪಧಷಸತತುರವುದರಂದ ಅಧಕಾರಗಳು ಭಯದಂದ ಕಲಸ ಮಾಡತತುದಾದಾರ.

ಮಂಡಯದಲೊ ನರಪಕಷಪಾತವಾಗ ಚನಾವಣ ನಡಯಬರೀಕ ಎಂದರ ಈಗರವ ಜಲಾೊಧಕಾರಯನನ ವಗಾಷವಣ ಮಾಡಬರೀಕ. ಹಲರಗನಂದ ನಷಾಠವಂತ ಅಧಕಾರಯನನ ಉಸತುವಾರಯಾಗ ನರೀಮಕ ಮಾಡಬರೀಕ ಎಂದ ಅವರ ಆಗರುಹಸದರ.

ನಾಮಪತರು ಸಲೊಕಯಲೊನ ಮಾಹತಯನನ ಜಲಾೊಧಕಾರಗಳು ಅರಬರಯಾಗ ಕಲಟಟದಾದಾರ. ಆರಲರೀಪ ಮಾಡದ ಅಭಯರಷ ಮರೀಲ ಡಸ ಬದರಕಯ ನಲರೀಟಸ ನರೀಡತಾತುರ. ಇದಲಾೊ ನಲರೀಡದರ ಆಡಳತ ಯಂತರು ನರಪಕಷಪಾತವಾಗ ಕಲಸ ಮಾಡತತುಲೊ ಎನನವುದ ಗಲತಾತುಗತತುದ. ಈ ಬಗಗ ಕರೀಂದರು ಹಾಗಲ ರಾಜಯ ಚನಾವಣಾ ಆಯರೀಗಗಳು ಗಂಭರೀರವಾಗ ತನಖ ನಡಸಲ ಅವರ ಒತಾತುಯಸದರ.

ಸರಗರಯಲಲ ಇಂದನ ರಯಯಪ�ಠ ಇಲಲಸರಗರಯ ತರಳಬಾಳು ಬೃಹನಮಠದಲೊ ತರಳಬಾಳು

ಜಗದಗರಗಳು ಇಂದ ನಡಸಬರೀಕದದಾ ನಾಯಯಪರೀಠದ ಕಲಾಪ ಇರವುದಲೊ ಎಂದ ಶರುರೀಮಠದ ಪರುಕಟಣಯಲೊ ತಳಸಲಾಗದ.

ಹರಹರ. ಮಾ31- ನಗರದ ಗಾಂಧ ಮೈದಾನದಲೊ ಶರುರೀ ಗಾರುಮದರೀವತ ಉತಸಾವದ ಅಂಗವಾಗ ನಡಯತತುರವ ರಾಜಯ ಮಟಟದ ಕಸತು ಪಂದಯದಲೊ ಮಂಗಳೂರನ ಮತತು ಗದಗನ ಮಹಳಾ ಕಸತುಪಟಗಳ ಸಣಸಾಟ, ನಲರೀಡಗರ ಕಣಮನ ಸಳಯತ. ಈ ಸಂದಭಷದಲೊ ಕಾಗನಲ ಗರ ಪರೀಠದ ಶರುರೀ ನರಂಜನಾನಂದ ಮಹಾಸಾವಾಮರೀಜ ಗದದಾ ಕರೀಡಾಪಟಗ ಬಹಮಾನ ನರೀಡದರ. ಈ ವರೀಳ ಶಾಸಕ ಎಸ. ರಾಮಪಪ, ಪೈಲಾವಾನರಾದ ಜಡಯಪಪ, ಅಣಣಪಪ, ನಾಗರಾಜ, ರರೀವಣಪಪ, ಚಂದರುಪಪ, ಬರೀರಪಪ, ಚಲರ ಜಗದರೀಶ, ಸರರೀಶ ಚಂದಪೂರ, ಗಡರು ಪುಟಟಪಪ ಹಾಗ ಇತರರ ಹಾಜರದದಾರ.

ಹರಹರ : ರಜಯ ಮಹಳ ಕುಸತ ಪಂದಯ

ಹಲನಾನಳ, ಮಾ.31- ವಾಯಸ ಮಹಷಷ ಪರುತಷಾಠಪತ ತಾಲಲೊಕನ ಕಂದಲರ ಶರುರೀ ಆಂಜನರೀಯ ಸಾವಾಮ ಮಳಲಳರೀತಸಾವ ಭಾನವಾರ ಸಹಸಾರುರ ಭಕಾತುದಗಳ ಸಮಮಖದಲೊ ವಜೃಂಭಣಯಂದ ನರವರೀರತ.

ಭಾನವಾರ ಮಧಾಯಹನ ಶರುರೀ ಸಾವಾಮಯ ವಶರಟವಾದ ಮಳಲಳರೀತಸಾವ ನಡಯತ. ದರೀವಾಲಯದ ಪಕಕದ ಅಗಸ ಬಾಗಲಗ ಹಲಂದಕಲಂಡಂತ ಎತತುರದ ಕಾರ ಮಳಳನ ಗದದಾಗ ಸದಧಪಡಸಲಾಗತತು. ಸಾಂಪರುದಾಯಕ ಪೂಜ ಸಲೊಸ ಆರಂಭದಲೊ ದಾಸಪಪನವರ ಮಳುಳಗದದಾಗ ಏರವ ಮಲಲಕ ವಧಯಕತುವಾಗ ಈ ಕಾಯಷಕರುಮ ಪಾರುರಂಭವಾಯತ. ನಂತರ ಧಾಮಷಕ ವಧ-ವಧಾನಗಳಂದ ದರೀವರ ಪಲೊಕಕ ಏರದ ನಂತರ ಕಾರಣಕ ನಡಯವ ದಾಸಪಪನ ದರೀವವಾಣ ಮೊಳಗತ. ಕಾರಣಕ ನಡ ಇಂತದ:

`ಅಂಗೈ ಗಣ ಹಾರರೀತ,ಮತತುನ ರಾಶ ಸರದರೀತ, ಸಂಪು, ಪರಾಕ'ಬಡವ-ಬಲೊದ, ಜಾತ-ಮತ ಭರೀದವಲೊದ, ಹರಕ ಹಲತತು ಸಮಸತು

ಭಕಾತುದಗಳು ಸಾಮಲಹಕವಾಗ ಗದದಾಗ ಏರ ಮಳುಳ ತಳಯವ ದೃಶಯ

ಭಯಾನಕವಾಗದದಾರಲ ಭಕತುಯ ಪರಾಕಾಷಟಯಂದ ಇವಲೊವೂ ಗಣವಾಗತತುವ. ದಾವಣಗರ, ಚತರುದಗಷ, ಶವಮೊಗಗ, ಹಾವರೀರ, ಚಕಕಮಗಳೂರ ಮತತುತರ ಜಲೊಗಳು ಸರೀರದಂತ ರಾಜಯದ ವವಧ ಭಾಗಗಳಂದ ಸಹಸಾರುರ ಭಕತುರ ಮಳಲಳರೀತಸಾವದಲೊ ಪಾಲಲಗಂಡ ತಮಮ ಹರಕ, ಕಾಣಕ ಸಮಪಷಸ ಪುನರೀತರಾದರ.

ಮಳಲಳರೀತಸಾವದ ಮೊದಲ ಜವುಳ, ಬಾಯ ಬರೀಗ, ಮದಾರು ಧಾರಣ ಮಂತಾದ ಭಕತುರ ಹರಕ-ಸರೀವಗಳು ನಡದವು. ನಾಳ ದನಾಂಕ 1 ಮತತು 2ರಂದ ಬಯಲ ಜಂಗರೀ ಕಸತು ಪಂದಯಗಳು ನಡಯಲವ.

ಕುಂದೂರು : ಶರ� ಆಂಜರ�ಯ ಸವಾಮ ಮುಳೂಳ�ತಸವ ಆಚರಣ

ದಾವಣಗರ, ಮಾ. 31- ಲಲರೀಕಸಭಾ ಚನಾವಣ ಸವಾರೀಪ ಕಾಯಷಕರುಮದಡ ಮಹಾನಗರ ಪಾಲಕಯ ಕಟಟಡದ ಮರೀಲ ಭಾನವಾರ ಮತದಾನ ಜಾಗೃತಯನನ ಸಾರವ ಗಾಳ ತಂಬದ ದಲಡಡ ಬಲಲನ ನನನ ಜಲಾೊಧಕಾರ ಹಾಗಲ ಜಲಾೊ ಚನಾವಣಾಧಕಾರ ಜ.ಎನ. ಶವಮಲತಷ ಹಾರಸದರ.

ಬಲಲನ ನ ಮರೀಲ ಜಾಞಾನಪರೀಠ ಪುರಸಕಕೃತ ಡಾ. ಚಂದರುಶರೀಖರ ಕಂಬಾರ ಇವರ ಛಾಯಾಚತರುದಲಂದಗ ಓದ ವಯಕತುತವಾವನನ ರಲಪಸತತುದ, ಮತದಾನ ದರೀಶವನನ ರಲಪಸತತುದ.., ತಪಪದರೀ ಎಲೊರಲ ಮತದಾನ ಮಾಡ' ಎಂಬ ಘಲರೀರಣಾ ಸಾಲಗಳವ.

ಮತಲತುಂದಡ ಭಾರತರೀಯ ಕರುಕಟ ಆಟಗಾರ ರಾಹಲ ದಾರುವಡ ಇವರ ಛಾಯಾಚತರುದಲಂದಗ `ಎಲೊರಲ ಆಡದರು ಮಾಯಚ ಗಲೊತತುರೀವ, ಪರುತಯಬಬಾರ ಮತದಾನ ಮಾಡದರ ಪರುಜಾಪರುಭತವಾ ಗಲೊತತುದ' ಎಂಬ ಘಲರೀರಣಾ ಸಾಲಗಳವ. ಬಲಲನ ನ ಸತತುಲ ಮತದಾನ ಮಾಡವ ಕರತ ವವಧ ಘಲರೀರಣಗಳವ.

ಮಹಾನಗರ ಪಾಲಕ ಆಯಕತುರ ಹಾಗಲ ದಾವಣಗರ ದಕಷಣ ಸಹಾಯಕ ಚನಾವಣಾಧಕಾರ ವರರೀಂದರು ಕಂದಗಲರೀಳ, ಜಲಾೊ ಪಂಚಾಯತ ನ ಉಪಕಾಯಷದಶಷ ಭರೀಮನಾಯಕ ಸರೀರದಂತ ಪಾಲಕಯ ಎಲಾೊ ಅಧಕಾರಗಳು, ಸಬಬಾಂದಗಳು ಹಾಗಲ ಸಾವಷಜನಕರ ಉಪಸಥತರದದಾರ.

ಪಲಕ ಕಟಟಾಡದ ಮ�ಲ ಮತದನ ಜಗೃತ ಸರುವ ಬಲೂನ ಹರಟ ಮೈತರ ಒಗಗಟಟಾಗ

ಸದದರಮಯಯ ಕರಬಂಗಳೂರ, ಮಾ. 31-

ಲಲರೀಕಸಭ ಚನಾವಣಯಲೊ ಬಜಪ ಸಲರೀಲಸಲ ಕಾಂಗರುಸ - ಜಡಎಸ ಒಗಗಟಟನಂದ ಕಲಸ ಮಾಡಬರೀಕ ಎಂದ ಮಾಜ ಮಖಯಮಂತರು ಸದದಾರಾಮಯಯ ಮೈತರು ಪಕಷಗಳ ಕಾಯಷಕತಷರಗ ಕರ ನರೀಡದಾದಾರ.

ನಲಮಂಗಲದಲೊ ಬೃಹತ ಮೈತರು ಸಮಾವರೀಶ ಉದದಾರೀಶಸ ಮಾತನಾಡದ ಮಾಜ ಮಖಯಮಂತರು, ತಾವು ಮಖಯಮಂತರುಯಾಗ ಜಾರಗ ತಂದ ಎಲೊ ಯರೀಜನಗಳು ಮಂದವರದವ. ಜಡಎಸ ಹಾಗಲ ಕಾಂಗರುಸ ನಂದ ನರೀಡದ ಭರವಸಗಳನನ ಈಡರೀರಸಲಾಗದ ಎಂದದಾದಾರ.

ರಮ ದ�ವರಗ ನಮಸದ ಪರಯಂಕಗ ಸಮಮೃತ ತರಟ

ಕಲರೀಲಾರ, ಮಾ. 31 - ಕಾಂಗರುಸ ನಾಯಕ ಪರುಯಾಂಕಾ ಗಾಂಧ ವಾದಾರು ಅವರನನ ಪರಲರೀಕಷವಾಗ ತರಾಟಗ ತಗದಕಲಂಡರವ ಕರೀಂದರು ಸಚವ ಸಮಕೃತ ಇರಾನ, ವದರೀಶ ಪರುವಾಸಕಕ ತರಳುತತುದದಾವರ ನರರೀಂದರು ಮೊರೀದ ದರೀಶದ `ಚಕದಾರ' ಆದ ನಂತರ ಗಂಗಾ ಮಾತಯ ಸಮರಣ ಆರಂಭಸದಾದಾರ ಎಂದದಾದಾರ.

ಇತತುರೀಚಗ ಅಯರೀಧಯಗ ಭರೀಟ ನರೀಡದ ಸಂದಭಷದಲೊ ರಾಮ ದರೀವರ ದಶಷನ ಪಡಯದದಾಕಾಕಗಯಲ ಅವರ ಪರುಯಾಂಕಾ ರನನ ತರಾಟಗ ತಗದಕಲಂಡದಾದಾರ.

ದರೀವಸಾಥನದಲೊ ದರೀವರಗ ಪರುಣಾಮ ಮಾಡದರ ತಮಮ ಮತಗಳು ಕಳದ ಹಲರೀಗ ಬಡತತುವ ಎಂಬ ಹದರಕ ಕಾಂಗರುಸ ನಾಯ ಕತವಾಕಕ ಇದ ಎಂದವರ ಆರಲರೀಪಸದಾದಾರ.

ಇತತುರೀಚಗ ಅಯರೀಧಯಗ ಭರೀಟ ನರೀಡದದಾ ಪರುಯಾಂಕಾ, ಅಲೊನ ಪರುಸದಧ ಹನಮಂತ ದರೀವರ ದರೀವಾಲಯಕಕ ಭರೀಟ ನರೀಡದದಾರ. ಆದರ, ರಾಮ ದರೀವಸಾಥನಕಕ ತರಳರಲಲೊ.